Ad Code

Ticker

6/recent/ticker-posts

Click Below Image to Join Our Telegram For Latest Updates

Karnataka History Multiple Choice Question and Answers Part .III. ಕರ್ನಾಟಕ ಇತಿಹಾಸ ಬಹುಆಯ್ಕೆಯ ಪ್ರಶ್ನೋತ್ತರಗಳು ಭಾಗ 3.

ಕರ್ನಾಟಕ ಇತಿಹಾಸ ಬಹುಆಯ್ಕೆಯ ಪ್ರಶ್ನೋತ್ತರಗಳು ಭಾಗ 3.




101. ವಿಶ್ವವಿಖ್ಯಾತ ಪಿಸುಮಾತಿನ ಮೊಗಸಾಲೆ ಯಾವ ಕಟ್ಟಡದಲ್ಲಿದೆ?

ಎ. ಇಬ್ರಾಹಿಂ ರೋಜಾ 

ಬಿ. ಗೋಳಗುಮ್ಮಟ ✔✔

ಸಿ.ಮದರಸಾ 

ಡಿ. ಬಂದೇನವಾಜ್ ದರ್ಗಾ.



102. ದಕ್ಷಿಣ ಭಾರತದ ತಾಜಮಹಲ್ ಎಂದು ಯಾವ ಕಟ್ಟಡವನ್ನು ಕರೆಯುತ್ತಾರೆ?

ಎ. ಗೋಲಗುಮ್ಮಟ 

ಬಿ. ಇಬ್ರಾಹಿಂ ರೋಜಾ ✔✔

ಸಿ. ಬೇಲೂರು 

ಡಿ. ಹಂಪೆ. 



103. ಶಿವಪ್ಪನಾಯಕನ ಶಿಸ್ತು ಏತಕ್ಕೆ ಪ್ರಸಿದ್ಧಿಯಾಗಿದೆ?

ಎ. ಭೂಕಂದಾಯ ✔✔

ಬಿ. ತೆರಿಗೆ 

ಸಿ. ಸೈನಿಕ ಸಿಸ್ತು 

ಡಿ. ವ್ಯಾಪಾರ.



104. ಬಿದನೂರನ್ನು 1773 ರಲ್ಲಿ ವಶಪಡಿಸಿಕೊಂಡವರು ಯಾರು?

ಎ. ಚಿಕ್ಕದೇವರಾಯ ಒಡೆಯರ್ 

ಬಿ. ಶಿವಾಜಿ 

ಸಿ. ಹೈದರಾಲಿ ✔✔

ಡಿ. ಏಕೋಜಿ.



105. ಚಿತ್ರದುರ್ಗ ಕೋಟೆ ಯನ್ನು ಉಳಿಸಲು ಹೋರಾಡಿದ ವೀರ ಮಹಿಳೆ ಯಾರು?

ಎ. ಕಿತ್ತೂರು ಚೆನ್ನಮ್ಮ 

ಬಿ. ಜಾನ್ಸಿರಾಣಿ 

ಸಿ.ಶಾಂತಲಾದೇವಿ 

ಡಿ.ಓಬವ್ವ.✔✔



106. ಬೆಂಗಳೂರು ನಗರದ ನಿರ್ಮಾತೃ ಯಾರು?

ಎ. ಕೆಂಪೇಗೌಡ ✔✔

ಬಿ. ಚಿಕ್ಕದೇವರಾಜ ಒಡೆಯರ್ 

ಸಿ.ಸರ್ ಮಾರ್ಕ್ ಕಬ್ಬನ್ 

ಡಿ. ಕಾಸಿಮ್ ಖಾನ್.



107. ರಾಜ ಜಗದೇವ ಎಂಬ ಬಿರುದನ್ನು ಔರಂಗಜೇಬನು ಯಾರಿಗೆ ನೀಡಿದನು?

ಎ. ದೊಡ್ಡದೇವರಾಜ ಒಡೆಯರ್ 

ಬಿ. ರಾಜ ಒಡೆಯರ್ 

ಸಿ.ಚಿಕ್ಕದೇವರಾಜ ಒಡೆಯರ್ ✔✔

ಡಿ.ಜಯಚಾಮರಾಜ ಒಡೆಯರ್.



108. ನವಕೋಟಿ ನಾರಾಯಣ ಎಂದು ಯಾರನ್ನು ಕರೆಯುತ್ತಿದ್ದರು?

