Ad Code

Ticker

6/recent/ticker-posts

Click Below Image to Join Our Telegram For Latest Updates

ಭಾರತದ ಸಂವಿಧಾನ ರಸಪ್ರಶ್ನೆಗಳು /Constitutional Quizzes of India For All Competitive Exams Part-20

ಭಾರತದ ಸಂವಿಧಾನ ರಸಪ್ರಶ್ನೆಗಳು ಭಾಗ -20

Constitutional Quizzes of India For All Competitive Exams Part-20

ಭಾರತದ ಸಂವಿಧಾನ ರಸಪ್ರಶ್ನೆಗಳು/Constitutional Quizzes of India For All Competitive Exams


🔰🔰

ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 🙏🙏💐💐💐

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA, FDA, PDO, UPSC, RRB, KPSC,SSC ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

"Practice Makes Man Perfect " ಎಂಬಂತೆ  ಸತತ ಅಭ್ಯಾಸದಿಂದ ಸಾಧನೆಯ ಮೆಟ್ಟಿಲನ್ನೇರಬಹುದು, ಹಾಗಾಗಿ ನಿಮ್ಮ ಚಾಣಕ್ಯ ಕಣಜ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಗೋಸ್ಕರ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ  ಪತ್ರಿಕೆಗಳ ಲ್ಲಿನ ಭಾರತದ ಸಂವಿಧಾನದ ಪ್ರಶ್ನೋತ್ತರಗಳನ್ನ  ಕ್ವಿಜ್‌ನ ಮೂಲಕ ನಿಮ್ಮ ಮುಂದೆ ತರುತ್ತಿದೆ. IAS, PSI,FDA,SDA,PC,D.Ed,B.Ed CET ಪರೀಕ್ಷೆಗಳಿಗೆ ಹಿಂದೆ ಕೇಳಿದ ಭಾರತದ ಸಂವಿಧಾನದ ಪ್ರಶ್ನೋತ್ತರಗಳಾಗಿವೆ. ಪ್ರತಿ ದಿನ ಅಪಲೋಡ ಮಾಡಲಾಗುತ್ತದೆ. ಈ  ಕ್ವಿಜ್‌ನಲ್ಲಿ ಎಲ್ಲ ರೂ  ಭಾಗವಹಿಸಿ ಅಭ್ಯಾಸ ಕ್ರಮವನ್ನ ಹೆಚ್ಚಿಸಿಕೊಳ್ಳಿ, ಸ್ಪರ್ಧಾತ್ಮ ಕ ಪರೀಕ್ಷೆಗಳಿಗೆ ಸಂಪೂರ್ಣ ಸಿದ್ಧಗೊಳ್ಳಿ. ಜೊತೆಗೆ   KPSC ಮತ್ತು   UPSC, IAS, KAS ಪರೀಕ್ಷೆಗಳ PDF  ನೋಟ್ಸ್ ಗಳನ್ನ  ಈಗಾಗಲೇ ಅಪಲೋಡ ಮಾಡಲಾಗಿದೆ, ಮಾಡಲಾಗುತ್ತಿದೆ ಕೂಡ, ಡೌನಲೋಡ ಮಾಡಿಕೊಂಡು ನಿರಂತರ ಅಧ್ಯಯನ ನಿರತರಾಗಿ. ಯಶಸ್ಸು ಸಧಾ ನಿಮ್ಮದಾಗಲಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

🔰🔰

ಭಾರತದ ಸಂವಿಧಾನ ರಸಪ್ರಶ್ನೆಗಳು ಭಾಗ -20

Constitutional Quizzes of India For All Competitive Exams Part-20

Click Here To Participate in Quiz 


1➤ 42 ನೇ ತಿದ್ದುಪಡಿ ಮೂಲಕ ಸಮವರ್ತಿ ಪಟ್ಟಿಗೆ ಈ ಕೆಳಗಿನ ಯಾವ ವಿಷವನ್ನು ಸೇರಿಸಲಾಗಿದೆ

2➤ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪರಸ್ಪರ ಭೂಪ್ರದೇಶಗಳ ವಿನಿಮಯಕ್ಕೆ ಸಂಬಂಧಿಸಿದ ತಿದ್ದುಪಡಿ ಯಾವುದು ?

