Ad Code

Ticker

6/recent/ticker-posts

Click Below Image to Join Our Telegram For Latest Updates

Political Science MCQ's Very Useful For SDA, FDA, PDO, PSI, Police Constable, TET and other Competitive Exams

Political Science MCQ's Very Useful For SDA, FDA, PDO, PSI, Police Constable, TET and other Competitive Exams 

Political Science MCQ's Very Useful For SDA, FDA, PDO, PSI, Police Constable, TET and other Competitive Exams

💥💥

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಸಾಮಾನ್ಯ ಜ್ಞಾನ ಎನ್ನುವುದು ಎಲ್ಲಾ ಪರೀಕ್ಷೆಯಲ್ಲಿ ಕಡ್ಡಾಯ ಪತ್ರಿಕೆ. ಹಾಗಾಗಿ ಎಲ್ಲ ಸ್ಪರ್ಧಾರ್ಥಿಗಳಿಗೆಲ್ಲ ತುಂಬ ಉಪಯುಕ್ತವಾಗುವಂತಹ ರಾಜ್ಯಶಾಸ್ತ್ರದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ .
💥💥

Political Science MCQ's Very Useful For SDA, FDA, PDO, PSI, Police Constable, TET and other Competitive Exams 

1] ರಾಷ್ಟ್ರಪತಿ   ಕಲೆ , ವಿಜ್ಞಾನ , ಸಾಹಿತ್ಯ , ಸಮಾಜ ಸೇವೆಗೆ , ಸಂಬಂಧಿಸಿದಂತೆ ಎಷ್ಟು ಮಂದಿಯನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮಕರಣ ಮಾಡುತ್ತಾರೆ ?
A- 12 ಮಂದಿ++
B- 15 ಮಂದಿ
C- 10 ಮಂದಿ
D- 8 ಮಂದಿ

2] ರಾಜ್ಯಸಭೆ ವಿಸರ್ಜಿಸಲು ಯಾರು ಸಕ್ಷಮರಾಗಿದ್ದಾರೆ?
A- ರಾಜ್ಯಸಭೆಯ ಅಧ್ಯಕ್ಷರು
B- ಸಂಸತ್ತು
C- ರಾಷ್ಟ್ರಪತಿ
D- ಯಾರು ಅಲ್ಲ++

3] ರಾಜ್ಯಸಭೆ ಪ್ರತಿನಿಧಿಸುವುದು ?
A- ಭಾರತದ ಪ್ರಜೆಗಳು
B- ಭಾರತದ ಮಹಿಳೆಯರು
C- ಭಾರತದ ರಾಜ್ಯಗಳು++
D- ಯಾವುದು ಅಲ್ಲ

4] ಭಾರತದ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯಲ್ಲಿ ಯಾರು ಭಾಗವಹಿಸುತ್ತಾರೆ?
A- ವಿಧಾನ ಪರಿಷತ್ ಮತ್ತು ವಿಧಾನಸಭಾ ಸದಸ್ಯರು
B- ರಾಜ್ಯಸಭೆ , ಲೋಕಸಭೆ ಮತ್ತು ವಿಧಾನ ಪರಿಷತ್ ಸದಸ್ಯರು
C- ರಾಜ್ಯಸಭೆ , ಲೋಕಸಭೆ ಮತ್ತು ವಿಧಾನಸಭಾ ಸದಸ್ಯರು++
D- ಸಂಸತ್ತಿನ ಸದಸ್ಯರು

5] ರಾಜ್ಯಸಭಾ ಸದಸ್ಯರಾಗಲು ಬೇಕಾದ ಕನಿಷ್ಠ ವಯಸ್ಸು ?
A- 27 ವರ್ಷ
B- 30 ವರ್ಷ++
C-  ವರ್ಷ
D- 40 ವರ್ಷ
💥💥
6] ರಾಜ್ಯಸಭಾ ಸದಸ್ಯರ ಅವಧಿ ಎಷ್ಟು?
A- ಆರು ವರ್ಷಗಳು++
B- ಮೂರು ವರ್ಷಗಳು
C- ಐದು ವರ್ಷಗಳು
D- ಎರಡು ವರ್ಷಗಳು

7] ಯಾವ ವಿಧಿಯ ಪ್ರಕಾರ ಹೊಸ ಅಖಿಲ ಭಾರತ ಸೇವೆಗಳನ್ನು ಸೃಷ್ಟಿಸುವುದಕ್ಕೆ ಸಂಬಂಧಿಸಿದ ನಿರ್ಣಯವನ್ನು ರಾಜ್ಯಸಭೆ ಮಾತ್ರ ಅಂಗೀಕರಿಸಬಹುದು ?
A- 249 ನೇ ವಿಧಿ
B- 300 ನೇ ವಿಧಿ
C- 312 ನೇ ವಿಧಿ++
D- 67 ನೇ ವಿಧಿ

