Ad Code

Ticker

6/recent/ticker-posts

Click Below Image to Join Our Telegram For Latest Updates

ಕವಿ ಪರಿಚಯ,ಅರವಿಂದ್ ಮಾಲಗತ್ತಿ ,Introduction to the Poet, Arvind Malaghathi.

    ಕವಿ   ಪರಿಚಯ

 


FDA,SDA, "ಪರೀಕ್ಷೆಗಳಿಗೆ ಉಪಯುಕ್ತವಾಗುವ  ಕವಿ     ಪರಿಚಯ,  Introduction to the Poet, Arvind Malaghathi."

 🌷 ಕವಿ    = ಅರವಿಂದ್ ಮಾಲಗತ್ತಿ


🔸 ಜನನ    = 1956


🔹 ಜನನ ಸ್ಥಳ   = ವಿಜಯಪುರ ಜಿಲ್ಲೆ ಮುದ್ದೇಬಿಹಾಳ


🔸 ತಂದೆ   = ಯಲ್ಲಪ್ಪ


🔹ತಾಯಿ   =   ಬಸವ್ವ


🔸 ಆತ್ಮಕಥನ     =  ಗೌರ್ಮೆಂಟ್ ಬ್ರಾಹ್ಮಣ


🌷  ಕವನಸಂಕಲನಗಳು


1)"ಮೂಕನಿಗೆ ಬಾಯಿ ಬಂದಾಗ "

2)"ಕಪ್ಪು ಕಾವ್ಯ" 

3)"ಮೂರನೇ ಕಣ್ಣು" 

4)"ನಾದ ನಿನಾದ" 

5)"ಅನೀಲ ಆರಾಧನಾ" (ಸಂಯುಕ್ತ ಕಾವ್ಯ)

6)"ಸಿಲಿಕಾನ್ ಸಿಟಿ ಮತ್ತು ಕೋಗಿಲೆ" 

7)"ಚಂಡಾಲ ಸ್ವರ್ಗಾರೋಹಣಂ" 

8)"ಆಯ್ದಕವಿತೆಗಳು" 

9)"ವಿಶ್ವತೋಮುಖ" 

10)"ಹೂ ಬಲುಭಾರ" 

11)"ಸಹಸ್ರಾಕ್ಷಿ" 

12)"ಅನೀಲ ಆರಾಧನ" (ಸಂಯುಕ್ತ ಕಾವ್ಯ)

13)"ಮಾ ಕಾವ್ಯ" 

14)"ರೂ ನಿಷೇಧ ಚಕ್ರಕಾವ್ಯ" 


🌷 ಕಥಾಸಂಕಲನಗಳು

1)"ಮುಗಿಯದ ಕಥೆಗಳು"

2) "ಕಾರ್ಯಕಾದಂಬರಿ"


 🌷  ಪ್ರವಾಸ ಕಥನ

1)"ಚೀನಾದ ಧರಣಿಯಲ್ಲಿ "


 📚 ನಾಟಕಗಳು


1)"ಮಸ್ತಕಾಭಿಷೇಕ"

2)"ಸಮುದ್ರದೊಳಗಣ ಉಪ್ಪು" 

3)"ಮಚುಬದ ಮುಖ" 

4)"ಹೊಸ ಬ್ರಾಹ್ಮಣ ಸನ್ಯಾಸಿ" 


 🌷  ವಿಮರ್ಶಾತ್ಮಕ ಕೃತಿಗಳು


1) "ಜಾನಪದ ಶೋಧ", 

2) "ಭೂತಾರಾಧನೆ", 

3) "ದಲಿತ ಸಾಹಿತ್ಯ ಚಳುವಳಿಯ ತಾತ್ವಿಕ ಚಿಂತನೆ", 

4) "ದಲಿತ ಪ್ರಜ್ಞೆ ಸಾಹಿತ್ಯ", 


 🎖️ ಪ್ರಶಸ್ತಿ-ಪುರಸ್ಕಾರಗಳು🏅


💐 ದೇವರಾಜ್ ಬಹದ್ದೂರ್ ಪ್ರಶಸ್ತಿ

(ಮೂಕನಿಗೆ ಬಾಯಿ ಬಂದಾಗ ಕವನ ಸಂಕಲನಕ್ಕೆ.)


💐 ನರಸಿಂಹಯ್ಯ ಪುರಸ್ಕಾರ .

( ಕಪ್ಪುಕಾವ್ಯ ಕೃತಿಗೆ ) 


💐 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

(ಗೌರ್ಮೆಂಟ್ ಬ್ರಾಹ್ಮಣ ಆತ್ಮಕಥನ ಕೃತಿಗೆ) 


💐 ಶ್ರೀ ಕೃಷ್ಣ ಆಲನಹಳ್ಳಿ ಪ್ರಶಸ್ತಿ.

 ( ಶದ್ರ ಪತ್ರಿಕೆಯಲ್ಲಿ ಪ್ರಕಟವಾದ ಅಹಿಂಸಾ ಚಪ್ಲಿಯ ಐಯಪ್ಪ ಕಥೆಗೆ )

 

💐"ಸಂಕ್ರಮಣ ಪ್ರಶಸ್ತಿ" .

( ಗೋದಾನ ಮತ್ತು ಜೀತ ಕಥೆಗೆ )


💐 ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ.


💐 ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ.

 ( ಸಮಗ್ರ ಸಾಹಿತ್ಯಕ್ಕೆ )


💐 ಜಿ.ಶಂ.ಪ ಜಾನಪದ ಪ್ರಶಸ್ತಿ.


 🌷💥🌷💥🌷💥🌷💥🌷💥🌷💥🌷💥🌷💥🌷💥🌷

Post a Comment

0 Comments

Important PDF Notes

Ad Code