Ad Code

Ticker

6/recent/ticker-posts

Click Below Image to Join Our Telegram For Latest Updates

GK One Liner Question Answers For All Competitive Exams Part-37/ಸಾಮಾನ್ಯ ಜ್ಞಾನ

GK One Liner Question Answers For All Competitive Exams Part-37

ಸಾಮಾನ್ಯ ಜ್ಞಾನ 

GK One Liner Question Answers For All Competitive Exams



ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಸಾಮಾನ್ಯ ಜ್ಞಾನ ಎನ್ನುವುದು ಎಲ್ಲಾ ಪರೀಕ್ಷೆಯಲ್ಲಿ ಕಡ್ಡಾಯ ಪತ್ರಿಕೆ. ಹಾಗಾಗಿ ಎಲ್ಲ ಸ್ಪರ್ಧಾರ್ಥಿಗಳಿಗೆಲ್ಲ ತುಂಬ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ .ಭಾರತದ ಹಾಗೂ ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ 50 ಕೀ ಪಾಯಿಂಟ್ ಗಳನ್ನು ಕೆ.ಪಿ.ಎಸ್. ಸಿ. ಪರೀಕ್ಷೆಗೆ ಉಪಯುಕ್ತವಾಗುವಂತಹ ರೀತಿಯಲ್ಲಿ ಸಂಪಾದಿಸಲಾಗಿದೆ.ಇದರ ಸಹಾಯದಿಂದ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಉತ್ತಮ ಅಂಕಗಳನ್ನು ಪಡೆಯಬಹುದು.

GK One Liner Question Answers For All Competitive Exams Part-37
ಸಾಮಾನ್ಯ ಜ್ಞಾನ 

1➤ ಮುಸ್ಲಿಂ ಲೀಗ್ ಅನ್ನು ಸ್ಥಾಪಿಸಿದವರು ಯಾರು?

2➤ ‘ಸ್ವದೇಶಿ ಚಳವಳಿ’ ಏಕೆ ಆರಂಭವಾಯಿತು?

3➤ ಬಂಗಾಳದ ವಿಭಜನೆಯ ವಿರುದ್ಧ ದಂಗೆಯನ್ನು ಮುನ್ನಡೆಸಿದ್ದು ಯಾರು?

4➤ 'ಲಕ್ನೋ ಒಪ್ಪಂದ' ಯಾವಾಗ ನಡೆಯಿತು?

5➤ 'ನಿಷ್ಕ್ರಿಯ ಪ್ರತಿರೋಧದ ತತ್ವ'ವನ್ನು ಯಾರು ಪ್ರತಿಪಾದಿಸಿದರು?

6➤ 1906 ರಲ್ಲಿ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದವರು ಯಾರು?

7➤ ಬಿಹಾರ ಯಾವಾಗ ಬಂಗಾಳದಿಂದ ಬೇರ್ಪಟ್ಟಿತು?

8➤ 'ರಾಜಕೀಯವು ಸ್ವಾತಂತ್ರ್ಯದ ಜೀವಾಳ' ಎಂಬ ಈ ಮಾತುಗಳನ್ನು ಹೇಳಿದವರು ಯಾರು?

9➤ 1916 ರಲ್ಲಿ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ನಡುವೆ ಒಪ್ಪಂದ ಮಾಡಿಕೊಂಡವರು ಯಾರು?

10➤ 'ಸೂರತ್ ಅಧಿವೇಶನ' ಯಾವಾಗ ನಡೆಯಿತು?

11➤ ಮೊಹಮ್ಮದ್ ಅಲಿ ಜಿನ್ನಾರನ್ನು 'ಹಿಂದೂ-ಮುಸ್ಲಿಂ ಐಕ್ಯತೆಯ ದೇವತೆ' ಎಂದು ಕರೆದವರು ಯಾರು?

12➤ 'ಗೀತ ರಹಸ್ಯ' ಪುಸ್ತಕವನ್ನು ಬರೆದವರು ಯಾರು?

13➤ ಕಂಪ್ಯೂಟರ್‌ನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

14➤ ಈ ಕೆಳಗಿನ ಯಾವ ಚಳುವಳಿಯನ್ನು "ಅಸಹಕಾರ ಚಳುವಳಿ" ಯೊಂದಿಗೆ ಪ್ರಾರಂಭಿಸಲಾಯಿತು?

