6ನೇ ತರಗತಿಯ ಸಮಾಜ ವಿಜ್ಞಾನ.PDF
ಜ್ಞಾನ knowledge :-
ವಿಷಯಗಳ ಗ್ರಹಣ ತಿಳುವಳಿಕೆ ಬುದ್ಧಿಶಕ್ತಿ ಇವೆಲ್ಲವುಗಳನ್ನು ಒಳಗೊಂಡ ಮನಸ್ಸು ಮಾಡುವ ಪ್ರಕ್ರಿಯೆ ಜ್ಞಾನ.
ವಿಜ್ಞಾನ science :-
ಜ್ಞಾನದ ಕ್ರಮಬದ್ಧವಾದ ಅಧ್ಯಯನವೇ ವಿಜ್ಞಾನ.
ವಿಜ್ಞಾನದ ಎರಡು ಶಾಖೆಗಳು.
1.ನೈಸರ್ಗಿಕ ವಿಜ್ಞಾನ. natural science.
2.ಸಮಾಜ ವಿಜ್ಞಾನ. social science.
ಸಮಾಜ ವಿಜ್ಞಾನ social science :-
ಸಾಮಾಜಿಕ ಪರಿಸರಕ್ಕಾಗಿ ಸಾಮಾಜಿಕ ಪರಿಸರದ ಮೂಲಕ ಸಾಮಾಜಿಕ ಪರಿಸರದ ಅಧ್ಯಯನವೇ ಸಮಾಜ ವಿಜ್ಞಾನ.
ಸಮಾಜ ವಿಜ್ಞಾನದ ಶಾಖೆಗಳು ಮತ್ತು ಅವುಗಳ ಪಿತಾಮಹರು.
ಇತಿಹಾಸ ➖ ಹೆರೋಡೋಟಸ್
ಪೌರನೀತಿ ➖ ಬೆಂಜಮಿನ್ ಫ್ರಾಂಕ್ಲಿನ್
ರಾಜ್ಯಶಾಸ್ತ್ರ ➖ ಅರಿಸ್ಟಾಟಲ್
ಭೋಗೋಳ ಶಾಸ್ತ್ರ ➖ ಎರಟೋ ಸ್ತನೀಸ್
ಸಮಾಜಶಾಸ್ತ್ರ ➖ ಆಗಸ್ಟ್ ಕಾಮ್ಟೆ
ಅರ್ಥಶಾಸ್ತ್ರ ➖ ಆಡಂಸ್ಮಿತ್
ಇತಿಹಾಸ history :-
ಗತಕಾಲದಲ್ಲಿ ಗತಿಸಿಹೋದ ಘಟನೆಗಳ ಕ್ರಮಬದ್ಧ ದಾಖಲೆಯೇ ಇತಿಹಾಸ.
ಪೌರನೀತಿ civics :-
ಮಾನವನ ಅಂತರಗತ ಶಕ್ತಿಗಳ ಅವನ ಕಾರ್ಯಗಳ ಒಟ್ಟು ಲಾಭವು ತನ್ನ ಸಹಚರರಿಗೆ ದೊರಕುವಂತೆ ಮಾಡುವ ಪೌರನ ಹಕ್ಕು ಮತ್ತು ಕರ್ತವ್ಯಗಳ ಕುರಿತ ಕ್ರಮಬದ್ಧ ಅಧ್ಯಯನ.
ರಾಜ್ಯಶಾಸ್ತ್ರ political science :-
ಮಾನವನ ರಾಜಕೀಯ ಚಟುವಟಿಕೆಗಳು ಮತ್ತು ರಾಜ್ಯದ ರೂಪುರೇಷೆಗಳಿಗೆ ಸಂಬಂಧಿಸಿದ ಕ್ರಮಬದ್ಧ ಅಧ್ಯಯನ.
ಭೂಗೋಳಶಾಸ್ತ್ರ geography :-
ಭೂ ಮೇಲ್ಮೈ ಲಕ್ಷಣಗಳು ಮತ್ತು ಭೂಮಿಯ ಮೇಲಿನ ಮಾನವನ ಚಟುವಟಿಕೆಗಳ ವೈಜ್ಞಾನಿಕ ಅಧ್ಯಯನ.
