ಭಾರತದ ಸಂವಿಧಾನ. Indian Constitution.
12 ಅನುಸೂಚಿಗಳು ಮತ್ತು ಅನುಸೂಚಿಗಳು ಒಳಗೊಂಡು ವಿಷಯ.
1》ಅನುಸೂಚಿ 1
ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವರಗಳು
2》 ಅನುಸೂಚಿ 2
ರಾಷ್ಟ್ರಪತಿ, ರಾಜ್ಯಪಾಲ, ಕೇಂದ್ರ - ರಾಜ್ಯ ಶಾಸಕಾಂಗದ ಸಭಾಪತಿಗಳ, ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರ ಹಾಗೂ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ್ದು.
3》ಅನುಸೂಚಿ 3
ಸಚಿವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ, ನ್ಯಾಯಾಧೀಶರಿಗೆ ಮತ್ತು ಕಂಟ್ರೋಲರ್ ಅಡಿಟರ್ ಜನರಲ್ ಗೆ ಪ್ರತಿಜ್ಞಾ ವಿಧಿ ವಿಧಾನ.
4》 ಅನುಸೂಚಿ 4
ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಸ್ಥಾನಮಾನಗಳ ಹಂಚಿಕೆ.
5》 ಅನುಸೂಚಿ 5
ಅನುಸೂಚಿತ ಪ್ರದೇಶಗಳ ಮತ್ತು ಬುಡಕಟ್ಟುಗಳ ಆಡಳಿತ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳು.
🏵🏵🏵🏵🏵🏵🏵🏵🏵🏵🏵🏵🏵🏵🏵🏵🏵🏵
6》 ಅನುಸೂಚಿ 6
ಈಶಾನ್ಯ ಪೂರ್ವದ ಕೆಲವು ರಾಜ್ಯಗಳಲ್ಲಿ ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದ ನಿಯಮಗಳು.
7》 ಅನುಸೂಚಿ 7
ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರಗಳ ಹಂಚಿಕೆ.
8》 ಅನುಸೂಚಿ 8
ಭಾರತದ 22 ಭಾಷೆಗಳನ್ನು ನಮೂದಿಸಿರುವುದು.
9》 ಅನುಸೂಚಿ 9
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಂಗೀಕರಿಸಿದ ಭೂಸುಧಾರಣಾ ಮತ್ತು ಇತರ ಕೆಲವು ಮುಖ್ಯ ಕಾರ್ಯಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ತಡೆಯಲು ನಮೂದಿಸಲಾಗಿದೆ.
10》 ಅನುಸೂಚಿ 10
ಪಕ್ಷಾಂತರ ನಿಷೇಧ ಕಾನೂನು.
11》 ಅನುಸೂಚಿ 11
ಪಂಚಾಯತ ಸಂಸ್ಥೆಗಳ ಅಧಿಕಾರಗಳು ಮತ್ತು ಜವಾಬ್ದಾರಿಗಳು.
12》 ಅನುಸೂಚಿ 12
ಮುನ್ಸಿಪಾಲಿಟಿ ಗಳ ಅಧಿಕಾರಗಳು ಮತ್ತು ಜವಾಬ್ದಾರಿಗಳು.
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

0 Comments