Ad Code

Ticker

6/recent/ticker-posts

Click Below Image to Join Our Telegram For Latest Updates

[PDF] 8th standard Social Science Notes. PDF

 8ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರ ಮಾಲಿಕೆ.pdf (ಹೊಸ ಪಠ್ಯನುಸಾರ) 

ಜ್ಞಾನ. knowledge.

ವಿಷಯಗಳ ಗ್ರಹಣ ತಿಳುವಳಿಕೆ ಬುದ್ಧಿಶಕ್ತಿ ಇವೆಲ್ಲವುಗಳನ್ನು ಒಳಗೊಂಡ ಮನಸ್ಸು ಮಾಡುವ ಪ್ರಕ್ರಿಯೆ ಜ್ಞಾನ. 


ವಿಜ್ಞಾನ. science. 

ಜ್ಞಾನದ ಕ್ರಮಬದ್ಧವಾದ ಅಧ್ಯಯನವೇ ವಿಜ್ಞಾನ.  


ವಿಜ್ಞಾನದ ಎರಡು ಶಾಖೆಗಳು. 

1.ನೈಸರ್ಗಿಕ ವಿಜ್ಞಾನ. natural science. 

2.ಸಮಾಜ ವಿಜ್ಞಾನ. social science. 


ಸಮಾಜ ವಿಜ್ಞಾನ. social science. 

ಸಾಮಾಜಿಕ ಪರಿಸರಕ್ಕಾಗಿ ಸಾಮಾಜಿಕ ಪರಿಸರದ ಮೂಲಕ ಸಾಮಾಜಿಕ ಪರಿಸರದ ಅಧ್ಯಯನವೇ ಸಮಾಜ ವಿಜ್ಞಾನ.


ಸಮಾಜ ವಿಜ್ಞಾನದ ಶಾಖೆಗಳು ಮತ್ತು ಅವುಗಳ ಪಿತಾಮಹರು. 


ಇತಿಹಾಸ ➖ ಹೆರೋಡೋಟಸ್. 

ಪೌರನೀತಿ ➖ ಬೆಂಜಮಿನ್  ಫ್ರಾಂಕ್ಲಿನ್

ರಾಜ್ಯಶಾಸ್ತ್ರ ➖ ಅರಿಸ್ಟಾಟಲ್. 

ಭೋಗೋಳ ಶಾಸ್ತ್ರ ➖ ಎರಟೋ ಸ್ತನೀಸ್.

ಸಮಾಜಶಾಸ್ತ್ರ ➖ ಆಗಸ್ಟ್ ಕಾಮ್ಟೆ. 

ಅರ್ಥಶಾಸ್ತ್ರ  ➖ ಆಡಂಸ್ಮಿತ್. 


ಇತಿಹಾಸ. history. 

ಗತಕಾಲದಲ್ಲಿ ಗತಿಸಿಹೋದ ಘಟನೆಗಳ ಕ್ರಮಬದ್ಧ ದಾಖಲೆಯೇ ಇತಿಹಾಸ. 


ಪೌರನೀತಿ. civics. 

ಮಾನವನ ಅಂತರಗತ ಶಕ್ತಿಗಳ ಅವನ ಕಾರ್ಯಗಳ ಒಟ್ಟು ಲಾಭವು ತನ್ನ ಸಹಚರರಿಗೆ ದೊರಕುವಂತೆ ಮಾಡುವ ಪೌರನ ಹಕ್ಕು ಮತ್ತು ಕರ್ತವ್ಯಗಳ ಕುರಿತ ಕ್ರಮಬದ್ಧ ಅಧ್ಯಯನ.


ರಾಜ್ಯಶಾಸ್ತ್ರ. political science. 

ಮಾನವನ ರಾಜಕೀಯ ಚಟುವಟಿಕೆಗಳು ಮತ್ತು ರಾಜ್ಯದ ರೂಪುರೇಷೆಗಳಿಗೆ ಸಂಬಂಧಿಸಿದ ಕ್ರಮಬದ್ಧ ಅಧ್ಯಯನ. 


ಭೂಗೋಳಶಾಸ್ತ್ರ. geography. 

