Ad Code

Ticker

6/recent/ticker-posts

Click Below Image to Join Our Telegram For Latest Updates

History's multiple choice questionnaires. ಇತಿಹಾಸದ ಬಹು ಆಯ್ಕೆಯ ಪ್ರಶ್ನೋತ್ತರಗಳು.

 

      ಇತಿಹಾಸದ ಬಹು ಆಯ್ಕೆಯ ಪ್ರಶ್ನೋತ್ತರಗಳು.


ಇತಿಹಾಸದ ಬಹು ಆಯ್ಕೆಯ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಾದ  PC, PSI, SDA, PDO, FDA AND GROUP C  ಪರೀಕ್ಷೆಗಳಿಗೆ ಉಪಯುಕ್ತ. 

Q .1).ಬಿಜಾಪುರದ ಆದಿಲ್ ಷಾಹಿ ಮನೆತನದ ಸ್ಥಾಪಕ

 ಯಾರು ?

a) ಯೂಸುಫ್ ಆದಿಲ್ ಖಾನ್✔

b) ಇಸ್ಮಾಯಲ್ ಆದಿಲ್ ಖಾನ್

c) ಆಲಿ ಆದಿಲ್ ಖಾನ್

d) ಇಬ್ರಾಹಿಂ ಆದಿಲ್ ಖಾನ್


Q. 2).ಗಂಗರು ತಮ್ಮ ರಾಜಧಾನಿಯನ್ನು ಕುವಳಾಲಪುರದಿಂದ ಎಲ್ಲಿಗೆ ಬದಲಾಯಿಸಿದರು ?

a) ತಲಕಾವೇರಿ

b) ತಲಕಾಡು✔

c) ಮೈಸೂರು

d) ಶ್ರೀರಂಗಪಟ್ಟಣ


Q. 3).'ಜಗನ್ನಾಥ ವಿಜಯ' ಕೃತಿಯ ಕರ್ತೃ ಯಾರು ?

a) ರುದ್ರಭಟ್ಟ✔

b) ನೇಮಿಚಂದ್ರ

c) ಜನ್ನ

d) ರಾಘವಾಂಕ


Q.4).ಐತಿಹಾಸಿಕ ಮಹತ್ವವುಳ್ಳ ಐಹೊಳೆ,ಪಟ್ಟದಕಲ್ಲು ಹಾಗೂ ಬಾದಮಿಗಳು ಯಾವ ಜಿಲ್ಲೆಯಲ್ಲಿವೆ ?

a) ಬಿಜಾಪುರ

b) ಗದಗ

c) ಗುಲ್ಬರ್ಗಾ

d) ಬಾಗಲಕೋಟೆ✔


Q.5)ಕವಿರಾಜ ಮಾರ್ಗವನ್ನು ಬರೆದ ಅಮೋಘ ವರ್ಷ  ನೃಪತುಂಗ  ಯಾವ ವಂಶದ ದೊರೆ ?

a) ಚಾಲುಕ್ಯರು

b) ಪಾಂಡವರು

c) ರಾಷ್ಟ್ರಕೂಟರು ✔

d) ಚೋಳರು


Q.6).ಮೌರ್ಯ ಅಶೋಕನ ಶಾಸನಗಳು ಎಲ್ಲಿ ದೊರಕಿವೆ ?

a) ಮಾಸ್ಕಿ.ಜಟಿಂಗ,ರಾಮೇಶ್ವರ

b) ಸಿದ್ದಾಪುರ,ಗವಿಮಠ.ಪಲ್ಕಿಗೊಂಡ

c) ಬ್ರಹ್ಮಗಿರಿ,ನಿಟ್ಟೂರು,ಕೊಪ್ಪಳ

d) ಮೇಲಿನ ಎಲ್ಲೆಡೆ✔


Q.7).'ಚಂದ್ರಚೂಡಾಮಣಿ' ಬರೆದ ಕದಂಬರ ಕಾಲದ ಕವಿ ಯಾರು ?

a) ಶಾಂತಿನಾಥ

b) ಚಂದ್ರರಾಜ

c) ನಾಗವರ್ಮ✔

d) ಇವರಾರೂ ಅಲ್ಲ


Q.8).ಮೈಸೂರು ಸಮೀಪ ಸೋಮನಾಥಪುರದಲ್ಲಿರುವ ಕೇಶವ ದೇವಾಲಯವನ್ನು ನಿರ್ಮಿಸಿದವರು ಯಾರು ?

a) ರಾಷ್ಟ್ರಕೂಟರು

b) ಗಂಗರು

c) ಚಾಲುಕ್ಯರು

d) ಹೊಯ್ಸಳರು✔


Q.9).ವಿಶ್ವೇಶ್ವರಯ್ಯನವರು ಯಾವಾಗ ಜನಿಸಿದರು ?

a) ೧೮೬೧✔

b) ೧೮೭೦

c) ೧೮೪೫

d) ೧೮೮೧


Q.10).ಮೈಸೂರಿನ ಹಿಂದಿನ ಅರಮನೆ ಬೆಂಕಿಯಲ್ಲಿ ನಾಶವಾದದ್ದು ಯಾವಾಗ ?

a) ೧೮೭೦

b) ೧೮೮೨

c) ೧೮೯೦

d) ೧೮೯೭✔


Q.11).ಕರ್ನಾಟಕದಲ್ಲಿರುವ ಅತ್ಯಂತ ದೊಡ್ಡ ಬಂದರು ಯಾವುದು ?

a) ನವಮಂಗಳೂರು ಬಂದರು

b) ಮಲ್ಬೆ

c) ಶಿವಮೊಗ್ಗ

d) ಉತ್ತರಕನ್ನಡ✔


Q.12).ಹಾರಂಗಿ ಜಲಾಶಯ ಯೋಜನೆಯು ಯಾವ ಜಿಲ್ಲೆಯಲ್ಲಿದೆ ?

