Ad Code

Ticker

6/recent/ticker-posts

Click Below Image to Join Our Telegram For Latest Updates

ಕರ್ನಾಟಕದ ಪ್ರಮುಖ ಬೆಳೆಗಳು, (Important crops of Karnataka.)

 

 ಕರ್ನಾಟಕದ ಪ್ರಮುಖ ಬೆಳೆಗಳು


🪴🪴🪴🪴🪴🪴🪴🪴🪴🪴🪴🪴🪴🪴🪴🪴🪴🪴🪴



 ಕರ್ನಾಟಕದ ಪ್ರಮುಖ ಬೆಳೆಗಳು ( Important crops of Karnataka.)


🍁 ಅತಿಹೆಚ್ಚು 'ಜೋಳ' ಬೆಳೆಯುವ ಜಿಲ್ಲೆ

- ಬಿಜಾಪುರ 


🍁 ಅತಿಹೆಚ್ಚು 'ತಂಬಾಕು' ಬೆಳೆಯುವ ಜಿಲ್ಲೆ

- ಮೈಸೂರು 


🍁 ಅತಿಹೆಚ್ಚು 'ಕಬ್ಬು' ಬೆಳೆಯುವ ಜಿಲ್ಲೆ

- ಬೆಳಗಾವಿ


🍁 ಅತಿಹೆಚ್ಚು 'ಭತ್ತ' ಬೆಳೆಯುವ ಜಿಲ್ಲೆ

- ರಾಯಚೂರು


🍁 ಅತಿಹೆಚ್ಚು 'ರಾಗಿ' ಬೆಳೆಯುವ ಜಿಲ್ಲೆ

- ತುಮಕೂರು


🍁 ಅತಿಹೆಚ್ಚು 'ತೊಗರಿ' ಬೆಳೆಯುವ ಜಿಲ್ಲೆ

- ಕಲಬುರಗಿ


🍁 ಅತಿಹೆಚ್ಚು 'ಗೋಧಿ' ಬೆಳೆಯುವ ಜಿಲ್ಲೆ

- ಬೆಳಗಾವಿ


🍁 ಅತಿಹೆಚ್ಚು 'ಹತ್ತಿ' ಬೆಳೆಯುವ ಜಿಲ್ಲೆ

- ಹಾವೇರಿ 


🍁 ಅತಿಹೆಚ್ಚು 'ತೆಂಗು' ಬೆಳೆಯುವ ಜಿಲ್ಲೆ

- ತುಮಕೂರು


🍁 ಅತಿಹೆಚ್ಚು 'ದ್ರಾಕ್ಷಿ' ಬೆಳೆಯುವ ಜಿಲ್ಲೆ

- ವಿಜಯಪುರ


🍁 ಅತಿ ಹೆಚ್ಚು 'ಮೆಕ್ಕೆಜೋಳ' ಬೆಳೆಯುವ ಜಿಲ್ಲೆ

- ದಾವಣಗೆರೆ


🪴🪴🪴🪴🪴🪴🪴🪴🪴🪴🪴🪴🪴🪴🪴🪴🪴🪴🪴

Post a Comment

0 Comments

Important PDF Notes

Ad Code