ಭೂ ಮೇಲ್ಮೈ ಲಕ್ಷಣಗಳು ಮತ್ತು ಭೂಮಿಯ ಮೇಲಿನ ಮಾನವನ ಚಟುವಟಿಕೆಗಳ ವೈಜ್ಞಾನಿಕ ಅಧ್ಯಯನ.


ಅರ್ಥಶಾಸ್ತ್ರ. economics. 

ಮಾನವನ ಯೋಗಕ್ಷೇಮ ಭೌತಿಕ ಸುಖ ಮತ್ತು ಅವನ ಆರ್ಥಿಕ ಚಟುವಟಿಕೆಗಳ ವೈಜ್ಞಾನಿಕ ಅಧ್ಯಯನ. 


ಸಮಾಜಶಾಸ್ತ್ರ. sociology. 

ಮಾನವನ ಸಾಮಾಜಿಕ ಚಟುವಟಿಕೆಗಳು ಸಾಮಾಜಿಕ ಸಮಸ್ಯೆಗಳ ಕುರಿತ ವೈಜ್ಞಾನಿಕ ಅಧ್ಯಯನ. 


ವ್ಯವಹಾರ ಅಧ್ಯಯನ. Business Study.

ಮಾನವನ ದಿನನಿತ್ಯದ ವ್ಯವಹಾರಿಕ ಚಟುವಟಿಕೆಗಳ ಕ್ರಮಬದ್ಧ ಅಧ್ಯಯನ.


ವಿಷಯಗಳು


ಇತಿಹಾಸ. 

1.ಆಧಾರಗಳು. 

2.ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ.

3.ಭಾರತದ ಪ್ರಾಚೀನ ನಾಗರಿಕತೆಗಳು. 

4.ಜಗತ್ತಿನ ಪ್ರಾಚೀನ ನಾಗರಿಕತೆಗಳು. 

5.ಗ್ರೀಕ್ ರೋಮನ್ ಹಾಗೂ ಅಮೆರಿಕದ ನಾಗರಿಕತೆ. 

6.ಜೈನ ಮತ್ತು ಬೌದ್ಧ ಧರ್ಮಗಳ ಉದಯ.


ರಾಜ್ಯಶಾಸ್ತ್ರ 

1.ರಾಜ್ಯಶಾಸ್ತ್ರದ ಅರ್ಥ ಮತ್ತು ಪ್ರಾಮುಖ್ಯತೆ .

2.ಸಾರ್ವಜನಿಕ ಆಡಳಿತ. 


ಸಮಾಜಶಾಸ್ತ್ರ 

1.ಸಮಾಜಶಾಸ್ತ್ರದ ಪರಿಚಯ .

2.ಸಂಸ್ಕೃತಿ. 


ಭೂಗೋಳ ವಿಜ್ಞಾನ 

1.ಭೂಮಿ ನಮ್ಮ ಜೀವಂತ ಗ್ರಹ .

2.ಶಿಲಾಗೋಳ. 


ಅರ್ಥಶಾಸ್ತ್ರ 

1.ಅರ್ಥಶಾಸ್ತ್ರದ ಪರಿಚಯ .

2.ಅರ್ಥ ವ್ಯವಸ್ಥೆಯ ಅರ್ಥ ಮತ್ತು ಪ್ರಕಾರಗಳು. 


ವ್ಯವಹಾರ ಅಧ್ಯಯನ 

1.ವಾಣಿಜ್ಯ ಅಧ್ಯಯನದ ಘಟಕಗಳು.




👇👇👇👇👇👇👇👇👇👇


🔛 click here to download, 8ನೇ ತರಗತಿಯ ಸಮಾಜ ವಿಜ್ಞಾನ ಪ್ರಶ್ನೋತ್ತರ ಮಾಲಿಕೆ.pdf


👆👆👆👆👆👆👆👆👆👆

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ಕಿಸಿ

Useful for all competitive Exams.

 Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.


💐💐💐💐💐💐🙏




Post a Comment

2 Comments

  1. ಭೂಮಿ ನಮ್ಮ ಜೀವಂತ ಗ್ರಹ .

    ReplyDelete
    Replies
    1. ಭೂಮಿ ನಮ್ಮ ಜೀವಂತ ಗ್ರಹ .

      Delete

Important PDF Notes

Ad Code