ವಿಜಯ ನಗರ ಸಾಮ್ರಾಜ್ಯ
🔹 ಕುಮಾರರಾಮನ ಕಥೆಯನ್ನು ಬರೆದವರು?
= *ನಂಜುಂಡ ಕವಿ*
🔹ಶ್ರೀಕೃಷ್ಣದೇವರಾಯನು ತನ್ನ ಉದಯಗಿರಿ ವಿಜಯದ ನೆನಪಿಗಾಗಿ ನಿರ್ಮಿಸಿದ ದೇವಾಲಯ
= *ಕೃಷ್ಣಸ್ವಾಮಿ ದೇವಾಲಯ*
🔹 ತುಳುವ ವಂಶದ ಕೊನೆಯ ದೊರೆ
= *ಸದಾಶಿವರಾಯ*
🔸ರಾಮರಾಯ ವಿಜಯನಗರದ ದೊರೆಯಾಗಿ ನೇರ ಆಳ್ವಿಕೆ ಪ್ರಾರಂಭವಾಗಿದ್ದು
= *1551- 1565*
🔹 ವಿಜಯನಗರದ ಪತನಕ್ಕೆ ಕಾರಣವಾದ ಯುದ್ಧ
= *ತಾಳಿಕೋಟಿ ಯುದ್ಧ*( ರಕ್ಕಸತಂಗಡಿ ಯುದ್ಧ)(1565 ಜನವರಿ 23 ಮಂಗಳವಾರ ದಂದು ನಡೆಯಿತು)✍️imp
🔸 ರಾಮರಾಯನ ಯಾವ ನೀತಿ ತಾಳಿಕೋಟೆ ಯುದ್ಧಕ್ಕೆ ಪ್ರಮುಖ ಕಾರಣವಾಯಿತು
= *ವಿದೇಶಾಂಗ ನೀತಿ*
🤺 *ತಾಳಿಕೋಟೆ ಯುದ್ಧದ* ಬಗ್ಗೆ ಸಂಕ್ಷಿಪ್ತ ಮಾಹಿತಿ👇
🌸 ವಿಜಯನಗರ ಸಾಮ್ರಾಜ್ಯದಿಂದ ಭಾಗವಹಿಸಿದವರು,
1) *ಅಳಿಯ ರಾಮರಾಯ,*
2) *ತಿರುಮಲರಾಯ*,
3) *ವೆಂಕಟಾದ್ರಿ*
🌼 ವಿಜಯನಗರ ಸಾಮ್ರಾಜ್ಯ ವಿರುದ್ಧ ನಾಲ್ಕು "ಷಾಹಿ ಮನೆತನಗಳು"
1) *ಬಿಜಾಪುರದ ಒಂದನೇ ಅಲಿ ಆದಿಲ್ ಷಾ*
2) *ಅಹಮದ್ ನಗರದ ಹುಸೇನ್ ನಿಜಂಷಾಹಿ*
3) *ಗೋಲ್ಕೊಂಡದ ಇಬ್ರಾಹಿಂ ಕುತುಬ ಷಾಹಿ*
4) *ಬೀದರ್ ನ ಆಲಿ ಬರಿದ ಷಾಹಿ*.
✍️ ತಾಳಿಕೋಟಿ ಕದನದಲ್ಲಿ ಭಾಗವಹಿಸಿದ ರಾಜಮನೆತನ👇
*ಬೀದರ್ ನ ಬರೀದ್ ಷಾಹಿ( ತುಘಲಕ ಖಾನ್),
ಗೋಲ್ಕೊಂಡ ಕುತುಬ್ ಷಾಹಿ,
ಬಿಜಾಪುರ ಆದಿಲ್ ಷಾಹಿ ಸೈನ್ಯ,
ಅಹಮದ್ ನಗರದ ನಿಜಾಮ್ ಷಾಹಿ ಸೈನ್ಯ*
🔹 ಅರವೀಡು ಮನೆತನ= *1542-1646*
ಸ್ಥಾಪಕ = *ತಿರುಮಲರಾಯ*
ರಾಜಧಾನಿಗಳು = *ಪೆನುಗೊಂಡ, ಚಂದ್ರಗಿರಿ, ವೆಲ್ಲೂರು,*
🔸 ವಿಜಯನಗರದ ಕೊನೆಯ ಅರಸ
= *ಮೂರನೇ ಶ್ರೀ ರಂಗರಾಯ*
🔹ಮೂರನೇ ಶ್ರೀರಂಗರಾಯನಿಗೆ ಆಶ್ರಯ ನೀಡಿದ ಕೆಳದಿ ಅರಸ
= *ಶಿವಪ್ಪ ನಾಯಕ*
🔸 ವಿಜಯನಗರ ದೊರೆಗಳ ಕಾಲದಲ್ಲಿ ವಸೂಲಿ ಮಾಡುತ್ತಿದ್ದ ಕಂದಾಯ ಪ್ರಮಾಣ
= *1/6 ಭಾಗ*
