Ad Code

Ticker

6/recent/ticker-posts

Click Below Image to Join Our Telegram For Latest Updates

Karnataka GK Question Answers For KPSC In Kannada Very Useful for All Competitive Exams

Karnataka GK Question Answers For KPSC In Kannada Very Useful for All Competitive Exams

KPSC ಗಾಗಿ ಕರ್ನಾಟಕ GK ಪ್ರಶ್ನೆ ಉತ್ತರಗಳು ಕನ್ನಡದಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತ.

Karnataka GK Question Answers For KPSC In Kannada Very Useful for All Competitive Exams

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 

ಚಾಣಕ್ಯ ಕಣಜ ವೆಬ್ ತಾಣಕ್ಕೆ ಎಲ್ಲರಿಗೂ ಸ್ವಾಗತ. ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಕರ್ನಾಟಕ GK ಪ್ರಶ್ನೋತ್ತರಗಳು


* ಶ್ರೀ ವಿಜಯ ಬರೆದ ಕವಿರಾಜಮಾರ್ಗವು ಕನ್ನಡದ ಮೊದಲ ಕೃತಿಯಾಗಿದೆ.

* ಶಿವಕೋಟ್ಯಾಚಾರ್ಯ ಬರೆದ ವಡ್ಡಾರಾಧನೆ ಕನ್ನಡದ ಮೊದಲ ಗದ್ಯ ಕೃತಿಯಾಗಿದೆ.

* ಸಿಂಗರಾರ್ಯ ಬರೆದ ಮಿತ್ರಾವಿಂದಗೋವಿಂದ ಕನ್ನಡದ ಪ್ರಥಮ ನಾಟಕವಾಗಿದೆ.

* ಅಮರಶಿಲ್ಪಿ ಜಕಣಾಚಾರಿ ಕನ್ನಡದ ಮೊದಲ ವರ್ಣಚಿತ್ರವಾಗಿದೆ.

* ಆಲೂರು ವೆಂಕಟರಾಯರು ಕನ್ನಡದ ಕುಲಪುರೋಹಿತ ಎಂದು ಪ್ರಸಿದ್ದರು.

* ಕೃಷ್ಣ ನದಿಯು ಕರ್ನಾಟಕದಲ್ಲಿ ಅತೀ ಉದ್ದವಾಗಿ ಹರಿಯುವ ನದಿಯಾಗಿದೆ. (480 ಕಿ.ಮೀ.)

* ಕದಂಬ ವಂಶವು ಕನ್ನಡದ ಮೊದಲ ರಾಜಮನೆತನವಾಗಿದೆ.

* ಕರ್ನಾಟಕದ ಹೊಸ ಕೈಗಾರಿಕಾ ನೀತಿ 2014 ರಿಂದ 2019.

* ಕರ್ನಾಟಕ ರತ್ನವು ಕರ್ನಾಟಕದಲ್ಲಿ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.

* ಫಿ ಕಂದಗಲ್ ಹನುಮಂತರಾಯ ಕನ್ನಡದ ಷೇಕ್ಸ್ಪಿಯರ್ ಎಂದು ಹೆಸರುವಾಸಿಯಾಗಿದ್ದಾರೆ.

* ಕರ್ನಾಟಕದಲ್ಲಿ ಅತೀ ಹೆಚ್ಚು ಗಂಧದ 
ಮರಗಳನ್ನು  ಬೆಳೆಯಲಾಗುತ್ತದೆ.


* ಕರ್ನಾಟಕ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ರೇಷ್ಮೆ ಬೆಳೆಯುವ ರಾಜ್ಯವಾಗಿದೆ.

* ಕರ್ನಾಟಕ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ರಾಜ್ಯವಾಗಿದೆ.

* ಕರ್ನಾಟಕ ರಾಜ್ಯವು ಅತೀ ಹೆಚ್ಚು ರೋಬಾಸ್ಸಾ ವಿಧದ ಕಾಫಿ
ಬೆಳೆಯುತ್ತದೆ.

* ಕರ್ನಾಟಕ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ಆನೆಗಳನ್ನು
ಹೊಂದಿರುವ ರಾಜ್ಯವಾಗಿದೆ. (G049)

* ಕರ್ನಾಟಕ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ಹುಲಿಗಳನ್ನು
ಹೊಂದಿರುವ 2ನೇ ರಾಜ್ಯವಾಗಿದೆ (524 ಹುಲಿಗಳು)

*ಜಯಚಾಮರಾಜ ಒಡೆಯರು ಕರ್ನಾಟಕ  ಮೊದಲ ರಾಜ್ಯಪಾಲರು.