8] ಸಂಸತ್ತಿನ ಮೇಲ್ಮನೆ ಎಂದು ಯಾವುದನ್ನು ಕರೆಯುತ್ತಾರೆ ?
A- ಲೋಕಸಭೆ
B- ರಾಜ್ಯಸಭೆ++
C- ವಿಧಾನ ಪರಿಷತ್
D- ವಿಧಾನಸಭೆ

9] ರಾಜ್ಯಸಭೆ ಯನ್ನು ಅಮೆರಿಕಾದಲ್ಲಿ ಏನೆಂದು ಕರೆಯುತ್ತಾರೆ ?
A- ಹೌಸ್ ಆಫ್ ಲಾರ್ಡ್ಸ್
B- ಹೌಸ್ ಆಫ್ ಪೀಪಲ್ಸ್
C- ಹೌಸ್ ಆಫ್ ಕಾಮನ್ಸ್
D- ಸೆನೆಟ್++

10] ರಾಜ್ಯಪಾಲರು , ರಾಷ್ಟ್ರಪತಿ ಇಚ್ಛೆಯನ್ನುಸಾರ ತಮ್ಮ ಪದವಿ  ಅಧಿಕಾರದಲ್ಲಿದ್ದರು ಸಹ , ------- ರ ಒಂದು ಅವಿಭಾಜ್ಯ ಅಂಗವಾಗಿದೆ.
A- ಲೋಕಸಭೆ
B- ರಾಜ್ಯ ಶಾಸಕಾಂಗ++
C- ರಾಜ್ಯಸಭೆ
D- ಸಂಸತ್ತು
💥💥
11] ಕೇಂದ್ರ ಬಜೆಟ್ ಅನ್ನು ಯಾವಾಗಲೂ...............ರಲ್ಲಿ ಮೊದಲು ಪ್ರಸ್ತುತಪಡಿಸಲಾಗುತ್ತದೆ.
A- ಕೇಂದ್ರ ಸಚಿವ ಸಭೆ
B- ಸಂಸತ್ತಿನ ಜಂಟಿ ಅಧಿವೇಶನ
C- ರಾಜ್ಯಸಭೆ++
D- ಲೋಕಸಭೆ

12] ರಾಜ್ಯಗಳ ಕೌನ್ಸಿಲ್ ( ರಾಜ್ಯಸಭೆ ) ವಿಸರ್ಜಿಸಬಾರದು ಎಂದು ಸಂವಿಧಾನದ ಯಾವ ಲೇಖನ ಹೇಳುತ್ತದೆ?
A- ವಿಧಿ  80
B- ವಿಧಿ 53
C- ವಿಧಿ 154
D- ವಿಧಿ 83++

13] ಈ ಕೆಳಗಿನ ಯಾರು ರಾಜ್ಯಸಭೆ ಇಂದ ಪ್ರಧಾನಿ ಆದವರು?
A- ವಿ.ಪಿ.ಸಿಂಗ್
B- ಇಂದಿರಾ ಗಾಂಧಿ++
C- ನೆಹರು
D- ಲಾಲ್ ಬಹದ್ದೂರ್ ಶಾಸ್ತ್ರಿ

14] ಕೆಳಗಿನ ಯಾವ ಶಾಸಕಾಂಗದಲ್ಲಿ ಸದಸ್ಯನಲ್ಲದವನು ಕಲಾಪಗಳ ಅಧ್ಯಕ್ಷತೆ ವಹಿಸಬಹುದು ?
A- ವಿಧಾನಸಭೆ
B- ಲೋಕಸಭೆ
C- ರಾಜ್ಯಸಭೆ++
D- ಮೇಲಿನ ಯಾವುದು ಅಲ್ಲ

