Ad Code

Ticker

6/recent/ticker-posts

Click Below Image to Join Our Telegram For Latest Updates

GK One Liner Question Answers For All Competitive Exams-05

GK One Liner Question Answers For All Competitive Exams-05 


🌺


ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಸಾಮಾನ್ಯ ಜ್ಞಾನ ಎನ್ನುವುದು ಎಲ್ಲಾ ಪರೀಕ್ಷೆಯಲ್ಲಿ ಕಡ್ಡಾಯ ಪತ್ರಿಕೆ. ಹಾಗಾಗಿ ಎಲ್ಲ ಸ್ಪರ್ಧಾರ್ಥಿಗಳಿಗೆಲ್ಲ ತುಂಬ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ .ಭಾರತದ ಹಾಗೂ ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ 50 ಕೀ ಪಾಯಿಂಟ್ ಗಳನ್ನು ಕೆ.ಪಿ.ಎಸ್. ಸಿ. ಪರೀಕ್ಷೆಗೆ ಉಪಯುಕ್ತವಾಗುವಂತಹ ರೀತಿಯಲ್ಲಿ ಸಂಪಾದಿಸಲಾಗಿದೆ.ಇದರ ಸಹಾಯದಿಂದ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಉತ್ತಮ ಅಂಕಗಳನ್ನು ಪಡೆಯಬಹುದು.
🌺

GK One Liner Question Answers For All Competitive Exams-05
1➤ ಭಾರತೀಯ ಕೈಗಾರಿಕಾ ರಂಗದ ಪಿತಾಮಹ

