Ad Code

Ticker

6/recent/ticker-posts

Click Below Image to Join Our Telegram For Latest Updates

History of Karnataka objective questions and answers. Part 01.ಕರ್ನಾಟಕ ಇತಿಹಾಸ.

ಕರ್ನಾಟಕ ಇತಿಹಾಸ ವಸ್ತುನಿಷ್ಠ ಪ್ರಶ್ನೋತ್ತರಗಳು. ಭಾಗ 01


1.ಕನ್ನಡದ ಅತಿ ಪ್ರಾಚೀನ ಕೃತಿ ಯಾವುದು?

ಎ. ಮಹಾಭಾರತ 

ಬಿ. ಕವಿರಾಜಮಾರ್ಗ ✔✔

ಸಿ. ಆದಿಪುರಾಣ 

ಡಿ. ಗದಾಯುದ್ಧ. 


2. ಮೂರನೆಯ ಸೋಮೇಶ್ವರನ ಕೃತಿ ಯಾವುದು? 

ಎ. ಅಭಿಲಾಶಿತರ್ಥ ಚಿಂತಾಮಣಿ ✔✔

ಬಿ.ಯಜ್ಞವಲ್ಕ್ಯ  ಸ್ಮೃತಿ. 

ಸಿ. ವಿಕ್ರಮಾಂಕ ದೇವ ಚರಿತ. 

ಡಿ. ಅಮುಕ್ತಮೌಲ್ಯ. 


3. ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಸಂದರ್ಶಿಸಿದ ಚೀನಿ ಯಾತ್ರಿಕ ಯಾರು? 

ಎ. ಪಾಹಿಯಾನ್.

ಬಿ. ಇಬನ್ ಬಟೋಟ. 

ಸಿ. ಹ್ಯೂ ಯೆನ್ ತ್ಸಾಂಗ್✔✔

ಡಿ. ಅಬ್ದುಲ್ ರಜಾಕ್. 


4. ಕದಂಬ ವಂಶದ ಮೂಲ ಸಂಸ್ಥಾಪಕ ಯಾರು?

ಎ. ಕಾಕುತ್ಸವರ್ಮ 

ಬಿ.ಶಾಂತಿವರ್ಮ 

ಸಿ.ಮಯೂರವರ್ಮ 

ಡಿ. ರಘು ವರ್ಮ✔✔


5. ಕನ್ನಡದ ಮೊದಲ ಶಾಸನ ಯಾವುದು? 

ಎ. ಹಲ್ಮಿಡಿ ✔✔

ಬಿ.ಬಾದಾಮಿ 

ಸಿ. ನಾಸಿಕ್

ಡಿ. ಬೇಲೂರು 


6.ಅಶೋಕನ ಯಾವ ಶಾಸನದಲ್ಲಿ ಅವನ ಹೆಸರು ಕಂಡುಬರುತ್ತದೆ?

ಎ. ಬ್ರಹ್ಮಗಿರಿ 

ಬಿ. ಸಿದ್ದಾಪುರ 

ಸಿ. ಮಸ್ಕಿ ✔✔

ಡಿ. ಜಟಿಂಗ ರಾಮೇಶ್ವರ 


7. ಮೌರ್ಯರ ಯಾವ ದೊರೆ ಶ್ರವಣಬೆಳಗೊಳಕ್ಕೆ ಬಂದು ನೆಲೆಸಿದನು? 

ಎ. ಚಂದ್ರಗುಪ್ತ ಮೌರ್ಯ ✔✔

ಬಿ. ಅಶೋಕ 

ಸಿ. ಬಿಂದುಸಾರ 

ಡಿ. ದಶರಥ. 


8. ಶಾತವಾಹನರ ರಾಜಧಾನಿ ಯಾವುದು? 

ಎ. ಬನವಾಸಿ 

ಬಿ. ಬಾದಾಮಿ 

ಸಿ. ಕಲ್ಯಾಣ 

ಡಿ. ಪ್ರತಿಷ್ಠಾನ. ✔✔


9.ಬೃಹತ್ ಕಥಾ ಕೃತಿಯನ್ನು ರಚಿಸಿದವರು ಯಾರು?