15] ಭಾರತದ ಉಪರಾಷ್ಟ್ರಪತಿ ಅವರನ್ನು ಈ ಕೆಳಕಂಡ ಯಾವುದರ ಮೂಲಕ ಅವರ ಸ್ಥಾನದಿಂದ ತೆಗೆದುಹಾಕಬಹುದು ?
A- ಸಚಿವಮಂಡಳಿಯ ಸಲಹೆಯ ಮೇರೆಗೆ
B- ರಾಷ್ಟ್ರಪತಿಯವರ ಸಮ್ಮತಿಯೊಂದಿಗೆ ಲೋಕಸಭೆ
C- ರಾಜ್ಯಸಭೆಯ ಸದಸ್ಯರಿಂದ ಅನುಮೋದಿತವಾದ ಮತ್ತು ಅದಕ್ಕೆ ಲೋಕಸಭೆಯು ಸಮ್ಮತಿ ನೀಡಿದ ಒಂದು ರಾಜ್ಯಸಭೆಯ ನಿರ್ಣಯದ ಮೂಲಕ++
D- ರಾಷ್ಟ್ರಪತಿಯವರ ಸಹಮತದೊಂದಿಗೆ ರಾಜ್ಯಸಭೆ
💥💥
16] ಸಂಸತ್ತು ಇವರನ್ನೊಳಗೊಂಡಿದೆ .
A- ರಾಷ್ಟ್ರಪತಿ , ಮುಖ್ಯ ನ್ಯಾಯಾಧೀಶ , ಲೋಕಸಭೆ , ರಾಜ್ಯಸಭೆ
B- ರಾಷ್ಟ್ರಪತಿ , ರಾಜ್ಯಸಭೆ ಹಾಗೂ ಲೋಕಸಭೆ++
C- ರಾಷ್ಟ್ರಪತಿ , ಪ್ರಧಾನ ಮಂತ್ರಿ ಹಾಗೂ ಇತರ ಮಂತ್ರಿಗಳು
D- ಪ್ರಧಾನ ಮಂತ್ರಿ ಹಾಗೂ ಇತರ ಮಂತ್ರಿಗಳು

17] ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು ?
A- 7
B- 8
C- 13
D- 12++

18] ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ರಾಜ್ಯಸಭೆ ಸದಸ್ಯರ ಸಂಖ್ಯೆ ಎಷ್ಟು ?
A- 545
B- 238++
C- 265
D- 235

19] ರಾಜ್ಯಸಭೆಗೆ ಆಯ್ಕೆಯಾಗುವ ಸದಸ್ಯರಿಗೆ ಪ್ರಮಾಣವಚನವನ್ನು ಬೋಧಿಸುವವರು ಯಾರು?
A- ರಾಷ್ಟ್ರಪತಿ
B- ರಾಜ್ಯಸಭೆಯ ಸಭಾಪತಿಗಳು++
C- ಹೈ ಕೋರ್ಟ್ ನ ನ್ಯಾಯಾಧೀಶರು
D- ಪ್ರಧಾನ ಮಂತ್ರಿಗಳು

20] ಸಂವಿಧಾನದ........ ನೇ ಅನುಸೂಚಿಯಲ್ಲಿ ರಾಜ್ಯಸಭೆಯಲ್ಲಿ ರಾಜ್ಯಗಳ ಸ್ಥಾನಮಾನದ ಕುರಿತು ತಿಳಿಸಲಾಗುತ್ತದೆ
A- 4 ನೇ ಅನುಸೂಚಿ++
B- 3 ನೇ ಅನುಸೂಚಿ
C- 6 ನೇ ಅನುಸೂಚಿ
D- 14 ನೇ ಅನುಸೂಚಿ
💥💥
21] ರಾಜ್ಯಸಭೆಯ ಮೊದಲ ಅಧಿವೇಶನ ನಡೆದದ್ದು?
A- 1962 ಮೇ 13
B- 1952 ಮೇ 13++
C- 1955 ಮೇ 17
D- 1975 ಏಪ್ರಿಲ್ 14

22] ಈ ಸಭೆಯು ಶಾಶ್ವತ ಸಾಧನವಾಗಿದ್ದು ಪ್ರತಿ ಎರಡು ವರ್ಷಗಳಿಗೊಮ್ಮೆ........... ರಷ್ಟು ಜನ ಸದಸ್ಯರು ನಿವೃತ್ತಿ ಹೊಂದುತ್ತಾರೆ.
A- 23
B- 24
C- 1/3++
D- 34

23] ರಾಜ್ಯಸಭೆಗೆ ರಾಷ್ಟ್ರಪತಿಯವರು............ ನೇ ವಿಧಿ ಆಧಾರದ ಮೇಲೆ ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ನಾಮಕರಣ ಮಾಡುತ್ತಾರೆ.
A- 90 ನೇ ವಿಧಿ
B- 82 ನೇ ವಿಧಿ
C- 80 ನೇ ವಿಧಿ++
D- 79 ನೇ ವಿಧಿ

24] ರಾಜ್ಯಸಭೆಯ ಸಭಾಪತಿ ಗಳಾಗಿ ಅಥವಾ ಅಧ್ಯಕ್ಷರಾಗಿ ಯಾರು ಕಾರ್ಯನಿರ್ವಹಿಸುತ್ತಾರೆ?
A- ರಾಷ್ಟ್ರಪತಿ
B- ಪ್ರಧಾನಮಂತ್ರಿ
C- ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು
D- ಉಪರಾಷ್ಟ್ರಪತಿ++

25] ರಾಜ್ಯಸಭೆಯ ಗರಿಷ್ಠ ಸದಸ್ಯರ ಸಂಖ್ಯೆ ಎಷ್ಟು?
A- 354
B- 300
C- 255
D- 250++
💥💥



Post a Comment

0 Comments

Important PDF Notes

Ad Code