💎ಪ್ರಮುಖ ದೇಶಗಳ ರಾಜಧಾನಿಗಳು ಮತ್ತು ನಾಣ್ಯಗಳು💎
🔅🔅🔅🔅🔅🔅🔅🔅🔅🔅🔅🔅🔅🔅🔅🔅🔅🔅🔅
⚜ದೇಶ ➡️ರಾಜಧಾನಿ ➡️ನಾಣ್ಯ⚜
೧.ಈಜಿಪ್ಟ್ ➡️ ಕೈರೋ ➡️ ಈಜಿಪ್ಟಿಯನ್ ಪೌಂಡ್
೨.ಕಿನ್ಯಾ ➡️ ನೈರೋಬಿ ➡️ ಶಿಲಿಂಗ್
೩.ಲಿಬಿಯಾ ➡️ ಟ್ರಿಪೊಲಿ ➡️ ದಿನಾರ್
೪.ಸೋಮಾಲಿಯಾ ➡️ ಹರ್ಗೆಸಿಯಾ ➡️ ಸೊಮಾಲಿ ಲ್ಯಾಂಡ್ ಶಿಲಿಂಗ್
೫.ದಕ್ಷಿಣ ಆಫ್ರಿಕಾ ➡️ ಪ್ರಿಟೋರಿಯಾ (ಆಡಳಿತ) ಕೇಪ್ ಟೌನ್ (ಶಾಸಕಾಂಗ ) ಬ್ಲೋಯಿಮ್ ಪಾಂನ್ ಟೆನ್ ➡️ ಸೌತ್ ಆಫ್ರಿಕನ್ ರಾಂಡ್
೬.ಸುಡಾನ್ ➡️ ಕಾರ್ ಟೋಮ್ ➡️ ಸುಡಾನೀಸ್ ಪೌಂಡ್
೭.ಉಗಾಂಡ ➡️ ಕಂಪಾಲ್ ➡️ ಉಗಾಂಡಿಯನ್
೮.ಜಿಂಬಾಬ್ಬೆ ➡️ ಹರಾರೆ ➡️ ಯುನೈಟೆಡ್ ಸ್ಟೇಟ್ಸ್ ಡಾಲರ್
೯.ಅಫ್ಘಾನಿಸ್ತಾನ್ ➡️ ಕಾಬುಲ್ ➡️ ಅಫ್ಘಾನಿ
೧೦.ಬಾಂಗ್ಲಾದೇಶ ➡️ ಢಾಕಾ ➡️ ಟಾಕಾ
೧೧.ಭೂತಾನ್ ➡️ ಥಿಂಪು ➡️ ಭೂತಾನ್ ಗುಲ್ಟ್ರಮ್
೧೨.ಚೀನಾ ➡️ ಬೀಜಿಂಗ್ ➡️ ಯನ್
೧೩.ಕಾಂಬೋಡಿಯಾ ➡️ ನಮ್ ಪೆನ್ ➡️ ರಿಯಾಲ್
೧೪.ಇಂಡೋನೇಷ್ಯಾ ➡️ ಜಕಾರ್ತಾ ➡️ ರೂಫಿಯಾ
೧೫.ಇರಾನ್ ➡️ ತೆಹರಾನ್ ➡️ ರಿಯಾಲ್
೧೬.ಇರಾಕ್ ➡️ ಬಾಗ್ದಾದ್ ➡️ ಇರಾಕ್ ದಿನಾರ್
೧೭. ಇಸ್ರೇಲ್ ➡️ ಜೆರುಸೆಲೇಂ ➡️ ನ್ಯೂ ಸೆಕೆಲ್
೧೮.ಜಪಾನ್ ➡️ ಟೋಕಿಯೋ ➡️ಯನ್
೧೯.ಮಲೇಶಿಯಾ ➡️ ಕೌಲಲಾಂಪುರ್ ➡️ ರಿಂಗಿಟ್
