General Science MCQ's With Answers For All Competitive Exams
50 ವಿಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳು
🏵🏵
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
ಸ್ನೇಹಿತರೇ 50 ವಿಜ್ಞಾನದ ಬಹು ಆಯ್ಕೆಯ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತ ವಿಷಯವಾದ್ದರಿಂದ ಅಪಲೋಡ ಮಾಡಲಾಗುತ್ತದೆ. ನೋಟ್ ಮಾಡಿಕೊಂಡು ನಿರಂತರ ಅಧ್ಯಯನ ನಿರತರಾಗಿ.
🏵🏵
General Science MCQ's With Answers For All Competitive Exams
50 ವಿಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳು
[1] ವರ್ಮಿ ಕಾಂಪೋಸ್ವಿಂಗ್ ಅನ್ನು ಮಾಡುವ ಜೀವಿಗಳು ?
A- ಮಣ್ಣು ಜೀವಿಗಳು
B- ಎರೆಹುಳು+++
C- ಫಂಗೈ
D- ಕೀಟಗಳು
[2]ಖೋಟಾನೋಟಿನ ಪತ್ತೆಗೆ (Fake Currency notes) ಬಳಕೆ ಮಾಡುವ ವಿಕಿರಣ ಯಾವುದು ?
A- ಅವಕೆಂಪು ವಿಕಿರಣ
B- ಗಾಮಾ ವಿಕಿರಣ
C- ಅತಿನೇರಳೆ ವಿಕಿರಣ+++
D- ಎಕ್ಸ- ರೇ ವಿಕಿರಣ
[3] ಸಮುದ್ರದಲ್ಲಿ ಮುಳುಗಿದ ವಸ್ತುವಿನ ಪತ್ತೆ ಮಾಡುವ ಸಾಧನ ಯಾವುದು ?
A- ಸೋನಾರ್+++
B- ಲೇಸರ್
C- ರಾಡಾರ್
D- ಲಿಡಾರ್
[4]ಕೆಳಗಿನ ಯಾವ ವಸ್ತು ಭೂಮಿಯ ಹೊರಪದರದ ಅತಿ ಹೆಚ್ಚಿನ ಭಾರಕ್ಕೆ ಕಾರಣವಾಗಿದೆ ?
A- ಕಬ್ಬಿಣ
B- ಸಿಲಿಕಾನ್
C- ಆಮ್ಲಜನಕ+++
D- ಇಂಗಾಲ
[5] ಕೆಳಗಿನವುಗಳಲ್ಲಿ ಯಾವುದು "ಹಸಿರು ಮನೆ" ಅನಿಲವಲ್ಲ ?
A- CO2
B- CH4
C- ETHANE+++
D- N2O
[6]ಅಂಡಾಶಯದ ಮಾನವನ ಹೊಟ್ಟೆ ಬಿಡುಗಡೆಯಾದಾಗ ?
A- One Y Chromosome
B- One X Chromosome+++
C- Two X Chromosomes
D- XY Chromosomes
[7]ಕಾರ್ಬನ ಮೋನಾಕ್ಸೈಡಿನ ವಿಷಕಾರಿ ಗುಣಕ್ಕೆ ಕಾರಣ ?
A- ಕಾರ್ಬನಡೈಆಕ್ಸೈಡು ಪೂರೈಕೆ ಇಲ್ಲವಾಗುವುದು
B- ಕಾರ್ಬನಡೈಆಕ್ಸೈಡು ಆಗಿ ಪರಿವರ್ತನೆ ಆಗುವುದು
C- ರಕ್ತದ ಹಿಮೋಗ್ಲೋಬಿನೊಂದಿಗೆ ಸಂಯೋಗ+++
D- ಧ್ವನಿ ಪೆಟ್ಟಿಗೆ ಮುಚ್ಚಿಸಮಹಾಕುವುದು
[8]ಮರಕ್ಕಿಂತ ಇದ್ದಿಲು ಉತ್ತಮ ಇಂಧನ. ಕಾರಣ ?
A- ಇದ್ದಿಲು ಸುಲಭವಾಗಿ ದೊರೆಯುವುದು
B- ಮರಕ್ಕಿಂತ ಇದ್ದಿಲು ತಂಬಾ ಅಗ್ಗ
C- ಇದ್ದಿಲು ಪೂರ್ಣವಾಗಿ ದಹಿಸುತ್ತದೆ ಮತ್ತು ಕಾರ್ಬನ ಡೈ ಆಕ್ಸೈಡ ಅನ್ನು ಕಡಿಮೆ ಉತ್ಪತ್ತಿ ಮಾಡುವುದು+++
D- ಮರಕ್ಕಿಂತ ಇದ್ದಿಲು ಸುಲಭವಾಗಿ ದಹಿಸುತ್ತದೆ
[9]ಶರೀರದಲ್ಲಿ ಆಯೋಡಿನ್ ಅನ್ನು ಐಚ್ಛಿಕವಾಗಿ ಸಾಂದ್ರೀಕರಿಸಿಕೊಳ್ಳುವ ಭಾಗ ಯಾವುದು ?
