Ad Code

Ticker

6/recent/ticker-posts

Click Below Image to Join Our Telegram For Latest Updates

✍ಪ್ರಮುಖ ವರದಿಗಳು ಮತ್ತು ಬಿಡುಗಡೆ ಮಾಡುವ ಸಂಸ್ಥೆಗಳ ಮಾಹಿತಿ..

ಪ್ರಮುಖ ವರದಿಗಳು ಮತ್ತು ಬಿಡುಗಡೆ ಮಾಡುವ        ಸಂಸ್ಥೆಗಳ ಮಾಹಿತಿ..



☘ ವಿಶ್ವ ಹೂಡಿಕೆ ವರದಿ - ಯುನೈಟೆಡ್ ನೇಶನ್ಸ್ ಕಾನ್ಫರೆನ್ಸ್ ಆಫ್ ಟ್ರೇಡ್ ಆಂಡ್ ಡೆವಲಪ್ಮೆಂಟ್ ( UNCTAD ).


🌷ವಿಶ್ವ ವ್ಯಾಪಾರ ವರದಿ - ವರ್ಲ್ಡ್ ಬ್ಯಾಂಕ್.


☘ ಜಾಗತಿಕ ಬ್ರಷ್ಟಾಚಾರ ವರದಿ - Transparency International


🌷ಜಾಗತಿಕ ಹಸಿವಿನ ಸೂಚ್ಯಂಕ - ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ ( IFPRI )


☘ ಪರಮಾಣು ತಂತ್ರಜ್ಞಾನ ಪರಾಮರ್ಶೆ ತಾಂತ್ರಿಕ ಸಹಕಾರ ವರದಿ - ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ.


🌷 ವಿಶ್ವ ಮಾನವ ಅಭಿವೃದ್ಧಿ ವರದಿ - ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ( UNDP ).


☘ ಭಾರತದ ಮಾನವ ಅಭಿವೃದ್ಧಿ ವರದಿ, ರಾಷ್ಟ್ರೀಯ ಆದಾಯ, ಕೈಗಾರಿಕಾ ಉತ್ಪಾದನೆ ಸೂಚ್ಯಂಕ - ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ ( NSO )


🌷 ಕರ್ನಾಟಕ ಮಾನವ ಅಭಿವೃದ್ಧಿ ಸೂಚ್ಯಂಕ - ಕರ್ನಾಟಕ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ.


☘ ಸಗಟು ಬೆಲೆ ಸೂಚ್ಯಂಕ - ವ್ಯಾಪಾರ ಮತ್ತು ವಾಣಿಜ್ಯ ಸಚಿವಾಲಯ.


🌷ಸೆನ್ಸೆಕ್ಸ್ ವರದಿ - ಬಾಂಬೆ ಸ್ಟಾಕ್ ಎಕ್ಸ್ಚೇಂಜ್.


☘ ಭಾರತದ ಬಡತನ, ಉದ್ಯೋಗ ಮತ್ತು ನಿರುದ್ಯೋಗ ವರದಿ -ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ ( NSSO )


🌷 ಭಾರತದ ಆರ್ಥಿಕ ಸಮೀಕ್ಷೆ - ಹಣಕಾಸು ಸಚಿವಾಲಯ.


☘ ಭಾರತದ ಜನಗಣತಿ ವರದಿ - ಜನಗಣತಿ ನಿರ್ದೇಶನಾಲಯ.


🌷ಪಾವತಿ ಶಿಲ್ಕು ಮತ್ತು ಹಣಕಾಸು ನೀತಿ ವರದಿ - ಆರ್ ಬಿಐ.


☘ ರಾಜ್ಯ ಕೋಶ ನೀತಿ ವರದಿ - ಕೇಂದ್ರ ಹಣಕಾಸು ಇಲಾಖೆ.


🌷 ಹಣಕಾಸು ನೀತಿ ಮತ್ತು ಹಣಕಾಸು ಸ್ಥಿರತೆ ವರದಿ - ಆರ್ ಬಿಐ.


☘ ಜಾಗತಿಕ ಅರ್ಥನೋಟ ವರದಿ - ಇಂಟರ್ನ್ಯಾಷನಲ್ ಮೋನಾಟರಿ ಫಂಡ್ ( ಐಎಂಎಫ್ )


🌷ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಇಂಡೆಕ್ಸ್ - ವರ್ಲ್ಡ್ ಬ್ಯಾಂಕ್.


☘ ಗ್ಲೋಬಲ್ ಫೈನಾನ್ಸಿಯಲ್ ಸ್ಟ್ಯಾಬಿಲಿಟಿ ರಿಪೋರ್ಟ್ - ಐಎಂಎಫ್.


🌷ಗ್ಲೋಬಲ್ ಜೆಂಡರ್ ಗ್ಯಾಪ್ ಇಂಡೆಕ್ಸ್ - ವರ್ಡ್ ಎಕನಾಮಿಕ್ ಫೋರಂ.


☘ ಏಷಿಯನ್ ಎಕನಾಮಿಕ್ ಔಟ್ಲೂಕ್ - ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ( ADB ).


🌷ವರ್ಲ್ಡ್ ಆಯಿಲ್ ಔಟ್ಲೂಕ - ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ( OPEC ).


☘ ವರ್ಲ್ಡ್ ಎನ್ವಿಯರನ್ನಮೆಂಟ್ ಔಟ್ಲೂಕ್ - ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ( UNEP )


🌷 ವರ್ಲ್ಡ್ ಫುಡ್ ಆಂಡ್ ಅಗ್ರಿಕಲ್ಚರ್ ಔಟಲುಕ್ - ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಜೇಷನ್ ( FAO ).


☘ ವರ್ಲ್ಡ್ ಸೋಶಿಯಲ್ ಆಂಡ್ ಎಂಪ್ಲಾಯಮೆಂಟ್ ಔಟಲುಕ್ - ಇಂಟರ್ನ್ಯಾಷನಲ್ ಲೇಬರ್ ಆರ್ಗನೈಜೇಷನ್ ( ILO ).


🌷 ವಿಶ್ವ ಅಪರಾಧ ವರದಿ, ವಿಶ್ವ ಡ್ರಗ್ಸ್ ವರದಿ - ಡ್ರಗ್ಸ್ ಮತ್ತು ಅಪರಾಧದ ಬಗ್ಗೆ ವಿಶ್ವಸಂಸ್ಥೆಯ ಕಚೇರಿ ( UNODC ).


☘ ಮಾನವ ಬಂಡವಾಳ ಸೂಚ್ಯಂಕ - ವರ್ಲ್ಡ್ ಬ್ಯಾಂಕ್.


🌷 ಮಾನವ ಅಭಿವೃದ್ಧಿ ಸೂಚ್ಯಂಕ - ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ( UNDP )

      💐💐💐💐💐💐💐💐💐💐💐💐💐💐💐💐💐💐

Post a Comment

0 Comments

Important PDF Notes

Ad Code