Ad Code

Ticker

6/recent/ticker-posts

Click Below Image to Join Our Telegram For Latest Updates

History of Karnataka Objective Questionnaires Part-II.ಕರ್ನಾಟಕ ಇತಿಹಾಸ ವಸ್ತುನಿಷ್ಠ ಪ್ರಶ್ನೋತ್ತರಗಳು ಭಾಗ-2.

ಕರ್ನಾಟಕ ಇತಿಹಾಸ ವಸ್ತುನಿಷ್ಠ ಪ್ರಶ್ನೋತ್ತರಗಳು ಭಾಗ-2.




51 ಹೊಯ್ಸಳರ ಲಾಂಛನ ಯಾವುದು? 

ಎ.ಸಿಂಹ 

ಬಿ. ಮಧಗಜ 

ಸಿ. ಹುಲಿಯನ್ನು ಸಂಹರಿಸುತ್ತಿರುವ ಸಳನ ಚಿತ್ರ. ✔✔✔

ಡಿ. ವರಾಹ.


52 ಕದಂಬರು ಬಿಡುಗಡೆ ಮಾಡಿದ ನಾಣ್ಯ ಯಾವುದು?

ಎ. ಗದ್ಯಾಣ 

ಬಿ. ಪಣ 

ಸಿ.ಹೊನ್ನು 

ಡಿ. ಪದ್ಮಟಂಕ.✔✔✔


53 ಬಸವೇಶ್ವರರು ಪ್ರಾರಂಭಿಸಿದ ಧಾರ್ಮಿಕ ಪಂಥ ಯಾವುದು?

ಎ. ವೈಷ್ಣವ 

ಬಿ. ವೀರಶೈವ ✔✔✔

ಸಿ. ಶೈವ 

ಡಿ.ಬ್ರಾಹ್ಮಣ.


54. ಸಳನ ಗುರು ಯಾರು?

ಎ. ಸಿಂಹ ನಂದಿ 

ಬಿ.ಗುಣಾಡ್ಯ 

ಸಿ. ವಿದ್ಯಾರಣ್ಯ 

ಡಿ.ಸುದತ್ತಾಚಾರ್ಯ.✔✔✔


55 ಹೊಯ್ಸಳರ ಸುಪ್ರಸಿದ್ಧ ದೊರೆ ಯಾರು? 

ಎ. ವಿಷ್ಣುವರ್ಧನ ✔✔✔

ಬಿ. ಮೂರನೇ ಬಲ್ಲಾಳ 

ಸಿ.ನೃಪಕಾಮ 

ಡಿ. ಎರಡನೆ ನರಸಿಂಹ.


56 ವಿಷ್ಣುವರ್ಧನನ ಆಶ್ರಯ ಪಡೆದ ವೈಷ್ಣವ ಗುರು ಯಾರು?

ಎ. ಮಧ್ವಾಚಾರ್ಯ 

ಬಿ. ರಾಮಾನುಜಚಾರ್ಯ ✔✔✔

ಸಿ. ಶಂಕರಾಚಾರ್ಯ 

ಡಿ. ಪುರಂದರದಾಸ.


57 ಯಾವ ಹೊಯ್ಸಳ ದೊರೆಯ ಕಾಲದಲ್ಲಿ ಮಲ್ಲಿಕಾಫರನ ದಾಳಿ ನಡೆಸಿದನು?

ಎ. ವಿಷ್ಣುವರ್ಧನ 

ಬಿ. ಮೂರನೇ ಬಲ್ಲಾಳ ✔✔✔

ಸಿ. ಎರಡನೇ ಬಲ್ಲಾಳ 

ಡಿ. ವಿರುಪಾಕ್ಷ.


58 ವಿಷ್ಣುವರ್ಧನನ ಮೊದಲ ಹೆಸರೇನು?

ಎ. ನಾರಾಯಣ 

ಬಿ. ಬಿಟ್ಟಿದೇವ ✔✔✔

ಸಿ. ಕರ್ಕ 

ಡಿ. ಇಂದ್ರ.