2➤ ಭಾರತದ ಅಣು ವಿಜ್ಞಾದ ಪಿತಾಮಹ

3➤ ರೈಲ್ವೆಯ ಪಿತಾಮಹ

4➤ ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ

5➤ ವಂಶವಾಹಿನಿ ಶಾಸ್ತ್ರದ ಪಿತಾಮಹ

6➤ ಏಷಿಯನ್ ಕ್ರೀಡೆಯ ಪಿತಾಮಹ

7➤ ರೇಖಾಗಣಿತದ ಪಿತಾಮಹ

8➤ ವೈಜ್ಞಾನಿಕ ಸಮಾತಾವಾದದ ಪಿತಾಮಹ

9➤ ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ

10➤ ಭಾರತೀಯ ಚಲನಚಿತ್ರ ರಂಗದ ಪಿತಾಮಹ

11➤ ಭಾರತೀಯ ಸಮಾಜಶಾಸ್ತ್ರದ ಪಿತಾಮಹ

12➤ ಕರ್ನಾಟಕ ಸುಗಮ ಸಂಗೀತದ ಪಿತಾಮಹ

13➤ ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ

14➤ ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ

15➤ ಭಾರತೀಯ ರೈಲ್ವೆಯ ಪಿತಾಮಹ

16➤ ಆರ್ಯುವೇದದ ಪಿತಾಮಹ

17➤ ಯೋಗಾಸನದ ಪಿತಾಮಹ

18➤ ಭಾರತದ ವಿದೇಶಾಂಗ ನೀತಿಯ ಶಿಲ್ಪಿ

19➤ ಭಾರತದ ನವ ಜಾಗ್ರತಿಯ ಜನಕ

20➤ ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ

21➤ ಆಧುನಿಕ ಕರ್ನಾಟಕದ ಶಿಲ್ಪಿ

22➤ ಭಾರತದ ಶಾಸನದ ಪಿತಾಮಹ

23➤ ಕರ್ನಾಟಕದ ಶಾಸನದ ಪಿತಾಮಹ

24➤ ಪ್ರತಿ ಸುಧಾರಣ ಚಳುವಳಿಯ ಪಿತಾಮಹ

25➤ ಸಮಾಜಶಾಸ್ತ್ರದ ಪಿತಾಮಹ

26➤ ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ

27➤ ಆಧುನಿಕ ಭಾರತದ ಜನಕ

28➤ ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ

29➤ ಕಂಪ್ಯೂಟರ್ ನ ಪಿತಾಮಹ

30➤ ಗದ್ಯಶಾಸ್ತ್ರದ ಪಿತಾಮಹ

31➤ ಪದ್ಯಶಾಸ್ತ್ರದ ಪಿತಾಮಹ

32➤ ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ

33➤ ಉರ್ದು ಭಾಷೆಯ ಪಿತಾಮಹ

34➤ ಭಾರತದ ಇತಿಹಾಸದ ಪಿತಾಮಹ

35➤ ಭಾರತದ ರಸಾಯನಿಕ ಪಿತಾಮಹ

36➤ ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ

37➤ ಭೂವಿಜ್ಞಾನದ ಪಿತಾಮಹ

38➤ ಪುನರುಜ್ಜಿವನದ ಪಿತಾಮಹ

39➤ ಭಾರತೀಯ ಪುನರುಜ್ಜಿವನದ ಪಿತಾಮಹ

40➤ ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ

41➤ ಭಾರತದ ಕ್ಷಿಪಣಿಗಳ ಪಿತಾಮಹ

42➤ ನೀಲಿ ಕ್ರಾಂತಿಯ ಪಿತಾಮಹ

43➤ ಹಳದಿ ಕ್ರಾಂತಿಯ ಪಿತಾಮಹ

44➤ ಇತಿಹಾಸದ ಪಿತಾಮಹ

45➤ ಆರ್ಥಶಾಸ್ತ್ರದ ಪಿತಾಮಹ

46➤ ರಾಜ್ಯ ಶಾಸ್ತ್ರದ ಪಿತಾಮಹ

47➤ ಭಾರತದ ಪೂಜ್ಯ ಪಿತಾಮಹ

48➤ ಭಾರತದ ಹೈನುಗಾರಿಕೆಯ ಪಿತಾಮಹ

49➤ ಭಾರತದ ಅರಣ್ಯ ಶಾಸ್ತ್ರದ ಪಿತಾಮಹ

50➤ ಹರಿದಾಸ ಪಿತಾಮಹ

51➤ ಕನ್ನಡದ ಕಾವ್ಯ ಪಿತಾಮಹ

52➤ ಕನ್ನಡ ಚಳುವಳಿಯ ಪಿತಾಮಹ

53➤ ಸಹಕಾರಿ ಚಳುವಳಿಯ ಪಿತಾಮಹ

54➤ ವಚನ ಸಂಪಾದನೆಯ ಪಿತಾಮಹ

55➤ ಕರ್ನಾಟಕದ ಪ್ರಹಸನದ ಪಿತಾಮಹ

56➤ ಕಾದಂಬರಿಯ ಪಿತಾಮಹ

57➤ ಹೋಸಗನ್ನಡ ಸಾಹಿತ್ಯದ ಪಿತಾಮಹ

58➤ ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ

59➤ ಆಧುನಿಕ ಕನ್ನಡ ನಿಘಂಟಿನ ಪಿತಾಮಹ

60➤ ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ

61➤ ಭಾರತದ ಮೆಟ್ರೋ ರೈಲಿನ ಪಿತಾಮಹ

62➤ ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ

63➤ ಭಾರತದ ವೃದ್ಧರ ಪಿತಾಮಹ