೨೦.ಮಾಲ್ಡಿವ್ಸ್ ➡️ ಮಾಲೆ ➡️ ಮಲ್ಡಿವಿಯನ್ ರುಪಿಯಾ
೨೧.ಮಯನ್ಮಾರ್ ➡️ ನೈಫೈದಾ ➡️ ಕ್ಯಾಟ್
೨೨.ನೇಪಾಳ ➡️ ಕಟ್ಮಂಡು ➡️ ನೇಪಾಳ ರುಪಾಯಿ
೨೩.ಉತ್ತರ ಕೊರಿಯಾ ➡️ ಪೊಂಗ್ ಯಾಂಗ್ ➡️ ಉತ್ತರ ಕೊರಿಯಾವಾನ್
೨೪.ಒಮನ್➡️ ಮಸ್ಕಾಟ್ ➡️ ರಿಯಾಲ್
೨೫.ಪಾಕಿಸ್ತಾನ ➡️ ಇಸ್ಲಾಮಾಬಾದ್ ➡️ ಪಾಕಿಸ್ತಾನಿ ರುಪೆ
೨೬.ಫಿಲಿಫೈನ್ಸ್ ➡️ ಮನಿಲಾ ➡️ ಫಿಲಿಫೈನ್ಸ್ ಪಿಸೊ
೨೭.ಕತ್ತಾರ್ ➡️ ದೋಹಾ ➡️ ರಿಯಾಲ್
೨೮.ಸೌದಿ ಅರೇಬಿಯಾ ➡️ ರಿಯಾದ್ ➡️ ಸೌದಿ ರಿಯಾಲ್
೨೯.ದಕ್ಷಿಣ ಕೊರಿಯಾ ➡️ ಸಿಯೋಲ್ ಸೌತ್ ➡️ ಕೊರಿಯನ್ ವಾನ್
೩೦.ಶ್ರೀಲಂಕಾ ➡️ ಜಯವರ್ಧನ್ ಪುರ ಕೋಟೆ ➡️ ಶ್ರೀಲಂಕನ್ ರೂಪೆ
೩೧.ಸಿರಿಯಾ ➡️ ಡಮಾಸ್ಕಸ್ ➡️ ಸಿರಿಯನ್ ಪೌಂಡ್
೩೨.ತೈವಾನ್ ➡️ ತೈಪೈ ➡️ ನ್ಯೂ ತೈಪೈ ಡಾಲರ್
೩೩.ಥೈಲ್ಯಾಂಡ್ ➡️ ಬ್ಯಾಂಕಾಕ್ ➡️
೩೪.ಟರ್ಕಿ ➡️ ಅಂಕರ ➡️ ಟರ್ಕಿಸ್ ಲಿರಾ
೩೫.ಯುನೈಟೆಡ್ ಅರಬ್ ಎಮಿರೇಟ್ಸ್ ➡️ ಅಬಿದಾಬಿ ➡️ ಯು. ಎ. ಇ. ದಿರಮ್
೩೬. ವಿಯೆಟ್ನಾಮ್ ➡️ ಹನೊಯಿ ➡️ ಡಾಂಗ್
೩೭.ಆಸ್ಟ್ರಿಯಾ ➡️ ವಿಯನ್ನಾ ➡️ ಯುರೋ
೩೮.ಬೆಲ್ಜಿಯಂ ➡️ ಬ್ರುಸೆಲ್ಸ್ ➡️ ಯುರೋ
೩೯. ಬಲ್ಗೇರಿಯಾ ➡️ ಸೋಫಿಯಾ ➡️ ಲೆವ್
೪೦. ಜೆಕ್ ಗಣರಾಜ್ಯ ➡️ ಪ್ರೇಗ್ ಜಕ್ ➡️ ಕ್ರೋನಾ
೪೧.ಡೆನ್ಮಾರ್ಕ್ ➡️ ಕೋಪನ್ ಹೇಗನ್ ➡️ ಡೇನಿಸ್ ಕ್ರೋನಾ