ಎ.ಗುಣಾಡ್ಯ. ✔✔

ಬಿ. ಕುಂದ ಕುಂದಾಚಾರ್ಯ 

ಸಿ. ದುರ್ವಿನೀತ 

ಡಿ.  ಭಾರವಿ. 


10.ಗಂಗ ರಾಜವಂಶದ ಸುಪ್ರಸಿದ್ಧ ರಾಜ ಯಾರು?

ಎ.ದಡಿಗ. 

ಬಿ. ದುರ್ವಿನೀತ ✔✔

ಸಿ. ಶ್ರೀ ಪುರುಷ. 

ಡಿ. ರಾಚ ಮಲ್ಲ.


11. ನಾಲ್ಕನೇ ರಾಚಮಲ್ಲನ ಪ್ರಸಿದ್ಧ ಮಂತ್ರಿ ಯಾರು? 

ಎ.ರನ್ನ. 

ಬಿ. ಪಂಪ. 

ಸಿ. ಚಾವುಂಡರಾಯ ✔✔

ಡಿ. ರವಿಕೀರ್ತಿ.


12. ಶ್ರವಣಬೆಳಗೊಳದ ಗೊಮ್ಮಟನ ವಿಗ್ರಹವನ್ನು ಕೆತ್ತಿದವರು ಯಾರು? 

ಎ. ಚಾವುಂಡರಾಯ ✔✔

ಬಿ.ನಾಲ್ಕನೇ ರಾಚ ಮಲ್ಲ 

ಸಿ. ಮಯೂರವರ್ಮ 

ಡಿ. ಪುಲಕೇಶಿ. 


13. ದುರ್ವಿನೀತ ಯಾವ ಗ್ರಂಥವನ್ನು ಸಂಸ್ಕೃತಕ್ಕೆ ಭಾಷಾಂತರಿಸಿದರು?

ಎ.ಬೃಹತ್ ಕಥಾ ✔✔

ಬಿ. ಕಿರಾತಾರ್ಜುನ ವಿಜಯ. 

ಸಿ. ಆದಿಪುರಾಣ 

ಡಿ. ಕವಿರಾಜಮಾರ್ಗ. 


14. ಗಂಗ ವಂಶದ ಮೂಲ ಸ್ಥಾಪಕ ಯಾರು?

ಎ.ದಡಿಗ ✔✔

ಬಿ.  ಶ್ರೀ ಪುರುಷ-

ಸಿ. ದುರ್ವಿನೀತ 

ಡಿ. ಅವನೀತ. 


15 ಶಾತವಾಹನರ ಪ್ರಸಿದ್ಧ ದೊರೆ ಯಾರು?

ಎ. ಶಾತಕರ್ಣಿ 

ಬಿ. ಹಾಲ 

ಸಿ. ಗೌತಮಿಪುತ್ರ ಶಾತಕರ್ಣಿ ✔✔

ಡಿ.ಯಜ್ಞವಲ್ಕ್ಯ ಶಾತಕರ್ಣಿ.


16. ಗತಸಪ್ತಸತಿಯ ಕರ್ತೃ ಯಾರು? 

ಎ.ಹಾಲ. ✔✔

ಬಿ. ಗುಣಾಡ್ಯ. 

ಸಿ. ವ್ಯಾಸ 

ಡಿ. ಕುಂದ ಕುಂದಾಚಾರ್ಯ. 


17 ಗೌತಮಿಪುತ್ರ ಶಾತಕರ್ಣಿಯು ಸೋಲಿಸಿದ ಕ್ಸಹರಾತರ     ದೊರೆ ಯಾರು? 

ಎ. ಗೋವಿಂದ. 

ಬಿ. ನಹಪಾಣ. ✔✔

ಸಿ. ಕೃಷ್ಣ. 

ಡಿ. ಮೂರನೆಯ ಇಂದ್ರ. 


18. ಬಾದಾಮಿ ಚಾಲುಕ್ಯರ ಮೂಲ ಪುರುಷ ಯಾರು?

