Ad Code

Ticker

6/recent/ticker-posts

Click Below Image to Join Our Telegram For Latest Updates

[NOTES] SCIENCE MINI NOTES USEFUL FOR ALL COMPETITIVE EXAMS

 SCIENCE MINI NOTES




🍀 ಪಾಶ್ಚಾತ್ಯ ದೇಶಗಳಲ್ಲಿ ಡಿಡಿಟಿಯನ್ನು ಏಕೆ ನಿಷೇಧಿಸಿದ್ದಾರೆ 

- ಅದು ಪರಿಸರದಲ್ಲಿ ಬಹುಕಾಲ ಉಳಿಯುತ್ತದೆ 

🍀 "ಎಲಿಸಾ" ಪರೀಕ್ಷೆಯನ್ನು ನಿಗದಿಪಡಿಸಲಾಗಿರುವುದು "ಏಡ್ಸ್"

🍀 ಬಹುತೇಕ ಕೀಟಗಳು ಉಸಿರಾಡುವುದು "ಟ್ರೆಕಿಯ" ಮೂಲಕ

🍀 ಉಸಿರಾಟವನ್ನು ನಿಯಂತ್ರಿಸುವ ಮೆದುಳಿನ ಭಾಗ - ಮೆಡುಲ್ಲಾ

🍀 'O' ರಕ್ತ ಗುಂಪಿನ ವ್ಯಕ್ತಿಯು - ಎ ಮತ್ತು ಬಿ ಪ್ರತಿಕಾಯಗಳನ್ನು ಹೊಂದಿರುತ್ತಾನೆ 

🍀 ಲ್ಯುಕೇಮಿಯಾ ಇದು - ರಕ್ತದ ಕ್ಯಾನ್ಸರ್

🍀 ಭಾರತದಲ್ಲಿ ಜನ ರಕ್ತಹೀನತೆಗೆ ಒಳಗಾಗಲು ಕಾರಣ - ಕಬ್ಬಿಣ 

🍀 ವಿಟಮಿನ್ - ಸಿ ಗೆ ಇರುವ ಇನ್ನೊಂದು ಹೆಸರು - ಅಸ್ಕಾರ್ಬಿಕ್ ಆಮ್ಲ

🍀 "ಎಕೋ ಮಾರ್ಕ್" ಎಂಬುದನ್ನೇ ಭಾರತದ ಉತ್ಪನ್ನಗಳಿಗೆ ನೀಡಲಾಗುತ್ತಿದ್ದು ಇದು "ಪರಿಸರ ಮಿತ್ರತ್ವ" ಸೂಚಿಸುತ್ತದೆ.

🍀 ದಿಢೀರ್ ಚೈತನ್ಯ ತುಂಬಲು, ಕ್ರೀಡಾಪಟುಗಳಿಗೆ "ಕಾರ್ಬೋಹೈಡ್ರೇಟ್" ಗಳು ನೀಡಬಹುದು

🍀  ಬ್ಯಾಕ್ಟೀರಿಯಾಗಳಿಗೆ ಸೋಂಕು ತರುವ ನಂಜು  -ಬಾಲ್ಕೋಪೇನ್ 

🍀 ಸೂಕ್ಷ್ಮಣು ಜೀವಿಗಳಲ್ಲಿ ಅತಿ ಸಣ್ಣದು - ವೈರಸ್

🍀 "ಅಥ್ಲೀಟ್ಸ್ ಫುಟ್" ಫಂಗಸ್ ಕಾಯಿಲೆಗೆ ಕಾರಣವಾಗಿದೆ.

🍀 ಜಗತ್ತಿನ ಹಲವು ಭಾಗಗಳಲ್ಲಿ ಸದ್ಯದ ಪಿಡುಗಾಗಿರುವುದು - ವೈರಸ್

🍀 ಮೊಟ್ಟಮೊದಲ ಕಂಡುಹಿಡಿಯಲ್ಪಟ್ಟ ಪ್ರತಿಜೀವಕ - ಪೆನ್ಸಿಲಿನ್ 


🌸🌸

🍀 H1N1 ಗುಣಪಡಿಸುವುದಕ್ಕಾಗಿ ಬಳಸಲಾಗುತ್ತಿರುವ ಫ್ಲೂ ವೈರಸ್ ವಿರೋಧಿ ಔಷಧದ ಹೆಸರು - ಟಾಮಿ ಫ್ಲೂ

🍀 "ತಾಜ್ ಮಹಲ್" ಅಪಾಯದಲ್ಲಿದೆ ಎಂಬ ವರದಿಗೆ ಕಾರಣ- ವಾಯುಮಾಲಿನ್ಯ 

🍀 ಸಸ್ಯಗಳು ಸಾರಜನಕ (ನೈಟ್ರೋಜನ್)ವನ್ನು "ನೈಟ್ರೇಟು"ಗಳ ರೂಪದಲ್ಲಿ ಪಡೆಯುತ್ತವೆ

🍀 ಜೀವಿ ವಿಕಾಸದ ಹಿನ್ನೆಲೆಯಲ್ಲಿ ಹಾವುಗಳು ಕಾಲುಗಳನ್ನು ಕಳೆದುಕೊಂಡಿದ್ದನ್ನು ಅಂಗಗಳ ಬಳಕೆ ಮತ್ತು ನಿರ್ಬಳಕೆ ವಿದ್ಯಮಾನ ವಿವರಿಸುತ್ತದೆ 