೪೨.ಫಿನ್ಲ್ಯಾಂಡ್ ➡️ ಹೆಲ್ ಸಿಂಕಿ ➡️ ಯುರೋ
೪೩.ಫ್ರಾನ್ಸ್ ➡️ ಪ್ಯಾರಿಸ್ ➡️ ಯುರೋ
೪೪.ಜರ್ಮನಿ ➡️ ಬರ್ಲಿನ್ ➡️ ಯುರೋ
೪೫.ಗ್ರೀಸ್ ➡️ ಅಥೆನ್ಸ್ ➡️ ಯುರೋ
೪೬. ಹಂಗೇರಿ ➡️ ಬುಡಾ ಫೆಸ್ಟ್ ➡️ ಫೋರಿಂಟ್
೪೭.ಇಟಲಿ ➡️ ರೋಮ್ ➡️ ಯುರೋ
೪೮.ಕುಸಾವೊ ➡️ ಪ್ರೆಸ್ಟೀನಾ ➡️ ಯುರೋ
೪೯.ಲ್ಯಾಟ್ವಿಯಾ ➡️ ರಿಗಾ➡️ ಯುರೋ
೫೦. ಮಾಲ್ಟ ➡️ ವಾಲೆಟ್ಟಾ ➡️ ಯುರೋ
೫೧.ಮಾಂಟೆಗ್ರೋ ➡️ ಫೋಡ್ ಗೊರಿಕಾ ➡️ ಯುರೋ
೫೨. ನೆದರ್ಲ್ಯಾಂಡ್ ➡️ ಅಮೆಸ್ಟರ್ ಡ್ಯಾಂ➡️ ಯುರೋ
೫೩.ನಾರ್ವೆ➡️ ಒಸ್ಲೋ ➡️ ನಾರ್ವೆಯನ್ ಕ್ರೋನಾ
೫೪.ಪೋಲ್ಯಾಂಡ್➡️ ವಾರ್ಸಾ➡️ ಜ್ಲೊಟೆ
೫೫.ಪೋರ್ಚುಗಲ್ ➡️ ಲಿಸ್ಬನ್ ➡️ ಯುರೋ
೫೬.ರಷ್ಯಾ➡️ ಮಾಸ್ಕೋ ➡️ ರಷ್ಯನ್ ರುಬೆಲ್
೫೭.ಸರ್ಬಿಯಾ ➡️ ಬೆಲ್ ಗ್ರೇಡ್ ➡️ ಸರ್ಬಿಯನ್ ದಿನಾರ್
೫೮.ಸ್ಪೈನ್ ➡️ ಮ್ಯಾಡ್ರಿಡ್ ➡️ ಯುರೋ
೬೮.ಸ್ವೀಡನ್ ➡️ ಸ್ಟಾಕ್ ಹೋಮ್ ➡️ ಸ್ವೀಡಿಷ್ ಕ್ರೋನಾ
೬೦.ಸ್ವಿಟ್ಜರ್ ಲ್ಯಾಂಡ್ ➡️ ಬೆರ್ನ್➡️ ಸ್ವಿಸ್ ಪ್ರಾಂಕ್
೬೧.ಉಕ್ರೇನ್➡️ ಕಿವ್ ➡️ ಉಕ್ರೇನ್ ರೈವಿನಿಯಾ
೬೨.ಯು. ಕೆ ➡️ ಲಂಡನ್ ➡️ ಪೌಂಟ್ ಸ್ಟೆರ್ಲಿಂಗ್
೬೩.ದಕ್ಷಿಣ ಸೂಡಾನ್ ➡️ ಜೂಬಾ ➡️ ದಕ್ಷಿಣ ಸೂಡಾನ್ ಪೌಂಡ್
🌍🌍🌍🌍🌍🌍🌍🌍🌍🌍🌍🌍🌍🌍🌍🌍🌍🌍🌍
0 Comments