Chanakya Kanaja Notes Educational Psychology 30 MCQ's For CET and TET Competitive Exams
ಶೈಕ್ಷಣಿಕ ಮನೋವಿಜ್ಞಾನದ 30 ಬಹು ಆಯ್ಕೆಯ ಪ್ರಶ್ನೋತ್ತರಗಳು
💠💠
Chanakya Kanaja Notes Educational Psychology 30 MCQ's For CET and TET Competitive Exams
ಶೈಕ್ಷಣಿಕ ಮನೋವಿಜ್ಞಾನದ 30 ಬಹು ಆಯ್ಕೆಯ ಪ್ರಶ್ನೋತ್ತರಗಳು
[1] ವ್ಯಕ್ತಿತ್ವದ ಕೆಲವು ಲಕ್ಷಣಗಳನ್ನು ಅಥವಾ ಮನೋಭಾವಗಳನ್ನು ಕುರಿತು ಮಾಡಿದ ವೀಕ್ಷಣೆಗಳನ್ನು ಅಭಿಪ್ರಾಯಗಳ ನ್ನು ವ್ಯಕ್ತ ಪಡಿಸಲು ಬಳಸುವ ಸಾಧನ ?
A- ದರ್ಜಾಮಾಪನ+++
B- ಟಿ ಎ ಟಿ
C- ಸಂದರ್ಶನ
D- ತಪಶೀಲು ಪಟ್ಟಿ
[2] TAT ಪರೀಕ್ಣೆಯು ಅಸ್ತಿತ್ವಕ್ಕೆ ಬಂದ ವರ್ಷ?
A- 1936+++
B- 1836
C- 1838
D- 1938
[3] ಮಾಪನ ಮಾಡುವ ವ್ಯಕ್ತಿ ಪರಿಕ್ಷಾರ್ಥಿಯಲ್ಲಿ ಒಂದು ಒಳ್ಳೆಯ ಲಕ್ಷಣವನ್ನು ಕಂಡಾಗ ಇತರೆ ಲಕ್ಷಣಗಳಲ್ಲಯೂ ಉನ್ನತ ದರ್ಜೆ ನೀಡುವ ಸಾಧ್ಯತೆ ಇದೆ ಇದನ್ನು
A- ಮುಂಬಾವ ಪರಿಣಾಮ
B- ಪ್ರಭಾವ ಪರಿಣಾಮ
C- ಪ್ರಭಾವಳಿ ಪರಿಣಾಮ+++
D- ದ್ವಿಬಾವ ಪರಿಣಾಮ
[4] ಪಿ ಯು ಸಿ ಪಾಸದ ವಿದ್ಯಾರ್ಥಿಗೆ ಬಿ ಎಡ್ (ಈಗ ನಾಲ್ಕು ವರ್ಷ ಆಗಿದೆ) ಸೇರಲೂ ಇಷ್ಟ, ಮತ್ತು ಪದವಿಗೆ ಸೇರಲು ಇಷ್ಟ ಇದು ಯಾವ ರೀತಿಯ ಘರ್ಷಣೆ ಆಗಿದೆ
A- ಅಪಗಮ ಅಪಗಮ ಘರ್ಷಣೆ
B- ಅಪಗಮ ಆಗಮ ಘರ್ಷಣೆ
C- ಆಗಮ ಆಗಮ ಘರ್ಷಣೆ+++
D- ಆಗಮ ಅಪಗಮ ಘರ್ಷಣೆ
[5] ಟಿ ಎ ಟಿ ವಿಸ್ತೃತ ರೂಪ
A- ಥೆಮ್ಯಾಟಿಕ್ ಅಪ್ವೀಟ್ಯೂಡ್ ಟೇಸ್ಟ್
B- ಥೆಮಾಟಿಕ್ ಅಪ್ಪರ್ಸೆಷನ್ ಟೇಸ್ಟ್+++
C- ಥೆಮಾಟಿಕ್ ಆಸೆರ್ಟಿವ್ ಟೇಸ್ಟ್
D- ಥೆಮಾಟಿಕ್ ಆಟಿಟ್ಯುಡ್ ಟೇಸ್ಟ್
[6] ಬೆಲ್ ವಿಸ್ನೆ ಸೋಟ ಮಲ್ಟಿಫನೇಕ್ ಮತ್ತು ಐಸೇಂಕ್ ತಪಶೀಲು ಪಟ್ಟಿಗಳು ಯಾವ ಮಾದರಿಯ ವ್ಯಕ್ತಿತ್ವದ ಪರೀಕ್ಷೆಯಲ್ಲಿ ಬಳಕೆ ಮಾಡುವರು?