ಎ. ಪುಲಕೇಶಿ 

ಬಿ.ಒಂದನೇ ಕೀರ್ತಿವರ್ಮ. 

ಸಿ. ಜಯಸಿಂಹ ✔✔

ಡಿ. ಮಂಗಳೇಶ. 


19 ಐಹೊಳ ಶಾಸನವನ್ನು ಯಾರು ರಚಿಸಿದರು?

ಎ. ಎರಡನೇ ಪುಲಿಕೇಶಿ. 

ಬಿ. ರವಿ ಕೀರ್ತಿ ✔✔

ಸಿ. ಕೀರ್ತಿವರ್ಮ. 

ಬಿ. ವಿಕ್ರಮಾದಿತ್ಯ. 


20. ಪುಲಿಕೇಶಿಯು ಉತ್ತರ ಭಾರತದ ಯಾವ ದೊರೆಯನ್ನು ಸೋಲಿಸಿದನು?

ಎ.ಚಂದ್ರಗುಪ್ತ ಮೌರ್ಯ 

ಬಿ. ಸಮುದ್ರಗುಪ್ತ. 

ಸಿ. ಹರ್ಷವರ್ಧನ. ✔✔

ಡಿ. ಕಾನಿಷ್ಕ 


21. ಬಾದಾಮಿ ಚಾಲುಕ್ಯರ ನವೀನ ವಾಸ್ತುಶಿಲ್ಪವನ್ನು ಏನೆಂದು ಕರೆಯುತ್ತಾರೆ?

ಎ. ದ್ರಾವಿಡ ಶೈಲಿ 

ಬಿ. ನಾಗರಶೈಲಿ 

ಸಿ. ವೇಸರ ಶೈಲಿ. ✔✔

ಡಿ. ಹೊಯ್ಸಳ ಶೈಲಿ. 


22. ಕೆಳಗಿನ ಯಾರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಯುತ್ತಾರೆ? 

ಎ. ತ್ಯಾಗರಾಜ 

ಬಿ. ಕನಕದಾಸ 

ಸಿ. ಪುರಂದರದಾಸ ✔✔

ಡಿ. ವಿಜಯದಾಸರು. 


23. ದಕ್ಷಿಣ ಪಥೇಶ್ವರ ಎಂಬ ಬಿರುದನ್ನು ಪಡೆದವರು ಯಾರು?

 ಎ. ಎರಡನೇ ಪುಲಕೇಶಿ ✔✔

ಬಿ. ಮಂಗಳೇಶ 

ಸಿ. ಮಯೂರವರ್ಮ 

ಡಿ. ಹಾಲ


24 ಕೆಳಗಿನ ಯಾವ ಸ್ಥಳವನ್ನು ಭಾರತೀಯ ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು ಎಂದು ಕರೆದಿದ್ದಾರೆ? 

ಎ. ಐಹೊಳೆ ✔✔

ಬಿ. ಬಾದಾಮಿ 

ಸಿ. ಪಟ್ಟದಕಲ್ಲು 

ಡಿ. ಗದಗ್. 


25. ಬಾದಾಮಿ ಚಾಲುಕ್ಯರ ಯಾವ ದೇವಾಲಯ ಬೌದ್ಧ ಚೈತ್ಯಾಲಯದ ಮಾದರಿಯಲ್ಲಿದೆ?

ಎ. ಲಾಡ್ಕಾನ್ 

ಬಿ. ದುರ್ಗಾ ✔✔

ಸಿ. ಪಾಪನಾಥ 

ಡಿ. ವಿಶ್ವನಾಥ.


26. ರಾಷ್ಟ್ರಕೂಟರ ಕೊನೆಯ ದೊರೆ ಯಾರು?

ಎ. ಮೂರನೆಯ ಕೃಷ್ಣ 

ಬಿ. ಎರಡನೆಯ ಕರ್ಕ ✔✔

ಸಿ. ಮೂರನೇ ಗೋವಿಂದ 

ಡಿ. ದಂತಿದುರ್ಗ. 