* ಕೆ.ಎಸ್. ನಾಗರತ್ನಮ್ಮ ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿದ್ದರು.

* ಕರ್ನಾಟಕ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ರಾಗಿಯನ್ನು
ಬೆಳೆಯುವ ರಾಜ್ಯವಾಗಿದೆ.

* ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ವರ್ಷ 1973 ನವಂಬರ್ 01,

* ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್
🔷️🔰🔷️
* ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಸೂಚಿಸಿದ
ಸಾಹಿತಿ ಚದುರಂಗ.

* ಕರ್ನಾಟಕವು 1956 ನವೆಂಬರ್ 1 ರಂದು ಏಕೀಕರಣವಾಯಿತು.

*ಎಸ್.ನಿಜಲಿಂಗಪ್ಪನವರು ಏಕೀಕರಣ ಕರ್ನಾಟಕದ ಮೊದಲ ಮುಖ್ಯಮಂತ್ರಿ ಆಗಿದ್ದವರು.

* ಡಿ.ದೇವರಾಜ್ ಅರಸ್‌ರವರು ಕರ್ನಾಟಕದ ಮೊದಲ ಹಿಂದುಳಿದ ವರ್ಗದ ಮುಖ್ಯಮಂತ್ರಿ

* ಕರ್ನಾಟಕದಲ್ಲಿ ಒಟ್ಟು 31 ಜಿಲ್ಲೆಗಳು ಇವೆ.

* ಕರ್ನಾಟಕದಲ್ಲಿ 4 ಕಂದಾಯ ವಿಭಾಗಗಳಿವೆ
(ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ)

* ಕರ್ನಾಟಕದ ಒಟ್ಟು ವಿಸ್ತೀರ್ಣ 1,91,791 ಚ.ಕಿ.ಮೀ.

* ಕರ್ನಾಟಕದ ಒಟ್ಟು ವಿಸ್ತೀರ್ಣ 74,051 ಚದರ ಮೈಲಿ

* ಕರ್ನಾಟಕದ ಉಕ್ಕಿನ ಮನುಷ್ಯ ಎಂದು ಹಳ್ಳಿಕೇರಿ   ಗುದ್ದೆಪ್ಪರವರನ್ನು ಕರೆಯಲಾಗುತ್ತದೆ.

* ಮಂಗಳೂರು ಸಮಾಚಾರ್ ಕನ್ನಡದ ಮೊಟ್ಟ ಮೊದಲ
ಪತ್ರಿಕೆಯಾಗಿದೆ. (1843 ಜುಲೈ 1)

* ಹಿಡಿ ಶಾಸನವು ಕನ್ನಡದ ಮೊದಲ ಶಾಸನವಾಗಿದೆ.

* ವಿ.ವೆಂಕಟಪ್ಪ ಕರ್ನಾಟಕ ವಿಧಾನಸಭೆಯ ಮೊದಲ ಸ್ಪೀಕರ್‌
ಆಗಿದ್ದರು.

* ಕರ್ನಾಟಕ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ.

* ಕರ್ನಾಟಕ ರಾಜ್ಯದಲ್ಲಿ 5 ಲೋಕಸಭಾ ಕ್ಷೇತ್ರಗಳು ಪರಿಶಿಷ್ಟ
ಚಾತಿಗೆ ಮೀಸಲಾಗಿವೆ.

* ಕರ್ನಾಟಕ ರಾಜ್ಯದಲ್ಲಿ 12 ರಾಜ್ಯಸಭಾ ಸ್ಥಾನಗಳಿವೆ.

* ಕರ್ನಾಟಕ ರಾಜ್ಯದ ವಿಧಾನಸಭೆಯು 225 ಸದಸ್ಯರನ್ನು
ಹೊಂದಿದೆ.

* ಕರ್ನಾಟಕ ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ
ಪಂಗಡಕ್ಕೆ ಮೀಸಲಾಗಿದೆ.

* ಕರ್ನಾಟಕ ರಾಜ್ಯದಲ್ಲಿ 36 ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ
ಜಾತಿಗೆ ಮೀಸಲಾಗಿದೆ.

* ಕರ್ನಾಟಕ ರಾಜ್ಯದ ವಿಧಾನ ಪರಿಷತ್ 75 ಸದಸ್ಯರನ್ನು
ಹೊಂದಿದೆ.

