ಸಮಗ್ರ ಕನ್ನಡ ವ್ಯಾಕರಣ ಪಿಡಿಎಫ್
ಆತ್ಮೀಯ ಸ್ಪರ್ಧಾರ್ಥಿಗಳೆ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಸಾಮಾನ್ಯ ಕನ್ನಡ ಪೇಪರಲ್ಲಿ ವ್ಯಾಕರಣ ಅಂಶ ಕೂಡಾ ಕೇಳುವುದುಂಟು. ಹಾಗಾಗಿ ನೀವು ವ್ಯಾಕರಣಂಶವನ್ನು ಕೂಡಾ ಸರಿಯಾದ ಕ್ರಮದಲ್ಲಿ ಅಧ್ಯಯನ ಮಾಡಿದರೆ ವ್ಯಾಕರಣಂಶದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯ ಹಾಗಾಗಿ www.chanakyakanaja.com ನಿಮಗೆ ಸಮಗ್ರ ವ್ಯಾಕರಣಂಶ ಒಳಗೊಂಡ pdf ನ್ನು ನಿಮಗಾಗಿ ಈ ಕೆಳಗೆ ಲಿಂಕ್ ಕೊಡಲಾಗಿದೆ ದಯವಿಟ್ಟು ಡೌನಲೋಡ ಮಾಡಿಕೊಂಡು ಓದಿ.
🏵🏵
ಈ ಸಮಗ್ರ ಕನ್ನಡ ವ್ಯಾಕರಣ.pdf ಒಳಗೊಂಡ ಅಂಶಗಳು ಹೀಗಿವೆ.
ವರ್ಣಮಾಲೆ.
ವ್ಯಂಜನಗಳು.
ಸಂಧಿಗಳು.
ನಾಮಪದ.
ದಿಕ್ಕುಗಳು .
ಲಿಂಗಗಳು.
ವಚನಗಳು.
ಕೃದಂತ .
ಲೇಖನ ಚಿಹ್ನೆಗಳು.
ಅವ್ಯಯಗಳು.
ಸಮಾಸ.
ವಿಭಕ್ತಿ ಪ್ರತ್ಯಯಗಳು .
ಕ್ರಿಯಾಪದಗಳು .
ದ್ವಿರುಕ್ತಿಗಳು .
ಜೋಡುನುಡಿಗಳು .
ಮಾತಿಗೊಂದು ಗೀತು .
ಅಲಂಕಾರಗಳು.
🏵🏵
ಕನ್ನಡ ಸಾಹಿತ್ಯ ಚರಿತ್ರೆ
ಜ್ಞಾನಪೀಠ ಪ್ರಶಸ್ತಿ ವಿಜೇತರು .
ಪಂಪ ಪ್ರಶಸ್ತಿ ವಿಜೇತ ಕವಿಗಳು .
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರ ಪರಿಚಯ.
ಕರ್ನಾಟಕ ರತ್ನ ಪ್ರಶಸ್ತಿ ವಿಜೇತರು.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರು.
ಕನ್ನಡ ಕವಿಗಳ ಅಭಿನಂದನಾ ಗ್ರಂಥಗಳು.
ಕನ್ನಡ ಕವಿಗಳ ಕಾವ್ಯನಾಮಗಳು.
ವಚನಕಾರರ ಅಂಕಿತನಾಮಗಳು.
ಕರ್ನಾಟಕ ಕವಿಗಳ ಬಿರುದುಗಳು, ಅನ್ವರ್ಥನಾಮಗಳು.
ಕವಿಗಳ ಪೂರ್ಣ ಹೆಸರು.
ಕನ್ನಡ ಸಾಹಿತ್ಯದ ಕವಿ ನುಡಿಗಳು.
ಕನ್ನಡದ ಪ್ರಪ್ರಥಮಗಳು.
ಪ್ರಾಚೀನ ಕವಿಗಳ ಪರಿಚಯ.
ಪ್ರವಾಸ ಸಾಹಿತ್ಯ ಕೃತಿಗಳು.
ಕನ್ನಡ ಕವಿಗಳ ಆತ್ಮ ಚರಿತ್ರೆಗಳು .
ಕನ್ನಡ ಭಾಷಾಭ್ಯಾಸ.
ವಿರುದ್ಧಾರ್ಥಕ ಶಬ್ದಗಳು .
ನುಡಿಗಟ್ಟುಗಳು ಮತ್ತು ಅರ್ಥ ವಿವರಣೆ.
ಅನ್ಯ ದೇಶ ಶಬ್ದಗಳು .
ತತ್ಸಮ-ತದ್ಭವಗಳು .
ಸಮನಾರ್ಥಕ ಶಬ್ದಗಳು.
🏵🏵
ಹೀಗೆ ಸಮಗ್ರವಾದ ವ್ಯಾಕರಣಂಶವೇ ಈ ಒಂದು ಪಿಡಿಎಫ್ ನಲ್ಲಿ ಅಡಗಿದೆ. ಹಾಗಾಗಿ ಡೌನಲೋಡ ಮಾಡಿಕೊಂಡ ಓದಿ.
👉Click here to Download ,ಸಮಗ್ರ ಕನ್ನಡ ವ್ಯಾಕರಣ. Pdf
💐💐💐💐
2 Comments
I want shatpadi in grammer
ReplyDeletehttps://bit.ly/3HMMCsh ಇಲ್ಲಿ ನಿಮಗೆ ಬೇಕಾದ ವಿಷಯ ಲಭ್ಯವಿದೆ.ಈಗಾಗಲೇ ಅಪಲೋಡ ಮಾಡಿದ್ದೇವೆ ಡೌನಲೋಡ ಮಾಡಿಕೊಳ್ಳಿ. ಧನ್ಯವಾದಗಳು
Delete