Ad Code

Ticker

6/recent/ticker-posts

Click Below Image to Join Our Telegram For Latest Updates

Selected Major Questionnaires of the sindus Civilization. ಸಿಂಧೂ ನಾಗರೀಕತೆಯ ಆಯ್ದ ಪ್ರಮುಖ ಪ್ರಶ್ಣೋತ್ತರಗಳು.

 

         ಇತಿಹಾಸ - ಸಿಂಧೂ ನಾಗರೀಕತೆ


● ಸಿಂಧು ನಾಗರೀಕತೆ ಸಂಬಂಧಿಸಿದಂತೆ ಮೊದಲು

  ಪತ್ತೆಯಾಗಿದ್ದು.  - ಹರಪ್ಪ.


 ● ಹರಪ್ಪ ನಗರವನ್ನು ಪತ್ತೆಹಚ್ಚಿದವರು.

 ದಯಾರಾಮ್ ಸಾಹನಿ -1920  ರಲ್ಲಿ


● ಮೊಹೆಂಜದರೋವನ್ನು ಪತ್ತೆಹಚ್ಚಿದವರು.

 - ಅರ್.ಡಿ. ಬ್ಯಾನರ್ಜಿ - 1922 ರಲ್ಲಿ


● ಹರಪ್ಪ ಸಂಸ್ಕೃತಿಗೆ ಸಂಬಂಧಿಸಿದ ಸಿಕ್ಕಿರುವ ಒಟ್ಟು ನೆಲೆಗಳು  1500


● ಮೊಹೆಂಜದರೋ ಇರುವುದು ಸಿಂಧ್ ಪ್ರಾಂತದಲ್ಲಿ.


● ಹರಪ್ಪ ಇರುವುದು ಪಂಜಾಬ್ ನ ರಾವಿ ನದಿ ದಡದಲ್ಲಿ.


●  ಇತ್ತೀಚಿಗೆ ಪತ್ತೆಯಾಗಿರುವ ಹರಪ್ಪ ನೆಲೆ

 - ದೊಲ್ವೀರ್


 ● ದೊಲ್ವೀರ್ ಇರುವುದು ಗುಜರಾತ್ ನ ಕಚ್ ನಲ್ಲಿ.


● ಸಿಂಧಿ ಭಾಷೆಯಲ್ಲಿ  ಮೇಹೆಂಜೋದಾರೋ ಎಂದರೆ.

 - ಸತ್ತವರ ದಿಬ್ಬ.


● ಹರಪ್ಪ  ನಾಗರಿಕತೆಯು ವ್ಯಾಪಿಸಿದ್ದು ಉತ್ತರ ಭಾರತದ  ಬಯಲು ಸೀಮೆ ಮತ್ತು ಮಹಾರಾಷ್ಟ್ರದ ಕೆಲ ಪ್ರದೇಶದಲ್ಲಿ.


● ಹರಪ್ಪ ವ್ಯಾಪಿಸಿದ್ದ ನದಿ ಭಾಗಗಳು.

 - ಇಂಗಿ ಹೋಗಿರುವ ಸರಸ್ವತಿ ಮತ್ತು ಘಗ್ರ, ಹಕ್ರ ನದಿ ಬಯಲು


● ಹರಪ್ಪ ಜನರು ಒಳ ಚರಂಡಿಗಾಗಿ ಬಳಸಿದ ತಂತ್ರ.

- ಬಸಿಗುಂದಿ & ತೆರಪುಗಳು.


● ಹರಪ್ಪ ಜನರು ಮನೆ ನಿರ್ಮಾಣಕ್ಕಾಗಿ ಬಳಸುತ್ತಿದ್ದಿದ್ದು.

 - ಸುಟ್ಟ ಇಟ್ಟಿಗೆ


● ಸ್ನಾನದ ಕೊಳ ಇರುವುದು.

 - ಮೇಹೆಂಜೋದಾರದಲ್ಲಿ


● ಮೇಹೆಂಜೋದಾರ ಸ್ನಾನ ಕೊಳದ ಅಳತೆ.

- 12 ಮೀ ಉದ್ದ,  7 ಮೀ. ಅಗಲ & 2.5 ಮೀ ಆಳ. 


● ಕ್ರೀಡಾಂಗಣ ಇರುವ ಸಿಂಧೂ ನಾಗರಿಕತೆಯ ನಗರ.

  - ದೊಲ್ವೀರ್


● ಹರಪ್ಪ ಲಿಪಿಯ ಫಲಕ ದೊರಿತಿರುವ ನಗರ.

ದೊಲ್ವೀರ್


● ಸಿಂಧೂ ನಾಗರೀಕತೆ ಸೇರಿರುವುದು.

 - ಕಂಚಿನ ಯುಗಕ್ಕೆ


● ಸಿಂಧೂ ನಾಗರೀಕತೆಗೆ ಸಂಪರ್ಕ ಹೊಂದಿರುವ ಇತರ ನಾಗರೀಕತೆಗಳು.

 - ಈಜಿಪ್ಟ್  & ಮೆಸಪೊಟಮೀಯಾ.


● ಪುರಾತನ ಕಾಲದಲ್ಲಿ ಮೊತ್ತಮೊದಲಿಗೆ ಹತ್ತಿ ಬಟ್ಟೆಯನ್ನು ಬಳಸಿದವರು.

 - ಹರಪ್ಪ ಜನರು


● ಸಿಂಧೂ ನಾಗರಿಕತೆಯ ಜನರ ಮುಖ್ಯ ಕಸಬು.

 - ಕೃಷಿ & ವ್ಯಾಪಾರ. 


● ಸಿಂಧೂ ಜನತೆಯ   ಅತ್ಯಂತ ಪ್ರಿಯವಾದ ಪ್ರಾಣಿ.

 - ಡುಬ್ಬದ ಗೂಳಿ. 


● ಸಿಂಧೂ ಜನರ ಪ್ರಮುಖ ಸಾಕು ಪ್ರಾಣಿಗಳು.

 - ದನ , ಎಮ್ಮೆ ,ಆಡು, ಕುರಿ ,ಕತ್ತೆ ,ಬೆಕ್ಕು ,ನಾಯಿ ,ನವಿಲು


● ನೃತ್ಯ ಭಂಗಿಯ ಕಂಚಿನ ನಗ್ನಶ್ರೀ ವಿಗ್ರಹ ದೊರೆತಿರುವ  ಸ್ಥಳ.

 - ಮೇಹೆಂಜೋದಾರ 


● ಸಿಂಧೂ ಜನರು ಧರಿಸುತ್ತಿದ್ದ ಆಭರಣಗಳು.

 - ಕಿವಿ ಉಂಗುರ, ಕತ್ತಿ ಹಾರ, ಕೈಬಳೆ ,ನಲಿಪತ್ತಿ, ತೋಳ ಬಂದಿ


 💢🚫💢🚫💢🚫💢🚫💢🚫💢🚫💢🚫💢🚫💢🚫💢

Post a Comment

0 Comments

Important PDF Notes

Ad Code