Ad Code

Ticker

6/recent/ticker-posts

Click Below Image to Join Our Telegram For Latest Updates

TOP 20 GK MCQ'S FOR ALL COMPETITIVE EXAMS VERY USEFUL FOR ASPIRANTS

TOP 20 GK MCQ'S FOR ALL COMPETITIVE EXAMS

 VERY USEFUL FOR ASPIRANTS 

TOP 20 GK MCQ'S FOR ALL COMPETITIVE EXAMS VERY USEFUL FOR ASPIRANTS

🔰🔰🔰

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏

ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಟಾಪ್ 20 ಸಾಮಾನ್ಯ ಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನ ಅಪಲೋಡ ಮಾಡಲಾಗುತ್ತದೆ.ನೋಟ್ ಮಾಡಿಕೊಳ್ಳಿ. ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತ ವಿಷಯವಾದ್ದರಿಂದ ಅಪಲೋಡ ಮಾಡಲಾಗುತ್ತದೆ. 
🔰🔰🔰🔰

TOP 20 GK MCQ'S FOR ALL COMPETITIVE EXAMS

 VERY USEFUL FOR ASPIRANTS 

01]ಪಶ್ಚಿಮಕ್ಕೆ ಹರಿಯುವ ಅತಿ ಉದ್ದವಾದ ನದಿ ಯಾವುದು......?

A) ಯಮುನಾ
B) ಕಾವೇರಿ
C) ನರ್ಮದಾ✔✔
D) ಗಂಗಾ

02] ಮಧ್ವಾಚಾರ್ಯರು ಸ್ಥಾಪಿಸಿದ ಸಿದ್ಧಾಂತ ಯಾವುದು.....?

A) ಶಕ್ತಿ ವಿಶಿಷ್ಟಾದ್ವೈತ
B) ದ್ವೈತ ✔✔
C) ವಿಶಿಷ್ಟಾದ್ವತ
D) ಅದ್ವೈತ

03] ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾದ ಯುದ್ಧ ಯಾವುದು....?

A) ಬಕ್ಸಾರ್ ಕದನ
B) ಪಾಣಿಪತ್ ಕದನ ಪಾಣಿಪತ್
C) ವಾಂಡಿವಾಷ್ ಕದನ
D) ಪ್ಲಾಸಿ ಕದನ✔✔

04] ಭಾರತದ ಅತಿ ದೊಡ್ಡ ಕೋಟೆ ಯಾವುದು...?

A) ತಾಜಮಹಲ್
B) ಆಗ್ರಾ
C) ಪತ್ತೇಪುರ ಸಿಕ್ರಿ
D) ಕೆಂಪುಕೋಟೆ✔✔

05] ಕರ್ನಾಟಕದ ಪ್ರಖ್ಯಾತ ಕ್ರೀಡಾಪಟು' ಅಶ್ವಿನಿ ನಾಚಪ್ಪ' ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ...?

A) ಅಥ್ಲೆಟಿಕ್ಸ್✔✔
B) ಟೆನ್ನಿಸ್
C) ಬ್ಯಾಡ್ಮಿಂಟನ್
D) ಚೆಸ್
🔰🔰🔰
06] ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲನೆಯ ಭಾರತೀಯ ಫೆನ್ಸರ್ ಯಾರು..?

A) ಗಿಶೋ ನಿಧಿ ಕುಮಾರೇಶನ್ ಪದ್ಮ
B) ಕಬಿತಾ ದೇವಿ
C) ರಾಜೀವ್ ಮೆಹ್ತಾ
D) ಭವಾನಿ ದೇವಿ✔✔

07] "ಆರಕ್ಷಕರ" ವಿಷಯ ವಸ್ತು ಯಾವ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.....?

A) ರಾಜ್ಯಪಟ್ಟಿ✔✔
B) ಸಮವರ್ತಿಯ ಪಟ್ಟಿ
C) ಕೇಂದ್ರ ಪಟ್ಟಿ
D) ಈ ಮೇಲಿನ ಎಲ್ಲಾ ಪಟ್ಟಿಗಳಲ್ಲಿ ಸೇರಿಸಲಾಗಿದೆ.

08] ಈ ಕೆಳಗಿನವುಗಳಲ್ಲಿ ಪಶ್ಚಿಮಕ್ಕೆ ಹರಿಯುವ ನದಿ ಯಾವುದು?

A) ಕೃಷ್ಣ
B) ನರ್ಮದಾ✔✔
C) ಗೋದಾವರಿ
D) ಮಹಾನದಿ

09] ಭಾರತೀಯ ಕೃಷಿ ಸಂಶೋಧನಾ ಕೇಂದ್ರ (ICAR) ಎಲ್ಲಿದೆ....?

A) ದೆಹಲಿ✔✔
C) ಲಕ್ನೋ
B) ಕೋಲ್ಕತ್ತಾ
D) ಕಟಕ್

10] ಅಲ್ಲಾವುದ್ದೀನ್ ಖಿಲ್ಲಿ ದಕ್ಷಿಣದ ದಂಡನಾಯಕನಾಗಿ ಯಾರಿಗೆ ನೇಮಿಸಿದನು...?