🔹ವಿಜಯನಗರ ಅರಸರು ಆಚರಿಸುತ್ತಿದ್ದ ಪ್ರಮುಖ ಹಬ್ಬಗಳು
= *ಹೋಳಿ, ದೀಪಾವಳಿ, ಮಹಾನವಮಿ,*
🔸ಹಂಪಿಯ ಮಹಾನವಮಿ ದಿಬ್ಬವನ್ನು ನಿರ್ಮಿಸಿದ ರಾಜ್ಯ
= *ಶ್ರೀಕೃಷ್ಣದೇವರಾಯ*
🔹ವಿಜಯನಗರ ದೊರೆಗಳ ಕಾಲದಲ್ಲಿ ವಜ್ರ ಮುಂತಾದ ಅಮೂಲ್ಯ ರತ್ನಗಳು ಅಂತರಾಷ್ಟ್ರೀಯ ಮರಾಟ ಕೇಂದ್ರವಾಗಿದ್ದ ಸ್ಥಳ
= *ರಾಜಧಾನಿ ವಿಜಯನಗರ*
🔸 ವಿಜಯನಗರ ದೊರೆಗಳ ಕಾಲದಲ್ಲಿದ್ದ ಪ್ರಮುಖ ಬಂಗಾರದ ನಾಣ್ಯ
= *ವರಹ*
🔹ವಿಜಯನಗರದ ಪ್ರಮುಖ ರೇವುಪಟ್ಟಣಗಳು
= *ಭಟ್ಕಳ ಹೊನ್ನಾವರ್, ಮಂಗಳೂರು*,
🔸ವೇದಾರ್ಥ ಪ್ರಕಾಶ, ಆಯುರ್ವೇದ ಸುಧಾನಿಧಿ, ಎಂಬ ಕೃತಿ ರಚಿಸಿದ ವಿದ್ಯಾರಣ್ಯರ ಸಹೋದರ
= *ಸಾಯಣಾಚಾರ್ಯ*( ಕೆಲವೊಂದು ಲೇಖಕರು ವಿದ್ಯಾರಣ್ಯ ಗುರುಗಳೇ ರಚಿಸಿದ್ದಾರೆ ಎಂದು ಕೊಡಲಾಗಿದೆ, )
🔹ಶೈವರ ಅಜಂತಾ ಎಂದು ಹೆಸರಾಗಿದ್ದ ಸ್ಥಳ
= *ಲೇಪಾಕ್ಷಿ*
🔸ದ್ರಾವಿಡ ಶೈಲಿಯ ಶ್ರೇಷ್ಠ ವಿಕಾಸಿತ ಸ್ವರೂಪ ಎಂದು ವರ್ಣಿಸಲ್ಪಡುವ ವಾಸ್ತುಶಿಲ್ಪ
= *ವಿಜಯನಗರದ ವಾಸ್ತುಶಿಲ್ಪ*( ಪರ್ಸಿ ಬ್ರೌನ್ ವರ್ಣಿಸಿದ್ದಾರೆ)
🔹ವಿದ್ಯಾರಣ್ಯರಿಂದ ರಚಿತವಾದ ಸಂಗೀತಕ್ಕೆ ಸಂಬಂಧಿಸಿದ ಕೃತಿ
= *ಸಂಗೀತ ಸಾರ*
🔸 ಕರ್ನಾಟಕ ಸಂಗೀತ ಪಿತಾಮಹ
= *ಪುರಂದರದಾಸರು*
🔹 ವಿಜಯನಗರ ಮತ್ತು ಷಾಹಿ ರಾಜ್ಯ ನಡುವಿನ ದ್ವೇಷಕ್ಕೆ ಕಾರಣ
= *ಧರ್ಮ, ರಾಯಚೂರು ದೋ ಅಬ್ ಪಡೆಯುವ ಪ್ರಯತ್ನ*
🔸1567ರಲ್ಲಿ ಹಂಪಿಗೆ ಭೇಟಿ ನೀಡಿದ ಇಟಲಿಯ ಪ್ರವಾಸಿ
= *ಫ್ರೆಡರಿಕ್ ಸಿಜರ್*✍️imp
*ವಿಜಯನಗರಕ್ಕೆ ಬೇಟಿ ನೀಡಿದ ವಿದೇಶಿ ಪ್ರವಾಸಿಗರು*👇👇👇👇
1) "ನಿಕೋಲೋ ಕೊಂಟಿ"
*ಒಂದನೇ ದೇವರಾಯನ ಆಸ್ಥಾನಕ್ಕೆ 1421 ರಲ್ಲಿ ಭೇಟಿ ನೀಡಿದನು.*✍️
2) "ಅಬ್ದುಲ್ ರಜಾಕ್"
ಇವನು *ಪರ್ಷಿಯಾದ ರಾಯಭಾರಿಯಾಗಿ* *"ಎರಡನೇ ದೇವರಾಯನ"* ಆಸ್ಥಾನಕ್ಕೆ ಬಂದನು, "ಇವನು ಈ ಭೂಮಿಯ ಮೇಲೆ ವಿಜಯನಗರ ದಂತಹ ನಗರದ ಬಗ್ಗೆ *ಕಣ್ಣುಗಳು ನೋಡಿಲ್ಲ ಹಾಗೂ ಕಿವಿಗಳು ಕೇಳಿಲ್ಲ, ನಗರವು ಏಳುಸುತ್ತಿನಕೋಟೆ ಯಿಂದ ಸುತ್ತುವರೆದಿದೆ ಎಂದು ವರ್ಣಿಸಿದ್ದಾನೆ,*