A- ಥೈಮಸ್
B- ಥೈರಾಯಿಡ್+++
C- ಪ್ಲೀಹ
D- ಪ್ಯಾರಾಥೈರಾಯಿಡ್
[10]ಎಕ್ಸ್ - ಸಿಟು (ex - situ) ಸಂರಕ್ಷಣೆಗೆ ಉದಾಹರಣೆ ?
A- ರಾಷ್ಟ್ರೀಯ ಉದ್ಯಾನವನ
B- ವನ್ಯಜೀವಿ ರಕ್ಷಣಾಧಾಮ
C- ಸಸ್ಯೋದ್ಯಾನ+++
D- ಹುಲ್ಲುಗಾವಲು
💠💠
[11] ವಾಯು ಮಂಡಲದ ಅತ್ಯಂತ ಕೆಳಪದರು ?
A- ಅಯಾನು ಗೋಲ (Ionosphere)
B- ಮೆಸೋಗೋಲ (Mesosphere)
C- ಸ್ತರಗೋಲ (Stratosphere)
D- ಟ್ರೋಪೋಗೋಲ (Troposphere)+++
[12] ಗೃಹಬಳಕೆಗೆ ಸರಬರಾಜಾಗುವ ವಿದ್ಯುತನ ವಿಧ ಯಾವುದು ?
A- ನೇರ ವಿದ್ಯುತ್
B- ಶುಷ್ಕ ಕೋಶದ ವಿದ್ಯತ್
C- ಪರ್ಯಾಯ ವಿದ್ಯುತ್+++
D- ಸೌರ ಕೋಶದ ವಿದ್ಯುತ್
[13]ಪ್ಯಾರಾಫಿನ್ ಕಾಗದವನ್ನು ಸಾಮಾನ್ಯವಾಗಿ ಏನೆಂದು ಕರೆಯುತ್ತಾರೆ ?
A- ಟಿಷ್ಯೂ ಕಾಗದ
B- ಲಿಟಸ್ಮ ಕಾಗದ
C- ವ್ಯಾಕ್ಸ ಕಾಗದ+++
D- ಫಿಲ್ಟರ್ ಕಾಗದ
[14] ಇವುಗಳಲ್ಲಿ "ಲಿವರಪೂಕ್ಲನ ವಿಸರ್ಜನಾಂಗ ಯಾವುದು ?
A- ಮೂತ್ರಪಿಂಡ
B- ಫ್ಲೇಮ್ ಸೆಲ್+++
C- ನೆಫ್ರೀಡಿಯಂ
D- ಮಲ್ ಪಿಜಿಯನ್ ಟುಬ್ಯೂಲ್
[15]Ca(H2PO4) ರಾಸಾಯನಿಕ ಸೂತ್ರ ಹೊಂದಿರುವ ರಾಸಾಯನಿಕ ಹೆಸರು ?
A- ಯೂರಿಯಾ
B- ಒಮೋನಿಯಂ ಫಾಸ್ಪೇಟ್
C- ಸೋಡಿಯಂ ಫಾಸ್ಪೇಟ್
D- ಸೂಪರ್ ಫಾಸ್ಪೇಟ್+++
[16]ತೆಳು ಸೋಪಿನ ಪೊರೆಯಲ್ಲಿನ ಬಣ್ಣವು ಹಗಲಿನಲ್ಲಿ ಕಾಣಲು ಕಾರಣ ?
A- ಬೆಳಕಿನ ಪ್ರತಿಫಲನ
B- ಬೆಳಕಿನ ವಕ್ರೀಭವನ
C- ಬೆಳಕಿನ ವಿವರ್ತನ
D- ಬೆಳಕಿನ ವ್ಯತೀಕರಣ+++
[17] ಜೆಟ್ ವಿಮಾನದ ಕಾರ್ಯ ನಿರ್ವಹಣೆಯು "ನ್ಯೂಟನನ" ಯಾವ ನಿಯಮಕ್ಕೆ ಸಂಬಧಿಸಿದೆ ?
A- ಚಲನೆಯ ಮೊದಲ ನಿಯಮ
B- ಚಲನೆಯ ಎರಡನೇ ನಿಯಮ
C- ಚಲನೆಯ ಮೂರನೇ ನಿಯಮ+++
D- ಗುರುತ್ವ ನಿಯಮ
[18]ನೈಸರ್ಗಿಕ ಹಸಿರುಮನೆ ಪರಿಣಾಮದ 80% ಈ ಅನಿಲದಿಂದ ಉಂಟಾಗುತ್ತದೆ ?
A- ಕಾರ್ಬಪ ಡೈ ಆಕ್ಸೈಡ
B- ಮೀಥೇನ್
C- ಓಝೋನ್
D- ನೀರಾವಿ+++
[19] ವಾಯುವಿನಲ್ಲಿ ಶಬ್ದದ ವೇಗ ಇದನ್ನು ಅವಲಂಬಿಸಿಲ್ಲ ?
A- ತಾಪ
B- ಸಾಂದ್ರತೆ+++
C- ಒತ್ತಡ
D- ಆರ್ದ್ರತೆ
[20]ಪ್ರತಿ - ಬ್ಯಾಕ್ಟೀರಿಯಾ ಔಷದಿಗಳ ಪೈಕಿ ಪ್ರತಿಜೀವಕವಲ್ಲದ್ದು ಯಾವುದು ?
