Ad Code

Ticker

6/recent/ticker-posts

Click Below Image to Join Our Telegram For Latest Updates

[NOTES] HISTORY QUESTION ANSWERS ಇತಿಹಾಸ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ

HISTORY QUESTION ANSWERS 

ಇತಿಹಾಸ ಪ್ರಶ್ನೋತ್ತರಗಳು 

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ 

[NOTES] HISTORY QUESTION ANSWERS ಇತಿಹಾಸ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ


💥💥💥💥💥💥💥💥💥💥💥💥💥💥💥💥💥

❇️ ಇತಿಹಾಸ ಪ್ರಶ್ನೋತ್ತರಗಳು!!

🍀ಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಗಾಂಧೀಜಿ ಎಲ್ಲಿದ್ದರು - ಕೋಲ್ಕತ್ತ


🍀ಭಾರತದ ರಾಷ್ಟ್ರಪಿತ - ಮಹಾತ್ಮಾ ಗಾಂಧಿ

🍀ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ನೀಡಿದವರು - ಲಾಲ್ ಬಹದ್ದೂರ್ ಶಾಸ್ತ್ರೀ

🍀ಬಸವೇಶ್ವರ ರವರ ಆದ್ಯಾತ್ಮಿಕ ಗುರು - ಅಲ್ಲಮ ಪ್ರಭು

🍀ಮುಸ್ಲಿಂ ಲೀಗ್ ಪ್ರಥಮ ಬಾರಿಗೆ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಿದ್ದು ಯಾವ ವರ್ಷದಲ್ಲಿ - 1940

🍀ಪುನಾ ಒಪ್ಪಂದ - ಡಾ. ಬಿ ಆರ್ ಅಂಬೇಡ್ಕರ್ ಮತ್ತು ಗಾಂಧೀಜಿ

🍀1917 ರಲ್ಲಿ ಭಾರತದಲ್ಲಿ ಗಾಂಧೀಜಿಯವರ ಸತ್ಯಾಗ್ರಹ ಪ್ರಥಮ ಪ್ರಯೋಗ ಎಲ್ಲಿ ನಡೆಯಿತು - ಚಂಪಾರಣ್ಯ

🍀1767- 1769 ರಲ್ಲಿ ನಡೆದ 1 ನೇ ಮೈಸೂರು ಯುದ್ಧದಲ್ಲಿ ಹೋರಾಡಿದವರು - ಹೈದರಾಲಿ

🍀1885 ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು - ಎ. ಓ ಹ್ಯುಮ್

🍀ನೃಪತುಂಗ ರಚಿಸಿದ ಕೃತಿ - ಕವಿರಾಜ ಮಾರ್ಗ

🍀ಕನ್ನಡದ ಕವಿ ಪಂಪ - ಜೈನ ಮತಸ್ಥ

🍀ಮಹಮ್ಮದ್ ಗವಾನರ ಪ್ರಸಿದ್ಧ ಮದರಸಾ - ಬೀದರ್ ನಲ್ಲಿದೆ.


💥💥💥💥💥💥💥💥💥💥💥💥💥💥💥💥💥💥💥

🍀ಕರ್ನಾಟಕದ ಹಂಪೆಯಲ್ಲಿ ಭೀಮನು ರಾಕ್ಷಸ ಹಿಡಿಂಬೆಯನ್ನು ಕೊಂದನೆಂದು ಹೇಳಲಾಗಿದೆ.

🍀ಮಹಾಭಾರತ ಯುದ್ಧವು 18 ದಿನಗಳ ವರೆಗೆ ನಡೆಯಿತು

🍀ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ - ಹರಿಯಾಣ

🍀ಕ್ರಿಸ್ತನು ಜನಿಸಿದ್ದು ಬೇತ್ಲೆಹೇಮ್

🍀ನರೇಂದ್ರ ಎಂಬ ಹೆಸರು ಸ್ವಾಮಿ ವಿವೇಕಾನಂದರ ಮೂಲನಾಮವಾಗಿದೆ

🍀ಅಲೆಗ್ಸಾಂಡರ್ ಭಾರತದ ದಂಡಯಾತ್ರೆ ನಡೆಸಿದ ವರ್ಷ - ಕ್ರಿ. ಪೂ. 327- 326

🍀1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದವರು - ಮಹಾತ್ಮಾ ಗಾಂಧೀಜಿ

🍀ಭಾರತದ ಅತ್ಯಂತ ದೊಡ್ಡ ಗುಮ್ಮಟ - ಗೋಲ್ ಗುಮ್ಮಟ

🍀ಗೌತಮ ಬುದ್ಧನ ಮೂಲನಾಮ - ಸಿದ್ಧಾರ್ಥ

🍀ಸಿಂಧೂ ನದಿ ನಾಗರಿಕತೆಯ ನಿವೇಶನಗಳಾದ ಹರಪ್ಪ ಮತ್ತು ಮೊಹೆಂಜೋದಾರೋ ಎಲ್ಲಿವೆ - ಪಾಕಿಸ್ತಾನ

🍀ಹುತಾತ್ಮರ ದಿನ ವನ್ನು ಗಾಂಧೀಜಿಯವರ ಜ್ಞಾಪಕಾರ್ಥವಾಗಿ ಗುರುತಿಸುತ್ತೇವೆ.

🍀ಭಾರತ ಹಾಗೂ ಪಾಕಿಸ್ತಾನದ ನಡುವಿನ ತಾಷ್ಕೇಂಟ್ ಒಪ್ಪಂದ ಸಮಯದಲ್ಲಿನ ಪಾಕಿಸ್ತಾನದ ಅಧ್ಯಕ್ಷ- ಅಯೂಬ್ ಖಾನ್ ಇದ್ದರು.