3) ನಿಕಿಟಿನ್
*ಇವನು ರಷ್ಯಾದ ಪ್ರವಾಸಿ ಯಾಗಿದ್ದು ಬಹುಮನಿ ರಾಜಕ್ಕೆ ಬೇಟಿ ನೀಡಿದ*,
4) ದೊರೆಟ್ ಬಾರ್ಬೋಸಾ
*ಇವನು ಪೋರ್ಚುಗೀಸರ ವಾಸಿಯಾಗಿದ್ದು, 1514 ರಲ್ಲಿ ವಿಜಯನಗರಕ್ಕೆ ಬಂದಿದ್ದು, ಹಂಪಿಯು ಮಾರುಕಟ್ಟೆಗಳು, ಮುತ್ತು ವಜ್ರ ರೇಷ್ಮೆ ಮುಂತಾದ ವಸ್ತುಗಳ ಮಾರಾಟದ ಕೇಂದ್ರಗಳಾಗಿವೆ ಎಂದನು*, ✍️
5) ಡೋಮಿಂಗೋ ಪಯಾಸ್
*ಪೋರ್ಚುಗೀಸ್ ಪ್ರವಾಸಿ1520 ರಲ್ಲಿ ಕೃಷ್ಣದೇವರಾಯನ ಹೊಸತನಕ್ಕೆ ಬಂಧನು*
6) ಸೀಜರ್ ಪೆಡ್ರಿಕ್ = *ಇಟಲಿಯ ಪ್ರವಾಸಿಗ*
7) *ನ್ಯೂನೀಜ್* = ಪೋರ್ಚುಗಲ್ ದೇಶ,
ಇವನು *ಅಚ್ಚುತರಾಯ ಆಸ್ಥಾನಕ್ಕೆ 1535 ರಂದು ಭೇಟಿ ನೀಡಿದನು*,
🌹 *ವಿಜಯನಗರ ಕಾಲದ ಸಾಹಿತ್ಯ*👇👇👇
*ಸಂಸ್ಕೃತ* ಕೃತಿಗಳು 👇👇👇
1) ಗಂಗಾದೇವಿ = *ವೀರ ಕಂಪರಾಯ ಚರಿತಂ, ಅಥವಾ ಮಧುರಾವಿಜಯಂ*
2) ವಿದ್ಯಾರಣ್ಯ = *ರಾಜ ಕಾಲನಿರ್ಣಯ*
3) ಶ್ರೀಕೃಷ್ಣದೇವರಾಯ = *ಜಾಂಬವತಿ ಕಲ್ಯಾಣ, ಉಷ ಪರಿಣಯಂ,*
*ಕನ್ನಡ* ಕೃತಿಗಳು 👇👇👇
1) ಕುಮಾರವ್ಯಾಸ = *ಕರ್ನಾಟಕ ಕಥಾಮಂಜರಿ ಅಥವಾ ಗದುಗಿನ ಭಾರತ*
2) ನಂಜುಂಡ ಕವಿ = *ಕುಮಾರರಾಮನ ಕಥೆ*
3) ಕನಕದಾಸ = ಮೋಹನತರಂಗಿಣಿ, *ನಳ ಚರಿತೆ, ಹರಿಭಕ್ತಿಸಾರ, ರಾಮಧ್ಯಾನ ಚರಿತ,*
4) ಪುರಂದರದಾಸರು = *ಕೀರ್ತನೆಗಳು*
5) ರತ್ನಾಕರವರ್ಣಿ = *ಭರತೇಶವೈಭವ*
6) ಭೀಮಕವಿ = *ಬಸವಪುರಾಣ*
7) ನರಹರಿ = *ತೊರೆವ ರಾಮಾಯಣ*
8) ವಿರೂಪಾಕ್ಷ ಪಂಡಿತ = *ಚೆನ್ನಬಸವ ಪುರಾಣ*
*ತೆಲುಗು*ಕೃತಿಗಳು 👇👇
1) ಕೃಷ್ಣದೇವರಾಯ = *ಅಮುಕ್ತಮೌಲ್ಯ*
2) ಅಲ್ಲಸಾನಿ ಪೆದ್ದನ್ನ = *ಮನುಚರಿತಮು*( ಇವನಿಗೆ ಆಂಧ್ರ ಕವಿತಾ ಪಿತಾಮಹ ಎಂದು ಕರೆಯುತ್ತಾರೆ)
3) ಶ್ರೀನಾಥ = *ಕಾಶಿ ಕಂದ*
⛔⛔⛔⛔⛔⛔⛔⛔⛔⛔⛔⛔⛔⛔⛔⛔⛔⛔⛔

0 Comments