A- ಸ್ಟ್ರೆಪ್ಟೋಮೈಸಿನ್
B- ಬ್ಯಾಕ್ಟ್ರಿಮ್ ಡಿ. ಎಸ್+++
C- ಪೆನಿಸಿಲಿನ್
D- ಜೆಂಟಮೈಸಿನ್
💠💠
[21] n-ಮಾದರಿ ಅರೆ ವಾಹಕದಲ್ಲಿ ಹೆಚ್ಚುವರಿಯಾಗಿ ಇರುವ ಕಣ ಯಾವುದು ?
A- ಇಲೆಕ್ಟ್ರಾನು+++
B- ರಂಧ್ರ
C- ಧನ ಅಯಾನು
D- ಋಣ ಅಯಾನು
[22]ನಿದ್ರಾ ರೋಗಕ್ಕೆ ಕಾರಣವಾದ ವಾಹಕ ?
A- ಟ್ಸಿ ಟ್ಸಿ ನೋಣ+++
B- ಮರಳೂ ನೋಣ
C- ಮನೆನೋಣ
D- ಹಣ್ಣುನೋಣ
[23] ಸಸ್ಯಗಳಿಂದ ವಾಯುವಿನ ಭಾಗಗಳಿಂದ ನೀರು ಹೆಚ್ಚಾಗಿ ಆವಿಯಾಗುವ ಕ್ರಿಯೆಗೆ ಹೀಗೆ ಕರೆಯುತ್ತಾರೆ ?
A- ದ್ಯುತಿ ಸಂಶ್ಲೇಷಣೆ
B- ಸ್ಯಾಪನ ಏರಿಕೆ
C- ಭಾಷ್ಪ ವಿಸರ್ಜನೆ+++
D- ಯಾವುದು ಅಲ್ಲ
[24]ಚೇಳಿನಲ್ಲಿ ಉಸಿರಾಟವು ಈ ಮೂಲಕ ನಡಯುತ್ತದೆ ?
A- ಶ್ವಾಸಕೋಶಗಳು
B- ಕಿವಿರುಗಳು
C- ಬುಕ್ ಲಂಗ್ಸ್+++
D- ಶ್ವಾಸನಾಳ
[25] ಈ ಕೆಳಗಿನ ಸಮುದ್ರ ಆವಾಸ ಪ್ರಾಣಿಗಳಲ್ಲಿ ನಿಜವಾದ ಮೀನು ಯಾವುದು ?
A- ಚಿಪ್ಪು ಮೀನು
B- ನಕ್ಷತ್ರ ಮೀನು
C- ಸಮುದ್ರ ಕುದುರೆ+++
D- ತಿಮಿಂಗಲ
[26]ಅಪರ್ಯಾಪ್ತ ದ್ರವ ತೈಲಗಳನ್ನು ಅಪಕರ್ಷಗಳ ಬಳಕೆಯಿಂದ ಘನವಾಗಿಸುವುದು ದ್ವಿಬಂಧಗಳನ್ನು ಹೋಗಲಾಡಿಸುವ ವಿಧಾನ ಯಾವುದು ?
A- ಜಲ ಲವಣೀಕರಣ
B- ಜಲೀಕರಣ
C- ಹೈಡ್ರೋಜನ ಉಪಚಾರ
D- ಹೈಡ್ರೋಜನೀಕರಣ+++
[27]ದುಗ್ದರಸದಲ್ಲಿರುವುದು ?
A- RBC ಮತ್ತು ಪ್ರೋಟಿನಗಳು
B- RBC ಮತ್ತು WBC
C- WBC ಮತ್ತು ಪ್ರೋಟಿನಗಳು+++
D- RBC ಮಾತ್ರ
[28] ಎರಡು ಮೂತ್ರ ಪಿಂಡಗಳ ಮೇಲೆ ಇರುವ ಗ್ರಂಥಿಗಳು ?
A- ಥೈರಾಯಿಡ್ ಗ್ರಂಥಿಗಳು
B- ಪ್ಯಾರಾಥೈರಾಯಿಡ್ ಗ್ರಂಥಿಗಳು
C- ಅಡ್ರಿನಲ್ ಗ್ರಂಥಿಗಳು+++
D- ಐಲೆಟ್ಸ್ ಆಫ್ ಲ್ಯಾಂಗರ್ಸಹಾನ್ಸ್
[29]ಈ ಕೆಳಗಿನವುಗಳಲ್ಲಿ ಆಹಾರ ಮಿಶ್ರಕವಲ್ಲದ್ದು ಯಾವುದು ?
A- ಪ್ರತಿ ಉತ್ಕರ್ಷಕಗಳು
B- ವರ್ಣಕಾರಕಗಳು
C- ಪಾಲಿಪ್ಲಾಯಿಡಗಳು+++
D- ರುಚಿಕಾರಕಗಳು
[30] ಸಾಬೂನೀಕರಣದಲ್ಲಿ "ಕೊಬ್ಬು ಮತ್ತು ಎಣ್ಣೆಗಳನ್ನು" ತಟಸ್ಥಿಕರಣಗೋಳಿಸಲು ಬಳಸುವ ರಾಸಾಯನಿಕ ವಸ್ತು ?