A) ಮೊಹಮ್ಮದ್ ಅಲಿ
B ) ಸಲೀಮ್ ಅಲಿ
C) ಮಲ್ಲಿಕಾಫರ✔✔
D) ಕಾನ್‌ ಆಫ್ಘಾನ್
🔰🔰🔰
11] ಈ ಬೆಳೆಯನ್ನು "ಬಿಳಿಯ ಚಿನ್ನ" ಎಂದು ಕರೆಯುತ್ತಾರೆ...?

A) ಸೆಣಬು
D) ಮೊಟ್ಟೆ
B) ರೇಷ್ಮೆ
C) ಹತ್ತಿ✔✔

12] ಈ ಕೆಳಗಿನವುಗಳಲ್ಲಿ ಯಾವುದು ಕಾಳಿದಾಸನಿಂದ
ರಚಿಸಲ್ಪಟ್ಟಿಲ್ಲ.....?

A) ಮೃಚ್ಛಕಟಿಕ✔✔
B) ಮೇಘದೂತ
C) ಅಭಿಜ್ಞಾನ ಶಕುಂತಲಾ
D) ಕುಮಾರಸಂಭವ

13] ತಂಜಾವೂರಿನಲ್ಲಿ ಬೃಹದೀಶ್ವರ ದೇವಾಲಯ ನಿರ್ಮಿಸಿದವರು ಯಾರು.....?

A) ಮೊದಲನೇ ಪರಾಂತಕ
B) ಕರಿಕಾಲ ಚೋಳ
C ) ವಿಜಯಲ ಚೋಳ
D ) ರಾಜರಾಜ ಚೋಳ✔✔

14] ಗ್ಯಾಟ್ರೋ ಎನ್ನುವುದು.......?

A) ಜಲ ಶಿಲೆ
B) ರೂಪಾಂತರ ಶಿಲೆ
C) ಅಗ್ನಿಶಿಲೆ✔✔
D) ಯಾವುದು ಅಲ್ಲ

15] ಸರಿಹೊಂದದ ಹೇಳಿಕೆ ಬೇರ್ಪಡಿಸಿ....?

A) ದೇಶದ ಅತಿ ಉದ್ದವಾದ ನದಿ ಗಂಗಾ
B) ಗಂಗಾ ನದಿಯ ಉಗಮ ಸ್ಥಾನ ಅಮರಕಂಟಕ✔✔
C) ದಕ್ಷಿಣ ಭಾರತದ ಅತಿ ದೊಡ್ಡ ನದಿ ಗೋದಾವರಿ
D) ದಕ್ಷಿಣದ ಗಂಗೆ ಕಾವೇರಿ
🔰🔰🔰
16] ನಿರ್ಜಲೀಕರಣ ಆದಾಗ,ಸಾಮಾನ್ಯವಾಗಿ ದೇಹವು ಕಳೆದುಕೊಳ್ಳುವ ಅಂಶ ಯಾವುದು..?

A) ಸೋಡಿಯಂ ಕ್ಲೋರೈಡ್✔✔
B) ಪೊಟ್ಯಾಷಿಯಂ ಕ್ಲೋರೈಡ್
C) ಕ್ಯಾಲ್ಸಿಯಂ ಕ್ಲೋರೈಡ್
D ) ಸಕ್ಕರೆ

17] ಕೆಳಗಿನ ಯಾವ ಒಂದು ಸಮಿತಿಯು ಪಂಚಾಯಿತಿಗೆ   ಸಂಬಂಧಿಸಿಲ್ಲ.

A) ಅಶೋಕ್ ಮೆಹ್ತಾ ಸಮಿತಿ
B ) ಸಂತಾನಂ ಸಮಿತಿ
C ) ಬಲವಂತರಾಯ್ ಮೆಹ್ತಾ ಸಮಿತಿ
D) ಧಾರ ಸಮಿತಿ✔✔

18] ಜೀವಕೋಶದ ಶಕ್ತಿಯ ಕೇಂದ್ರ ?

A) ಲೈಸೋಸೋಮ್
B ) ಕೋಶಕೇಂದ್ರ
C) ಮೈಟೋಕಾಂಡ್ರಿಯಾ✔✔
D) ರೈಬೋಸೋಮ್ ಜೋನ್

19] ಮಾನವನಲ್ಲಿ ಅಯೋಡಿನ್ ಕೊರತೆಯ ಯಾವ ಕಾಯಿಲೆಯನ್ನು ಉಂಟುಮಾಡುತ್ತದೆ?

A) ಗೋಯ್ಟರ್✔✔
B) ಬೆರಿ ಬೆರಿ
C) ರಿಕೆಟ್ಸ್
D) ನೈಟ್ ಬ್ಲೈಂಡ್ನೆಸ್

20] ಕಥಕ್ಕಳಿಯ ಯಾವ ರಾಜ್ಯದ ನಾಟ್ಯ ಪ್ರಭೇದ ವಾಗಿದೆ ?

A) ಆಂಧ್ರ ಪ್ರದೇಶ
B) ಉತ್ತರಪ್ರದೇಶ
C) ಕೇರಳ✔✔
D) ಕರ್ನಾಟಕ

🔰🔰🔰🔰🔰





Post a Comment

0 Comments

Important PDF Notes

Ad Code