ಪ್ರಮುಖ ವಚನಕಾರರು ಮತ್ತು ಅಂಕಿತನಾಮಗಳು
💐💐💐💐💐💐💐💐💐💐💐💐💐💐💐💐💐
- ಬಸವಣ್ಣ 👉 ಕೂಡಲ ಸಂಗಮದೇವ
- ಅಕ್ಕಮಹಾದೇವಿ 👉 ಚೆನ್ನಮಲ್ಲಿಕಾರ್ಜುನ
- ಡೋಹರ ಕಕ್ಕಯ್ಯ 👉 ಕಾಮಹರ ಪ್ರಿಯ ರಾಜನಾಥ
- ಆಯ್ದಕ್ಕಿ ಲಕ್ಕಮ್ಮ 👉 ಅಮರೇಶ್ವರ ಲಿಂಗ
- ಹಡಪದ ರೇಚಣ್ಣ 👉 ನಿಷ್ಕಳಂಕ ಕೂಡಲ ಚೆನ್ನ ಸಂಗಮದೇವ
- ಅಮುಗೆರಾಯಮ್ಮ 👉 ಅಮುಗೇಶ್ವರ
- ಗುರುಬಸವೇಶ್ವರ 👉 ಗುರುಬಸವೇಶ್ವರ
- ಹಾವಿನಾಳ ಕಲ್ಲಯ್ಯ 👉 ಮಹಾಲಿಂಗಕಲ್ಲೇಶ್ವರ
- ಸಿದ್ಧರಾಮ 👉 ಕಪಿಲಸಿದ್ಧ ಮಲ್ಲಿಕಾರ್ಜುನ
- ಮಾದರಚೆನ್ನಯ್ಯ 👉 ನಿಷ್ಕಳಂಕ ಮಲ್ಲಿಕಾರ್ಜುನ
- ಆದಯ್ಯ 👉 ಸೌರಾಷ್ಟ್ರ ಸೋಮೇಶ್ವರ
- ಗೊಗ್ಗಪ್ಪ 👉 ನಾಸ್ತನಾಥ
- ಅಲ್ಲಮಪ್ರಭು 👉 ಗುಹೇಶ್ವರ
- ಒಕ್ಕಲಿಗ ಮುದ್ದಣ್ಣ 👉 ಕಾಮಭೀಮ ಜೀವದೊಡೆಯ
- ವೀರಗೊಲ್ಲಾಳ 👉 ವೀರವೀರೇಶ್ವರ ಲಿಂಗ
- ಹೆಂಡದ ಮಾರಯ್ಯ 👉 ಧರ್ಮೇಶ್ವರ ಲಿಂಗ
- ಚಿಕ್ಕಣ್ಣ 👉 ಉಳಿಯುವೇಶ್ವರ
- ರಕ್ಕಸದ ಬೊಮ್ಮರ್ಜುನ👉 ರಕ್ಕಸದೊಡೆಯ
- ಗಾವುದ ಮಾಚಯ್ಯ 👉 ಗಾವುದಮಾಚಯ್ಯ
- ನಗಿಯ ಮಾರಿತಂದೆ 👉 ಆತುರವೈರಿ ಮಾದೇಶ್ವರ
- ಅಮ್ಮಿ ದೇವಯ್ಯ 👉 ಚೆನ್ನಬಸವಣ್ಣ ಪ್ರಿಯ. ಕಮಳೇಶ್ವರ ಲಿಂಗ
- ಸಕಲೇಶ ಮಾದರಸ 👉 ಸಕಲೇಶ್ವರದೇವ
- ಬಾಲ ಸಂಗಣ್ಣ 👉 ಕಮಟೇಶ್ವರ ಲಿಂಗ
- ಅಕ್ಕಮ್ಮ 👉 ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗ
- ನುಲಿಯ ಚೆಂದಯ್ಯ 👉 ಚಂದೇಶ್ವರಲಿಂಗ
- ಸೂಳೆ ಸಂಕವ್ವ 👉 ನಿರ್ಲಜ್ಜೇಶ್ವರ
- ಎಲೇಶ್ವರದ ಕೇತಯ್ಯ 👉 ಏಲೇಶ್ವರ ಲಿಂಗ
- ಡಕ್ಕಯ್ಯ ಬೊಮ್ಮಣ್ಣ 👉 ಕಾಲಂತಕ ಭೀಮೇಶ್ವರಲಿಂಗ
- ಸೊಡ್ಡಳ ಬಾಚರಸ 👉 ಸೊಡ್ಡಳ
- ಮನಸಂದಮಾರಿತಂದೆ👉 ಮನಸಂದ ಮಾರೇಶ್ವರ
- ವಿರಶಂಕರ ದಾಸಯ್ಯ 👉 ಘನಗುರು ಶಿವಲಿಂಗ ರಾಮನಾಥ
- ಚಂದಿಮರಸ 👉 ಸಮ್ಮಲಿಗೆಯ ಚೆನ್ನರಾಮ
- ಅಂಬಿಗರ ಚೌಡಯ್ಯ 👉 ಅಂಬಿಗ ಚೌಡಯ್ಯ
- ಮುಕ್ತಾಯಕ್ಕ 👉 ಅಜಗಣ್ಣ
- ಚೆನ್ನಬಸವಣ್ಣ 👉 ಕೂಡಲ ಚೆನ್ನ ಸಂಗಮದೇವ
- ದೇವರ ದಾಸಿಮಯ್ಯ 👉 ರಾಮನಾಥ
- ಮಡಿವಾಳ ಮಾಚಯ್ಯ 👉 ಕಲದೇವರ ದೇವಾ
ಪ್ರಿಯ ಓದುಗರೆ ಈ ಒಂದು ಮಾಹಿತಿ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಬಹುದೆಂದು ನಮ್ಮ ಅಭಿಪ್ರಾಯ ಅದಕ್ಕೆ ಈ ಮಾಹಿತಿ ಹಂಚಲು ಬಯಸುತ್ತಿದ್ದೇವೆ.
ಧನ್ಯವಾದಗಳು 🙏
0 Comments