59 ಯಾವ ದೊರೆಯ ಕಾಲದಲ್ಲಿ ಹೊಯ್ಸಳರು ಕಲ್ಯಾಣಿ ಚಾಳುಕ್ಯರಿಂದ ಸ್ವಾತಂತ್ರ್ಯ ಪಡೆದರು?

ಎ. ಒಂದನೇ ಬಲ್ಲಾಳ 

ಬಿ. ವಿಷ್ಣುವರ್ಧನ ✔✔✔

ಸಿ. ಎರಡನೇ ಬಲ್ಲಾಳ 

ಡಿ. ಎರಡನೇ ನರಸಿಂಹ.


60 ಅಭಿನವ ಪಂಪ ಎಂದು ಯಾರನ್ನು ಕರೆಯುತ್ತಾರೆ?

ಎ. ನಾಗಚಂದ್ರ ✔✔✔

ಬಿ. ನಾಗವರ್ಮ 

ಸಿ. ಹರಿಹರ 

ಡಿ. ರಾಘವಾಂಕ.


61 ರಗಳೆಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? 

ಎ. ಪಂಪ 

ಬಿ. ನಾಗಚಂದ್ರ 

ಸಿ. ಹರಿಹರ ✔✔✔

ಡಿ.ರಾಘವಾಂಕ.


62 ಕೇಶಿರಾಜನು ರಚಿಸಿದ ಕೃತಿ ಯಾವುದು ?

ಎ. ಶಬ್ದಮಣಿದರ್ಪಣ ✔✔✔

ಬಿ. ಸೂಕ್ತಿ ಸುಧಾರಣಾ. 

ಸಿ. ಹರಿಶ್ಚಂದ್ರಕಾವ್ಯ 

ಡಿ. ಗಿರಿಜಾ ಕಲ್ಯಾಣ.


63 ಹೊಯ್ಸಳ ದೇವಾಲಯಗಳ ಜಗತಿ ಯು ಯಾವ ಆಕಾರದಲ್ಲಿದೆ?

ಎ. ಅಷ್ಟಭುಜ 

ಬಿ. ತ್ರಿಭುಜ 

ಸಿ. ನಕ್ಷತ್ರ ✔✔✔

ಡಿ. ಚತುರ್ಭುಜ.


64 ಪ್ರಸಿದ್ಧ ಚನ್ನಕೇಶವ ದೇವಾಲಯವು ಎಲ್ಲಿದೆ?

ಎ.ಬಾದಾಮಿ 

ಬಿ. ಅಜಂತಾ 

ಸಿ. ಕಂಚಿ 

ಡಿ. ಬೇಲೂರು.✔✔✔


65 ಪ್ರಸಿದ್ಧ ಕೇಶವ ದೇವಾಲಯವನ್ನು ಯಾರು ಆಳ್ವಿಕೆಯಲ್ಲಿ ಕಟ್ಟಿಸಲಾಯಿತು?

ಎ.ವಿಷ್ಣುವರ್ಧನ 

ಬಿ. ಮೂರನೇ ನರಸಿಂಹ ✔✔✔

ಸಿ. ಎರಡನೇ ಪುಲಿಕೇಶಿ 

ಡಿ. ಮೂರನೇ ಬಲ್ಲಾಳ.


66 ವಿಜಯನಗರ ಸಾಮ್ರಾಜ್ಯದ ಉದಯಕ್ಕೆ ಮುಖ್ಯ ಕಾರಣರಾದವರು?

ಎ. ಸಿಂಹ ನಂದಿ 

ಬಿ.ಮಯೂರವರ್ಮ 

ಸಿ. ವಿದ್ಯಾರಣ್ಯ ✔✔✔

ಡಿ.ಸುದತ್ತಾಚಾರ್ಯ.


67 ವಿಜಯನಗರ ಸಾಮ್ರಾಜ್ಯ ಯಾವಾಗ ಅಸ್ತಿತ್ವಕ್ಕೆ ಬಂದಿತು?

ಎ.ಸಾ.ಶ 1226. 

ಬಿ. ಸಾಮಾನ್ಯ ಶಕ 1330. 

