ಪ್ರಪಂಚದ ಪ್ರಮುಖ ಮರಭೂಮಿಗಳು
Major deserts of the world
🔴🟠🟡🟢🔵🟣🟤🔴🟠🟡🟢🔵🟣🔴🟠🟡🟢🔵🟣
ಹೆಸರು 👉 ಸಹರಾ
ಇರುವ ಸ್ಥಳ 👉 ಆಫ್ರಿಕಾ
ವಿಸ್ತೀರ್ಣ 👉 90, 65,000 ಚದರ ಕಿಲೋಮೀಟರ್
ಹೆಸರು 👉 ಅರೇಬಿಯನ್
ಇರುವ ಸ್ಥಳ 👉 ಮಧ್ಯಪೂರ್ವ
ವಿಸ್ತೀರ್ಣ 👉 25,89,900 ಚದರ ಕಿಲೋಮೀಟರ್
ಹೆಸರು 👉 ಗೋಬಿ
ಇರುವ ಸ್ಥಳ 👉 ಚೀನಾ
ವಿಸ್ತೀರ್ಣ 👉 12,94,950 ಚದರ ಕಿಲೋಮೀಟರ್
ಹೆಸರು 👉 ಮಟಗೋನಿಯನ್
ಇರುವ ಸ್ಥಳ 👉 ಅರ್ಜೆಂಟೈನಾ
ವಿಸ್ತೀರ್ಣ 👉 6,73,374 ಚದರ ಕಿಲೋಮೀಟರ್
ಹೆಸರು 👉 ಗ್ರೇಟ್ ವಿಕ್ಟೋರಿಯಾ
ಇರುವ ಸ್ಥಳ 👉 ಆಸ್ಟ್ರೇಲಿಯಾ
ವಿಸ್ತೀರ್ಣ 👉 6,47,475 ಚದರ್ ಕಿಲೋಮೀಟರ್
ಹೆಸರು 👉 ಕಲಹರಿ
ಇರುವ ಸ್ಥಳ 👉 ದಕ್ಷಿಣ ಆಫ್ರಿಕಾ
ವಿಸ್ತೀರ್ಣ 👉 5,82,727 ಚದರ ಕಿಲೋಮೀಟರ್
ಹೆಸರು 👉 ಗ್ರೇಟ್ ಬೇಸಿನ್
ಇರುವ ಸ್ಥಳ 👉 ಯುಎಸ್ಎ
ವಿಸ್ತೀರ್ಣ 👉 4,92,081 ಚದರ ಕಿಲೋಮೀಟರ್
ಹೆಸರು 👉 ಚಿಹುಯಹ್ಯುನ್
ಇರುವ ಸ್ಥಳ 👉 ಮೆಕ್ಸಿಕೋ
ವಿಸ್ತೀರ್ಣ 👉 4,53,232 ಚದರ ಕಿಲೋಮೀಟರ್
ಹೆಸರು 👉 ಥಾರ್
ಇರುವ ಸ್ಥಳ 👉 ಭಾರತ-ಪಾಕಿಸ್ತಾನ
ವಿಸ್ತೀರ್ಣ 👉 4,53,232 ಚದರ ಕಿಲೋಮೀಟರ್
ಹೆಸರು 👉 ಗ್ರೇಟ್ ಸ್ಯಾಂಡಿ
ಇರುವ ಸ್ಥಳ 👉 ಆಸ್ಟ್ರೇಲಿಯಾ
ವಿಸ್ತೀರ್ಣ 👉 3,88 ,485 ಚದರ ಕಿಲೋಮೀಟರ್
ಹೆಸರು 👉 ಕರಾ ಕುಮ್
ಇರುವ ಸ್ಥಳ 👉 ಪಶ್ಚಿಮ ಏಷ್ಯಾ
ವಿಸ್ತೀರ್ಣ 👉 3,49, 636 ಚದರ ಕಿಲೋಮೀಟರ್
ಹೆಸರು 👉 ಗಿಬ್ಸನ್
ಇರುವ ಸ್ಥಳ 👉 ಆಸ್ಟ್ರೇಲಿಯಾ
ವಿಸ್ತೀರ್ಣ 👉 3,10,788 ಚದರ ಕಿಲೋಮೀಟರ್
🚫🚫🚫🚫🚫🚫🚫🚫🚫🚫🚫🚫🚫🚫🚫🚫🚫🚫🚫
0 Comments