Ad Code

Ticker

6/recent/ticker-posts

Click Below Image to Join Our Telegram For Latest Updates

[NOTES] 2021 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು(6) ಜನ ಸಾಧಕರು, ಪ್ರಶಸ್ತಿ ಪುರಸ್ಕೃತರ ಮಾಹಿತಿ

2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು(6) ಜನ ಸಾಧಕರು

[NOTES] 2021 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು(6) ಜನ ಸಾಧಕರು, ಪ್ರಶಸ್ತಿ ಪುರಸ್ಕೃತರ ಮಾಹಿತಿ

🌸ಎಲ್ಲರಿಗೂ  ಅಕ್ಟೋಬರ 20, 2021ರ ವಾಲ್ಮೀಕಿ ಜಯಂತಿಯ ಶುಭಾಶಯಗಳು🌸


🔰🔰🔰🔰🔰🔰🔰

ಆರು ಮಂದಿ ಸಾಧಕರಿಗೆ 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಈ ವರ್ಷ 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು(6) ಜನ ಸಾಧಕರು ಆಯ್ಕೆಯಾಗಿದ್ದಾರೆ.

ಈ ಸಾಧಕರಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅಕ್ಟೋಬರ.20 ರಂದು ನಡೆಯಲಿರುವ ರಾಜ್ಯಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಶ್ರೀ  ಬಸವರಾಜ ಎಸ್. ಬೊಮ್ಮಾಯಿ ರವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ.

💐 2021 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದವರು ಹೆಸರುಗಳು ಹೀಗಿವೆ.

🍀 ಶ್ರೀ ಕೆ. ಸಿ ನಾಗರಾಜು
(ಸಮಾಜ ಸೇವೆ )

🍀 ಬೆಂಗಳೂರು ವಿಭಾಗ, ಶ್ರೀಮತಿ ಲಕ್ಷ್ಮಿಗಣಪತಿ ಸಿದ್ದಿ 

(ಸಮಾಜ ಸೇವೆ)

🍀 ಬೆಳಗಾವಿ ವಿಭಾಗ, ಪ್ರೊ. ಎಸ್. ಆರ್. ನಿರಂಜನ 

(ಶಿಕ್ಷಣ ಕ್ಷೇತ್ರ )

🍀 ಮೈಸೂರು ವಿಭಾಗ, ಶ್ರೀ. ಭಟ್ರಹಳ್ಳಿ ಗೂಳಪ್ಪ 

(ಸಮಾಜ ಸೇವೆ)

🍀 ಕಲಬುರ್ಗಿ ವಿಭಾಗ, ಶ್ರೀ. ಟಿ. ಅಶ್ವತ್ಥರಾಮಯ್ಯ 

(ಸಮಾಜ ಸೇವೆ)

🍀 ಬೆಂಗಳೂರು ಕೇಂದ್ರ ಸ್ಥಾನ ಹಾಗೂ ಶ್ರೀ ಜಂಬಯ್ಯ ನಾಯಕ
( ಸಮಾಜ ಸೇವೆ)


🔰🔰🔰🔰🔰🔰🔰🔰

💐ಕಳೆದ ವರ್ಷ 2020 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಐದು ಜನ ಸಾಧಕರು ಆಯ್ಕೆಯಾದವರು.

🍀 ಡಾ. ಕೆ.ಆರ್. ಪಾಟೀಲ್
( ಸಮಾಜ ಸೇವೆ )

🍀 ಬೆಳಗಾವಿ ವಿಭಾಗ, ಡಾ. ಬಿ.ಎಲ್. ವೇಣು 

(ಸಾಹಿತ್ಯ )

🍀 ಬೆಂಗಳೂರು ವಿಭಾಗ, ಶ್ರೀಮತಿ ಗೌರಿ ಕೊರಗ 

( ಸಮಾಜಸೇವೆ)

🍀 ಮೈಸೂರು ವಿಭಾಗ, ಶ್ರೀ ಮಾರಪ್ಪ ನಾಯಕ 

( ಸಂಘಟನೆ)

🍀 ಕಲಬುರಗಿ ವಿಭಾಗ ಮತ್ತು ಶ್ರೀ ತಿಪ್ಪೇಸ್ವಾಮಿ ಹೆಚ್(ಸಿರಿಗೆರೆ ತಿಪ್ಪೇಶ್)

( ಸಮಾಜ ಸೇವೆ)


👉 ಕೋವಿಡ್ 19 ರ ಹಿನ್ನೆಲೆಯಲ್ಲಿ ಕಳೆದ 2020 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದ ಐವರು ಸಾಧಕರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲು ಸಾಧ್ಯವಾಗಿರಲಿಲ್ಲ.


💐💐💐💐💐💐💐💐💐💐💐💐💐💐💐💐💐💐




Post a Comment

0 Comments

Important PDF Notes

Ad Code