Ad Code

Ticker

6/recent/ticker-posts

Click Below Image to Join Our Telegram For Latest Updates

೮೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಪ್ರೊ. ದೊಡ್ಡರಂಡೇಗೌಡ ಅವರ ಸಂಕ್ಷಿಪ್ತ ಮಾಹಿತಿ -೨೦೨೩/Brief information of the 86th Kannada Sahitya Sammelan-2023

 ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಪ್ರೊ. ದೊಡ್ಡರಂಡೇಗೌಡ ಅವರ ಸಂಕ್ಷಿಪ್ತ ಮಾಹಿತಿ -೨೦೨೩

Brief information of the 86th Kannada Sahitya Sammelan-2023

೮೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಪ್ರೊ. ದೊಡ್ಡರಂಡೇಗೌಡ ಅವರ ಸಂಕ್ಷಿಪ್ತ ಮಾಹಿತಿ -೨೦೨೩/Brief information of the 86th Kannada Sahitya Sammelan-2023

💥

ಆತ್ಮೀಯ ಓದುಗರಿಗೆಲ್ಲ ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ !!

ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ  ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ, ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ, ಈಗಿನ ಸಂದರ್ಭಕ್ಕೆ  PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

೮೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಪ್ರೊ. ದೊಡ್ಡರಂಡೇಗೌಡ ಅವರ ಸಂಕ್ಷಿಪ್ತ ಮಾಹಿತಿ -೨೦೨೩/Brief information of the 86th Kannada Sahitya Sammelan-2023

💥

೮೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಪ್ರೊ. ದೊಡ್ಡರಂಡೇಗೌಡ ಅವರ ಸಂಕ್ಷಿಪ್ತ ಮಾಹಿತಿ -೨೦೨೩

೮೬ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ ಜಿಲ್ಲೆ ಮಧುವನಗಿತ್ತಿಯಂತೆ ಶೃಂಗಾರಗೊಂಡಿದೆ . ಜನವರಿ ೨೦೨೩ ದಿನಾಂಕ ೬,೭,೮,ರಂದು ಅದ್ದೂರಿ ಕನ್ನಡ ಹಬ್ಬ ನಡೆದಿದೆ. ಹಾವೇರಿ ಇದೊಂದು ತಪೋ ಭೂಮಿ . ಕನಕದಾಸರು ನಡೆದಾಡಿದ ನೆಲ ,ಕಾದಂಬರಿ ಹಾಗೂ ಸಾಹಿತ್ಯ ಪ್ರಚಾರದ ಭೂಮಿ . ಶಿಶುನಾಳ ಶರೀಫ ಹಾಗೂ ಗೋವಿಂದ ಭಟ್ಟರ ಗದ್ದುಗೆ ಇರುವ ಭೂಮಿ . ಯಾಲಕ್ಕಿ ನಗರ ಎಂದೇ ಖ್ಯಾತಿ ಪಡೆದ ಭೂಮಿ ಹಾವೇರಿ ಈ ನಗರದಲ್ಲಿ ಇಂದು ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಪ್ರೊ. ದೊಡ್ಡರಂಗೇಗೌಡ ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ ನಿಮಗಾಗಿ . 

ಪ್ರೊ. ದೊಡ್ಡರಂಗೇಗೌಡ

💥

೬,೭,೮ ಜನವರಿ ೨೦೨೩ ಇಂದಿನಿಂದ ಪ್ರಾರಂಭವಾದ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ: ದೊಡ್ಡರಂಗೇಗೌಡರ ಬಗ್ಗೆ ಸಂಕ್ಷಿಪ್ತ ಮಾಹಿತಿ 

ಧೇಯ ವಾಕ್ಯ : ಸಾಮರಸ್ಯದ ಭಾವ , ಕನ್ನಡದ ಜೀವ

ಕವಿ=ಡಾ|| ದೊಡ್ಡರಂಗೇಗೌಡರು

ಜನನ= 07 ಫೆಬ್ರವರಿ 1946 

ಊರು= ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕುರುಬರಹಳ್ಳಿಯಲ್ಲಿ

ತಂದೆ= ಶ್ರೀ ಕೆ. ರಂಗೇಗೌಡರು

ತಾಯಿ= ಶ್ರೀಮತಿ ಅಕ್ಕಮ್ಮ

ಕಾವ್ಯನಾಮ =ಮನುಜ 

 ಕವನ ಸಂಕಲನಗಳು

1) "ಕಣ್ಣು ನಾಲಿಗೆ ಕಡಲು ಕಾವ್ಯ"

2) "ಜಗುಲಿ ಹತ್ತಿ ಇಳಿದು"

3) "ನಾಡಾಡಿ"

4) "ಮೌನ‌ ಸ್ಪಂದನ"

5) "ಕುದಿಯುವ ಕುಲುಮೆ"

‌6) "ಚದುರಂಗಗ ಕುದುರೆಗಳು"

7) "ಯುಗವಾಣಿ"