a) ಕೊಡಗು

b) ಮೈಸೂರು

c) ಹಾಸನ✔

d) ಚಿಕ್ಕಮಂಗಳೂರು


Q.13).ಮರಳಲ್ಲಿ ಹೂತು ಹೋಗಿರುವ ಶಿವದೇವಾಲಯಗಳನ್ನುಳ್ಳ ಊರಿನ ಹೆಸರೇನು ?

a) ತಲಕಾವೇರಿ

b) ಮಳವಳ್ಳಿ

c) ಸೋಮನಾಥಪುರ

d) ತಲಕಾಡು✔


Q.14).ಮೈಸೂರಿನ ಮೃಗಾಲಯ ಪ್ರಾರಂಭವಾದ ವರ್ಷ ಯಾವುದು ?

a) ೧೮೯೨✔

b) ೧೮೫೦

c) ೧೯೧೩

d) ೧೯೨೩


Q.15).ರಾಷ್ಟ್ರಕೂಟರ ಮೂಲ ಪುರುಷ ಯಾರು ?

a) ದಂತಿದುರ್ಗ✔

b) ಧ್ರುವ

c) ಮನಾಂಕ

d) ೧ ಕೃಷ್ಣ



Q.16)'ಸಮುದ್ರಾಧೀಶ್ವರ' ಎಂಬ ಬಿರುದು ಹೊಂದಿದ್ದ ವಿಜಯನಗರದ ಅರಸ ಯಾರು ?

a) ಹರಿಹರ

b) ಕೃಷ್ಣದೇವರಾಯ

c) ಎರಡನೇ ದೇವರಾಯ

d) ಇಮ್ಮಡಿ ಬುಕ್ಕ✔


Q.17) ೩ನೇ ಸೋಮೇಶ್ವರನ ಕೃತಿ ಯಾವುದು ?

a) ಅಭಿಲಾಷಿತಾಥ೯ ಚಿಂತಾಮಣಿ ✔

b) ಯಾಜ್ಞವಲ್ಕ್ಯ ಸ್ಮೃತಿ 

c) ವಿಕ್ರಮಾಂಕ ದೇವ ಚರಿತೆ 

d) ಆಮುಕ್ತ ಮೌಲ್ಯ


Q.18) ಕದಂಬರು ಬಿಡುಗಡೆ ಮಾಡಿದ ನಾಣ್ಯ ಯಾವುದು ?

a) ಗದ್ಯಾಣ 

b) ಪಣ 

c) ಹೊನ್ನು

d) ಪದ್ಮಟಂಕ✔


Q.19)ಶಾತವಾಹನರ ರಾಜಧಾನಿ ಯಾವುದು ?

a) ಬನವಾಸಿ 

b) ಬಾದಾಮಿ

c) ಕಲ್ಯಾಣ

d) ಪ್ರತಿಷ್ಟಾನ ( ಪೈಠಾಣ)✔


Q.20) ಗಂಗ ರಾಜವಂಶದ ಸುಪ್ರಸಿದ್ದ ರಾಜ ಯಾರು ?

a) ದಡಿಗ 

b) ದುವಿ೯ನೀತ ✔

c) ಶ್ರೀಪುರುಷ

d) ರಾಚಮಲ್ಲ


Q.21) ಬಾದಾಮಿ ಚಾಲುಕ್ಯರ ನವೀನ ವಾಸ್ತುಶಿಲ್ಪವನ್ನು ಏನೆಂದು ಕರೆಯುತ್ತಾರೆ?

a) ದ್ರಾವಿಡ ಶೈಲಿ 

b) ನಾಗರಶೈಲಿ 

c) ವೇಸರ ಶೈಲಿ ✔

d) ಹೊಯ್ಸಳ ಶೈಲಿ



Q.22) ಭಾರತದ ಮೊಟ್ಟ ಮೊದಲ ಸಾಮ್ರಾಜ್ಯ ಯಾವುದು ?

a) ಶಾತವಾಹನ

b) ಮೌರ್ಯ ✔

c)ಕದಂಬ 

d)ಗುಪ್ತ 


Q.23 ) ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು ?

a) ಚಂದ್ರಗುಪ್ತ 

b) ಅಶೋಕ ಮಹಾಶಯ 

c) ಬಿಂದುಸಾರ 

d) ಚಂದ್ರಗುಪ್ತ ಮೌರ್ಯ ✔


Q.24 ) ಚಂದ್ರಗುಪ್ತ ಮೌರ್ಯನು ಯಾರ ಸಹಾಯದಿಂದ ಧನನಂದನನ್ನು  ಕೊಂದು ಮೌರ್ಯ ವಂಶ ಸ್ಥಾಪಿಸಿದನು.?

a ) ಕಲಾಶೋಕ

b ) ಮಹಾಪದ್ಮ ನಂದ

c ) ಚಾಣಕ್ಯ ✔

d ) ಬಿಂದುಸಾರ 


Q.25 ) ಚಂದ್ರಗುಪ್ತ ಮೌರ್ಯ ಆಸ್ಥಾನದ ಪ್ರಧಾನಮಂತ್ರಿ ?

a ) ಕೌಟಿಲ್ಯ ✔

b ) ವಿಶಾಖದತ್ತ

c ) ಪಾಣಿನಿ

d ) ಅಶ್ವಘೋಷ 


  🔅🔅🔅🔅🔅🔅🔅🔅🔅🔅🔅🔅🔅🔅🔅🔅🔅🔅🔅

Post a Comment

0 Comments

Important PDF Notes

Ad Code