15➤ ಇತ್ತೀಚೆಗೆ "ಬಿಳಿ ಹುಲಿ" ಯನ್ನು ಕೊಲ್ಲಲಾಯಿತು, ಅದನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ?

16➤ ಎಕ್ಸೆಲ್ ಶೀಟ್ ಅನ್ನು ಸಂಪಾದಿಸಲು ಯಾವ ಫಂಕ್ಷನ್ ಕೀಯನ್ನು ಬಳಸಲಾಗುತ್ತದೆ?

17➤ "BHEL" ನ ಪೂರ್ಣ ಹೆಸರೇನು?

18➤ 17ನೇ ರೈಲ್ವೆ ವಲಯದ ಹೆಸರೇನು?

19➤ ತರಕಾರಿ ಕೃಷಿಯನ್ನು ಬೇರೆ ಯಾವ ಹೆಸರಿನಿಂದ ಕರೆಯಲಾಗುತ್ತದೆ?

20➤ ಸತ್ಯೇಂದ್ರ ಬೋಸ್ ಯಾವ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು?

21➤ ಮಹಾತ್ಮ ಗಾಂಧಿಯವರು ತಮ್ಮ ರಾಜಕೀಯ ಗುರು ಎಂದು ಯಾರನ್ನು ಪರಿಗಣಿಸಿದ್ದಾರೆ?

22➤ ಕಥಕ್ ಯಾವ ರಾಜ್ಯದ ನೃತ್ಯ ಪ್ರಕಾರವಾಗಿದೆ?

23➤ ಕಬಡ್ಡಿ ಯಾವ ದೇಶದ ರಾಷ್ಟ್ರೀಯ ಆಟ?

24➤ ASEAN ನ ಪ್ರಧಾನ ಕಛೇರಿ ಎಲ್ಲಿ ಇದೆ?

25➤ ವಿಶ್ವ ಬ್ಯಾಂಕ್ ಯಾವಾಗ ಸ್ಥಾಪಿಸಲಾಯಿತು?

26➤ ಭಾರತ್‌ನೆಟ್ ಯೋಜನೆಯು ಗ್ರಾಮೀಣ ಭಾರತದಲ್ಲಿ ಏನನ್ನು ಒದಗಿಸುವ ಗುರಿಯನ್ನು ಹೊಂದಿದೆ?

27➤ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯು ಎಲ್ಲಿ ನೆಲೆಗೊಂಡಿದೆ?

28➤ ಅಂತರಾಷ್ಟ್ರೀಯ ನ್ಯಾಯಾಲಯದ ಪ್ರಧಾನ ಕಛೇರಿಯು ಎಲ್ಲಿದೆ?

29➤ ಮಧ್ಯಾಹ್ನದ ಊಟದ ಯೋಜನೆಯನ್ನು ವರ್ಷದಲ್ಲಿ ಪ್ರಾರಂಭಿಸಲಾಯಿತು?

30➤ ಯಾವ ರೈಲು ನಿಲ್ದಾಣವು ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ಹೊಂದಿದೆ?

31➤ ಭಾರತದ ಕ್ಷಿಪಣಿ ಮಹಿಳೆ ಎಂದು ಯಾರು ಕರೆಯುತ್ತಾರೆ?

32➤ ಅದರ ಅಕ್ಷದ ಮೇಲೆ ಭೂಮಿಯ ತಿರುಗುವಿಕೆಯ ದಿಕ್ಕು ಯಾವುದು?

33➤ WTO ದ ಪೂರ್ಣ ರೂಪ ಏನು?

34➤ ಭಾರತದಲ್ಲಿ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಯಾರು?

35➤ ಅಧಿಕಾರಕ್ಕೆ ರಾಜೀನಾಮೆ ನೀಡಿದ ಭಾರತದ ಮೊದಲ ಪ್ರಧಾನಿ ಯಾರು?

36➤ ಯಾವ ತಿದ್ದುಪಡಿಯ ಮೂಲಕ 'ಆಸ್ತಿ ಹಕ್ಕು' ಅನ್ನು ಕಾನೂನು ಹಕ್ಕನ್ನಾಗಿ ಮಾಡಲಾಗಿದೆ?

37➤ ವಿದ್ಯುತ್ ಪ್ರವಾಹದ ಶಕ್ತಿಯನ್ನು ಅಳೆಯಲು ಬಳಸುವ ಉಪಕರಣ?