A- ಪೊಟ್ಯಾಸಿಯಂ ಹೈಡ್ರಾಕ್ಸೈಡ+++
B- ಪೊಟ್ಯಾಸಿಯಂ ಕ್ಲೋರೈಡ
C- ಪೊಟ್ಯಾಸಿಯಂ ಕ್ಲೋರೇಟ್
D- ಟಳಪೊಟ್ಯಾಸಿಯಂ ನೈಟ್ರೇಟ್
💠💠
A- ಮಣ್ಣು ಜೀವಿಗಳು
B- ಎರೆಹುಳು+++
C- ಫಂಗೈ
D- ಕೀಟಗಳು
[2]ಖೋಟಾನೋಟಿನ ಪತ್ತೆಗೆ (Fake Currency notes) ಬಳಕೆ ಮಾಡುವ ವಿಕಿರಣ ಯಾವುದು ?
A- ಅವಕೆಂಪು ವಿಕಿರಣ
B- ಗಾಮಾ ವಿಕಿರಣ
C- ಅತಿನೇರಳೆ ವಿಕಿರಣ+++
D- ಎಕ್ಸ- ರೇ ವಿಕಿರಣ
[3] ಸಮುದ್ರದಲ್ಲಿ ಮುಳುಗಿದ ವಸ್ತುವಿನ ಪತ್ತೆ ಮಾಡುವ ಸಾಧನ ಯಾವುದು ?
A- ಸೋನಾರ್+++
B- ಲೇಸರ್
C- ರಾಡಾರ್
D- ಲಿಡಾರ್
[4]ಕೆಳಗಿನ ಯಾವ ವಸ್ತು ಭೂಮಿಯ ಹೊರಪದರದ ಅತಿ ಹೆಚ್ಚಿನ ಭಾರಕ್ಕೆ ಕಾರಣವಾಗಿದೆ ?
A- ಕಬ್ಬಿಣ
B- ಸಿಲಿಕಾನ್
C- ಆಮ್ಲಜನಕ+++
D- ಇಂಗಾಲ
[5] ಕೆಳಗಿನವುಗಳಲ್ಲಿ ಯಾವುದು "ಹಸಿರು ಮನೆ" ಅನಿಲವಲ್ಲ ?
A- CO2
B- CH4
C- ETHANE+++
D- N2O
[6]ಅಂಡಾಶಯದ ಮಾನವನ ಹೊಟ್ಟೆ ಬಿಡುಗಡೆಯಾದಾಗ ?
A- One Y Chromosome
B- One X Chromosome+++
C- Two X Chromosomes
D- XY Chromosomes
[7]ಕಾರ್ಬನ ಮೋನಾಕ್ಸೈಡಿನ ವಿಷಕಾರಿ ಗುಣಕ್ಕೆ ಕಾರಣ ?
A- ಕಾರ್ಬನಡೈಆಕ್ಸೈಡು ಪೂರೈಕೆ ಇಲ್ಲವಾಗುವುದು
B- ಕಾರ್ಬನಡೈಆಕ್ಸೈಡು ಆಗಿ ಪರಿವರ್ತನೆ ಆಗುವುದು
C- ರಕ್ತದ ಹಿಮೋಗ್ಲೋಬಿನೊಂದಿಗೆ ಸಂಯೋಗ+++
D- ಧ್ವನಿ ಪೆಟ್ಟಿಗೆ ಮುಚ್ಚಿಸಮಹಾಕುವುದು
[8]ಮರಕ್ಕಿಂತ ಇದ್ದಿಲು ಉತ್ತಮ ಇಂಧನ. ಕಾರಣ ?
A- ಇದ್ದಿಲು ಸುಲಭವಾಗಿ ದೊರೆಯುವುದು
B- ಮರಕ್ಕಿಂತ ಇದ್ದಿಲು ತಂಬಾ ಅಗ್ಗ
C- ಇದ್ದಿಲು ಪೂರ್ಣವಾಗಿ ದಹಿಸುತ್ತದೆ ಮತ್ತು ಕಾರ್ಬನ ಡೈ ಆಕ್ಸೈಡ ಅನ್ನು ಕಡಿಮೆ ಉತ್ಪತ್ತಿ ಮಾಡುವುದು+++
D- ಮರಕ್ಕಿಂತ ಇದ್ದಿಲು ಸುಲಭವಾಗಿ ದಹಿಸುತ್ತದೆ
[9]ಶರೀರದಲ್ಲಿ ಆಯೋಡಿನ್ ಅನ್ನು ಐಚ್ಛಿಕವಾಗಿ ಸಾಂದ್ರೀಕರಿಸಿಕೊಳ್ಳುವ ಭಾಗ ಯಾವುದು ?
A- ಥೈಮಸ್
B- ಥೈರಾಯಿಡ್+++
C- ಪ್ಲೀಹ
D- ಪ್ಯಾರಾಥೈರಾಯಿಡ್
[10]ಎಕ್ಸ್ - ಸಿಟು (ex - situ) ಸಂರಕ್ಷಣೆಗೆ ಉದಾಹರಣೆ ?
