Ad Code

Ticker

6/recent/ticker-posts

Click Below Image to Join Our Telegram For Latest Updates

The Constitution of India. ಭಾರತದ ಸಂವಿಧಾನ.


ಭಾರತದ ಸಂವಿಧಾನ 



 💥ಭಾರತದ ಸಂವಿಧಾನ The Constitution of India.


👉ಪ್ರತಿವರ್ಷ ನವೆಂಬರ್ 26 ರಂದು ದೇಶ್ಯಾದಂತ ಸಂವಿಧಾನದ ದಿನವನ್ನು ಆಚರಿಸಲಾಗುತ್ತದೆ, ಇದನ್ನು ಕಾನೂನು ದಿನವೆಂದು ಕರೆಯಲಾಗುತ್ತದೆ.


 ● 2015ನೇ ನವೆಂಬರ್ 19ರಂದು ಕೇಂದ್ರ ಸರ್ಕಾರ ಗೆಜೆಟ್ ಪ್ರಕಟಣೆ ಹೊರಡಿಸಿ ; ಭಾರತ ಸಂವಿಧಾನದ ಪಿತಾಮಹ ಡಾಕ್ಟರ್ ಬಿ.ಆರ್ .ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯ ಕುರುವಾಗಿ ಪ್ರತಿವರ್ಷದ ನವೆಂಬರ್ 26 ಅನ್ನು ಸಂವಿಧಾನದ ದಿನವನ್ನಾಗಿ ಆಚರಿಸುವಂತೆ ಕರೆ ನೀಡಲಾಯಿತು.


● 26 -11 -1949 ರಂದು ಸಂವಿಧಾನ ರಚನಾ ಸಮಿತಿಯ ಸಭೆ ಸೇರಿ ಭಾರತ ಸಂವಿಧಾನವನ್ನು ಅಂಗೀಕರಿಸಿತು. 



● ಜನವರಿ 26;1950 ರಂದು ಅಧಿಕೃತವಾಗಿ ಭಾರತ ಸಂವಿಧಾನ ಅಸ್ತಿತ್ವಕ್ಕೆ ಬಂತು.


 ● ಸಂವಿಧಾನ ಪ್ರಸ್ತಾವನೆಯನ್ನು ಸಂವಿಧಾನದ ಹೃದಯ ಭಾಗವೆಂದು ಕರೆಯಲಾಗುತ್ತದೆ.


● ಭಾರತ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಕಾರ್ಯನಿರ್ವಹಿಸಿದ್ದಾರೆ.


 ● ಭಾರತದ ಮೂಲ ಸಂವಿಧಾನದಲ್ಲಿ 395 ವಿಧಿಗಳು, 12 ಅನುಸೂಚಿಗಳು 22 ಭಾಗಗಳಾಗಿ ವಿಂಗಡಿಸಲಾಗಿದೆ.


● ಸಂವಿಧಾನಕ್ಕೆ 104 ತಿದ್ದುಪಡಿಗಳಾಗಿವೆ.25-01-2020 ರಂದು ಕಡೆಯ ತಿದ್ದುಪಡಿ ಮಾಡಲಾಗಿದೆ....


 🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀🥀

Post a Comment

0 Comments

Important PDF Notes

Ad Code