Ad Code

Ticker

6/recent/ticker-posts

Click Below Image to Join Our Telegram For Latest Updates

[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf

 ಸಮಗ್ರ ಕನ್ನಡ ವ್ಯಾಕರಣ ಪಿಡಿಎಫ್ 

ಆತ್ಮೀಯ ಸ್ಪರ್ಧಾರ್ಥಿಗಳೆ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಸಾಮಾನ್ಯ ಕನ್ನಡ ಪೇಪರಲ್ಲಿ ವ್ಯಾಕರಣ ಅಂಶ ಕೂಡಾ ಕೇಳುವುದುಂಟು. ಹಾಗಾಗಿ ನೀವು ವ್ಯಾಕರಣಂಶವನ್ನು ಕೂಡಾ ಸರಿಯಾದ ಕ್ರಮದಲ್ಲಿ ಅಧ್ಯಯನ ಮಾಡಿದರೆ ವ್ಯಾಕರಣಂಶದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯ ಹಾಗಾಗಿ www.chanakyakanaja.com ನಿಮಗೆ ಸಮಗ್ರ ವ್ಯಾಕರಣಂಶ ಒಳಗೊಂಡ pdf ನ್ನು ನಿಮಗಾಗಿ ಈ ಕೆಳಗೆ ಲಿಂಕ್ ಕೊಡಲಾಗಿದೆ ದಯವಿಟ್ಟು ಡೌನಲೋಡ ಮಾಡಿಕೊಂಡು ಓದಿ.

[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf

🏵🏵

ಈ ಸಮಗ್ರ ಕನ್ನಡ ವ್ಯಾಕರಣ.pdf ಒಳಗೊಂಡ ಅಂಶಗಳು ಹೀಗಿವೆ.

ವರ್ಣಮಾಲೆ.      

ವ್ಯಂಜನಗಳು.

ಸಂಧಿಗಳು.        

ನಾಮಪದ. 

ದಿಕ್ಕುಗಳು .

ಲಿಂಗಗಳು. 

ವಚನಗಳು. 

ಕೃದಂತ .

ಲೇಖನ ಚಿಹ್ನೆಗಳು. 

ಅವ್ಯಯಗಳು. 

ಸಮಾಸ. 

ವಿಭಕ್ತಿ ಪ್ರತ್ಯಯಗಳು .

ಕ್ರಿಯಾಪದಗಳು .

ದ್ವಿರುಕ್ತಿಗಳು .

ಜೋಡುನುಡಿಗಳು .

ಮಾತಿಗೊಂದು ಗೀತು .

ಅಲಂಕಾರಗಳು. 

🏵🏵

ಕನ್ನಡ ಸಾಹಿತ್ಯ ಚರಿತ್ರೆ 

ಜ್ಞಾನಪೀಠ ಪ್ರಶಸ್ತಿ ವಿಜೇತರು .

ಪಂಪ ಪ್ರಶಸ್ತಿ ವಿಜೇತ ಕವಿಗಳು .

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರ ಪರಿಚಯ.

ಕರ್ನಾಟಕ ರತ್ನ ಪ್ರಶಸ್ತಿ ವಿಜೇತರು. 

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರು. 

ಕನ್ನಡ ಕವಿಗಳ ಅಭಿನಂದನಾ ಗ್ರಂಥಗಳು. 

ಕನ್ನಡ ಕವಿಗಳ ಕಾವ್ಯನಾಮಗಳು. 

ವಚನಕಾರರ ಅಂಕಿತನಾಮಗಳು. 

ಕರ್ನಾಟಕ ಕವಿಗಳ ಬಿರುದುಗಳು, ಅನ್ವರ್ಥನಾಮಗಳು.

ಕವಿಗಳ ಪೂರ್ಣ ಹೆಸರು. 

ಕನ್ನಡ ಸಾಹಿತ್ಯದ ಕವಿ ನುಡಿಗಳು. 

ಕನ್ನಡದ ಪ್ರಪ್ರಥಮಗಳು. 

ಪ್ರಾಚೀನ ಕವಿಗಳ ಪರಿಚಯ. 

ಪ್ರವಾಸ ಸಾಹಿತ್ಯ ಕೃತಿಗಳು. 

ಕನ್ನಡ ಕವಿಗಳ ಆತ್ಮ ಚರಿತ್ರೆಗಳು .

ಕನ್ನಡ ಭಾಷಾಭ್ಯಾಸ. 

ವಿರುದ್ಧಾರ್ಥಕ ಶಬ್ದಗಳು .

ನುಡಿಗಟ್ಟುಗಳು ಮತ್ತು ಅರ್ಥ ವಿವರಣೆ. 

ಅನ್ಯ ದೇಶ ಶಬ್ದಗಳು .

ತತ್ಸಮ-ತದ್ಭವಗಳು .

ಸಮನಾರ್ಥಕ ಶಬ್ದಗಳು.

🏵🏵

ಹೀಗೆ ಸಮಗ್ರವಾದ ವ್ಯಾಕರಣಂಶವೇ ಈ ಒಂದು ಪಿಡಿಎಫ್ ನಲ್ಲಿ ಅಡಗಿದೆ. ಹಾಗಾಗಿ ಡೌನಲೋಡ ಮಾಡಿಕೊಂಡ ಓದಿ.

 

🏵🏵🏵🏵🏵🏵🏵🏵

👉Click here to Download ,ಸಮಗ್ರ ಕನ್ನಡ ವ್ಯಾಕರಣ. Pdf

💐💐💐💐


Post a Comment

2 Comments

  1. Replies
    1. https://bit.ly/3HMMCsh ಇಲ್ಲಿ ನಿಮಗೆ ಬೇಕಾದ ವಿಷಯ ಲಭ್ಯವಿದೆ.ಈಗಾಗಲೇ ಅಪಲೋಡ ಮಾಡಿದ್ದೇವೆ ಡೌನಲೋಡ ಮಾಡಿಕೊಳ್ಳಿ. ಧನ್ಯವಾದಗಳು

      Delete

HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
Lesson-wise quiz for all competitive exams of the Europe Middle Ages and Modern Era/ಯೂರೋಪ್ : ಮಧ್ಯಯುಗ ಹಾಗೂ ಆಧುನಿಕ ಯುಗ ಅಧ್ಯಾಯದ ಮೇಲಿನ ಬಹು ಆಯ್ಕೆಯ ಪ್ರಶ್ನೋತ್ತರಗಳು
[PDF] HSTR CET Syllabus PDF For High School Teacher Aspirants
KARTET Educational Psychology Quiz Series-19/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-19
KAR-TET Social Science Quiz Series-10/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-10
Garuda Purana PDF in Kannada language/ಗರುಡ ಪುರಾಣ ಪಿಡಿಎಫ್
GPSTR Social Science Descriptive Question Answers PDF/ ಸಮಾಜ ವಿಜ್ಞಾನ ವಿವರಣಾತ್ಮಕ ಪ್ರಶ್ನೋತ್ತರಗಳು
Buddhist Conference Quizzes are useful for competitive exams/ಸ್ಪರ್ಧಾತ್ಮಕ ಪರೀಕ್ಷೆಗೆ ಬೌದ್ಧ ಸಮ್ಮೇಳನ ಮೇಲೆ ಬರಬಹುದಾದ ಸಂಭವನೀಯ ರಸಪ್ರಶ್ನೆಗಳು
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF

Important PDF Notes

Ad Code