A- ರಾಷ್ಟ್ರೀಯ ಉದ್ಯಾನವನ
B- ವನ್ಯಜೀವಿ ರಕ್ಷಣಾಧಾಮ
C- ಸಸ್ಯೋದ್ಯಾನ+++
D- ಹುಲ್ಲುಗಾವಲು
💠💠
[11] ವಾಯು ಮಂಡಲದ ಅತ್ಯಂತ ಕೆಳಪದರು ?
A- ಅಯಾನು ಗೋಲ (Ionosphere)
B- ಮೆಸೋಗೋಲ (Mesosphere)
C- ಸ್ತರಗೋಲ (Stratosphere)
D- ಟ್ರೋಪೋಗೋಲ (Troposphere)+++
[12] ಗೃಹಬಳಕೆಗೆ ಸರಬರಾಜಾಗುವ ವಿದ್ಯುತನ ವಿಧ ಯಾವುದು ?
A- ನೇರ ವಿದ್ಯುತ್
B- ಶುಷ್ಕ ಕೋಶದ ವಿದ್ಯತ್
C- ಪರ್ಯಾಯ ವಿದ್ಯುತ್+++
D- ಸೌರ ಕೋಶದ ವಿದ್ಯುತ್
[13]ಪ್ಯಾರಾಫಿನ್ ಕಾಗದವನ್ನು ಸಾಮಾನ್ಯವಾಗಿ ಏನೆಂದು ಕರೆಯುತ್ತಾರೆ ?
A- ಟಿಷ್ಯೂ ಕಾಗದ
B- ಲಿಟಸ್ಮ ಕಾಗದ
C- ವ್ಯಾಕ್ಸ ಕಾಗದ+++
D- ಫಿಲ್ಟರ್ ಕಾಗದ
[14] ಇವುಗಳಲ್ಲಿ "ಲಿವರಪೂಕ್ಲನ ವಿಸರ್ಜನಾಂಗ ಯಾವುದು ?
A- ಮೂತ್ರಪಿಂಡ
B- ಫ್ಲೇಮ್ ಸೆಲ್+++
C- ನೆಫ್ರೀಡಿಯಂ
D- ಮಲ್ ಪಿಜಿಯನ್ ಟುಬ್ಯೂಲ್
[15]Ca(H2PO4) ರಾಸಾಯನಿಕ ಸೂತ್ರ ಹೊಂದಿರುವ ರಾಸಾಯನಿಕ ಹೆಸರು ?
A- ಯೂರಿಯಾ
B- ಒಮೋನಿಯಂ ಫಾಸ್ಪೇಟ್
C- ಸೋಡಿಯಂ ಫಾಸ್ಪೇಟ್
D- ಸೂಪರ್ ಫಾಸ್ಪೇಟ್+++
[16]ತೆಳು ಸೋಪಿನ ಪೊರೆಯಲ್ಲಿನ ಬಣ್ಣವು ಹಗಲಿನಲ್ಲಿ ಕಾಣಲು ಕಾರಣ ?
A- ಬೆಳಕಿನ ಪ್ರತಿಫಲನ
B- ಬೆಳಕಿನ ವಕ್ರೀಭವನ
C- ಬೆಳಕಿನ ವಿವರ್ತನ
D- ಬೆಳಕಿನ ವ್ಯತೀಕರಣ+++
[17] ಜೆಟ್ ವಿಮಾನದ ಕಾರ್ಯ ನಿರ್ವಹಣೆಯು "ನ್ಯೂಟನನ" ಯಾವ ನಿಯಮಕ್ಕೆ ಸಂಬಧಿಸಿದೆ ?
A- ಚಲನೆಯ ಮೊದಲ ನಿಯಮ
B- ಚಲನೆಯ ಎರಡನೇ ನಿಯಮ
C- ಚಲನೆಯ ಮೂರನೇ ನಿಯಮ+++
D- ಗುರುತ್ವ ನಿಯಮ
[18]ನೈಸರ್ಗಿಕ ಹಸಿರುಮನೆ ಪರಿಣಾಮದ 80% ಈ ಅನಿಲದಿಂದ ಉಂಟಾಗುತ್ತದೆ ?
A- ಕಾರ್ಬಪ ಡೈ ಆಕ್ಸೈಡ
B- ಮೀಥೇನ್
C- ಓಝೋನ್
D- ನೀರಾವಿ+++
[19] ವಾಯುವಿನಲ್ಲಿ ಶಬ್ದದ ವೇಗ ಇದನ್ನು ಅವಲಂಬಿಸಿಲ್ಲ ?
A- ತಾಪ
B- ಸಾಂದ್ರತೆ+++
C- ಒತ್ತಡ
D- ಆರ್ದ್ರತೆ
[20]ಪ್ರತಿ - ಬ್ಯಾಕ್ಟೀರಿಯಾ ಔಷದಿಗಳ ಪೈಕಿ ಪ್ರತಿಜೀವಕವಲ್ಲದ್ದು ಯಾವುದು ?
A- ಸ್ಟ್ರೆಪ್ಟೋಮೈಸಿನ್
B- ಬ್ಯಾಕ್ಟ್ರಿಮ್ ಡಿ. ಎಸ್+++
C- ಪೆನಿಸಿಲಿನ್
D- ಜೆಂಟಮೈಸಿನ್
💠💠
[21] n-ಮಾದರಿ ಅರೆ ವಾಹಕದಲ್ಲಿ ಹೆಚ್ಚುವರಿಯಾಗಿ ಇರುವ ಕಣ ಯಾವುದು ?