8) "ಬದುಕು ತೋರಿದ ಬೆಳಕು"

9) "ಏಳು ಬೀಳಿನ ಹಾದಿ"

10) "ಅವತಾರ ಐಸಿರಿ"

11) "ಹೊಸಹೊನಲು"

12) "ಲೋಕಾಯಣ"

13) "ನಿಕ್ಷೇಪ"

14) "ಗೆಯ್ಮೆ"

 ಗದ್ಯ ಕೃತಿಗಳು

1) "ವರ್ತಮಾನದ ವ್ಯಂಗ್ಯದಲ್ಲಿ"

2) "ವಿಚಾರ ವಾಹಿನಿ"

3) "ವಿಶ್ವ ಮುಖಿ"

4)"ದಾರಿ ದೀಪಗಳು"

 ಪರವಾಸ ಸಾಹಿತ್ಯ

1) "ಅನನ್ಯನಾಡು ಅಮೇರಿಕ"

2) "ಪಿರಮಿಡ್ಡುಗಳ ಪರಿಸರದಲ್ಲಿ"

💥

ಕನ್ನಡ ಚಲನಚಿತ್ರದಲ್ಲಿ  ಗೀತಸಾಹಿತ್ಯ.[ಗೀತೆಗನ್ನು ಬರೆದಿದ್ದಾರೆ. ಆ ಕನ್ನಡ ಚಲನಚಿತ್ರಗಳು]

1)"ರಂಗನಾಯಕಿ"

2)"ಪರಸಂಗದ ಗೆಂಡೆತಿಮ್ಮ"

3)"ಆಲೆಮನೆ"

4)"ಅನುಪಮ"

5)"ಅರುಣರಾಗ"

6)"ಮುದುಡಿದ ತಾವರೆ ಅರಳಿತು"

7)"ಏಳು ಸುತ್ತಿನ ಕೋಟೆ"

8)"ಅಶ್ವಮೇಧ"

9)"ಹೃದಯಗೀತೆ"

10)"ಭೂಲೋಕದಲ್ಲಿ ಯಮರಾಜ"

11)"ಜನುಮದ ಜೋಡಿ"

12)"ಕುರುಬನ ರಾಣಿ"

13)"ರಮ್ಯ ಚೈತ್ರಕಾಲ"

14)"ತಂದೆಗೆ ತಕ್ಕ ಮಗ"

15)"ಪಡುವಾರಳ್ಳಿ

16)ಪಾಂಡವರು"

17)"ಸಾಧನೆ ಶಿಖರ"

 ಭಾವಗೀತೆಗಳು

1)"ಮಾವು-ಬೇವು"

2)"ಪ್ರೇಮ ಪಯಣ"

3)"ಕಾವ್ಯ-ಕಾವೇರಿ"

4)"ನಲ್ಮೆ ನೇಸರ"

5)"ಅಂತರಂಗದ ಹೂ ಬನ"

ಪರಶಸ್ತಿ/ಪುರಸ್ಕಾರಗಳು

1982ರಲ್ಲಿ ಗೌಡರು 'ಆಲೆಮನೆ' ಚಿತ್ರಕ್ಕಾಗಿ ಬರೆದ ಭಾವೈಕ್ಯ ಗೀತೆಗೆ ಸರ್ಕಾದಿಂದ ವಿಶೇಷ ಗೀತೆ ಪ್ರಶಸ್ತಿ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ ದೊರೆಯಿತು.

ನಾಲ್ಕು ಬಾರಿ ಉತ್ತಮ ಗೀತರಚನೆಗೆ ರಾಜ್ಯ ಪ್ರಶಸ್ತಿ

 ರಾಜ್ಯೋತ್ಸವ ಪ್ರಶಸ್ತಿ

 ಪದ್ಮಶ್ರೀ ಪ್ರಶಸ್ತಿ - 2018

"ಕಣ್ಣು ನಾಲಿಗೆ ಕಡಲು ಕಾವ್ಯ" - ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1972.

"ಪ್ರೀತಿ ಪ್ರಗಾಥ ಕೃತಿಗೆ" ಕನ್ನಡ ಸಾಹಿತ್ಯ ಪರಿಷತ್ತಿನಿಂದ ರತ್ನಾಕರವರ್ಣಿ-ಮುದ್ದಣ ಕಾವ್ಯ ಪ್ರಶಸ್ತಿ 1990

ಹಾವೇರಿಯಲ್ಲಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆಗಲಿದ್ದಾರೆ

[85ನೇ ಕನ್ನಡ ಸಾಹಿತ್ಯ ಸಮ್ಮೇಳನ =ಶ್ರೀ ಎಚ್, ಎಸ್ ವೆಂಕಟೇಶ್ ಮೂರ್ತಿ =2020 ಕಲ್ಬುರ್ಗಿ ಯಲ್ಲಿ ಜರಗಿತ್ತು ]

💥

Post a Comment

0 Comments

Important PDF Notes

Ad Code