27. ರಾಷ್ಟ್ರಕೂಟರ ರಾಜಧಾನಿ ಯಾವುದು?

ಎ.ಬಾದಾಮಿ 

ಬಿ. ಕಲ್ಯಾಣ 

ಸಿ. ಮಾನ್ಯಖೇಟ ✔✔

ಡಿ. ದ್ವಾರಸಮುದ್ರ. 


28. ಕವಿರಾಜ ಮಾರ್ಗವನ್ನು ರಚಿಸಿದವರು ಯಾರು?

ಎ. ಶ್ರೀ ಪುರುಷ 

ಬಿ. ಭಾರವಿ 

ಸಿ. ಅಮೋಘವರ್ಷ ನೃಪತುಂಗ ✔✔

ಡಿ. ದಂತಿದುರ್ಗ. 


29. ಅಮೋಘವರ್ಷನ ಆಳ್ವಿಕೆಯಲ್ಲಿ ಬಂದಂತಹ ಅರಬ್ ಯಾತ್ರಿಕ ಯಾರು? 

ಎ. ಸುಲೈಮಾನ್ ✔✔

ಬಿ. ಅಬ್ದುಲ್ ರಜಾಕ್ 

ಸಿ. ಬಾರ್ಬೊಸಾ 

ಡಿ. ಅಲ್ ಮಸೂದಿ. 


30. ಬಾದಾಮಿಯ ಮತ್ತೊಂದು ಹೆಸರೇನು?

ಎ. ಪಟ್ಟದಕಲ್ಲು 

ಬಿ. ವಾತಾಪಿ ✔✔

ಸಿ. ಕಂಚಿ 

ಡಿ. ಕಾಳಹಸ್ತಿ.


31. ಇಮ್ಮಡಿ ಪುಲಕೇಶಿಯನ್ನು ಸೋಲಿಸಿದ ಪಲ್ಲವರ ರಾಜ ಯಾರು? 

ಎ. ಮಹೇಂದ್ರವರ್ಮ 

ಬಿ. ನರಸಿಂಹವರ್ಮ ✔✔

ಸಿ. ಮಯೂರವರ್ಮ 

ಡಿ. ಕಾಕುತ್ಸವರ್ಮ. 


32 ಇಮ್ಮಡಿ ಪುಲಕೇಶಿಯು ಯಾವ ಪರ್ಷಿಯನ್ ರಾಜನೊಂದಿಗೆ ರಾಜಕೀಯ ಸಂಪರ್ಕವನ್ನು ಹೊಂದಿದ್ದನು? 

ಎ. ಎರಡನೆಯ ಖುಸ್ರೋ✔✔

ಬಿ.ಅಲ್ಲಾವುದ್ದೀನ್ ಖಿಲ್ಜಿ 

ಸಿ. ತುಘಲಕ್ 

ಡಿ. ಷಮ್ಷುದ್ದೀನ್.


33. ಕೌಮುದಿ ಮಹೋತ್ಸವ ಕೃತಿಯನ್ನು ರಚಿಸಿದವರು ಯಾರು?

 ಎ. ವಿಜಯ ಭಟ್ಟಾರಿಕೆ ✔✔

ಬಿ. ತಿರುಮಲಾಂಬ 

ಸಿ. ಸಂಚಿಹೊನ್ನಮ್ಮ. 

ಡಿ. ಶಾಂತಲಾ. 


34 ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದವರು ಯಾರು?

 ಎ.ಒಂದನೇ ಕೃಷ್ಣ ✔✔

ಬಿ. ಮೂರನೇ ಗೋವಿಂದ. 

ಸಿ. ಅಮೋಘವರ್ಷ. 

ಡಿ. ಮೂರನೇ ಕೃಷ್ಣ. 


35 ಅಮೋಘವರ್ಷನ ಕೃತಿ ಯಾವುದು?

ಎ. ಅಮುಕ್ತಮೌಲ್ಯ 

ಬಿ. ಆದಿಪುರಾಣ 

ಸಿ. ಪ್ರಶ್ನೋತ್ತರ ರತ್ನ ಮಾಲಿಕ ✔✔

ಡಿ. ಮನಸೋಲ್ಲಾಸ. 