💥💥💥💥💥💥💥💥💥💥💥💥💥💥💥💥💥

🍀ಯಾವ ವೈಸರಾಯ ಕಾಲದಲ್ಲಿ ಭಾರತದ ರಾಜಧಾನಿ ಕೋಲ್ಕತ್ತದಿಂದ ದೆಹಲಿಗೆ ಸ್ಥಳಾಂತರಿಸಲ್ಪಟಿತ್ತು - ಲಾರ್ಡ್ ಹಾರ್ಡಿಂಜ್

🍀ಹಳೆಯ ಬೈಬಲ್ ಶಾಸನ ಬರೆಯಲ್ಪಟ್ಟಿದ್ದು - ಹಿಬ್ರೂ

🍀ಶಿಶುನಾಳ ಶರೀಫರ ಈಗಿನ ಜಿಲ್ಲೆ - ಧಾರವಾಡ

🍀ವಾಸ್ಕೊಡಿಗಾಮ ಸಂಬಂಧಿಸಿರುವುದು - ಪೊರ್ಜುಗಲ್

🍀ಯಾವ ದೇವಾಲಯವು ಆದಿಶಂಕರರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ - ಶೃಂಗೇರಿ

🍀ಸಂಗೊಳ್ಳಿ ರಾಯಣ್ಣ ಸಂಬಂಧಿಸಿರುವುದು - ಕಿತ್ತೂರು

🍀ಕಿತ್ತೂರು ರಾಣಿ ಚೆನ್ನಮ್ಮನ ಪತಿಯ ಹೆಸರು - ಮಲ್ಲಸರ್ಜಾ

🍀ಕರ್ನಾಟಕದ ಏಕೀಕರಣ - 1956

🍀ಮೈಸೂರು ರಾಜ್ಯವನ್ನು ಕರ್ನಾಟಕ ಎಂದು 1973 ರಲ್ಲಿ ಹೆಸರಿಸಲಾಯಿತು.

🍀ಕನಿಷ್ಕನ ಆಸ್ಥಾನ ವೈದ್ಯ - ಸುಶ್ರುತ

🍀ಗುಲ್ಬರ್ಗದಲ್ಲಿರುವ ಮುಸ್ಲಿಮರ ಪ್ರಸಿದ್ಧ ದೇವಾಲಯ - ಖ್ವಾಜ ಬಂದೇನವಾಜ್ ದರ್ಗಾ

🍀ಮಲ್ಲಿಕಾ ಇ ಮೈದಾನ ಎಂಬ ಪ್ರಸಿದ್ಧ ತೋಪು (ಫಿರಂಗಿ )ಯನ್ನು ಬಿಜಾಪುರದ ಕೋಟೆ ಯಲ್ಲಿ ಇಡಲಾಗಿದೆ.


💥💥💥💥💥💥💥💥💥💥💥💥💥💥💥💥💥💥💥

🍀ಕೂಡಲ ಸಂಗಮವು ಯಾವ ನದಿಗಳ ಸಂಗಮವಾಗಿದೆ - ಘಟಪ್ರಭಾ ಮತ್ತು ಮಲಪ್ರಭಾ ನದಿಗಳು

🍀ನಿದ್ರಾಬುದ್ಧ ಬೆಟ್ಟಗಳು - ಯಾದಗಿರಿ ಯಲ್ಲಿವೆ.


🍀2ನೇ ಪುಲಕೇಶಿಯು 7 ನೇ ಶತಮಾನದ ಆರಂಭದಲ್ಲಿ ರಾಜ್ಯವಾಳುತ್ತಿದ್ದನು.

🍀ಪ್ರಪಂಚದ ಮೊದಲ ವಿಶ್ವವಿದ್ಯಾಲಯ ತಕ್ಷಶಿಲಾ ಈಗ ಪಾಕಿಸ್ತಾನದಲ್ಲಿದೆ.

🍀ಬ್ರಿಟಿಷರಿಂದ ತರಬೇತಿ ಹೊಂದಿದ ಸುಭಾಷ್ಚಂದ್ರ ಬೋಸರ INA ಸೈನ್ಯ ಅಧಿಕಾರಿಗಳು ಸಿಂಗಾಪುರ ದಲ್ಲಿದ್ದರು.

🍀ಭಾರತವು ಸ್ವಾತಂತ್ರ್ಯ ಪಡೆಯುವ ಕಾಲದಲ್ಲಿ ಬ್ರಿಟನಿನ್ನ ಪ್ರಧಾನಿ - ಅಟ್ಲಿ

🍀ಕ್ರಿಪ್ಸ್ ನ ರಾಯಭಾರಿಗಳು ಭಾರತದ ಯಾವ ವೈಸರಾಯನನ್ನು ಭೇಟಿ ಮಾಡಿದರು - ಲಾರ್ಡ್ ಲಿನ್  ಲಿತಗೊ

🍀ಹೋಂ ರೋಲ್ ಲೀಗ್ ನ ಸ್ಥಾಪಕರು - ಬಾಲಗಂಗಾಧರ ತಿಲಕ್ ಅನಿಬೆಸೆಂಟ್

🍀ಗಾಂಧೀಜಿಯವರ ದಂಡಿ ಸತ್ಯಾಗ್ರಹ ಉಪ್ಪಿನ ಸತ್ಯಾಗ್ರಹ ಕ್ಕೆ ಸಂಬಂಧಿಸಿದೆ.

🍀ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ನಿರ್ಣಯವನ್ನು ಲಾಹೋರ್ ನಲ್ಲಿ ಕೈಗೊಂಡಿತು.


Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.



🔰🔰🔰🔰🔰🔰🔰🔰🔰🔰🔰🔰🔰🔰🔰🔰🔰🔰🔰












Post a Comment

0 Comments

Important PDF Notes

Ad Code