ಪ್ರಮುಖ ಇಸವಿಗಳು
ಪ್ರಮುಖ ಇಸವಿಗಳು ಭಾಗ-1 ಬಹು ಆಯ್ಕೆಯ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
🔷️🔷️
ಪ್ರಮುಖ ಇಸವಿಗಳು
ಪ್ರಮುಖ ಇಸವಿಗಳು ಭಾಗ-1 ಬಹು ಆಯ್ಕೆಯ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
[1] ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ಅನ್ನು.............. ವಶಪಡಿಸಿಕೊಂಡಿದ್ದಾರೆ?
A- 1453+++
B- 1454
C- 1455
D- 1556
[2] ವಾಸ್ಕೋಡಿಗಾಮ ಭಾರತಕ್ಕೆ ಯಾವ ವರ್ಷ ಬಂದನು?
A- 1453
B- 1498+++
C- 1598
D- 1600
[3] ಯಾವ ವರ್ಷ ಗೋವನ್ನು ಪೋರ್ಚುಗೀಸರು ಬಿಟ್ಟು ಹೋದರು?
A- 1510
B- 1947
C- 1961+++
D- 1604
[4] ಮೊದಲ ಕರ್ನಾಟಿಕ್ ಯುದ್ಧ ನಡೆದ ವರ್ಷ?
A- 1743-1748
B- 1746-1748+++
C- 1742-1748
D- 1756-1760
[5] ಚೌರ ಚೌರಿ ಘಟನೆ ನಡೆದ ವರ್ಷ_____
A- 1921
B- 1923
C- 1922+++
D- 1924
[6] ಮೂರನೇ ಪಾಣಿಪತ್ ಕದನ ನಡೆದ ವರ್ಷ?
A- 1526
B- 1556
C- 1670
D- 1761+++
[7] ಭಾರತ-ಚೀನಾ ಯುದ್ಧ ನಡೆದ ವರ್ಷ?
A- 1947
B- 1956
C- 1960
D- 1962+++
[8] ಸೈಮನ್ ಆಯೋಗ ರಚನೆಯಾದದ್ದು ಯಾವಾಗ?
A- 1926
B- 1925
C- 1927+++
D- 1928
[9] ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದ ವರ್ಷ?
A- 1854
B- 1857+++
C- 1947
D- 1922
[10] ಚಂಪಾರಣ್ಯ ಸತ್ಯಾಗ್ರಹ ನಡೆದ ವರ್ಷ?
A- 1917+++
B- 1918
C- 1920
D- 1956
💧💧
[11] ಬಂಗಾಳ ವಿಭಜನೆಯನ್ನು ರದ್ದು ಮಾಡಿದ ವರ್ಷ___
A- 1905
B- 1906
C- 1911+++
D- 1926
[12] ಲೋಕಸಭೆ ಅಸ್ಪೃಶ್ಯತೆ ನಿವಾರಣ ಕಾಯ್ದೆಯನ್ನು ಯಾವ ವರ್ಷ ಅನುಮೋದಿಸಿತು?
A- 1961
B- 1950
C- 1955+++
D- 1975
[13] ಆಂಧ್ರಪ್ರದೇಶ ರಾಜ್ಯವಾಗಿ ರಚನೆಯಾದ ವರ್ಷ____
A- 1956
B- 1953+++
C- 1561
D- 1980
[14] ಶಿಮ್ಲಾ ಒಪ್ಪಂದ ಯಾವ ವರ್ಷವಾಯಿತು?
A- 1971
B- 1956
C- 1958
D- 1972+++
[15] ಯಾವ ವರ್ಷ ಪ್ರೋಕ್ರಾನ್ ಅಣ್ವಸ್ತ್ರಸಾಧನ ಪರೀಕ್ಷೆ ನಡೆಸಲಾಯಿತು?
A- 1998
B- 1986
C- 1974+++
D- 1976
[16] 1000,5000,10,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ವರ್ಷ ಯಾವುದು?
A- 2018
B- 2009
C- 1978+++
D- 1979
[17] ಯಾವ ವರ್ಷ ಕರ್ನಾಟಕದಿಂದ ಪ್ರಥಮ ಬಾರಿಗೆ ಹೆಚ್ ಡಿ ದೇವೇಗೌಡರು ಪ್ರಧಾನಿಯಾಗಿ ಕಾರ್ಯನಿರ್ವಹಿಸಿದರು?
A- 1996+++
B- 1997
C- 1998
D- 1999
[18] ತ್ರಿಪುರಾ ಬಿಕ್ಕಟ್ಟು ಯಾವ ವರ್ಷ?
A- 1940
B- 1939+++
C- 1938
D- 1937
[19] ಸ್ವರಾಜ್ ಪಕ್ಷ ಸ್ಥಾಪನೆ ಯಾದ ವರ್ಷ?
A- 1924
B- 1925
C- 1927
D- 1923+++
[20] ಮಂದಗಾಮಿಗಳ ಯುಗ________.
A- 1905-1919
B- 1885-1905+++
C- 1911-1946
D- 1900-1940
💧💧
[21] ರೌಲತ್ ಕಾಯ್ದೆ ಜಾರಿಗೆ ಬಂದ ವರ್ಷ?
