Ad Code

Ticker

6/recent/ticker-posts

Click Below Image to Join Our Telegram For Latest Updates

General Knowledge Quiz In Kannada For All Competitive Exams Part-14

General Knowledge Quiz In Kannada For All Competitive Exams-14

General Knowledge Quiz In Kannada For All Competitive Exams


ಹಾಯ್ ಸ್ಪರ್ಧಾ ಮಿತ್ರರಿಗೆಲ್ಲರಿಗೂ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 🙏💐💐💐

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA, FDA, PDO, UPSC, RRB, KPSC,SSC ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

"Practice Makes Man Perfect " ಎಂಬಂತೆ  ಸತತ ಅಭ್ಯಾಸದಿಂದ ಸಾಧನೆಯ ಮೆಟ್ಟಿಲನ್ನೇರಬಹುದು, ಹಾಗಾಗಿ ನಿಮ್ಮ ಚಾಣಕ್ಯ ಕಣಜ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೋಸ್ಕರ  ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳನ್ನ ಕ್ವಿಜ್‌ನ ಮೂಲಕ ನಿಮ್ಮ ಮುಂದೆ ತರುತ್ತಿದೆ.ಪ್ರತಿ ದಿನ ಅಪಲೋಡ ಮಾಡಲಾಗುತ್ತದೆ.ಈ ಕ್ವಿಜ್‌ನಲ್ಲಿ ಎಲ್ಲರೂ ಭಾಗವಹಿಸಿ ಅಭ್ಯಾಸ ಕ್ರಮವನ್ನ ಹೆಚ್ಚಿಸಿಕೊಳ್ಳಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಸಿದ್ಧಗೊಳ್ಳಿ. ಜೊತೆಗೆ KPSC ಮತ್ತು UPSC, IAS, KAS ಪರೀಕ್ಷೆಗಳ PDF  ನೋಟ್ಸ್ ಗಳನ್ನ ಈಗಾಗಲೇ ಅಪಲೋಡ ಮಾಡಲಾಗಿದೆ,ಮಾಡಲಾಗುತ್ತಿದೆ ಕೂಡ, ಡೌನಲೋಡ ಮಾಡಿಕೊಂಡು ನಿರಂತರ ಅಧ್ಯಯನ ನಿರತರಾಗಿ. ಯಶಸ್ಸು ಸಧಾ ನಿಮ್ಮದಾಗಲಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.



CLICK HERE TO PARTICIPATE IN QUIZ 

💥💥💥💥

1➤ ಸುದ್ದಿಯಲ್ಲಿರುವ "ತುಂಗರೇಶ್ವರ ವನ್ಯಜೀವಿ ಅಭಯಾರಣ್ಯ"ಯಾವ ರಾಜ್ಯದಲ್ಲಿದೆ?

2➤ ಇತ್ತೀಚಿಗೆ ಸುದ್ದಿಯಲ್ಲಿರುವ K.G ಬಾಲಕೃಷ್ಣನ್ ಕಮಿಷನ್ ಈ ಕೆಳಗಿನ ಯಾವ ವಿಷಯಕ್ಕೆ ಸಂಬಂಧಿಸಿದೆ?

3➤ ಇತ್ತೀಚಿಗೆ ಕೆಳಗಿನ ಯಾವ ಐಐಟಿ ಸಂಶೋಧಕರು 'ಸಮುದ್ರ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನ' ವನ್ನು ಅಭಿವೃದ್ಧಿಪಡಿಸಿದ್ದಾರೆ?

4➤ ಇತ್ತೀಚಿಗೆ ಅನಾವರಣಗೊಳಿಸಲಾದ ಕರ್ನಾಟಕದ ಹೊಸ ಅಡಿಬರಹವೇನು?

5➤ ಇತ್ತೀಚಿಗೆ 'ಟೇಬಲ್ ಟೆನ್ನಿಸ್ ಫೆಡರೇಶನ್ ಆಫ್ ಇಂಡಿಯಾ'ದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?

6➤ ಇತ್ತೀಚಿಗೆ ಸುದ್ದಿಯಲ್ಲಿರುವ 'ಜಲ್ಲಿಕಟ್ಟು ಕ್ರೀಡೆ' ಯಾವ ರಾಜ್ಯದಲ್ಲಿಆಚರಿಸುವ ಪ್ರಸಿದ್ಧ ಕ್ರೀಡೆಯಾಗಿದೆ?

7➤ ಭಾರತದ ಯಾವ ಕ್ರಿಕೆಟಿಗ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 500 ಸಿಕ್ಸರ್ ಗಳನ್ನು ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ?

8➤ ರಾಜ್ಯದಲ್ಲಿ 2030ರ ವೇಳೆಗೆ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಉದ್ದೇಶದಿಂದ ಅದನ್ನು 'ಅಧಿಸೂಚಿತ ಕಾಯಿಲೆ' ಎಂದು ಘೋಷಿಸಿ ಆದೇಶ ಹೊರಡಿಸಿದೆ.

9➤ ಕೇಂದ್ರ ಸರ್ಕಾರವು 'ಮೇಲ್ಚಾವಣಿ ಸೌರ ಯೋಜನೆ'ಯನ್ನು ಕೆಳಗಿನ ಯಾವ ವರ್ಷದವರೆಗೆ ವಿಸ್ತರಿಸಿದೆ?

10➤ ಭಾರತದಲ್ಲಿ ಲಾಜಿಸ್ಟಿಕ್ಸ್ ವಲಯವನ್ನು ಬಲಪಡಿಸಲು ಕೆಳಗಿನ ಯಾವ ಬ್ಯಾಂಕ್ $250 ಮಿಲಿಯನ್ ಸಾಲವನ್ನು ಅನುಮೋದಿಸುತ್ತಿದೆ?

Your score is

💦💦

Post a Comment

0 Comments

Karnataka TET Social Science and Social Science Pedagogy Quiz Series-01/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
Karnataka TET Kannada Pedagogy Quiz Series-03/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-03
Karnataka TET Kannada Pedagogy Quiz Series-02/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-02
KARTET Educational Psychology Quiz Series-04/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-04
[PDF] ಕನ್ನಡ ವ್ಯಾಕರಣ/ 10th Kannada Grammar PDF For All Competitive Exams
Karnataka TET English Pedagogy Quiz Series-02/ಕರ್ನಾಟಕ ಟಿಇಟಿ ಇಂಗ್ಲಿಷ್ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-02
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
Karnataka TET Environmental Science Quiz Series-02/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-02
General Knowledge Quiz Series for All Competitive Exams – 82

Important PDF Notes

Ad Code