ಸಿ. ಸಾಮಾನ್ಯ ಶಕ 1130 

ಡಿ. ಸಾಮಾನ್ಯ ಶಕ 1336.✔✔✔


68 ವಿಜಯನಗರದ ಲಾಂಛನ ಯಾವುದು?

ಎ. ವರಹ ✔✔✔

ಬಿ. ಗರುಡ 

ಸಿ. ಮಧಗಜ 

ಡಿ. ಸಿಂಹ.


69 ಶಂಕರಾಚಾರ್ಯರು. ಪ್ರಚುರಪಡಿಸಿದ ಸಿದ್ಧಾಂತ ಯಾವುದು?

ಎ. ವಿಶಿಷ್ಟಾದ್ವೈತ 

ಬಿ. ದ್ವೈತ. 

ಸಿ. ಅದ್ವೈತ ✔✔✔

ಡಿ. ಶೈವ.


70 ಶಂಕರಾಚಾರ್ಯರು ಕರ್ನಾಟಕದಲ್ಲಿ ಎಲ್ಲಿ ಮಠವನ್ನು ಸ್ಥಾಪಿಸಿದರು?

ಎ. ಹಾವಣಿ 

ಬಿ. ಕೋಲಾರ 

ಸಿ. ಶೃಂಗೇರಿ ✔✔✔

ಡಿ. ಶಂಕರ ಮಠ.


71. ನಾಟ್ಯರಾಣಿ ಎಂಬ ಬಿರುದಿನಿಂದ ಯಾರನ್ನು ಕರೆಯುತ್ತಿದ್ದರು?

ಎ. ಚಂದಲಾ ದೇವಿ  ✔✔✔

ಬಿ. ಶಾಂತಲಾದೇವಿ 

ಸಿ. ತಿರುಮಲಾದೇವಿ. 

ಡಿ. ಚೆಲುವಾಂಬೆ.


72 ರಾಮಾನುಜಾಚಾರ್ಯರು ಯಾವ ಮಠದ ಮಠಾಧಿಪತಿಗಳ ಆಗಿದ್ದರು?

ಎ.ಕಾಶಿ 

ಬಿ.ಉಡುಪಿ 

ಸಿ. ಶ್ರೀರಂಗಂ ✔✔✔

ಡಿ. ಶೃಂಗೇರಿ.


73 ಒಂದು ಮರೆತ ಸಾಮ್ರಾಜ್ಯ ಎಂಬ ಕೃತಿಯನ್ನು ಬರೆದವರು ಯಾರು?

ಎ. ಸ್ಮಿತ್. 

ಬಿ. ರಾಬರ್ಟ್ ಸಿವೆಲ್. ✔✔✔

ಸಿ. ಫರ್ಗೂಸನ್. 

ಡಿ. ಪರ್ಸೀಬ್ರೌನ್.


74 ಮಧ್ವಾಚಾರ್ಯರು ಎಲ್ಲಿಂದ ಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು?

ಎ. ಜಗನ್ನಾಥ ಪುರಿ 

ಬಿ. ವಾರಣಾಸಿ 

ಸಿ. ಬದರಿ 

ಡಿ. ದ್ವಾರಕೆ.✔✔✔


75 ಮಧ್ವಾಚಾರ್ಯರ ಮತ್ತೊಂದು ಹೆಸರು ಯಾವುದಾಗಿತ್ತು? 

ಎ. ಶಂಕರತೀರ್ಥ 

ಬಿ. ಮಧ್ವ ಗೇಹ ಭಟ್ಟ 

ಸಿ. ಆನಂದತೀರ್ಥ. ✔✔✔

ಡಿ. ಯಾದವ ಪ್ರಕಾಶ.


76 ಬಸವೇಶ್ವರರು ಪ್ರಚುರಪಡಿಸಿದ ತತ್ವವನ್ನು ಏನೆಂದು ಕರೆಯುತ್ತಾರೆ?

ಎ.ವಿಶಿಷ್ಟಾದ್ವೈತ 

ಬಿ.ಶಕ್ತಿ ವಿಶಿಷ್ಟಾದ್ವೈತ. ✔✔✔

ಸಿ. ಅದ್ವೈತ 

ಡಿ.ದ್ವೈತ.


