Ad Code

Ticker

6/recent/ticker-posts

Click Below Image to Join Our Telegram For Latest Updates

General Kannada Grammer.ಸರ್ವನಾಮಗಳು

                   ಸರ್ವನಾಮಗಳು


ಕನ್ನಡ ವ್ಯಾಕರಣ ಅಂಶಗಳಲೊಂದಾದ ಸರ್ವನಾಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ. 

          🌹ಸರ್ವನಾಮಗಳು ಎಂದರೇನು? 🌹

    ಎಲ್ಲ  ನಾಮಪದಗಳ ಸ್ಥಳದಲ್ಲಿದ್ದು, ಅದೇ ಅರ್ಥವನ್ನು ಸೂಚಿಸುವ ಅಥವಾ ಅದೇ ಅರ್ಥದಲ್ಲಿ ಉಪಯೋಗಿಸುವ ಶಬ್ದಗಳಿಗೆ ಸರ್ವನಾಮಗಳು ಎನ್ನುವರು. 

           ಇವೂ ವಸ್ತುವಾಚಕಗಳೇ ಆಗಿರುತ್ತವೆ. 

ಉದಾಹರಣೆ ::=ಅವನು, ಅವಳು, ಅದು, ನಾನು, ನೀನು, ನಾವು,  ನೀವು,  ಯಾರು,  ಏನು,  ತಾನು,  ತಾವು,  ಎಲ್ಲಿ, ಏಕೆ,  ಯಾವನು, ಯಾವಳು,  ಮುಂತಾದವು. 

🌹 ಸರ್ವನಾಮಗಳ ಪ್ರಕಾರಗಳು 🌹

೧)ಪುರುಷಾರ್ಥಕ ಸರ್ವನಾಮಗಳು. 

ಅ) ಉತ್ತಮ ಪುರುಷ - ನಾನು,  ನಾವು 

ಬ) ಮಧ್ಯಮ ಪುರುಷ - ನೀನು, ನೀವು 

ಕ) ಪ್ರಥಮ ಪುರುಷ - ಅವನು,  ಅವಳು,  ಅವರು,                                          ಅದು,  ಅವು

೨)ಆತ್ಮಾರ್ಥಕ ಸರ್ವನಾಮಗಳು. 

   ಉದಾ :  ತಾನು ಮತ್ತು ತಾವು

೩)ಪ್ರಶ್ನಾರ್ಥಕ ಸರ್ವನಾಮಗಳು. 

ಉದಾ : ಯಾವನು, ಯಾವಳು, ಯಾರು, ಯಾವದು,                    ಯಾವವು, ಏನು, ಆರು, ಆವದು, ಆವವು.                   ಮುಂತಾದವು 

೪)ದರ್ಶಕ ಸರ್ವನಾಮಗಳು 

ಅ) ಸಮೀಪ ದರ್ಶಕಕ್ಕೆ : ಇವನು, ಇವಳು, ಇವರು,                         ಇದು, ಇವು, ಈತನು, ಈಕೆ ಮುಂತಾದವು.

ಬ) ದೂರದರ್ಶಕಕ್ಕೆ : ಅವನು, ಅವಳು, ಅವರು, ಅದು,                              ಅವು, ಆತನು, ಆಕೆ, ಮುಂತಾದವು. 

     🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

Post a Comment

0 Comments

Important PDF Notes

Ad Code