7ನೇ ತರಗತಿಯ ಸಮಾಜ ವಿಜ್ಞಾನ PDF
ಜ್ಞಾನ knowledge:-
ವಿಷಯಗಳ ಗ್ರಹಣ ತಿಳುವಳಿಕೆ ಬುದ್ಧಿಶಕ್ತಿ ಇವೆಲ್ಲವುಗಳನ್ನು ಒಳಗೊಂಡ ಮನಸ್ಸು ಮಾಡುವ ಪ್ರಕ್ರಿಯೆ ಜ್ಞಾನ.
ವಿಜ್ಞಾನ science :-
ಜ್ಞಾನದ ಕ್ರಮಬದ್ಧವಾದ ಅಧ್ಯಯನವೇ ವಿಜ್ಞಾನ.
ವಿಜ್ಞಾನದ ಎರಡು ಶಾಖೆಗಳು.
1.ನೈಸರ್ಗಿಕ ವಿಜ್ಞಾನ. natural science.
2.ಸಮಾಜ ವಿಜ್ಞಾನ. social science.
ಸಮಾಜ ವಿಜ್ಞಾನ social science:-
ಸಾಮಾಜಿಕ ಪರಿಸರಕ್ಕಾಗಿ ಸಾಮಾಜಿಕ ಪರಿಸರದ ಮೂಲಕ ಸಾಮಾಜಿಕ ಪರಿಸರದ ಅಧ್ಯಯನವೇ ಸಮಾಜ ವಿಜ್ಞಾನ.
ಸಮಾಜ ವಿಜ್ಞಾನದ ಶಾಖೆಗಳು ಮತ್ತು ಅವುಗಳ ಪಿತಾಮಹರು.
ಇತಿಹಾಸ ➖ ಹೆರೋಡೋಟಸ್
ಪೌರನೀತಿ ➖ ಬೆಂಜಮಿನ್ ಫ್ರಾಂಕ್ಲಿನ್
ರಾಜ್ಯಶಾಸ್ತ್ರ ➖ ಅರಿಸ್ಟಾಟಲ್
ಭೋಗೋಳ ಶಾಸ್ತ್ರ ➖ ಎರಟೋ ಸ್ತನೀಸ್
ಸಮಾಜಶಾಸ್ತ್ರ ➖ ಆಗಸ್ಟ್ ಕಾಮ್ಟೆ
ಅರ್ಥಶಾಸ್ತ್ರ ➖ ಆಡಂಸ್ಮಿತ್
ಇತಿಹಾಸ history :-
ಗತಕಾಲದಲ್ಲಿ ಗತಿಸಿಹೋದ ಘಟನೆಗಳ ಕ್ರಮಬದ್ಧ ದಾಖಲೆಯೇ ಇತಿಹಾಸ.
ಪೌರನೀತಿ civics :-
ಮಾನವನ ಅಂತರಗತ ಶಕ್ತಿಗಳ ಅವನ ಕಾರ್ಯಗಳ ಒಟ್ಟು ಲಾಭವು ತನ್ನ ಸಹಚರರಿಗೆ ದೊರಕುವಂತೆ ಮಾಡುವ ಪೌರನ ಹಕ್ಕು ಮತ್ತು ಕರ್ತವ್ಯಗಳ ಕುರಿತ ಕ್ರಮಬದ್ಧ ಅಧ್ಯಯನ.
ರಾಜ್ಯಶಾಸ್ತ್ರ political science :-
ಮಾನವನ ರಾಜಕೀಯ ಚಟುವಟಿಕೆಗಳು ಮತ್ತು ರಾಜ್ಯದ ರೂಪುರೇಷೆಗಳಿಗೆ ಸಂಬಂಧಿಸಿದ ಕ್ರಮಬದ್ಧ ಅಧ್ಯಯನ.
ಭೂಗೋಳಶಾಸ್ತ್ರ geography :-
ಭೂ ಮೇಲ್ಮೈ ಲಕ್ಷಣಗಳು ಮತ್ತು ಭೂಮಿಯ ಮೇಲಿನ ಮಾನವನ ಚಟುವಟಿಕೆಗಳ ವೈಜ್ಞಾನಿಕ ಅಧ್ಯಯನ.