ಅರ್ಥಶಾಸ್ತ್ರ economics :-
ಮಾನವನ ಯೋಗಕ್ಷೇಮ ಭೌತಿಕ ಸುಖ ಮತ್ತು ಅವನ ಆರ್ಥಿಕ ಚಟುವಟಿಕೆಗಳ ವೈಜ್ಞಾನಿಕ ಅಧ್ಯಯನ.
ಸಮಾಜಶಾಸ್ತ್ರ sociology :-
ಮಾನವನ ಸಾಮಾಜಿಕ ಚಟುವಟಿಕೆಗಳು ಸಾಮಾಜಿಕ ಸಮಸ್ಯೆಗಳ ಕುರಿತ ವೈಜ್ಞಾನಿಕ ಅಧ್ಯಯನ.
ವ್ಯವಹಾರ ಅಧ್ಯಯನ Business Study:-
ಮಾನವನ ದಿನನಿತ್ಯದ ವ್ಯವಹಾರಿಕ ಚಟುವಟಿಕೆಗಳ ಕ್ರಮಬದ್ಧ ಅಧ್ಯಯನ.
ಆರನೇ ತರಗತಿ ಸಮಾಜ ವಿಜ್ಞಾನ
PDF FILE DETAILS
File Category:
Download link: Given Below
File Language: Kannada
Which Department: Education
Which State: Karnataka
Published Date: 16-07-2021
File Format Type: PDF
File Size: 3.5 MB
Total Pages: 48 Pages
Download Link: Click Below Link To Download [PDF] 6th standard Social science PDF Notes Download Now
Availability of Website Link: Yes
Scanned Copy: Yes
Editable text: No
Copy text: No
Print enables: Yes
Quality: High
File Size Reduced: No
Password Protected: No
Password Encrypted: No
Image Available: Yes
Cost: Free of Cost
Strictly For Educational And Knowledge Purpose Only
👉👉 click here to download, 6th Standard Social Science Notes.pdf
👆👆👆👆👆👆
ಈ ಮೇಲಿನ ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ ಮೇಲ್ಕಂಡ ವಿಷಯ ದೊರೆಯುತ್ತದೆ.
ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಅಭಿಮಾನ ಮೆಚ್ಚುಗೆಯೇ ನಮಗೆ ಪ್ರೇರಣೆ. ನಿಮಗೆಲ್ಲ ತಿಳಿದಿರುವ ಹಾಗೆ ರಾಜ್ಯದಲ್ಲಿರುವ ಎಲ್ಲಾ ಸ್ಪರ್ಧಾತ್ಮಕ ತರಬೇತಿ ಪರೀಕ್ಷಾ ಕೇಂದ್ರಗಳು ಕೋವಿಡ್ ಕಾರಣ ಬಂದ್ ಆಗಿವೆ. ಈ ನಿಟ್ಟಿನಲ್ಲಿ ಸ್ವ ಅಧ್ಯಯನವೇ ಇದೀಗ ನಿಮ್ಮ ಜೊತೆಯಾಗಿದೆ. ನಿಮ್ಮ ಸ್ವ ಅಧ್ಯಯನಕ್ಕೆ ನೆರವಾಗಲೆಂದು. ನಮ್ಮ ಚಾಣಕ್ಯ ಕಣಜ ವೆಬ್ ಸೈಟ್ ನಿಮಗೆ ಅನೇಕ notes,pdf ಒದಗಿಸುತ್ತಿದೆ. ಆ ಕುರಿತು ನಿಮ್ಮ ಅಭಿಮಾನದ ನುಡಿಗಳು, ಮೆಚ್ಚುಗೆಯ ಮಾತುಗಳು ನಮಗೆ ಪ್ರೇರಣೆ. ಹಾಗಾಗಿ ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ನೋಟ್ಸ್ ಗಳಿಗಾಗಿ ಈ ನಮ್ಮ ವೆಬ್ ಸೈಟಿಗೆ ದಿನಾಲು ಭೇಟಿನೀಡಿ ಎಲ್ಲಾ ನೋಟ್ಸ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಓದಿ ಕೋವಿಡ್ ಕಾಲದಲ್ಲಿ ನಿಮ್ಮ ಜ್ಞಾನಾರ್ಜನೆ ನಿರಾತಂಕವಾಗಿ ಮುಂದುವರೆಯಲಿ ಮತ್ತು ಸ್ಪರ್ಧಾ ಯಶಸ್ಸು ನಿಮ್ಮದಾಗಲಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
Chanakyakanaja web gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
💐💐💐💐 THANK YOU



0 Comments