ಕವಿ ಪರಿಚಯ : ಕವಿ= ಬಸವರಾಜ ಕಟ್ಟಿಮನಿ.
Introduction to the Poet: Poet = Basavaraja Kattimani
❇️FDA,SDA ಪರೀಕ್ಷೆಗಳಿಗೆ ಉಪಯುಕ್ತವಾಗುವ ಕವಿ ಪರಿಚಯ!
••••••••••••••••••••••••••••••••••••••••••••••••••••••••
🌹ಕವಿ= ಬಸವರಾಜ ಕಟ್ಟಿಮನಿ
••••••••••••••••••••••••••••••••••••••••••••••••••••••••
🔸 ಜನನ = 1919 ಅಕ್ಟೋಬರ್ 5
🔹 ಜನ್ಮ ಸ್ಥಳ = ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲಾಮರಡಿಯಲ್ಲಿ ಜನಿಸಿದರು,
🔸 ತಂದೆ = ಅಪ್ಪಣ್ಣ
🔹 ತಾಯಿ = ಬಾಳುವ್ವ
🔸 ಪ್ರವಾಸ ಕಥನ = ನಾ ಕಂಡ ರಷ್ಯಾ
🔹 ಆತ್ಮಕಥನ = ಕಾದಂಬರಿಕಾರನ ಬದುಕು
🔸 ಬಿರುದು = ಕುಂದರನಾಡಿನ ಕಂದ
📚 ಕಾದಂಬರಿಗಳು 📚 👇
1) ಸ್ವಾತಂತ್ರ್ಯದೆಡೆಗೆ.
2) ಮಾಡಿ ಮಡಿದವರು,
3) ಜ್ವಾಲಾಮುಖಿಯ ಮೇಲೆ,
4) ಖಾನಾವಳಿಯ ನೀಲಾ,
5) ಮೋಹದ ಬಲೆಯಲ್ಲಿ,
6) ಜನತಾ ರಿ ಜಗದ್ಗುರು,
7) ಜನಿವಾರದ ಶಿವದಾರ,
8) ಪಾತರಗಿತ್ತಿ,
9) ಬೀದಿಯಲ್ಲಿ ಬಿದ್ದವಳು
10) ಗೆಳೆಯನ ಮಡದಿ,
11) ದ್ರೋಹಿ.
12) ಬೆಂಗಳೂರಿಗೊಂದು ಟಿಕೀಟು,
13) ಹರಿಜನಾಯನ.
14) ಮಾಜಿ ಮಂತ್ರಿ,
15) ಪ್ರಪಾತ,
16) ಮಣ್ಣು ಹೆಣ್ಣು,
17) ಆಶ್ರಮವಾಸಿ,
18) ನೀ ನನ್ನ ಮುಟ್ಟಬೇಡ,
19) ಗಿರಿಯ ನವಿಲು,
20) ಜಲತರಂಗ,
21) ನಾನು ಪೊಲೀಸ್ ನಾಗಿದ್ದೆ,
22) ಪೌರುಷ ಪರೀಕ್ಷೆ.
23) ಸಾಕ್ಷಾತ್ಕಾರ,
24) ಕತ್ತರಿ ಪ್ರಯೋಗ,
25) *ನರಗುಂದ ಬಂಡಾಯ*
26) ಐದನೇ ದೇಸಾಯಿಣಿ.
27) ಸಮರ ಭೂಮಿ,
28) ಹೆಂಡತಿ,
29) ಗೋವಾ ದೇವಿ,
⚜️ ನಾಟಕ ⚜ 👇
🔹 ಪಟ್ಟಣದ ಹುಡುಗಿ
🌀 ಕಥಾಸಂಕಲನಗಳು 🌀
1) ಸುಂಟರಗಾಳಿ,
2) ಸೈನಿಕನ ಹೆಂಡತಿ,
3) ಜೋಳದ ಬೆಳೆಯ ನಡುವೆ,
4) ಫುಲಿಯ ನನ್ನ ಮಗಳು,
5) ಆಗಸ್ಟ್ 9,
6) ಗುಲಾಬಿ ಹೂ,
7) ಜೀವನ ಕಲೆ,
8) ಗರಡಿಯಾಳು.
🔅 ಕವನಸಂಕಲನಗಳು 🔅
1) ಕಂಪೋಜಿಟರ್.
2) ಸ್ವತಂತ್ರವ್ವಾ 30.
🏅 ಪ್ರಶಸ್ತಿ-ಪುರಸ್ಕಾರಗಳು🎖️
🔹️1968 ರಿಂದ 1974 ರ ಅವಧಿಗೆ ಕಟ್ಟೀಮನಿಯವರು ಕರ್ನಾಟಕದ ವಿಧಾನ ಪರಿಷತ್ತಿಗೆ ನಾಮಕರಣಗೊಂಡರು.
🔸"1969ರಿಂದ 1972"ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಸಿನೇಟ್ ಸದಸ್ಯರಾಗಿದ್ದರು
🔹1968ರಲ್ಲಿ ಅವರ "ಜ್ವಾಲಾಮುಖಿಯ ಮೇಲೆ" ಕಾದಂಬರಿಗೆ ಸೋವಿಯೆಟ್ ದೇಶದ ನೆಹರೂ ಪ್ರಶಸ್ತಿ ಬಂದಿತು.
🔸1980ರಲ್ಲಿ ಬೆಳಗಾವಿಯಲ್ಲಿ ನಡೆದ 52ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.
🔹ಮರಣ= 1989 ಅಕ್ಟೋಬರ 23 ರಂದು ಬಸವರಾಜ ಕಟ್ಟೀಮನಿಯವರು ಧಾರವಾಡದಲ್ಲಿ ತಾವು ಕಟ್ಟಿಸಿಕೊಂಡ ಮನೆ "ಸಾಹಿತ್ಯಶ್ರೀ" ಯಲ್ಲಿ ನಿಧನರಾದರು.
🚫🚫🚫🚫🚫🚫🚫🚫🚫🚫🚫🚫🚫🚫🚫🚫🚫🚫🚫
0 Comments