77. ಶಂಕರಾಚಾರ್ಯರು ಉತ್ತರದಲ್ಲಿ ಸ್ಥಾಪಿಸಿದ ಮಠ ಯಾವುದು?

ಎ.ಗೋವರ್ಧನ ಪೀಠ 

ಬಿ.ಶಾರದಾ ಪೀಠ 

ಸಿ. ಕಾಳಿಕಾ ಮಠ 

ಡಿ. ಜ್ಯೋತಿರ್ಮಠ.✔✔✔


78 ವಿಜಯನಗರವನ್ನು ಆಳಿದ ಪ್ರಥಮ ಮನೆತನ ಯಾವುದು?

ಎ. ಸಾಳುವ 

ಬಿ. ತುಳುವ 

ಸಿ. ಸಂಗಮ ✔✔✔

ಡಿ. ಅರವೀಡು.


79 ಕೃಷ್ಣದೇವರಾಯನ ಆಡಳಿತದ ಅವಧಿ...... ?

ಎ. ಸಾಮಾನ್ಯ ಶಕ 1609 ರಿಂದ 1629. 

ಬಿ ಸಾಮಾನ್ಯ ಶಕ 150 9ರಿಂದ 1529. ✔✔✔

ಸಿ ಸಾಮಾನ್ಯ ಶಕ 1700 ರಿಂದ 1709. 

ಡಿ ಸಾಮಾನ್ಯ ಶಕ 1522 ರಿಂದ 15 40.


80 ಕೃಷ್ಣದೇವರಾಯನ ಬಹಮನಿ ಸುಲ್ತಾನನನ್ನು ಬಿಡುಗಡೆ ಮಾಡಿದ್ದಕ್ಕೆ ಬಂದ ಬಿರುದು?

ಎ ತ್ರೈ ಸಮುದ್ರ ತೋಯಾಪಿತವಾಹನ. 

ಬಿ. ಅತಿಶಯ ದವಳ. 

ಸಿ. ನವಕೋಟಿ ನಾರಾಯಣ. 

ಡಿ. ಯವನ ರಾಜ್ಯ ಪ್ರತಿಷ್ಠಾಪನಾಚಾರ್ಯ.✔✔✔


81 ಕೃಷ್ಣದೇವರಾಯನ ಅಮುಕ್ತಮೌಲ್ಯದ ವನ್ನು ಯಾವ ಭಾಷೆಯಲ್ಲಿ ರಚಿಸಿದರು? 

ಎ.ತಮಿಳು 

ಬಿ.ಕನ್ನಡ 

ಸಿ. ಸಂಸ್ಕೃತ 

ಡಿ. ತೆಲುಗು.✔✔✔


82 ನಾಯಂಕರ ಪದ್ಧತಿಯು ಯಾರ ಕಾಲದ ಆಡಳಿತ ವ್ಯವಸ್ಥೆಯ ಅತಿ ಮುಖ್ಯ ಲಕ್ಷಣವಾಗಿತ್ತು?

ಎ. ಹೊಯ್ಸಳ 

ಬಿ. ವಿಜಯನಗರ ✔✔✔

ಸಿ. ಚಾಲುಕ್ಯ 

ಡಿ. ರಾಷ್ಟ್ರಕೂಟ.


83 ಇಮ್ಮಡಿ ದೇವರಾಯನ ಕಾಲದಲ್ಲಿ ಭೇಟಿ ಕೊಟ್ಟ ಪರ್ಶಿಯಾದ ರಾಯಭಾರಿ ಯಾರು? 

ಎ.ಅಬ್ದುಲ್ ರಜಾಕ್. ✔✔✔

ಬಿ.ಇಬ್ನಾ ಬಟೂಟ. 

ಸಿ. ಅಲ್ ಮಸೂದಿ 

ಡಿ. ಸುಲೈಮಾನ.


84 ಅಲ್ಲಸಾನಿ ಪೆದ್ದಣ್ಣ ರಚಿಸಿದ ಕೃತಿ ಯಾವುದು?

ಎ. ರಾಧಾ ಮಾಧವನ್ 

ಬಿ. ಯಶೋಧರಚರಿತೆ 

ಸಿ. ಗಿರಿಜಾ ಕಲ್ಯಾಣ. 