*ಕರ್ನಾಟಕ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ಚಿನ್ನ
ಉತ್ಪಾದಿಸುವ ರಾಜ್ಯವಾಗಿದೆ.
🔷️🔰🔷️
* ದಸರಾ ಹಬ್ಬವು ಕರ್ನಾಟಕದ ನಾಡ ಹಬ್ಬವಾಗಿದೆ.

* ಪತ್ರಗಳ ಮೂಲಕ ನೆಪೋಲಿಯನ್ ಬೋನಾಪಾರ್ಟಿ
ಯೊಂದಿಗೆ ಕರ್ನಾಟಕದ ಅರಸ ಟಿಪ್ಪು ಸುಲ್ತಾನ್ ಸಂಪರ್ಕ
ಇಟ್ಟುಕೊಂಡಿದ್ದ.

* ಕರ್ನಾಟಕ ರಾಜ್ಯವು 6 ರಾಜ್ಯಗಳೊಂದಿಗೆ ಭೂಗಡಿಯನ್ನು
ಹೊಂದಿದೆ.

* ಕರ್ನಾಟಕ ರಾಜ್ಯವು ಆಂದ್ರಪ್ರದೇಶ, ತೆಲಂಗಾಣ,
ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು
ರಾಜ್ಯಗಳೊಂದಿಗೆ ಭೂಗಡಿಯನ್ನು ಹೊಂದಿದೆ.

* ಕನ್ನಡದ ರಾಷ್ಟ್ರ ಕವಿಗಳು 

1) ಮಂಜೇಶ್ವರ ಗೋವಿಂದ ಪೈ
2) ಕುವೆಂಪು

3) ಜಿ.ಎಸ್.ಶಿವರುದ್ರಪ್ಪ


* ಕರ್ನಾಟಕ ರಾಜ್ಯದಲ್ಲಿ ಕಬ್ಬಿಣ, ತಾಮ್ರ ಮತ್ತು ಚಿನ್ನ ಮೂರು
ಅದಿರುಗಳು ಸಿಗುತ್ತವೆ.

* ಪಂಪ ಪ್ರಶಸ್ತಿಯು ಕರ್ನಾಟಕದಲ್ಲಿ ನೀಡುವ ಅತ್ಯುನ್ನತ
ಸಾಹಿತ್ಯ ಪ್ರಶಸ್ತಿ.ಪ್ರಶಸ್ತಿಯನ್ನು ಪತ್ರಿಕೋದ್ಯಮ ಕ್ಷೇತ್ರಕ್ಕೆ
ನೀಡಲಾಗುತ್ತದೆ.

* ಶಾಂತಲಾ ಪ್ರಶಸ್ತಿಯನ್ನು ನೃತ್ಯ ಕ್ಷೇತ್ರಕ್ಕೆ ನೀಡಲಾಗುತ್ತದೆ.

* ಕುಮಾರವ್ಯಾಸ ಪ್ರಶಸ್ತಿಯನ್ನು ಗಮಕ ಕಲೆ ಕ್ಷೇತ್ರಕ್ಕೆ
ನೀಡಲಾಗುತ್ತದೆ.

* ಕನ್ನಡದ ರತ್ನತ್ರಯರು ಪಂಪ, ಪೊನ್ನ, ರನ್ನ.

* ಕನ್ನಡದ ಕವಿ ಚಕ್ರವರ್ತಿಗಳು ಪೊನ್ನ, ರನ್ನ, ಜನ್ನ

* ಕರ್ನಾಟಕ ರಾಜ್ಯವು ವಿದ್ಯುನ್ಮಾನ, ತಂತ್ರಾಂಶ ಮತ್ತು ಜೈವಿಕ
ತಂತ್ರಜ್ಞಾನ ಸೇವೆಗಳನ್ನು ಅತ್ಯಧಿಕವಾಗಿ ರಫ್ತು ಮಾಡುತ್ತದೆ.

* ಟಿ. ಬಸವಲಿಂಗಪ್ಪರವರು ಕರ್ನಾಟಕದಲ್ಲಿ ಭೂಸಾ ಕೋಲಾಹಲವನ್ನು ಹುಟ್ಟು ಹಾಕಿದರು.

* ತಾಳಗುಂದ ಶಾಸನವು ಕರ್ನಾಟಕದ ಮೊದಲ ಸಂಸ್ಕೃತ
ಶಾಸನವಾಗಿದೆ.