ಎ. ಚಿಕ್ಕದೇವರಾಜ ಒಡೆಯರ್ ✔✔

ಬಿ.ರಣಧೀರ ಕಂಠೀರವ 

ಸಿ.ನಾಲ್ವಡಿ ಕೃಷ್ಣರಾಜ ಒಡೆಯರ್ . 

ಡಿ. ಇಮ್ಮಡಿ ಕೃಷ್ಣರಾಜ ಒಡೆಯರ್.



109. ಕನ್ನಡದ ಮೊಟ್ಟ ಮೊದಲ ನಾಟಕ ಯಾವುದು?

ಎ. ಮೃಚ್ಛಕಟಿಕ 

ಬಿ.ಶಕುಂತಲಾ 

ಸಿ. ಮಿತ್ರಾವಿಂದ ಗೋವಿಂದ ✔✔

ಡಿ. ಸಂಗೀತ ಚೂಡಾಮಣಿ.



110. ಕನ್ನಡದ ಮೊದಲ ನಾಟಕ ವನ್ನು ರಚಿಸಿದವರು ಯಾರು?

ಎ. ಸಿಂಗರಾರ್ಯ ✔✔

ಬಿ. ಚಾವುಂಡರಾಯ 

ಸಿ.ರನ್ನ 

ಡಿ.ಪಂಪ.



111. ಸಂಚಿ ಹೊನ್ನಮ್ಮ ಯಾರ ಆಸ್ಥಾನದಲ್ಲಿದ್ದಳು? 

ಎ. ಚಿಕ್ಕದೇವರಾಜ ಒಡೆಯರು ✔✔

ಬಿ. ಕೃಷ್ಣದೇವರಾಯ 

ಸಿ. ನಾಲ್ವಡಿ ಕೃಷ್ಣರಾಜ ಒಡೆಯರ್ 

ಡಿ.ಆರನೇ ವಿಕ್ರಮಾದಿತ್ಯ.



112. ಹದಿಬದೆಯ ಧರ್ಮದ ಕರ್ತೃ ಯಾರು?

ಎ. ತಿರುಮಲಾಂಬಾ 

ಬಿ. ವಿಜಯ ಮಹಾದೇವಿ 

ಸಿ. ಸಂಚಿಹೊನ್ನಮ್ಮ ✔✔

ಡಿ. ಚಾಂದಲಾದೇವಿ.



113. ಹೈದರಾಲಿಯನ್ನು ಎಲ್ಲಿ ಪೌಜುದಾರನನ್ನಾಗಿ ನೇಮಿಸಲಾಯಿತು?

ಎ.ಶ್ರೀರಂಗಪಟ್ಟಣ 

ಬಿ.ಕೊಯಮತ್ತೂರ್ 

ಸಿ .ಮೈಸೂರು 

ಡಿ. ದಿಂಡಿಗಲ್.✔✔



114. ಮೊದಲನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದಿಂದ ಕೊನೆಗೊಂಡಿತು?

ಎ. ಮದರಾಸು ✔✔

ಬಿ. ಶ್ರೀರಂಗಪಟ್ಟಣ 

ಸಿ. ಮಂಗಳೂರು 

ಡಿ. ಬೆಂಗಳೂರು.



115. ಎರಡನೇ ಆಂಗ್ಲೋ ಮೈಸೂರು ಯುದ್ಧ ನಡೆದ ಕಾಲ ಯಾವುದು?

ಎ.1767ರಿಂದ 69. 

ಬಿ. 1780 ರಿಂದ 84. ✔✔

ಸಿ .1790 ರಿಂದ 91. 

ಡಿ .1799.



116. ಹೈದರಾಲಿ ಯಾವ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮಡಿದನು?

ಎ.ಒಂದನೇ ಆಂಗ್ಲೋ ಮೈಸೂರು ಯುದ್ಧ 

ಬಿ. ಒಂದನೇ ಕರ್ನಾಟಕ ಯುದ್ಧ. 

ಸಿ. ಎರಡನೇ ಆಂಗ್ಲೋ ಮೈಸೂರು ಯುದ್ಧ. ✔✔

ಡಿ. ಮೈಸೂರು ಮರಾಠ ಯುದ್ಧ.



117. ಎರಡನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಮುಖ್ಯ ಕಾರಣ? 

ಎ. ಬ್ರಿಟಿಷರು ಫ್ರೆಂಚರ ಮಾಹೆಯನ್ನು ವಶಪಡಿಸಿಕೊಂಡಿದ್ದು.✔✔

ಬಿ. ತಿರುವನಂತಪುರದ ಮೇಲೆ ಟಿಪ್ಪುವಿನ ದಾಳಿ. 