A- ಇಲೆಕ್ಟ್ರಾನು+++
B- ರಂಧ್ರ
C- ಧನ ಅಯಾನು
D- ಋಣ ಅಯಾನು
[22]ನಿದ್ರಾ ರೋಗಕ್ಕೆ ಕಾರಣವಾದ ವಾಹಕ ?
A- ಟ್ಸಿ ಟ್ಸಿ ನೋಣ+++
B- ಮರಳೂ ನೋಣ
C- ಮನೆನೋಣ
D- ಹಣ್ಣುನೋಣ
[23] ಸಸ್ಯಗಳಿಂದ ವಾಯುವಿನ ಭಾಗಗಳಿಂದ ನೀರು ಹೆಚ್ಚಾಗಿ ಆವಿಯಾಗುವ ಕ್ರಿಯೆಗೆ ಹೀಗೆ ಕರೆಯುತ್ತಾರೆ ?
A- ದ್ಯುತಿ ಸಂಶ್ಲೇಷಣೆ
B- ಸ್ಯಾಪನ ಏರಿಕೆ
C- ಭಾಷ್ಪ ವಿಸರ್ಜನೆ+++
D- ಯಾವುದು ಅಲ್ಲ
[24]ಚೇಳಿನಲ್ಲಿ ಉಸಿರಾಟವು ಈ ಮೂಲಕ ನಡಯುತ್ತದೆ ?
A- ಶ್ವಾಸಕೋಶಗಳು
B- ಕಿವಿರುಗಳು
C- ಬುಕ್ ಲಂಗ್ಸ್+++
D- ಶ್ವಾಸನಾಳ
[25] ಈ ಕೆಳಗಿನ ಸಮುದ್ರ ಆವಾಸ ಪ್ರಾಣಿಗಳಲ್ಲಿ ನಿಜವಾದ ಮೀನು ಯಾವುದು ?
A- ಚಿಪ್ಪು ಮೀನು
B- ನಕ್ಷತ್ರ ಮೀನು
C- ಸಮುದ್ರ ಕುದುರೆ+++
D- ತಿಮಿಂಗಲ
[26]ಅಪರ್ಯಾಪ್ತ ದ್ರವ ತೈಲಗಳನ್ನು ಅಪಕರ್ಷಗಳ ಬಳಕೆಯಿಂದ ಘನವಾಗಿಸುವುದು ದ್ವಿಬಂಧಗಳನ್ನು ಹೋಗಲಾಡಿಸುವ ವಿಧಾನ ಯಾವುದು ?
A- ಜಲ ಲವಣೀಕರಣ
B- ಜಲೀಕರಣ
C- ಹೈಡ್ರೋಜನ ಉಪಚಾರ
D- ಹೈಡ್ರೋಜನೀಕರಣ+++
[27]ದುಗ್ದರಸದಲ್ಲಿರುವುದು ?
A- RBC ಮತ್ತು ಪ್ರೋಟಿನಗಳು
B- RBC ಮತ್ತು WBC
C- WBC ಮತ್ತು ಪ್ರೋಟಿನಗಳು+++
D- RBC ಮಾತ್ರ
[28] ಎರಡು ಮೂತ್ರ ಪಿಂಡಗಳ ಮೇಲೆ ಇರುವ ಗ್ರಂಥಿಗಳು ?
A- ಥೈರಾಯಿಡ್ ಗ್ರಂಥಿಗಳು
B- ಪ್ಯಾರಾಥೈರಾಯಿಡ್ ಗ್ರಂಥಿಗಳು
C- ಅಡ್ರಿನಲ್ ಗ್ರಂಥಿಗಳು+++
D- ಐಲೆಟ್ಸ್ ಆಫ್ ಲ್ಯಾಂಗರ್ಸಹಾನ್ಸ್
[29]ಈ ಕೆಳಗಿನವುಗಳಲ್ಲಿ ಆಹಾರ ಮಿಶ್ರಕವಲ್ಲದ್ದು ಯಾವುದು ?
A- ಪ್ರತಿ ಉತ್ಕರ್ಷಕಗಳು
B- ವರ್ಣಕಾರಕಗಳು
C- ಪಾಲಿಪ್ಲಾಯಿಡಗಳು+++
D- ರುಚಿಕಾರಕಗಳು
[30] ಸಾಬೂನೀಕರಣದಲ್ಲಿ "ಕೊಬ್ಬು ಮತ್ತು ಎಣ್ಣೆಗಳನ್ನು" ತಟಸ್ಥಿಕರಣಗೋಳಿಸಲು ಬಳಸುವ ರಾಸಾಯನಿಕ ವಸ್ತು ?
A- ಪೊಟ್ಯಾಸಿಯಂ ಹೈಡ್ರಾಕ್ಸೈಡ+++
B- ಪೊಟ್ಯಾಸಿಯಂ ಕ್ಲೋರೈಡ
C- ಪೊಟ್ಯಾಸಿಯಂ ಕ್ಲೋರೇಟ್
D- ಟಳಪೊಟ್ಯಾಸಿಯಂ ನೈಟ್ರೇಟ್
💠💠
[31]ಪ್ಲಿಂಟ್ ಗಾಜು ತಯಾರಿಕೆಯಲ್ಲಿ 'ಸಿಲಿಕಾ' ಗೆ ಬೆರೆಸುವ ಕಚ್ಚಾವಸ್ತು ?