* ಕರ್ನಾಟಕ ರಾಜ್ಯವು 1-4-2005 ರಂದು ಮೌಲ್ಯವರ್ದಿತ
ತೆರಿಗೆ (VAT)ನ್ನು ಅಳವಡಿಸಿಕೊಂಡಿದೆ.

* ಒಂದು ರಾಜ್ಯ, ಹಲವು ಜಗತ್ತುಗಳು (One state, many
worlds) ಇದು ಕರ್ನಾಟಕದ ಪ್ರವಾಸೋದ್ಯಮದ ಘೋಷವಾಕ್ಯವಾಗಿದೆ.

* ಕರ್ನಾಟಕದಲ್ಲಿ ಒಟ್ಟು 7 ಪೊಲೀಸ್ ವಲಯಗಳಾಗಿವೆ.

* ಕರ್ನಾಟಕದ ದಕ್ಷಿಣ ಭಾಗದಲ್ಲಿ ರಾಗಿಯನ್ನು ಪ್ರಧಾನ
ಬೆಳೆಯಾಗಿ ಬೆಳೆಯುತ್ತದೆ.

* ಕರ್ನಾಟಕದ ಕರಾವಳಿ ಪ್ರದೇಶವನ್ನು ಮ್ಯಾಕರಲ್ ಕರಾವಳಿ
ಎಂದು ರೂಢಿಗತವಾಗಿ ಕರೆಯುತ್ತಾರೆ.

* ಮ್ಯಾಕರಲ್ ಎಂದರೆ ಒಂದು ಮೀನಿನ ತಳಿಯಾಗಿದೆ.
🔷️🔰🔷️
* 1963ರಲ್ಲಿ ಕರ್ನಾಟಕ ಪೊಲೀಸ್ ಅಧಿನಿಯಮ ಜಾರಿಗೆ
ತಂದರು.

* ಕರ್ನಾಟಕದಲ್ಲಿರುವ ರೈಲು ಮಾರ್ಗದ ಸುಮಾರು ಉದ್ದ -
3100 ಕಿ.ಮೀ. ಕರ್ನಾಟಕದಲ್ಲಿರುವ ರೈಲು ಮಾರ್ಗವನ್ನು
ಬೆಂಗಳೂರಿನಿಂದ ತಮಿಳುನಾಡಿನ ಜೊಲಾರ್ ಪೇಟೆ
ನಡುವೆ 1859ರಲ್ಲಿ ಮಾರ್ಕ್ ಕಬ್ಬನ್‌ನ ಕಾಲದಲ್ಲಿ
ಹಾಕಲಾಯಿತು.

* 1993, ಮೇ 10 ರಂದು ಕರ್ನಾಟಕದಲ್ಲಿ ಪಂಚಾಯತ್
ರಾಜ್ ಕಾಯ್ದೆ ಅಸ್ತಿತ್ವಕ್ಕೆ ಬಂತು.

* ಭಾರತದ ಪ್ರಥಮ ಕೃಷಿ ಬೆಲೆ ಮುನ್ಸೂಚನೆ ಮಾದರಿಗಾಗಿ
ಕರ್ನಾಟಕ ಸರಕಾರವು ಮೈಕ್ರೋಸಾಫ್ಟ್ ತಂತ್ರಜ್ಞಾನ
ಕಂಪನಿಯೊಂದಿಗೆ ಬೆರೆತಿದೆ.

* ನಮ್ಮ ಮೆಟ್ರೋಗೆ ಕೆ.ಎಸ್.ಐ.ಎಸ್.ಎಫ್.ರವರು ರಕ್ಷಣೆ
ನೀಡುತ್ತಾರೆ.

ಕರ್ನಾಟಕ ರಾಜ್ಯದಲ್ಲಿ ಸರಕಾರದ ಸಾಧನೆಗಳನ್ನು
ಪ್ರದರ್ಶಿಸುವ ಜಾಲ ಆಧಾರಿತ ವೇದಿಕೆ “ಪ್ರತಿಬಿಂಬವನ್ನು
ಪ್ರಾರಂಭವಾಯಿತು.

* ಕರ್ನಾಟಕದಲ್ಲಿ 5 ಪೊಲೀಸ್ ಆಯುಕ್ತಾಲಯಗಳಿವೆ.
📕📕📕📕










Post a Comment

0 Comments

Important PDF Notes

Ad Code