🍀 "ಡಿ.ಎನ್.ಎ ಬೆರಳಚ್ಚು" ತಂತ್ರಿಕತೆಗಳಲ್ಲಿ ಕೊಲೆ, ದರೋಡೆ, ಮತ್ತು ಬಲಾತ್ಕಾರಗಳ ರಹಸ್ಯವನ್ನು ಬೇಧಿಸಲು ಸಹಾಯಕವಾಗುತ್ತದೆ.

🍀 ಒಂದು ವೇಳೆ ಸಹಜ ಗಾತ್ರಕ್ಕಿಂತ ಎಂಟು ಪಟ್ಟು ದೊಡ್ಡ ಗಾತ್ರದ ಇಲಿಯನ್ನು ಮಾನವನ ಬೆಳವಣಿಗೆಯ ಚೋದಕ ವಂಶವಾಹಿನಿಯನ್ನು ಅಳವಡಿಸುವ ಮೂಲಕ ಬೆಳೆಸಿದರೆ ಆ ತಾಂತ್ರಿಕತೆಯನ್ನು "ತಳಿ ಯಂತ್ರ ವಿಜ್ಞಾನ" ಎನ್ನುತ್ತಾರೆ

🍀 ಮರದ ರೆಂಬೆಗಳ ಬದಲು ಕಬ್ಬಿಣದ ರೆಂಬೆಗಳನ್ನು ಬಳಸಿದರೆ ಅದು "ಸೂಕ್ತ ತಂತ್ರಜ್ಞಾನ"ಕ್ಕೆ ಉದಾಹರಣೆ  

🍀 ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಬೇಕಾಗುವ ಸೂಕ್ಷ್ಮ ಧಾತುಗಳು - ಸಾರಜನಕ-ರಂಜಕ- ಪೊಟ್ಯಾಷಿಯಂ

🍀 "ಹಸಿರು ಪಾಚಿಗಳು" ಜೈವಿಕ ಗೊಬ್ಬರ

🍀 ಜೈವಿಕ ಅನಿಲದ ಮುಖ್ಯ ಸಂಯೋಜನೆಗಳು - ಮೀಥೇನ್ ಮತ್ತು ಇಂಗಾಲದ ಡೈ ಆಕ್ಸೈಡ್

🍀 ಯೂರಿಯಾದ ರಾಸಾಯನಿಕ ಹೆಸರು - ಕಾರ್ಬಮೈಡ್ 

🍀 ಭೂಮಿಯ ಫಲವತ್ತತೆಯನ್ನು ಸುಧಾರಿಸಬಹುದಾದ ವಿಧಾನ

 - ಜೀವಂತ ಎರೆ ಹುಳುಗಳನ್ನು ಸೇರಿಸುವುದು


Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.



Post a Comment

1 Comments

[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
10th Standard Kannada Grammar Multiple Choice Question Answers,Quiz Part-01/10ನೇ ತರಗತಿ ಕನ್ನಡ ಸೈದ್ಧಾಂತಿಕ ಭಾಷಾಭ್ಯಾಸ ಕ್ವಿಜ್
Pedagogy PDF Notes of all Subjects for KAR-TET Exam
Kannada Language Pedagogy Quiz Part-1 Useful for KAR-TET Competitive Exams
Social Science Pedagogy Quiz For Karnataka TET Competitive Exam Part-01/ಟಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಮಾಜ ವಿಜ್ಞಾನ ಬೋಧನಾಶಾಸ್ತ್ರ ಕ್ವಿಜ್ ಭಾಗ-01
First Year D.Ed Psychology Book PDF/ಆಧುನಿಕ ಶಿಕ್ಷಣದಲ್ಲಿ ಮನೋವಿಜ್ಞಾನ ಪ್ರಥಮ ವರ್ಷದ ಡಿ.ಇಡಿ ಮನೋವಿಜ್ಞಾನ ಪುಸ್ತಕ ಪಿಡಿಎಫ್
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
Child Development and Pedagogy Quiz Part-1 For KAR TET And GPSTR Exams
PU Lecturer Recruitment Syllabus PDF/ಪಿಯು ಉಪನ್ಯಾಸಕರ ನೇಮಕಾತಿ ಪಠ್ಯಕ್ರಮ ಪಿಡಿಎಫ್

Important PDF Notes

Ad Code