38➤ ಭೂಮಿಯ ಮೇಲಿನ ಅತಿ ವೇಗದ ಪ್ರಾಣಿ ಯಾವುದು?

39➤ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು?

40➤ HTTP ಯ ಪೂರ್ಣ ರೂಪ ಏನು?

41➤ ಕರಿಸ್ಟಿಯಾನಾ ರೊನಾಲ್ಡೊ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

42➤ ನಮ್ಮ ಕಣ್ಣಿನಲ್ಲಿ ಪರದೆಯಂತೆ ಕಾರ್ಯನಿರ್ವಹಿಸುವ ಭಾಗ ಯಾವುದು?

43➤ ವಸ್ತುಗಳ ಪ್ರತಿಬಿಂಬ ಅಕ್ಷಿಪಟಲದ ಮುಂಭಾಗದಲ್ಲಿ ಉಂಟಾದರೆ ?

44➤ ಚಂಡಿನಂತೆ ಗೋಳಾಕಾರದ ವಸ್ತುಗಳ ವ್ಯಾಸವನ್ನು ಕಂಡುಹಿಡಿಯಲು ಬಳಸುವ ಸಾಧನ ಯಾವುದು?

45➤ ವೇಗೋತ್ಕರ್ಷದ ಮೂಲಮಾನ ಏನು?

46➤ ವಾಯುಭಾರಮಾಪಕದಲ್ಲಿ ಬಳಸುವ ದ್ರವ ಯಾವುದು?

47➤ ಮಸೂರದ ಕೇಂದ್ರದಿಂದ ಹಾದುಹೋಗುವ ಬೆಳಕಿನ ಕಿರಣಗಳು ಬಾಗುವುದಿಲ್ಲ. ಈ ಕೇಂದ್ರ ಮಸೂರದ ?

48➤ ಪರದೆಯ ಮೇಲೆ ಹಿಡಿಯಬಹುದಾದ ಪ್ರತಿಬಿಂಬ ಗಳನ್ನು ಏನೆನ್ನುವರು?

49➤ ಬಲ ಪ್ರಯೋಗಕ್ಕೆ ಒಳಗಾಗಿರುವ ಮತ್ತು ಬಲದ ದಿಕ್ಕಿನಲ್ಲಿ ಸ್ಥಾನಾಂತರವಾಗುವ ಪರಿಣಾಮವನ್ನು ಹೀಗೆ ಕರೆಯಲಾಗಿದೆ ?

50➤ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ಎರಡರಲ್ಲಿಯೂ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರು ?

51➤ ಗುರುತ್ವಾಕರ್ಷಣೆ ಶಕ್ತಿ (Gravitational Force) ಕಂಡುಹಿಡಿದವರು ಯಾರು ?

52➤ ಯಾವ ರಾಜ್ಯವು ಅತಿ ಹೆಚ್ಚು ರಾಜ್ಯಗಳೊಂದಿಗೆ ಗಡಿಯನ್ನು ಹೊಂದಿದೆ ?

53➤ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಯಾವುದರಿಂದ ಪ್ರತ್ಯೇಕಿಸಲ್ಪಟ್ಟಿವೆ?

54➤ ಭಾರತದ ಅತಿ ದೊಡ್ಡ ದ್ವೀಪ ಯಾವುದು?

55➤ ದಮನ್ ಮತ್ತುದೀಪ್ ಯಾವುದರಿಂದ ಪ್ರತ್ಯೇಕಿಸಲ್ಪಟ್ಟಿವೆ?

56➤ ಲಕ್ಷ ದ್ವೀಪವು ಯಾವ ತರಹದ ದ್ವೀಪ ?

57➤ ಸಿಂಧೂ ನದಿಯನ್ನು ಟಿಬೇಟ್ ನಲ್ಲಿ ಏನೆಂದು ಕರೆಯುವರು ?

58➤ ಯಾವ ನದಿಯು ಭಾರತ ಪಾಕಿಸ್ತಾನ ನಡುವೆ 170 ಕಿ.ಮೀ ಗಡಿರೇಖೆಯಾಗಿದೆ ?

59➤ ಭಾರತದ ಅತಿ ದೊಡ್ಡ ಉಪ್ಪು ನೀರಿನ ಸರೋವರ 'ಚಿ' ಯಾವ ರಾಜ್ಯದಲ್ಲಿದೆ?

60➤ ಭಾರತದ ಅತಿ ದೊಡ್ಡ ಸಿಹಿ ನೀರಿನ ಸರೋವರ 'ವೂಲರ್' ಎಲ್ಲಿದೆ ?