ಅರ್ಥಶಾಸ್ತ್ರ economics :-
ಮಾನವನ ಯೋಗಕ್ಷೇಮ ಭೌತಿಕ ಸುಖ ಮತ್ತು ಅವನ ಆರ್ಥಿಕ ಚಟುವಟಿಕೆಗಳ ವೈಜ್ಞಾನಿಕ ಅಧ್ಯಯನ.
ಸಮಾಜಶಾಸ್ತ್ರ sociology :-
ಮಾನವನ ಸಾಮಾಜಿಕ ಚಟುವಟಿಕೆಗಳು ಸಾಮಾಜಿಕ ಸಮಸ್ಯೆಗಳ ಕುರಿತ ವೈಜ್ಞಾನಿಕ ಅಧ್ಯಯನ.
ವ್ಯವಹಾರ ಅಧ್ಯಯನ Business Study :-
ಮಾನವನ ದಿನನಿತ್ಯದ ವ್ಯವಹಾರಿಕ ಚಟುವಟಿಕೆಗಳ ಕ್ರಮಬದ್ಧ ಅಧ್ಯಯನ.
ಏಳನೇ ತರಗತಿ ಸಮಾಜ ವಿಜ್ಞಾನ
PDF FILE DETAILS
File Category:
Download link: Given Below
File Language: Kannada
Which Department: Education
Which State: Karnataka
Published Date: 16-07-2021
File Format Type: PDF
File Size: 3.8 MB
Total Pages: 50 Pages
Download Link: Click Below Link To Download [PDF] 7th standard Social science PDF Notes Download Now
Availability of Website Link: Yes
Scanned Copy: Yes
Editable text: No
Copy text: No
Print enables: Yes
Quality: High
File Size Reduced: No
Password Protected: No
Password Encrypted: No
Image Available: Yes
Cost: Free of Cost
Strictly For Educational And Knowledge Purpose Only
🔛 click here to download, 7th Standard Social Science Notes.pdf
👆👆👆👆👆👆👆👆
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ಕಿಸಿ.
ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಅಭಿಮಾನ ಮೆಚ್ಚುಗೆಯೇ ನಮಗೆ ಪ್ರೇರಣೆ. ನಿಮಗೆಲ್ಲ ತಿಳಿದಿರುವ ಹಾಗೆ ರಾಜ್ಯದಲ್ಲಿರುವ ಎಲ್ಲಾ ಸ್ಪರ್ಧಾತ್ಮಕ ತರಬೇತಿ ಪರೀಕ್ಷಾ ಕೇಂದ್ರಗಳು ಕೋವಿಡ್ ಕಾರಣ ಬಂದ್ ಆಗಿವೆ. ಈ ನಿಟ್ಟಿನಲ್ಲಿ ಸ್ವ ಅಧ್ಯಯನವೇ ಇದೀಗ ನಿಮ್ಮ ಜೊತೆಯಾಗಿದೆ. ನಿಮ್ಮ ಸ್ವ ಅಧ್ಯಯನಕ್ಕೆ ನೆರವಾಗಲೆಂದು. ನಮ್ಮ www.chanakyakanaja.com website ನಿಮಗೆ ಅನೇಕ notes,pdf ಒದಗಿಸುತ್ತಿದೆ. ಆ ಕುರಿತು ನಿಮ್ಮ ಅಭಿಮಾನದ ನುಡಿಗಳು, ಮೆಚ್ಚುಗೆಯ ಮಾತುಗಳು ನಮಗೆ ಪ್ರೇರಣೆ. ಹಾಗಾಗಿ ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ನೋಟ್ಸ್ ಗಳಿಗಾಗಿ ಈ ನಮ್ಮ ವೆಬ್ ಸೈಟಿಗೆ ದಿನಾಲು ಭೇಟಿನೀಡಿ ಎಲ್ಲಾ ನೋಟ್ಸ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಓದಿ ಕೋವಿಡ್ ಕಾಲದಲ್ಲಿ ನಿಮ್ಮ ಜ್ಞಾನಾರ್ಜನೆ ನಿರಾತಂಕವಾಗಿ ಮುಂದುವರೆಯಲಿ ಮತ್ತು ಸ್ಪರ್ಧಾ ಯಶಸ್ಸು ನಿಮ್ಮದಾಗಲಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
💐💐💐💐💐 Thank you
0 Comments