A- ಬುದ್ದಿಶಕ್ತಿಯನ್ನು ಅಳೆಯಲು
B- ಆರೋಗ್ಯವನ್ನು ಅಳೆಯಲು
C- ಸಂವೇಗಾತ್ಮಕ ಬುದ್ದಿಶಕ್ತಿಯನ್ನು ಅಳೆಯಲು
D- ವ್ಯಕ್ತಿತ್ವ ಮಾಪನ+++
[7] ಲಂಚ ತಿನ್ನುವ ತಹಶಿಲ್ದಾರರ ಮತ್ತೊಬ್ಬ ಲಂಚ ತಿನ್ನುವ ಅಧಿಕಾರಿಯನ್ನು ತೋರಿಸುತ್ತಾನೆ ಈ ಸನ್ನೀವೇಶ ಯಾವ ರಕ್ಷಣಾ ತಂತ್ರಕ್ಕೆ ಉದಾ ಆಗಿದೆ
A- ಪ್ರಕ್ಷೇಪಣ+++
B- ಪರಿಹಾರ
C- ತರ್ಕಸಮ್ಮತಿವಾಗಿಸುವಿಕೆ
D- ಉದಾತ್ತೀಕರಣ
[8] ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಯು ಕಷ್ಟ ಪಟ್ಟು ಉತ್ತಮ ಕ್ರೀಡಾಪಟು ಆಗುವನು ಈ ಹೇಳಿಕೆಗೆ ಈ ಕೆಳಗಿನ ಯಾವ ರಕ್ಷಣಾ ತಂತ್ರ ಸೂಕ್ತವಾಗಿದೆ?
A- ಪ್ರಕ್ಷೇಪಣ
B- ಗುರಿ ಬದಲಾವಣೆ
C- ತರ್ಕಸಮ್ಮತವಾಗಿಸುವಿಕೆ
D- ಪರಿಹಾರ+++
[9] ರೋರ್ಷಾಕ್ ಮಸೀ ಗುರುತು ಪರೀಕ್ಷೆಯಲ್ಲಿ ಬಳಕೆ ಮಾಡುವ ಎಲ್ಲಾ ಕಾರ್ಡ್ ಗಳ ಸಂಖ್ಯೆ?
A- 25
B- 20+++
C- 30
D- 15
[10] ಬೇಲ್ಸ್ ತಪಶೀಲು ಪಟ್ಟಿಯ ಪ್ರಶ್ನೆಗಳು ಯಾವ ಕ್ಷೇತ್ರವನ್ನು ಒಳಗೊಂಡಿದ್ದವು
1) ಕುಟುಂಟ 2) ಆರೋಗ್ಯ 3) ಸಾಮಾಜಿಕ 4)ಸಂವೇಗಾತ್ಮಕ 5)ಆರ್ಥಿಕ
A- 1 ಮತ್ತು 2
B- 1, 2, 3, 4+++
C- 1 ಮತ್ತು 3
D- 1, 2,3,5
💠💠
[11] ತನ್ನನ್ನು ಮತ್ತೊಂದು ಸನ್ನಿವೇಶದೊಂದಿಗೆ ಸಮೀರಿಸಿಕೊಳ್ಳವುದ ಮೂಲಕ ತನ್ನ ವ್ಯಕ್ತಿತ್ವ ಬಹಿರಂಗ ಪಡಿಸುವ ತಂತ್ರಕ್ಕೆ
A- ಉದಾರೀಕರಣ
B- ಬದಲಿ ಪರಿಹಾರ
C- ಪ್ರಕ್ಷೇಪಣ+++
D- ಪರಿಹಾರ
[12] ರೋರ್ಷಾಕ್ ಅವರ ಮಸಿ ಗುರುತು ಯಾವ ತಂತ್ರಕ್ಕೆ ಉದಾ ಆಗಿದೆ.?