64➤ ಹಿಂದಿಳಿದ ವರ್ಗಗಳ ಪಿತಾಮಹ

65➤ ಫೇಸ್ ಬುಕ್ ನ ಪಿತಾಮಹ

66➤ ಇಂಗ್ಲಿಷ್ ಕಾವ್ಯದ ಪಿತಾಮಹ

67➤ ಭಾರತದ ಯೋಜನೆಯ ಪಿತಾಮಹ

68➤ ವಿಕಾಸವಾದದ ಪಿತಾಮಹ

69➤ ಪಾಶ್ಚಿಮಾತ್ಯ ವೈದ್ಯ ಶಾಸ್ತ್ರದ ಪಿತಾಮಹ

70➤ ಮೆಸಪೋಟೋಮಿಯ ಇಂದಿನ ಹೆಸರು

71➤ ಪ್ರಾಚೀನ ಪರ್ಷಿಯದ ಈಗಿನ ಹೆಸರು

72➤ ಬಾದಾಮಿಯ ಪ್ರಾಚೀನ ಹೆಸರು

73➤ ಶ್ರವಣಬೆಳಗೋಳದ ಪ್ರಾಚೀನ ಹೆಸರು

74➤ ತಾಳಗುಂದದ ಪ್ರಾಚೀನ ಹೆಸರು

75➤ ಬನವಾಸಿಯ ಪ್ರಾಚೀನ ಹೆಸರು

76➤ ದೆಹಲಿಯ ಪ್ರಾಚೀನ ಹೆಸರು

77➤ ಬಂಗಾಳದ ಪ್ರಾಚೀನ ಹೆಸರು

78➤ ಅಸ್ಸಾಂ ನ ಪ್ರಾಚೀನ ಹೆಸರು

79➤ ಪಾಟ್ನಾದ ಪ್ರಾಚೀನ ಹೆಸರು

80➤ ಹೈದರಬಾದಿನ ಪ್ರಾಚೀನ ಹೆಸರು

81➤ ಅಹಮದಾಬಾದಿನ ಪ್ರಾಚೀನ ಹೆಸರು

82➤ ಅಲಹಾಬಾದಿನ ಪ್ರಾಚೀನ ಹೆಸರು

83➤ ಮ್ಯಾನ್ಮಾರ್ ದ ದೇಶದ ಪ್ರಾಚೀನ ಹೆಸರು

84➤ ಬರ್ಮಾದ ಪ್ರಾಚೀನ ಹೆಸರು

85➤ ರಾಜಸ್ಥಾನದ ಪ್ರಾಚೀನ ಹೆಸರು

86➤ ಗುಜರಾತ್ ನ ಹಿಂದಿನ ಹೆಸರು

87➤ ಕರ್ಣಾವತಿಯ ಪ್ರಸ್ತುತ ಹೆಸರು

88➤ ಕಾಶಿಯ ಪ್ರಾಚೀನ ಹೆಸರು

89➤ ಒರಿಸ್ಸಾದ ಪ್ರಾಚೀನ ಹೆಸರು

90➤ ಮೈಸೂರಿನ ಪ್ರಾಚೀನ ಹೆಸರು

91➤ ಸುವರ್ಣಗಿರಿಯ ಇಂದಿನ ಹೆಸರು

92➤ ಇಸಿಲದ ಇಂದಿನ ಹೆಸರು

93➤ ಆಧುನಿಕ ಪೇಷವರ ಎಂದು ಕರೆಯಲ್ಪಡುವ ಪ್ರದೇಶ

94➤ ಮಗಧದ ಇಂದಿನ ಹೆಸರು

95➤ ವೈಶಾಲಿ ನಗರದ ಇಂದಿನ ಹೆಸರು

96➤ ಗುಲ್ಬರ್ಗದ ಪ್ರಾಚೀನ ಹೆಸರು

97➤ ವಿಜಯ ನಗರದ ಪ್ರಾಚೀನ ರಾಜಧಾನಿ

98➤ ಹಳೇಬಿಡಿನ ಪ್ರಾಚೀನ ಹೆಸರು

99➤ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕೆ ನೇಮಿಸಿದ ಆಯೋಗ

100➤ ರಾಜ್ಯ ಪುನರ್ ವಿಂಗಡನ ಆಯೋಗಕ್ಕೆ ಇದ್ದ ಮತ್ತೊಂದು ಹೆಸರು

💥

Post a Comment

0 Comments

[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
Karnataka TET Kannada Pedagogy Quiz Series-03/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-03
Karnataka TET Social Science and Social Science Pedagogy Quiz Series-01/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
[PDF] ಕನ್ನಡ ವ್ಯಾಕರಣ/ 10th Kannada Grammar PDF For All Competitive Exams
KARTET Educational Psychology Quiz Series-04/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-04
Karnataka TET Environmental Science Quiz Series-02/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-02
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
General Knowledge Quiz Series for All Competitive Exams – 82
HSTR,GPSTR Educational Psychology Quizzes in Kannada Part - 12
Karnataka TET English Pedagogy Quiz Series-02/ಕರ್ನಾಟಕ ಟಿಇಟಿ ಇಂಗ್ಲಿಷ್ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-02

Important PDF Notes

Ad Code