ಶೈಕ್ಷಣಿಕ ಮನೋವಿಜ್ಞಾನ
1st.PUC Psychology Book. pdf
Useful for TET Exam.
ಆತ್ಮೀಯ ಸ್ಪರ್ಧಾರ್ಥಿ ಸ್ನೇಹಿತರೆಲ್ಲರಿಗೂ ನಮಸ್ಕಾರಗಳು. ತಮಗೆಲ್ಲ ತಿಳಿದಿರುವಂತೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಸಮಯವು ಕೂಡಾ ತುಂಬಾ ಕಡಿಮೆ ಮತ್ತು ಒದುವ ಆಸಕ್ತಿಯು ಕೂಡಾ ಕಡಿಮೆ ಮಾಡಿಕೊಂಡಿರುತ್ತಿರಾ, ಆದ ಕಾರಣ ಏನ್ ಓದೋದು ? ಯಾವುದು ಓದೋದು? ಎಂಬ ಇತ್ಯಾದಿ ತಳಮಳದ ಪ್ರಶ್ನೆಗಳು ಹಲವರಲ್ಲಿ ಬಂದು ಹೋಗಿರುತ್ತವೆ. ಅದಾವುದು ಯೋಚಿಸದೆ ಸರಿಯಾಗಿ ಅರಿತುಕೊಂಡು ಒಂದು ಕ್ರಮ ಬದ್ಧತೆಯಿಂದ ಸರಿಯಾಗಿ ಓದಿ ಯಶಸ್ಸು ಖಂಡಿತ ಅಂತಾ ಹೇಳುತ್ತಾ ಇಂದು Edusmartkannada.blogspot.com ಟಿಇಟಿ ಪರೀಕ್ಷೆಗೆ ತಯಾರಿಗೊಳ್ಳುತ್ತಿರುವ ಸ್ಪರ್ಧಾರ್ಥಿಗಳಿಗೆ ಪ್ರಥಮ PUC ಶೈಕ್ಷಣಿಕ ಮನೋವಿಜ್ಞಾನದ ಪುಸ್ತಕವನ್ನು ಈ ಕೆಳಗೆ ಪಿಡಿಎಫ್ ನ ರೂಪದಲ್ಲಿ ನಿಮಗಾಗಿ ಕೊಡಲಾಗಿದೆ.
👇👇👇👇 click here 👇👇👇
👉 1st PUC Psychology Book.pdf Useful for TET Exam.
ಈ ಮೇಲಿನ ಲಿಂಕ್ ನಲ್ಲಿ ಟಿಇಟಿ ಪರೀಕ್ಷೆಗೆ ಉಪಯುಕ್ತವಾಗುವ 1st PUC ಶೈಕ್ಷಣಿಕ ಮನೋವಿಜ್ಞಾನದ ಪುಸ್ತಕ ಪಿಡಿಎಫ್ ನಲ್ಲಿದೆ 👆 ಲಿಂಕ್ ಮೇಲೆ ಕ್ಲಿಕ್ಕಿಸಿದಾಗ ನಿಮಗೆ ದೊರೆಯುತ್ತದೆ.
0 Comments