Ad Code

Ticker

6/recent/ticker-posts

Click Below Image to Join Our Telegram For Latest Updates

[PDF]Ancient History.pdf ಪ್ರಾಚೀನ ಇತಿಹಾಸ PDF Very useful Download Now

ANCIENT HISTORY PDF 

ಪ್ರಾಚೀನ ಇತಿಹಾಸ PDF 

Very useful Download Now 




ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ.....!!!

ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ. ಸ್ನೇಹಿತರೆ ಈಗಿನ ದಿನಮಾನದಲ್ಲಿ ಎಷ್ಟು ಓದಿದರು ಕಡಿಮೆನೆ. ಅಷ್ಟೊಂದು ಪೈಪೋಟಿ ಇದೆ. ಸರ್ಕಾರದ ಹುದ್ದೆ ಪಡೆದು ತೀರುತ್ತೇನೆ ಎಂಬ ಮಹದಾಸೆವುಳ್ಳ ಸ್ಪರ್ಧಾರ್ಥಿಗಳಿಗೆಲ್ಲ ಉಪಯುಕ್ತವಾಗಲೆಂದು ಚಾಣಕ್ಯ ಕಣಜ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯಗಳನ್ನ PDF ಮೂಲಕ ಒದಗಿಸುತ್ತಿದೆ. ಕೆಲ ಬಡ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲೆಂದು ಚಿಕ್ಕ ಪ್ರಯತ್ತವಷ್ಟೇ. ಕೋಚಿಂಗ್ ಸೆಂಟರನಲ್ಲಿ ಪ್ರವೇಶ ಪಡೆದು ಓದಲು ಆಗದ ವಿದ್ಯಾರ್ಥಿಗಳಿಗೂ ಕೂಡ ತುಂಬ ಉಪಯುಕ್ತ. ಸ್ನೇಹಿತರೇ ಮೊಬೈಲ್ ಸಹಜವಾಗಿ ಎಲ್ಲರಲ್ಲೂ ಇವೆ. ಅದನ್ನು ಸರಿಯಾಗಿ ಸದ್ಬಳಕೆ ಆಗಲಿ, ಸುಮ್ಮನೆ ಏನೋ ಗೇಮ್,ವಿಡಿಯೋ ಅಂತಾ ನೋಡಿ ಕಾಲ ಹರಣ ಮಾಡುವ ಬದಲು,ಗೂಗಲ್ ಒಳ್ಳೊಳ್ಳೆಯ PDF  ಒದಗಿಸುತ್ತದೆ. ನಿಮ್ಮ ಅಂಗೈಯಲ್ಲೇ ಜ್ಞಾನ ಇದೆ.ಗೂಗಲ್ ಗೆ ಹೋಗಿ www.chanakyakanaja.com ಅಂತಾ ಸರ್ಚ್ ಮಾಡಿದರೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ UPSC, RRB, KPSC, SSC, FDA, SDA and FDA, PC, PSI ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ನೋಟ್ಸ್ ನಿಮಗೆ ದೊರೆಯುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ನಿಮಗೆಲ್ಲ ತುಂಬ ಉಪಯುಕ್ತ ವಿಷಯವಾದ್ದರಿಂದ ಚಾಣಕ್ಯ ಕಣಜ ವೆಬ್ ಸೈಟ್ ಗೆ ದಿನಾ ಬೇಟಿ ನೀಡಿ.

ಇಂದು ಚಾಣಕ್ಯ ಕಣಜ ಅಪಲೋಡ ಮಾಡುತ್ತಿರುವ ವಿಷಯ ಪ್ರಾಚೀನ ಇತಿಹಾಸದ PDF  ಇದು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತ. ಕೆಳಗೆ ನಾವು ಕೊಡುವ ಲಿಂಕ ಮೂಲಕ ಪಡೆದುಕೊಳ್ಳಿ.ನಿರಂತರ ಅಧ್ಯಯನ ನಿರತರಾಗಿ.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಗಳಾಗಿ.


🌼🌼🌼🌼🌼

ANCIENT HISTORY PDF 

PDF FILE DETAILS


File Category: [PDF] Ancient History PDF Notes Download Now

Download link: Given Below

File Language: Kannada

Which Department: Education

Which State: Karnataka

Published Date: 20-08-2021

File Format Type: PDF

File Size: 1.1MB

Total Pages: 37 Pages

Download Link: Click Below Blue Color Link To Download [PDF]  Ancient History  PDF Notes Download Now

Availability of Website Link: Yes

Scanned Copy: Yes 

Editable text: No

Copy text: No

Print enables: yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Strictly For Educational And Knowledge Purpose Only


🌼🌼🌼🌼🌼

 

🏵🏵🏵🏵🏵🏵🏵🏵



🌼🌼🌼🌼🌼






Post a Comment

1 Comments

  1. I went full notes of history ಜ್ಞಾನಗಂಗೋತ್ರಿ

    ReplyDelete

[PDF] ಎಸ್.ಎಲ್.ಭೈರಪ್ಪ ಅವರ ಗೃಹಭಂಗ ಕಾದಂಬರಿ PDF
Social Science Quizzes For all Competitive Exams Part-135/ಸಮಾಜ ವಿಜ್ಞಾನ ರಸಪ್ರಶ್ನೆಗಳು
GPSTR Social Science Descriptive Question Answers PDF/ ಸಮಾಜ ವಿಜ್ಞಾನ ವಿವರಣಾತ್ಮಕ ಪ್ರಶ್ನೋತ್ತರಗಳು
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
ಕರ್ವಾಲೋ ಪೂರ್ಣಚಂದ್ರ ತೇಜಸ್ವಿ ರವರ ಕಾದಂಬರಿ ಪಿಡಿಎಫ್ /Carvalho Purnachandra Tejaswi Novel PDF
6th Class Social Science Question Bank for GPSTR competitive Exams/6ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನಾ ಕೋಠಿ ಪಿಡಿಎಫ್
7th Class Social Science Question Bank for GPSTR competitive Exams/7ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನಾ ಕೋಠಿ ಪಿಡಿಎಫ್
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪಠ್ಯಪುಸ್ತಕ ಪಿಡಿಎಫ್/Primary School Teachers Recruitment Textbook PDF For TET Competitive Exams
8th To 10th Class Science Notes For All Competitive Exams
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF

Important PDF Notes

Ad Code