3➤ ಎಷ್ಟನೇ ತಿದ್ದುಪಡಿ ಅನ್ವಯ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಯಿತು

4➤ ರಾಷ್ಟ್ರಪತಿ ಉಪರಾಷ್ಟ್ರಪತಿ ಪ್ರಧಾನಮಂತ್ರಿ ಲೋಕಸಭಾ ಗಳ ಚುನಾವಣೆಯನ್ನು ಯಾವುದೇ ನ್ಯಾಯಾಲಯ ಪ್ರಶ್ನಿಸುವಂತಿಲ್ಲ 1975 ರಲ್ಲಿ 36 ತಿದ್ದುಪಡಿ ಮೂಲಕ ಯಾವ ಪ್ರಧಾನಮಂತ್ರಿ ಜಾರಿಗೆ ತಂದರು

5➤ ಎಷ್ಟನೇ ತಿದ್ದುಪಡಿ ಅನ್ವಯ ಸರ್ಕಾರಿ ಖಾಸಗಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್ಸಿ-ಎಸ್ಟಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸ್ಥಾನ ಮೀಸಲು ನೀಡಲಾಗಿದೆ

6➤ ಸಂವಿಧಾನದ ಯಾವ ಪರಿಚ್ಛೇದದ ಅಡಿಯಲ್ಲಿ "ರಾಜ್ಯ ಚುನಾವಣಾ ಆಯೋಗ" ಪುರಸಭೆಗಳ ಚುನಾವಣೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ನಿಯಂತ್ರಿಸುತ್ತದೆ?

7➤ 1977 ರಲ್ಲಿ ಯಾರ ಅಧ್ಯಕ್ಷತೆಯಲ್ಲಿ ಪಂಚಾಯತ್ ರಾಜ್ ತನಿಖೆಗಾಗಿ ಸರ್ಕಾರಿ ಸಮಿತಿಯನ್ನು ನೇಮಿಸಲಾಯಿತು?

8➤ ದುಧಾವಾ ಅಣೆಕಟ್ಟು (Dudhava Dam)ಅನ್ನು ಯಾವ ನದಿಗೆ ಮತ್ತು ಯಾವ ರಾಜ್ಯದಲ್ಲಿ ನಿರ್ಮಿಸಲಾಗಿದೆ?

9➤ ಯೋಜನಾ ಆಯೋಗವನ್ನು ಯಾವ ಉದ್ದೇಶಕ್ಕಾಗಿ ಸ್ಥಾಪಿಸಲಾಯಿತು?

10➤ 1969 ರಲ್ಲಿ ಭಾರತೀಯ ಬ್ಯಾಂಕ್‌ಗಳ ರಾಷ್ಟ್ರೀಕರಣವನ್ನು ಯಾರಿಂದ ಮಾಡಲಾಯಿತು?

Your score is

Post a Comment

0 Comments

Karnataka TET Environmental Science Quiz Series-03/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-03
Karnataka TET Social Science and Social Science Pedagogy Quiz Series-01/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
KAR-TET Social Science and Social Science Pedagogy Quiz Series-03/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-03
General Kannada Quiz For All Competitive Exams Part-59
ಶೈಕ್ಷಣಿಕ ಮನೋವಿಜ್ಞಾನ /Educational Psychology Quizzes For GPSTR,HSTR And TET Competitive Exams Part-6
Karnataka TET Mathematics Pedagogy Quiz Series-01/ಕರ್ನಾಟಕ ಟಿಇಟಿ ಗಣಿತ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
Karnataka TET Social Science and Social Science Pedagogy Quiz Series-02/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-02
Kannada Pedagogy PDF for TET Paper 1 and Paper 2/ಕನ್ನಡ ಬೋಧನಾಶಾಸ್ತ್ರ
Karnataka TET Kannada Pedagogy Quiz Series-05/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-05
KARTET Educational Psychology Quiz Series-06/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-06

Important PDF Notes

Ad Code