ಭಾರತದ ಸಂವಿಧಾನ ರಸಪ್ರಶ್ನೆಗಳು ಭಾಗ -23
Constitutional Quizzes of India For All Competitive Exams Part-23
ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 🙏🙏💐💐💐
ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA, FDA, PDO, UPSC, RRB, KPSC,SSC ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.
"Practice Makes Man Perfect " ಎಂಬಂತೆ ಸತತ ಅಭ್ಯಾಸದಿಂದ ಸಾಧನೆಯ ಮೆಟ್ಟಿಲನ್ನೇರಬಹುದು, ಹಾಗಾಗಿ ನಿಮ್ಮ ಚಾಣಕ್ಯ ಕಣಜ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಗೋಸ್ಕರ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಲ್ಲಿನ ಭಾರತದ ಸಂವಿಧಾನದ ಪ್ರಶ್ನೋತ್ತರಗಳನ್ನ ಕ್ವಿಜ್‌ನ ಮೂಲಕ ನಿಮ್ಮ ಮುಂದೆ ತರುತ್ತಿದೆ. IAS, PSI,FDA,SDA,PC,D.Ed,B.Ed CET ಪರೀಕ್ಷೆಗಳಿಗೆ ಹಿಂದೆ ಕೇಳಿದ ಭಾರತದ ಸಂವಿಧಾನದ ಪ್ರಶ್ನೋತ್ತರಗಳಾಗಿವೆ. ಪ್ರತಿ ದಿನ ಅಪಲೋಡ ಮಾಡಲಾಗುತ್ತದೆ. ಈ ಕ್ವಿಜ್‌ನಲ್ಲಿ ಎಲ್ಲ ರೂ ಭಾಗವಹಿಸಿ ಅಭ್ಯಾಸ ಕ್ರಮವನ್ನ ಹೆಚ್ಚಿಸಿಕೊಳ್ಳಿ, ಸ್ಪರ್ಧಾತ್ಮ ಕ ಪರೀಕ್ಷೆಗಳಿಗೆ ಸಂಪೂರ್ಣ ಸಿದ್ಧಗೊಳ್ಳಿ. ಜೊತೆಗೆ KPSC ಮತ್ತು UPSC, IAS, KAS ಪರೀಕ್ಷೆಗಳ PDF ನೋಟ್ಸ್ ಗಳನ್ನ ಈಗಾಗಲೇ ಅಪಲೋಡ ಮಾಡಲಾಗಿದೆ, ಮಾಡಲಾಗುತ್ತಿದೆ ಕೂಡ, ಡೌನಲೋಡ ಮಾಡಿಕೊಂಡು ನಿರಂತರ ಅಧ್ಯಯನ ನಿರತರಾಗಿ. ಯಶಸ್ಸು ಸಧಾ ನಿಮ್ಮದಾಗಲಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
🔰🔰
0 Comments