A- 1918
B- 1917
C- 1919+++
D- 1920
[22] ಗಾಂಧೀಜಿಯವರು ಜನಿಸಿದ ವರ್ಷ?
A- 1869 oct 30
B- 1869 October 1
C- 1869 October 2+++
D- 1869 October 5
[23] ಕೊಲ್ಕತ್ತಾದಲ್ಲಿ ಪ್ರಥಮ ಸುಪ್ರೀಂಕೋರ್ಟ್ ಸ್ಥಾಪನೆಯಾದ ವರ್ಷ_____
A- 1770
B- 1774+++
C- 1773
D- 1750
[24] ಯಾವ ವರ್ಷದಿಂದ ಗುಪ್ತಶಕೆ ಆರಂಭಿಸಲಾಯಿತು?
A- ಕ್ರಿಸ್ತಪೂರ್ವ 320
B- 320+++
C- 1076
D- 78
[25] ಯಾವ ವರ್ಷ ಮಹಾತ್ಮ ಗಾಂಧೀಜಿಯವರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷರಾಗಿದ್ದರು?
A- 1924+++
B- 1925
C- 1926
D- 1927
[26] ಯಾವ ವರ್ಷ 50 ಓವರ್ ನ ವಿಶ್ವಕಪ್ ಟ್ರೋಫಿಯಲ್ಲಿ ಭಾರತ ಜಯಗಳಿಸಿತು ?
A- 1978
B- 1998
C- 2011+++
D- 2016
[27] ಕಳಿಂಗ ಯುದ್ಧ ನಡೆದ ವರ್ಷ___
A- ಕ್ರಿಸ್ತಪೂರ್ವ 324
B- ಕ್ರಿಸ್ತಪೂರ್ವ 325
C- ಕ್ರಿಸ್ತಪೂರ್ವ 261+++
D- ಕ್ರಿಸ್ತಪೂರ್ವ 251
[28] ಎರಡನೇ ತರೈನ್ ಯುದ್ಧ ಯಾವ ವರ್ಷ ನಡೆಯಿತು?
A- 1190
B- 1191
C- 1192+++
D- 1193
[29] ಮೊದಲನೇ ಪಾಣಿಪತ್ ಯುದ್ಧ ನಡೆದ ವರ್ಷ?
A- 1971
B- 1556
C- 1658
D- 1526+++
[30] ಹಲ್ದಿಘಾಟ್ ಕದನ ನಡೆದ ವರ್ಷ____
A- 1556
B- 1576+++
C- 1598
D- 1586
💧💧
[31] ಬಕ್ಸರ್ ಕದನ ನಡೆದ ವರ್ಷ____
A- 1760
B- 1757
C- 1781
D- 1764+++
[32] ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ ನಡೆದ ವರ್ಷ______
A- 1790
B- 1799+++
C- 1796
D- 1848
[33] ಕಾರ್ಗಿಲ್ ಯುದ್ಧ ನಡೆದ ವರ್ಷ_____
A- 1999+++
B- 1998
C- 1997
D- 1947
[34] ಯಾವ ವರ್ಷ ಢಾಕಾದಲ್ಲಿ ಮುಸ್ಲಿಂ ಸ್ಥಾಪಿಸಲಾಯಿತು?
A- 1905
B- 1906+++
C- 1907
D- 1908
[35] ಈ ಕೆಳಗಿನ ಯಾವ ವರ್ಷದಲ್ಲಿ ದುಂಡುಮೇಜಿನ ಸಮ್ಮೇಳನ ನಡೆದಿಲ್ಲ?
A- 1929+++
B- 1930
C- 1931
D- 1932
[36] ಪ್ಲಾಸಿ ಕದನ ನಡೆದ ವರ್ಷ______
A- 1757+++
B- 1760
C- 1764
D- 1556
[37] ಯಾವ ವರ್ಷ ದ.ರಾ ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?
A- 1967
B- 1977
C- 1990
D- 1973+++
[38] ಯಾವ ವರ್ಷ ಗಿರೀಶ್ ಕಾರ್ನಾಡ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?
A- 1990
B- 1994
C- 1995
D- 1998+++
[39] ಯಾವ ವರ್ಷದಿಂದ ರಾಜ ಒಡೆಯರು ಮೈಸೂರು ದಸರಾವನ್ನು ಆರಂಭಿಸಿದೆ?
A- 1610+++
B- 1615
C- 1620
D- 1630
[40] ಸಂವಿಧಾನದ 42ನೇ ತಿದ್ದುಪಡಿ ಯಾವ ವರ್ಷದಲ್ಲಿ ಮಾಡಲಾಗಿದೆ?
A- 1975
B- 1976+++
C- 1958
D- 1989
[41] ಯಾವ ವರ್ಷ ನೀಲ್ ಆರ್ಮಿಸ್ಟ್ರಾಂಗ್ ಅವರು ಚಂದ್ರನ ಮೇಲೆ ಪಾದ ವಿಟ್ಟರು?
A- 1968
B- 1969+++
C- 2000
D- 1985
💧💧
0 Comments