A- ಕ್ಯಾಲ್ಸಿಯಂ ಆಕ್ಸೈಡ
B- ಸೀಸದ್ ಆಕ್ಸೈಡ+++
C- ಪೊಟ್ಯೋಸೌಯಂ ಕಾರ್ಬೋನೆಟ್
D- ಬೋರಾನ ಮತಿ ಸಿಲಿಕಾನ
[32] ಸಮೀಪ ದೃಷ್ಟಿಯಲ್ಲಿ ಇರುವ ಒಬ್ಬ ವ್ಯಕ್ತಿಯಲ್ಲಿ ಬಿಂಬವು ಅವನ ಕಣ್ಣುಗಳಲ್ಲಿ ?
A- ರೆಟಿನಾ ಮುಂಭಾಗದಲ್ಲಿ ಮೂಡುತ್ತದೆ+++
B- ರೆಟಿನಾ ಹಿಂಭಾಗದಲ್ಲಿ ಮೂಡುತ್ತದೆ
C- ರೆಟಿನಾ ಮೇಲೆ ಮೂಡುತ್ತದೆ
D- ಬಿಂಬ ಮೂಡುವುದೇ ಇಲ್ಲ
[33] ಸೂರ್ಯನ ಅವಗೆಂಪು ಕಿರಣಗಳು ಭೂಮಿಯನ್ನು ಯಾವ ರೂಪದಲ್ಲಿ ತಲುಪುತ್ತದೆ ?
A- ವಿಕಿರಣ+++
B- ಕಾರಬನ
C- ಆಕ್ಸಿಜನ
D- ಯಾವುದು ಅಲ್ಲ
[34]SONAR ವಿಸ್ತ್ರತ ರೂಪ ?
A- Sound Navigation and Roaring
B- Sound Navigation and Ranging+++
C- Sound Navigation And Royale
D- None of the above
[35]ತುಂಬಿದ ಈಜು ಕೊಳದಲ್ಲಿ ತಳದ ಆಳ ತಪ್ಪಾಗಿ ಕಂಡು ಬರಲು ಕಾರಣ ?
A- ಬೆಳಕಿನ ವ್ಯತೀಕರಣ
B- ಬೆಳಕಿನ ಚದುರುವಿಕೆ
C- ಬೆಳಕಿನ ವಕ್ರೀಭವನ+++
D- ಯಾವುದು ಅಲ್ಲ
[36] ಅತಿ ಕಡಿಮೆ ಮತ್ತು ಹೆಚ್ಚು ತರಂಗಾಂತರ ದೂರವನ್ನು ಹೊಂದಿರುವ ಬಣ್ಣಗಳು ಯಾವವು ?
A- ನೇರಳೆ ಮತ್ತು ಕೆಂಪು ಬಣ್ಣಗಳು+++
B- ಕೆಂಪು ಮತ್ತು ಬಿಳಿ ಬಣ್ಣಗಳು
C- ನೇರಳೆ ಮತ್ತು ಹಸಿರು ಬಣ್ಣಗಳು
D- ನೇರಳೆ ಮತ್ತು ಬಿಳಿ ಬಣ್ಣಗಳು
[37] ಸೌರವ್ಯೂಹದ ಅತಿ ಹಗುರವಾದ ಗ್ರಹ ಯಾವುದು ?
A- ಶುಕ್ರ ಗ್ರಹ
B- ಮಂಗಳ ಗ್ರಹ
C- ಭೂಮಿ ಗ್ರಹ
D- ಶನಿ ಗ್ರಹ+++
[38] ಅತಿ ಹೆಚ್ಚಿನ ಉಷ್ಣಾಂಶ ಅಳೆಯುವ ಸಾಧನ ಯಾವುದು ?
A- ಅಲ್ಟಿಮೀಟರ
B- ಬಾರೋಮೀಟರ
C- ಪೈರೋಮೀಟರ+++
D- ಸೋನಾರ್
[39]ಯಾವುದೇ ಒಂದು ವಸ್ತುವು ಚಲಿಸಲು ಅಥವಾ ನಿಲ್ಲಲು ಇದರ ಅವಶ್ಯಕತೆ ಇದೆ.
A- ಚಲನ ಶಕ್ತಿ
B- ಪ್ರಚ್ಛನ ಶಕ್ತಿ+++
C- ಘರ್ಷಣೆ
D- ಯಾವುದು ಅಲ್ಲ
[40]ಯಾವ ಪುಡಿಯನ್ನು ಎಣ್ಣೆ ಜೊತೆ ಬೆರೆಸಿ ಕೀಲೆಣ್ಣೆಯನ್ನು ತಯಾರಿಸುತ್ತಾರೆ ?