ಡಿ. ಮನುಚರಿತಂ.✔✔✔


85 ಕುಮಾರವ್ಯಾಸನು ರಚಿಸಿದ ಕೃತಿ ಯಾವುದು?

ಎ. ಆದಿಪುರಾಣ 

ಬಿ. ಗದಾಯುದ್ಧ 

ಸಿ. ಕರ್ನಾಟಕ ಕಥಾಮಂಜರಿ ✔✔✔

ಡಿ.ಜೈಮಿನಿ ಭಾರತ.


86 ಗಂಗಾದೇವಿ ರಚಿಸಿದ ಕೃತಿ ಯಾವುದು?

ಎ. ಹದಿಬದೆಯ ಧರ್ಮ 

ಬಿ.ಜಾಂಬವತಿ ಕಲ್ಯಾಣ. 

ಸಿ. ವರದಾಂಬಿಕೆ ಪರಿಣಯ 

ಡಿ. ಮಧುರಾವಿಜಯಂ.✔✔✔


87 ವಿಜಯನಗರದ ಕಾಲದಲ್ಲಿ ನಿರ್ಮಿಸಲಾದ ಗೋಪುರಗಳನ್ನು ಏನೆಂದು ಕರೆಯುತ್ತಿದ್ದರು?

ಎ. ವಿಜಯ ಗೋಪುರ 

ಬಿ. ಮಹಾ ಗೋಪುರ 

ಸಿ. ರಾಯಗೋಪುರ ✔✔✔

ಡಿ. ಶಿಖರ.


88 ವಿರೂಪಾಕ್ಷ ಸ್ವಾಮಿ ದೇವಾಲಯ ಎಲ್ಲಿದೆ?

ಎ. ತಿರುಪತಿ 

ಬಿ.ಕಂಚಿ 

ಸಿ.ಲೇಪಾಕ್ಷಿ 

ಡಿ. ಹಂಪೆ.✔✔✔


89. '.......ರತ್ನ, ವಜ್ರ, ವೈಢೂರ್ಯಗಳನ್ನು ಇಲ್ಲಿಯ ಪೇಟೆಯ ಬೀದಿಗಳಲ್ಲಿ ಯಾವುದೇ ವಿಧವಾದ ಭೀತಿಯು ಇಲ್ಲದೆ ಬಹಿರಂಗವಾಗಿಮಾರುತ್ತಾರೆ' ಎಂದು ಯಾರು ಹೇಳಿದರು? 

ಎ.ನಿಕೋಲೊ ಕಾಂಟಿ 

ಬಿ. ಅಬ್ದುಲ್ ರಜಾಕ್ ✔✔✔

ಸಿ.ನಿಕಿಟಿನ್ 

ಡಿ.ಡೊಮಿಂಗೋಪೇಸ್


90. ಡೋಮಿಂಗೋ ಪೇಸ್ ಯಾರ ಕಾಲದಲ್ಲಿ ವಿಜಯನಗರಕ್ಕೆ ಬೇಟಿ ಇತ್ತನು?

ಎ ಅಚ್ಚುತರಾಯ 

ಬಿ. ಕೃಷ್ಣದೇವರಾಯ ✔✔✔

ಸಿ. ಒಂದನೇ ದೇವರಾಯ 

ಡಿ.ಬುಕ್ಕರಾಯ.


91 ಬಹಮನಿ ಸುಲ್ತಾನರು ಗುಲ್ಬರ್ಗದಿಂದ ರಾಜಧಾನಿಯನ್ನು ಎಲ್ಲಿಗೆ ವರ್ಗಾಯಿಸಿದರು? 

ಎ.ಬೀದರ್ ✔✔✔

ಬಿ.ಬಳ್ಳಾರಿ 

ಸಿ.ರಾಯಚೂರು 

ಡಿ.ಬಿಜಾಪುರ.


92 ಬಹಮನಿ ವಂಶದ ಮೂಲ ಪುರುಷ ಯಾರು?