36. ರನ್ನನ ಪ್ರಸಿದ್ಧ ಕೃತಿ ಯಾವುದು?

ಎ. ಆದಿಪುರಾಣ. 

ಬಿ. ಗದಾಯುದ್ಧ ✔✔

ಸಿ. ಯಶೋಧರಚರಿತೆ 

ಡಿ. ಭುವನೈಕ್ಯ ರಾಮಾಭ್ಯುದಯ. 


37 ರನ್ನನನ್ನು ಪೋಷಿಸಿದ ದೊರೆ ಯಾರು? 

ಎ. ಒಂದನೇ ಕೃಷ್ಣ 

ಬಿ. ಸತ್ಯಾಶ್ರಯ ✔✔

ಸಿ. ಅಮೋಘವರ್ಷ 

ಡಿ. ಮೂರನೆಯ ಕೃಷ್ಣ.


38. ಮಹಾವೀರಚಾರ್ಯರು ರಚಿಸಿದ ಗ್ರಂಥ ಯಾವುದು? 

ಎ. ನಳಚಂಪ 

ಬಿ .ಅಮೋಘ ವೃತ್ತಿ 

ಸಿ. ಗಣಿತ ಸಾರ ಸಂಗ್ರಹ ✔✔

ಡಿ. ಪ್ರಶ್ನೋತ್ತರ ಮಾಲ. 


39. ಪಂಪ ಈ ಕೆಳಗಿನ ಯಾವ ದೊರೆಯ ಆಸ್ಥಾನದಲ್ಲಿದ್ದನು?

 ಎ. ಎರಡನೇ ಅರಿಕೇಸರಿ ✔✔

ಬಿ. ಮೂರನೆಯ ಕೃಷ್ಣ 

ಸಿ. ಸತ್ಯಾಶ್ರಯ 

ಡಿ. ಒಂದನೇ ಕೃಷ್ಣ. 


40. ಪ್ರಸಿದ್ಧ ಶಿವನ ಮೂರ್ತಿ ವಿಗ್ರಹವು ಎಲ್ಲಿದೆ?

ಎ. ಎಲ್ಲೋರ 

ಬಿ. ಎಲಿಫೆಂಟಾ ✔✔

ಸಿ. ಮಲಕೆಡ್. 

ಡಿ. ಜೋಗೇಶ್ವರಿ. 


41 ಕಲ್ಯಾಣಿ ಚಾಲುಕ್ಯರ ಮೂಲ ಪುರುಷ ಯಾರು?

ಎ. ಜಯಸಿಂಹ 

ಬಿ. ಎರಡನೇ ತೈಲಪ ✔✔

ಸಿ.4ನೇ ಸೋಮೇಶ್ವರ 

ಡಿ. ಸತ್ಯಾಶ್ರಯ.


42. ವಿಕ್ರಮಶಕೆ ಎಂಬ ಹೊಸ ಯುಗವನ್ನು ಯಾವಾಗ ಪ್ರಾರಂಭಿಸಿದರು?

ಎ. ಕ್ರಿ. ಶ. 1076. ✔✔

ಬಿ. ಕ್ರಿ.ಶ. 1176. 

ಸಿ. ಕ್ರಿ. ಶ. 976. 

ಡಿ. ಕ್ರಿ. ಶ .1276. 


43 ವಿಕ್ರಮ ಶಕೆ ಯನ್ನು ಆರಂಭಿಸಿದವರು ಯಾರು? 

ಎ. ಸತ್ಯಾಶ್ರಯ 

ಬಿ. ಗೌತಮಿಪುತ್ರ ಶಾತಕರ್ಣಿ 

ಸಿ. ಆರನೇ ವಿಕ್ರಮಾದಿತ್ಯ ✔✔

ಡಿ. ದಂತಿದುರ್ಗ. 


44 ಬಿಲ್ಹಣನು ರಚಿಸಿದ ಕೃತಿ ಯಾವುದು?