61➤ ಕೊಲ್ಲೀರು ಸರೋವರ' ಯಾವ ಎರಡು ನದಿಗಳ ಮುಖಜ ಭೂಮಿಗಳ ನಡುವೆ ಇದೆ?

62➤ ವಸ್ತುವಿನ ಚಿಕ್ಕ ಘಟಕ ಯಾವುದು?

63➤ ಪರಮಾಣುವಿನ ಕೇಂದ್ರವನ್ನು ಏನೆಂದು ಕರೆಯುತ್ತಾರೆ?

64➤ ಸಸ್ಯಗಳು ಸೂರ್ಯನ ಬೆಳಕನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಯಾವುದು?

65➤ ಮಾನವ ದೇಹದಲ್ಲಿನ ಅತಿದೊಡ್ಡ ಅಂಗ ಯಾವುದು?

66➤ ಸಾಗರದಲ್ಲಿ ಉಬ್ಬರವಿಳಿತಕ್ಕೆ ಕಾರಣವೇನು?

67➤ ಬೆಳಕಿನ ವೇಗ ಎಷ್ಟು?

68➤ ಭೂಮಿಯ ವಾತಾವರಣದ ಬಹುಪಾಲು ಯಾವುದು?

69➤ ನಮ್ಮ ಸೌರವ್ಯೂಹದಲ್ಲಿ ಎಷ್ಟು ಗ್ರಹಗಳಿವೆ?

70➤ ನಮ್ಮ ಸೌರವ್ಯೂಹದಲ್ಲಿ ಅತಿ ದೊಡ್ಡ ಗ್ರಹ ಯಾವುದು?

71➤ ಭೂಕಂಪಗಳ ಅಧ್ಯಯನಕ್ಕೆ ವೈಜ್ಞಾನಿಕ ಪದ ಯಾವುದು?

72➤ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕೋಯಾ ಬುಡಕಟ್ಟು ಹೆಚ್ಚಾಗಿ ಕಂಡು ಬರುತ್ತದೆ.?

73➤ ವಶ್ವದ ಅತಿ ದೊಡ್ಡ ಸಾಗರ ಯಾವುದು.?

74➤ ಭಾರತದ ಅತಿ ಉದ್ದದ ಆಣೆಕಟ್ಟು.?

75➤ ಪರಪಂಚದಲ್ಲಿ ಅತಿ ಹೆಚ್ಚು ಕಾಯ್ದಿಟ್ಟ ಚಿನ್ನ ಇರುವ ದೇಶ ಯಾವುದು.?

76➤ ಸಂಪತ್ತು ಬರಿದಾಗಿಸುವಿಕೆ ಸಿದ್ಧಾಂತದ ಮುಖ್ಯ ಪ್ರವರ್ತಕ ಯಾರು?

77➤ ಅಂತರಾಷ್ಟ್ರೀಯ ನ್ಯಾಯಿಕ ನ್ಯಾಯಾಲಯ ಎಲ್ಲಿದೆ?

78➤ ಭಾರತದಲ್ಲಿ ಹಳದಿ ಕ್ರಾಂತಿ ಯಾವುದಕ್ಕೆ ಸಂಬಂಧಪಟ್ಟಿದೆ?

79➤ ಎರಡೂ ಅಥವಾ ಹೆಚ್ಚಿನ ದೇಶಗಳ ನಡುವಿನ ವ್ಯಾಪಾರವನ್ನು ಏನೆಂದು ಕರೆಯುತ್ತಾರೆ?

80➤ ಅಂತರಾಷ್ಟ್ರೀಯ ಹಣಕಾಸು ನಿಧಿ ಕೇಂದ್ರ ಸ್ಥಾನ ಎಲ್ಲಿದೆ?

81➤ ವಶ್ವಸಂಸ್ಥೆ ಯಾವಾಗ ಅಸ್ತಿತ್ವಕ್ಕೆ ಬಂದಿತು?

82➤ ಸಾರ್ಕ್ ನ ಕೇಂದ್ರ ಕಚೇರಿ ಎಲ್ಲಿದೆ?

83➤ ವರ್ಗೀಸ್ ಕುರಿಯನ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?

84➤ ಕಳಪೆ ಮಟ್ಟದ ವಸ್ತುಗಳ ಬೆಲೆ ಕುಸಿದರೆ ಅದರ ಬೇಡಿಕೆ........... ?