A- ತಪಶೀಲು ಪಟ್ಟಿ
B- ವ್ಯಕ್ತಿನಿಷ್ಠ
C- ಪ್ರಕ್ಷೇಪಣ+++
D- ವಸ್ತುನಿಷ್ಠ
[13] ವಿದ್ಯಾರ್ಥಿಯು ಉತ್ತಮ ಅಂಕಗಳಿಸುವ ಗುರಿಯತ್ತ ಹೊರಟ ಮಧ್ಯದಲ್ಲಿ ಅಡಚಣೆಗಳಿಂದ ಗುರಿ ಸಾದಿಸಲಾಗಿದೆ ವಿದ್ಯಾರ್ಥಿ ಬಳಲುವ ಮಾನಸಿಕ ಸ್ಥಿತಿ
A- ಘರ್ಷಣೆ
B- ಮನೋಬೇನೆ
C- ಅಪಜಯ
D- ಆಶಾಭಂಗ+++
[14] ಕ್ಯೂ ವಿಂಗಡಣಾ ತಂತ್ರಗಳು ಯಾವ ಮಾದರಿಯ ವ್ಯಕ್ತಿತ್ವ ಪರೀಕ್ಷೆಯಲ್ಲಿ ಬಳಸುತ್ತಾರೆ?
A- ವ್ಯಕ್ತಿನಿಷ್ಠ
B- ಎಲ್ಲವೂ
C- ಪ್ರಕ್ಷೇಪಣ
D- ವಸ್ತುನಿಷ್ಠ+++
[15] ಪದ ಸಂಯೋಜನೆಯ ಪರೀಕ್ಷೆಯ ಪ್ರತಿಪಾದಕರು?
A- ಪಾವಲೋ
B- ಮುರ್ರೇ
C- ಕೆಂಟ್ ಮತ್ತು ರೋಸನಾಪ್+++
D- ಕಾರ್ಲ್ ಯೂಂಗ್
[16] ಮನುಷ್ಯನ ಆಂತರಿಕ ಶಕ್ತಿಯನ್ನು ಅಳೆಯಲು ಬಳಸುವ ಪರೀಕ್ಷೆ ಯಾವುದು?
A- ತಪಶೀಲು ಪಟ್ಟಿ
B- ಟಿ ಎ ಟಿ ಪರೀಕ್ಷೆ+++
C- ಪದ ಸಂಯೋಜನೆ ಪರೀಕ್ಷೆ
D- ದರ್ಜಾಮಾಪನಿ
[17] ಸಮಾಯೋಜನೆಯ ಮುಖ್ಯ ಅಡೆತಡೆಗಳು?
A- ಆಶಾಭಂಗ
B- ಘರ್ಷಣೆ
C- ಒತ್ತಡ
D- ಎಲ್ಲವೂ+++
[18] TAT ಪರೀಕ್ಷೆಯು ಈ ಕೆಳಗಿನ ಯಾವ ಅಂಶವನ್ನು ಮಾಪನ ಮಾಡುವುದಿಲ್ಲ?
A- ವ್ಯಕ್ತಿತ್ವದ ಹೊಂದಾಣಿಕೆಗಳು
B- ಭಾವನೆಗಳು
C- ವ್ಯಕ್ತಿತ್ವ ಅಗತ್ಯತೆ ಗಳು
D- ವಾರ್ಷಿಕ ಸಾಮರ್ಥ್ಯ+++
[19] ಸ್ವಬಿಂಬ ಪರಿಕಲ್ಪನೆ ಪ್ರಮುಖ ಘಟಕಾಂಶ ಯಾವುದು?
A- ಸ್ವಯಂ ಗೌರವ
B- ಸ್ವಯಂ ಸ್ವೀಕೃತಿ
C- ಸ್ವಯಂ ಅರಿವು
D- ಎಲ್ಲವೂ+++
[20] CAT (children apperception test) ಪರೀಕ್ಷೆಯನ್ನು ಬಳಕೆಗೆ ತಂದವರು?
A- ಲಿಯೋ ಬೆಲ್ಲರ್+++
B- ಆ್ಯಡ್ಲರ್
C- None of above
D- ಶೆಲ್ಡನ್
💠💠
[21] ವ್ಯಕ್ತಿಯು ತನ್ನ ಪರಿಸರದೊಂದಿಗೆ ದೈಹಿಕ ಹಾಗುಹ ಮಾನಸಿಕವಾಗಿ ಹೊಂದಿಕೊಳ್ಳುವುದು?
A- ವ್ಯಕ್ತಿತ್ವ
B- ಸಮಾಯೋಜನೆ+++
C- ಬುದ್ದಿಶಕ್ತಿ
D- None of above
[22] ವ್ಯಕ್ತಿತ್ವ ವಿಧದ ಸಿದ್ದಾಂತವನ್ನು ಮೊದಲ ಯಾರು ಮಂಡಿಸಿದರು?