ಎ. ಮನಸೋಲ್ಲಾಸ 

ಬಿ. ಅಮುಕ್ತಮೌಲ್ಯ 

ಸಿ. ಕವಿರಾಜಮಾರ್ಗ. 

ಡಿ. ವಿಕ್ರಮಾಂಕ ದೇವ ಚರಿತ. ✔✔


45 ಎರಡನೆಯ ಬಿಜ್ಜಳನು ಯಾವ ಕಲ್ಯಾಣಿ ಚಾಲುಕ್ಯರ ದೊರೆಯ ಕಾಲದಲ್ಲಿ ಸ್ವತಂತ್ರನಾದನು? 

ಎ. ಮೂರನೆಯ ತೈಲಪ ✔✔

ಡಿ. ಒಂದನೇ ತೈಲಪ 

ಸಿ. ನಾಲ್ಕನೇ ಸೋಮೇಶ್ವರ 

ಡಿ. ಸತ್ಯಾಶ್ರಯ.


46 .ವಿಜ್ಞಾನೇಶ್ವರನ ಯಾವ ಗ್ರಂಥದ ಮೇಲೆ ವ್ಯಾಖ್ಯಾನವನ್ನು ಬರೆದಿದ್ದಾರೆ?

ಎ. ಮನಸ್ಮೃತಿ 

ಬಿ. ಯಜ್ಞವಲ್ಕ್ಯ ✔✔

ಸಿ.  ನಾರದ ಸ್ಮೃತಿ 

ಡಿ. ಅರ್ಥಶಾಸ್ತ್ರ. 


47 ಯಾವ ದೊರೆಯನ್ನು ಸರ್ವಜ್ಞ ಚಕ್ರವರ್ತಿ ಎಂದು ಕರೆಯುತ್ತಾರೆ?

ಎ. ಎರಡನೇ ಪುಲಿಕೇಶಿ 

ಬಿ. ಮೂರನೇ ಸೋಮೇಶ್ವರ ✔✔

ಸಿ. ವಿಷ್ಣುವರ್ಧನ. 

ಡಿ. ಕೃಷ್ಣದೇವರಾಯ. 


48 ಯಾವ ದೊರೆಯ ಸಂಗೀತ ಚೂಡಾಮಣಿ ಎಂಬ ಕೃತಿಯನ್ನು ರಚಿಸಿದ್ದಾರೆ?

ಎ. ಕೃಷ್ಣದೇವರಾಯ 

ಬಿ. ಶ್ರೀಪುರುಷ 

ಸಿ. ಎರಡನೇ ಜಗದೇಕಮಲ್ಲ ✔✔

ಡಿ. ದುರ್ವಿನೀತ. 


49 ಬಸವೇಶ್ವರರು ಯಾವಾಗ ಮತ್ತು ಎಲ್ಲಿ ಜನಿಸಿದರು?

ಎ. ಕಲ್ಯಾಣ ಕ್ರಿಸ್ತ.ಶಕ. 1130 

ಬಿ. ಬಾಗೇವಾಡಿ ಕ್ರಿಸ್ತ.ಶಕ. 1132✔✔

ಸಿ. ಮಂಗಳವಾಡ ಕ್ರಿಸ್ತ. ಶಕ.1230. 

ಡಿ. ಕಪ್ಪಡಿಸಂಗಮ ಕ್ರಿ.ಶ. 1030. 


50 ಬಸವೇಶ್ವರರು ಯಾವ ರಾಜನ ಪ್ರಧಾನ ಮಂತ್ರಿಯಾಗಿದ್ದರು?

ಎ.ನಾಲ್ಕನೇ ಸೋಮೇಶ್ವರ 

ಬಿ. ಎರಡನೇ ಬಿಜ್ಜಳ ✔✔

ಸಿ. ಎರಡನೇ ಪುಲಕೇಶಿ 

ಡಿ. ಆರನೇ ವಿಕ್ರಮಾದಿತ್ಯ.

Post a Comment

0 Comments

Important PDF Notes

Ad Code