ಸಿ. ವಿದೇಶಿ ರಾಜರುಗಳ ಜೊತೆ ಟಿಪ್ಪುವಿನ ಸಂಪರ್ಕ. 

ಡಿ. ಸ್ವಸಹಾಯ ಸೈನಿಕ ಪದ್ಧತಿಗೆ ಸಹಿ ಮಾಡದೆ ಇರುವುದು.



118. ಎರಡನೇ ಆಂಗ್ಲೋ ಮೈಸೂರು ಯುದ್ಧ ಯಾವ ಶಾಂತಿ ಒಪ್ಪಂದದಿಂದ ಕೊನೆಗೊಂಡಿತು?

ಎ.ಮದರಾಸು. 

ಬಿ. ಮಂಗಳೂರು. ✔✔

ಸಿ. ಮೈಸೂರು 

ಡಿ. ಮಳವಳ್ಳಿ.



119. ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ಸೇನಾಧಿಕಾರಿ ಯಾರಾಗಿದ್ದರು?

ಎ.ಲಾರ್ಡ್ ವೆಲ್ಲೆಸ್ಲಿ 

ಬಿ.ವಿಲಿಯಂ ಬೆಂಟಿಂಕ್ 

ಸಿ.ಲಾರ್ಡ್ ಕಾರ್ನವಾಲಿಸ್ ✔✔

ಡಿ. ಲಾರ್ಡ್ ಡಾಲ್ ಹೌಸಿ.



120. ಯಾವಾಗ ಶ್ರೀರಂಗಪಟ್ಟಣ ಒಪ್ಪಂದವನ್ನು ಮಾಡಿಕೊಳ್ಳಲಾಯಿತು?

ಎ 1792 ✔✔

ಬಿ.1790 

ಸಿ.1780

ಡಿ.1784



121. ಯಾವ ಒಪ್ಪಂದದ ಪ್ರಕಾರವಾಗಿ ಟಿಪ್ಪು ತನ್ನ ಮಕ್ಕಳನ್ನು ಒತ್ತೆಯಾಳುಗಳಾಗಿ ಕಳುಹಿಸಿದನು?

ಎ. ಮದರಾಸು 

ಬಿ.ಶ್ರೀರಂಗಪಟ್ಟಣ  ✔✔

ಸಿ. ಗಜೇಂದ್ರಗಡ 

ಡಿ. ಮಂಗಳೂರು.



122. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧವು ಯಾವಾಗ ನಡೆಯಿತು? 

ಎ. 1790. 

ಬಿ. 1890. 

ಸಿ. 1922. 

ಡಿ. 1799.✔✔



123. ಟಿಪ್ಪುವಿನ ಮರಣದ ನಂತರ ಮೈಸೂರು ಸಿಂಹಾಸನವನ್ನು ಏರಿದ ಒಡೆಯರು ಯಾರು?

ಎ.ನಾಲ್ವಡಿ ಕೃಷ್ಣರಾಜ ಒಡೆಯರ್. 

ಬಿ. ಇಮ್ಮಡಿ ಕೃಷ್ಣರಾಜ ಒಡೆಯರ್ 

ಸಿ. ಜಯಚಾಮರಾಜೇಂದ್ರ ಒಡೆಯರ್. 

ಡಿ. ಮುಮ್ಮಡಿ ಕೃಷ್ಣ ರಾಜೇಂದ್ರ ಒಡೆಯರ್.✔✔



124. ಯಾವ ದಂಗೆಯಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರಿನ ಆಡಳಿತವನ್ನು ಬ್ರಿಟಿಷರಿಗೆ ಬಿಟ್ಟುಕೊಡಬೇಕಾಯಿತು? 

ಎ. ಕಿತ್ತೂರು ದಂಗೆ 

ಬಿ. ನಗರದಂಗೆ ✔✔

ಸಿ. ದೊಂಡಿಯ ವಾಘನ ದಂಗೆ. 

ಡಿ. ಬಾದಾಮಿ ದಂಗೆ.



125. ಯಾವಾಗ ಮೈಸೂರನ್ನು ಬ್ರಿಟಿಷರು ವಶಪಡಿಸಿಕೊಂಡರು? 

ಎ. 1831. ✔✔

ಬಿ. 1731. 

ಸಿ. 1800. 

ಡಿ. 1799.



Post a Comment

0 Comments

Important PDF Notes

Ad Code