[PDF] 33 Essays PDF Notes Very Useful for PSI and KAS Competitive Exams
ಪಿಎಸ್ಐ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 33 ಪ್ರಬಂಧಗಳು ತುಂಬಾ ಉಪಯುಕ್ತ
💢
ಚಾಣಕ್ಯ ಕಣಜ ವೆಬ್ ತಾಣಕ್ಕೆ ಎಲ್ಲರಿಗೂ ಸ್ವಾಗತ. ಚಾಣಕ್ಯ ಕಣಜ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ಎಲ್ಲಾ ತರಹದ ಪಿಡಿಎಫ್ ನೋಟ್ಸ್ ಗಳನ್ನು ಒದಗಿಸುತ್ತದೆ. ಅವುಗಳ ಸದ್ಭಳಕೆ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಹಾಗಾದರೆ ಬನ್ನಿ ಪ್ರಸ್ತುತ 33 ಪ್ರಬಂಧಗಳ ಪಿಡಿಎಫ್ ನೋಟ್ಸ್ ಉಪಲೋಡ್ ಮಾಡಲಾಗಿದೆ ಕೆಳಗೆ ಲಿಂಕ್ ಕೊಡಲಾಗಿದೆ ಡೌನ್ಲೋಡ್ ಮಾಡಿಕೊಳ್ಳಿ.
ಪ್ರಿಯ ಸ್ಪರ್ಧಾರ್ಥಿಗಳೇ ಯಾವ ವ್ಯಕ್ತಿಯು ಹುಟ್ಟು ಮೇಧಾವಿಯಲ್ಲ ಆದರೆ ತನ್ನ ನಿರಂತರ ಆಸಕ್ತಿ ಮತ್ತು ಪ್ರಯತ್ನಗಳ ಮೂಲಕ ತಾನು ಇಚ್ಛಿಸಿದ ಕ್ಷೇತ್ರದಲ್ಲಿ ಅಂದುಕೊಂಡಿದ್ದನ್ನು ಖಂಡಿತವಾಗಿ ಸಾಧಿಸಬಲ್ಲ. ನಾವು ಅನೇಕ ಸಲ ಪೂರ್ವಾಗ್ರಹಪೀಡಿತರಾಗಿರುತ್ತೇವೆ ಅದಕ್ಕೆ ಕಾರಣ ನನಗೇನು ಗೊತ್ತಿಲ್ಲ ನನಗೇನು ತಿಳಿದಿಲ್ಲ ಇದು ನನ್ನಿಂದ ಸಾಧ್ಯವಿಲ್ಲ ಎಂಬಿತ್ಯಾದಿ ಋಣಾತ್ಮಕ ಭಾವನೆಗಳ ಗೋಡೆಗಳನ್ನ ನಿರ್ಮಿಸಿಕೊಂಡು ಒದ್ದಾಡುತ್ತಿರುತ್ತೇವೆ ಇಂತಹ ಮನಸ್ಥಿತಿಯೇ ನಮ್ಮನ್ನು ಆಜ್ಞಾನಿಗಳನ್ನಾಗಿಸುವುದಲ್ಲದೇ ಅವಕಾಶವಂಚಿತರನ್ನಾಗಿ ಮಾಡುತ್ತದೆ.ಸಾವಿರ ಬಾರಿ ಸೋತರೂ ತನ್ನ ಆಸಕ್ತಿಯನ್ನು ಕಳೆದುಕೊಳ್ಳದೇ ಎಡೆಬಿಡದೇ ಪ್ರಯತ್ನ ಮಾಡಿದ ಥಾಮಸ್ ಆಲ್ವ ಎಡಿಸನ್ ಕೇವಲ ತನ್ನ ಆಸಕ್ತಿ ಮೂಲಕ ಪ್ರಪಂಚದ ಕಣ್ಣು ತೆರೆಸುವಂತಹ ಸಂಶೋಧನೆ ಮಾಡಿದ.ನಾವು ಯಾವಾಗಲೂ ಕೇವಲ ಯಶಸ್ಸು ಪಡೆದ ವ್ಯಕ್ತಿಗಳನ್ನು ನೋಡಿ ಅವರಂತಾಗಲು ಪ್ರಯತ್ನಿಸುತ್ತೇವೆಯೇ ಹೊರತು ಅವರು ಆ ಸಾಧನೆಯ ಹಾದಿಯನ್ನು ಸವೆಸಲು ಮಾಡಿದ ತ್ಯಾಗವನ್ನು ಮರೆತುಬಿಡುತ್ತೇವೆ ಆದ್ದರಿಂದ ಅವಕಾಶ ಎನ್ನುವುದು ಯಾವುದೋ ಸಂತೆಯಲ್ಲಿ ಸಿಗುವ ಸರಕಲ್ಲ ಅದನ್ನು ನಾವೇ ಸೃಷ್ಠಿಸಿಕೊಂಡು ಪ್ರಯತ್ನಿಸಿದಾಗ ಯಶಸ್ಸು ಖಂಡಿತವಾಗಿ ದೊರೆಯುತ್ತದೆ. ಸದಾ ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುವ ನಿಮ್ಮ ಚಾಣಕ್ಯ ಕಣಜ.
💢
[PDF] 33 Essays PDF Notes Very Useful for PSI and KAS Competitive Exams
ಪಿಎಸ್ಐ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 33 ಪ್ರಬಂಧಗಳು ತುಂಬಾ ಉಪಯುಕ್ತ
0 Comments