ಎ.ಅಲ್ಲಾವುದ್ದೀನ್ ಖಿಲ್ಜಿ 

ಬಿ. ಅಲ್ಲಾವುದ್ದಿನ್ ಹಸನ್ ಬಹಮನ್ ಷಾ. ✔✔✔

ಸಿ. ಫಿರೋಜ್ ಶಾ 

ಡಿ. ತುಘಲಕ್.


93 ಮಹಮ್ಮದ್ ಗವಾನನ ಮದರಸಾ ವನ್ನು ನಿರ್ಮಿಸಿದನು?

ಎ. ಬೀದರ್ ✔✔✔

ಬಿ.ಗುಲ್ಬರ್ಗಾ 

ಸಿ.ರಾಯಚೂರು 

ಡಿ.ಬಿಜಾಪುರ.


94 ಮೊಹಮ್ಮದ್ ಗವಾನನನ್ನು ಮರಣಕ್ಕೆ ಗುರಿ ಮಾಡಿದ ದೊರೆ ಯಾರು? 

ಎ. ಅಲ್ಲಾವುದ್ದೀನ್ ಬಹಮನಿ ಶಾ 

ಬಿ.ಮೂರನೇ  ಮಹಮ್ಮದ್ ಷಾ. ✔✔✔

ಸಿ. ಕಲೀಮುಲ್ಲಾ 

ಡಿ.ಫಿರೋಜ್ ಷಾ.


95 ಬಹಮನಿ ಸುಲ್ತಾನರು ಪ್ರಾಂತ್ಯಗಳನ್ನು ಏನೆಂದು ಕರೆಯುತ್ತಿದ್ದರು?

ಎ. ರಾಷ್ಟ್ರ 

ಬಿ. ತಾಲೂಕ್ 

ಸಿ. ತರಫ್ ✔✔✔

ಡಿ. ಜಿಲ್ಲೆ.


96 ಬೀದರೀ ಕಲೆಯು ಯಾರ ಕಾಲದಲ್ಲಿ ಆರಂಭವಾಯಿತು?

ಎ. ಮಹಮ್ಮದ್ ಗವಾನ್ ✔✔✔

ಬಿ. ಪಿರೋಜ ಶಾ 

ಸಿ. ಮಹಮ್ಮದ್ ಬಿನ್ ತುಘಲಕ್ 

ಡಿ.ಮಲ್ಲಿಕಾಪರ್.


97 ಬಹಮನಿ ರಾಜ್ಯವು ಕ್ಷೀಣಿಸಿ ಎಷ್ಟು ಪ್ರತ್ಯೇಕ ಸ್ವತಂತ್ರ ರಾಜ್ಯಗಳಾದವು? 

ಎ.4

ಬಿ.3

ಸಿ.5✔✔✔

ಡಿ.6.


98 ಬಿಜಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ಷಾಹಿ ಮನೆತನ ಯಾವುದು?

ಎ ನಿಜಾಮ್ ಶಾಹಿ 

ಬಿ. ಇಮಾದ ಶಾಹಿ 

ಸಿ.ಆದಿಲಶಾಹಿ ಶಾಹಿ. ✔✔✔

ಡಿ ಕುತುಬ್ ಶಾಹಿ.


99 ಎರಡನೇ ಇಬ್ರಾಹಿಂ ಆದಿಲ್ ಷಾನು ರಚಿಸಿದ ಕೃತಿ ಯಾವುದು?

ಎ.ಆಲಿ ನಾಮ 

ಬಿ.ತಾರಕ್ ಇ  ಫೆರಿಸ್ತಾ 

ಸಿ. ಕಿಸಾನ್ ಇ ನವರಸ್. ✔✔✔

ಡಿ. ಅಬ್ರಾಹಿಂ ನಾಮ.


100 ಪ್ರಸಿದ್ದ ಗೋಳಗುಮ್ಮಟ ಎಲ್ಲಿದೆ?

ಎ. ಬಿಜಾಪುರ ✔✔✔

ಬಿ. ರಾಯಚೂರು 

ಸಿ. ಗುಲ್ಬರ್ಗ 

ಡಿ. ಬಳ್ಳಾರಿ.

Post a Comment

0 Comments

Important PDF Notes

Ad Code