85➤ ಯಾವ ಪಂಚವಾರ್ಷಿಕ ಯೋಜನೆ ಔದ್ಯೋಗಿಕ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ?

86➤ ಭಾರತದ 10 ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ?

87➤ ಭಾರತದ ಯೋಜನಾ ಆಯೋಗದ ಮೊದಲ ಅಧ್ಯಕ್ಷರು ಯಾರು?

88➤ ಭಾರತದ ಮೊದಲ ನೀತಿ ಆಯೋಗದ ಅಧ್ಯಕ್ಷರು ಯಾರು?

89➤ ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು?

90➤ ಭಾರತದಲ್ಲಿ ರಾಷ್ಟ್ರೀಯ ಜಲಸಂಪನ್ಮೂಲ ಸಂಸ್ಥೆಯ ಅಧ್ಯಕ್ಷರು ಯಾರು?

91➤ ಅಂತಾರಾಷ್ಟ್ರಿಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತು ವಿಶ್ವ ಸಂಸ್ಥೆ ನಿರ್ಣಯ ಅಂಗೀಕರಿಸಿದ ವರ್ಷ ಯಾವುದು?

92➤ ಭಾರತದ ನೆಪೋಲಿಯನ್ ಬಿರುದಾಕಿಂತ ದೊರೆ?

93➤ ಬಂಗಾಳದ ವಿಭಜನೆ ಆದ ವರ್ಷ?

94➤ ಯಾವ ರಾಜ್ಯ ಸುಧಾರಣಾವಾದಿ ನಾಯಕ ಇ ವಿ ರಾಮಸ್ವಾಮಿ ಅವರ ಜನ್ಮ ದಿನವನ್ನು ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಣೆ ಮಾಡುತ್ತಿದೆ?

95➤ ಯಾವ ರಾಜ್ಯ ಸರ್ಕಾರ ಸಿನಿಮಾಟಿಕ್ ಟೂರಿಸಂ ಪಾಲಿಸಿ ಘೋಷಿಸಿತು?

96➤ ಭಾರತದಿಂದ ವಿದೇಶಿ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಾನಿರ್ದೇಶನಗೊಂಡ ಛೆಲ್ಲೋ ಶೋ ಯಾವ ಭಾಷೆಯ ಚಿತ್ರ?

97➤ ಸುಡಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಲು ಭಾರತ ಕೈಗೊಂಡ ಕಾರ್ಯಾಚರಣೆ ಯಾವುದು?

98➤ ಮೋಚಾ ಚಂಡಮಾರುತದಿಂದ ಪ್ರಭಾವಿತವಾಗಿರುವ ಮ್ಯಾನ್ಮಾರ್‌ಗೆ ಸಹಾಯ ಮಾಡಲು ಭಾರತ ಕೈಗೊಂಡ ಕಾರ್ಯಾಚರಣೆ ಯಾವುದು?

99➤ ಭೂಕಂಪ ಪೀಡಿತ ಟರ್ಕಿಗೆ ಸಹಾಯ ಮಾಡಲು ಭಾರತ ಕೈಗೊಂಡ ಕಾರ್ಯಾಚರಣೆ ಯಾವುದು?

100➤ ಉಕ್ರೇನ್‌ನಿಂದ ಭಾರತೀಯರನ್ನು ಮರಳಿ ಕರೆತರಲು ಭಾರತ ಕೈಗೊಂಡ ಕಾರ್ಯಾಚರಣೆ ಯಾವುದು?

101➤ ಅಫ್ಘಾನಿಸ್ತಾನದಿಂದ ಭಾರತೀಯರನ್ನು ಮರಳಿ ಕರೆತರಲು ಭಾರತ ಕೈಗೊಂಡ ಕಾರ್ಯಾಚರಣೆ ಯಾವುದು?

102➤ ಕೋವಿಡ್-19 ಪೀಡಿತ ಪ್ರದೇಶಗಳಿಂದ ಭಾರತೀಯರನ್ನು ಮರಳಿ ಕರೆತರಲು ಭಾರತ ಕೈಗೊಂಡ ಕಾರ್ಯಾಚರಣೆ ಯಾವುದು?

103➤ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಭಾರತವು ಕೈಗೊಂಡ ಕಾರ್ಯಾಚರಣೆ ಯಾವುದು?

💥

Post a Comment

0 Comments

Important PDF Notes

Ad Code