A- ಗ್ರಾಫೈಟ್+++
B- ಕಾರಬನ
C- ಸೀಮೆಂಟ್
D- ಉಪ್ಪು
💠💠
[41] "ಸೂರ್ಯ ಮತ್ತು ಭೂಮಿಯ ನಡುವಿನ ದೂರವು" ಪ್ರಸ್ತುತ ದೂರಕ್ಕಿಂತ ಅರ್ಧದಷ್ಟು ಕಡಿಮೆಯಾದರೆ ಆಗುವ ಪರಿಣಾಮ ?
A- ಅವುಗಳ ಮಧ್ಯದ ಆಕರ್ಷಣೆಯು ನಾಲ್ಕು ಪಟ್ಟು ಕಡಿಮೆಯಾಗುತ್ತದೆ
B- ಅವುಗಳ ಮಧ್ಯದ ಆಕರ್ಷಣೆಯು ನಾಲ್ಕು ಪಟ್ಟು ಹೆಚ್ಚಾಗುತ್ತದೆ+++
C- ಯಾವುದೇ ಪರಿಣಾಮ ಬೀರುವುದಿಲ್ಲ
D- ಅವುಗಳ ಮಧ್ಯದ ಆಕರ್ಷಣೆಯು ಆರು ಪಟ್ಟು ಹೆಚ್ಚು ಅಥವಾ ಕಡಿಮೆ ಆಗಬಹುದು
[42]ಒಂದು ಕ್ಯಾಲೋರಿಯು ಎಷ್ಟು ಜೌಲ್ ಗೆ ಸಮ ?
A- 5.127
B- 2.186
C- 3.186
D- 4.186+++
[43]ಸೂರ್ಯನಿಗೆ ಹತ್ತಿರವಿರುವ ನಕ್ಷತ್ರ ಯಾವುದು ?
A- ಪಾಕ್ಸಾಮಾ ಸೆಂಟಾರಿ+++
B- ಅಲ್ಪಾ ಸೆಂಟಾರಿ
C- ಸಿರಿಸ್
D- ಸೂರ್ಯ
[44] ಯುರೇನಿಯಂ ನ ಸಮಸ್ಥಾಯಿಗಳ (ISOTOPES) ಸಂಖ್ಯೆ ?
A- 7
B- 5
C- 6+++
D- 10
[45] ನ್ಯೂಟನ್ನನ ಚಲನಾ ನಿಯಮಗಳನ್ನು ಆಧರಿಸಿ ಆವಿಷ್ಕರಿಸಿದ ಗ್ರಹ ಯಾವುದು ?
A- ಯುರೇನೆಸ್
B- ಪ್ಲೋಟೋ
C- ಶನಿ
D- ನೆಪಚೂನ+++
[46]ಪರ್ಯಾಯ ವಿದ್ಯುತ (AC) ಪ್ರವಾಹವನ್ನು ನೇರ ವಿದ್ಯುತ್ (DC) ಪ್ರವಾಹವನ್ನಾಗಿ ಪರಿವರ್ತಿಸುವ ಸಾಧನ ಯಾವುದು ?
A- ರೆಕ್ಟಿಫೈಯರ್+++
B- ಅಮೀಟರ
C- ವೊಲ್ಟಮೀಟರ
D- ಯಾವುದು ಅಲ್ಲ
[47]ನೋಟದ ನೇರಕ್ಕಿಲ್ಲದ ಅಥವಾ ಬೇರೆ ಬೇರೆ ಎತ್ತರದಲ್ಲಿರುವ ದೃಶ್ಯಗಳನ್ನು ನೋಡಲು ಬಳಸುವ ಸಾಧನ ಯಾವುದು ?
A- ಕ್ಯಾಮೆರಾ
B- ಮೋಬೈಲ್
C- ಪೆರಿಸ್ಕೋಪ್+++
D- ಕನ್ನಡಿ
[48]ಎರಡು ಸಮತಲ ದರ್ಪಣಗಳ ನಡುವಿನ ಕೋನವು 90 ಡಿಗ್ರಿ ಆದರೆ, ಎಷ್ಟು ಪ್ರತಿಬಿಂಬಗಳು ಉಂಟಾಗುತ್ತವೆ ?
A- 5
B- 7
C- 10
D- 3+++
[49]ಮೌಂಟ್ ಎವರೆಸ್ಟ ಶಿಖರದಲ್ಲಿ ನೀರಿನ ಕುದಿಯುವ ಬಿಂದು ಎಷ್ಟು ?
A- 100° ಸೆಂಟಿ ಗ್ರೇಡ
B- 60° ಸೆಂಟಿ ಗ್ರೇಡ
C- 70° ಸೆಂಟಿ ಗ್ರೇಡ+++
D- 120° ಸೆಂಟಿ ಗ್ರೇಡ
[50] "ಬುರುಗು (ನೊರೆ) ಮಾದರಿಯ ಬೆಂಕಿ" ಆರಿಸುವ ಉಪಕರಣಗಳಲ್ಲಿ ಬಳಸುವ ರಾಸಾಯನಿಕ ವಸ್ತು ಯಾವುದು ?
A- ಸೋಡಿಯಂ ದ್ರಾವಣ
B- ಪ್ಲೋರಿನ ದ್ರಾವಣ
C- ಅಲ್ಯುಮಿನಿಯಂ ಸಲ್ಪೇಟ್ ದ್ರಾವಣ+++
D- ಸಿಲಿಕಾನ್
💠💠
0 Comments