A- None of above
B- ಆಲ್ಪೋರ್ಟ್
C- ಶಲ್ಡನ್+++
D- ಫ್ರಾಯ್ಡ್
[23] ಪ್ರಭಾವಳಿ ಪರಿಣಾಮ ಕಂಡು ಬರುವ ವ್ಯಕ್ತಿತ್ವ ಪರೀಕ್ಷೆ ?
A- ಕ್ಯೂ ವಿಂಗಡಣಾ ಪರೀಕ್ಷೆ
B- ಟಿ ಎ ಬಿ ಪರೀಕ್ಷೆ
C- ದರ್ಜಾಮಾಪನಿ+++
D- ತಪಶೀಲು ಪಟ್ಟಿ
[24] ದರ್ಜಾಮಾಪನಿ ಈ ಕೆಳಗಿನ ಯಾವ ಪರೀಕ್ಷೆಗೆ ಉದಾ ಆಗಿದೆ.?
A- ವಸ್ತುನಿಷ್ಠ+++
B- ವ್ಯಕ್ತಿನಿಷ್ಠ
C- ನ್ಯಾಯನಿಷ್ಠ
D- ಪ್ರಕ್ಷೇಪಣ
[25] ಟಿ ಎ ಟಿ ಪರೀಕ್ಷೆಯ ನಿರ್ಮಾಪಕ ?
A- ಐಸೆಂಕ್
B- ಹಾರ್ಮನ್ ರೋರ್ಷಾಕ್
C- ಮುರ್ರೇ ಮತ್ತು ಮಾರ್ಗಾನ್+++
D- ಮುರ್ರೆ
[26] ರೋರ್ಷಾಕ್ ಮಸೀ ಗುರುತು ಪರೀಕ್ಷೆಯನ್ನು ರಚಿಸಿಸಿದವರು?
A- ಜಿ ರೋರ್ಷಾಕ್
B- ಹಾರ್ಮಿನ್ ರೋರ್ಷಾಕ್+++
C- ಗಾಲ್ವನ್ ರೋರ್ಷಾಕ್
F- ರೋರ್ಷಾಕ್ ಮಿರ್ರೇ
[27] ಸಂವೇಗಾತ್ಮಕ ಅನಿಸಿಕೆಗಳನ್ನು , ದುಃಖದಾಯಕವಾದ ಘಟನೆಗಳ ಅಥವಾ ಅನುಭವಗಳನ್ನು ಸುಪ್ತ ಮನಸ್ಸಿಗೆ ವರ್ಗಾವಣೆ ಮಾಡುವುದು?
A- ಧಮನ+++
B- ಪ್ರಕ್ಷೇಪಣ
C- ಹಗಲು ಗನಸು
D- ಉದಾತ್ತೀಕರಣ
[28] ಸಿಗ್ಮಂಡ್ ಅವರ ಪ್ರಕಾರ ಲೈಂಗಿಕ ಶಕ್ತಿ ಎಂದರೆ?
A- ಲಿಬಡೋ+++
B- ಇಗೋ
C- ಸೂಪರ್ ಇಗೋ
D- ಇದ್
[29] ಕಪ್ಪು , ಬಿಳುಪು, ಹಳದಿ ಇವು ಯಾವ ವಿಧದ ಪರಿಕಲ್ಪನೆ ಗೆ ಉದಾ?
A- ಸಹಸಂಬಂಧಿ ಪರಿಕಲ್ಪನೆ
B- ಸಂಯೋಜಿತ ಪರಿಕಲ್ಪನೆ
C- ವಿಯೋಜಿತ ಪರಿಕಲ್ಪನೆ
D- ಸರಳ ಪರಿಕಲ್ಪನೆ+++
[30] ಮಾನಸಿಕ ಆರೋಗ್ಯವಂತ ವ್ಯಕ್ತಿಯ ಲಕ್ಷಣವಲ್ಲ
A- ತಾರ್ಕಿಕ್ ಆಲೊಲಚನೆ
B- ಕ್ರಿಯಾಶೀಲತೆ
C- ಬಾಹ್ಯ ಪರಿಸರದೊಂದಿಗೆ ಹೊಂದಿಕೊಳ್ಳವುದು
D- ಅತಿಯಾದ ಚಿಂತನೆ+++
💠💠
0 Comments