ಗಣಿತ ಶಾಸ್ತ್ರ.ಪಿಡಿಎಫ್
Useful for TET Exam
ಗಣಿತಶಾಸ್ತ್ರ ಒಂದು ಮಹಾ ಸಾಗರದಂತೆ ತೋರಿಕೆಗೆ ಬಹಳ ಭೀಕರ ಮತ್ತು ಪ್ರಚಂಡವಾದ ಅಬ್ಬರವನ್ನು ಹೊಂದಿದೆ ಆದರೆ ಆಳದಲ್ಲಿ ಶುದ್ಧವೂ,ಶಾಂತವೂ ಆದ ವಿಷಯಗಳನ್ನು ಒಳಗೊಂಡ ಅನರ್ಘ್ಯ ರತ್ನಗಳನ್ನು ಹೊಂದಿದೆ.
🔜click here to download ಗಣಿತ ಕಲಿಕೆ.pdf
👆👆👆
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ಕಿಸಿ.
ಗಣಿತದ ಅರ್ಥ. meaning of mathematics. ಹಿಂದಿಯಲ್ಲಿ ಗಣಿತವನ್ನು ಗಣಿತ ಇದರ ಅರ್ಥ ಎಣಿಕೆ ಮಾಡು ಎಂದಾಗುತ್ತದೆ. ಗಣಿತಕ್ಕೆ ಪಂಜಾಬ್ ಭಾಷೆಯಲ್ಲಿ ಹಿಸಾಬ್ ಎಂದು ಕರೆಯುತ್ತಾರೆ ಇದರ ಅರ್ಥ ಲೆಕ್ಕಾಚಾರ ಮಾಡು ಎಂದರ್ಥವಾಗುತ್ತದೆ.
MATHEMATICS. ಎಂಬ ಪದವು 11 ಅಕ್ಷರಗಳನ್ನು ಒಳಗೊಂಡಿದೆ.
M for mind. ಮನಸ್ಸು.
A for accuracy. ನಿಖರತೆ.
T for talent ,truthful. ಸಮರ್ಥ ಹಾಗೂ ಸತ್ಯ.
H for hard work. ಕಠಿಣ ಪರಿಶ್ರಮ.
E for energetic. ಉತ್ಸಾಹ.
M for memory. ಸ್ಮರಣಶಕ್ತಿ.
A for art. ಕಲೆ.
T for tact. ದಕ್ಷ.
I for interest. ಆಸಕ್ತಿ.
C for certaintyof results, clverness. ಫಲಿತಾಂಶದಲ್ಲಿ ನಿಸ್ಸಂಶಯತೆ, ಜಾಣತನ.
S for systematic, simple. ಕ್ರಮಬದ್ಧತೆ ಹಾಗೂ ಸರಳತೆ.
ಈ ಮೇಲಿನ ಶಬ್ದದ ಅರ್ಥಗಳನ್ನು ತಿಳಿದಾಗ ಗಣಿತವು ಮೇಲಿನ ಅಂಶಗಳನ್ನು ವ್ಯಕ್ತಿಯಲ್ಲಿ ಬೆಳೆಸುತ್ತದೆ. ಹಾಗೂ ವ್ಯಕ್ತಿಗೆ ಉಪಯೋಗಕ್ಕೆ ಬರುತ್ತದೆ.
ಭೂಮಿಯ ಉಗಮ ದಿಂದ ಪ್ರಾರಂಭವಾದ ಈ ಗಣಿತವು ಜಗತ್ತಿನ ವಿಸ್ಮಯಕಾರಿ ವಿಷಯಗಳಲ್ಲಿ ಒಂದಾಗಿದೆ. ನಮ್ಮ ಪೂರ್ವಜರ ಅಭಿಪ್ರಾಯದಂತೆ ಗಣಿತವು ಎಣಿಕೆಯ ವಿಜ್ಞಾನ ಅಥವಾ ಅಂಕಿ-ಸಂಖ್ಯೆಗಳ ವಿಜ್ಞಾನವಾಗಿದೆ.ಆದರೆ ಗಣಿತದ ಅರ್ಥ ಇಷ್ಟಕ್ಕೆ ಸೀಮಿತವಾಗಿರದೆ ವಿಶಾಲವಾಗಿದೆ. ಮಾನವನ ಮಾನಸಿಕ ಕ್ರಿಯೆಗಳಾದ ವಿಚಾರ, ತರ್ಕ, ಅನುಮಾನ, ವಿವೇಚನೆ, ಆಲೋಚನೆ ಕಾರ್ಯಕಾರಣ ಸಂಬಂಧಗಳನ್ನು ತರ್ಕಬದ್ಧ ರೀತಿಯಲ್ಲಿ ನಿರೂಪಿಸುವ ವ್ಯವಸ್ಥಿತವಾದ ಒಂದು ಶಾಸ್ತ್ರವೆಂದು ಹೇಳಲಾಗಿದೆ.ಗಣಿತ ಶಾಸ್ತ್ರವು ವಿಚಾರಕ್ಕೆ ಚಾಲನೆ ಯನ್ನಿತ್ತು ಸತ್ಯತೆಯನ್ನು ಆಧಾರವಾಗಿ ಕಂಡುಹಿಡಿಯುವಂತೆ ಮಾಡುವ ವೈಜ್ಞಾನಿಕ ಪದ್ಧತಿಯಾಗಿದೆ.
ಈ ವಿಷಯ, ಗಣಿತ ಶಿಕ್ಷಕರಾಗಬಯಸುವವರಿಗೆ ತುಂಬಾ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ನಿಮಗೆ ಈ ವಿಷಯದ ನೋಟ್ಸ್ ನ್ನು pdf ರೂಪದಲ್ಲಿ ಕೆಳಗೆ ಕೊಡಲಾಗಿದೆ.
👇👇👇
🔜click here to download ಗಣಿತ ಕಲಿಕೆ.pdf
👆👆👆
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ಕಿಸಿ.
ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಅಭಿಮಾನ ಮೆಚ್ಚುಗೆಯೇ ನಮಗೆ ಪ್ರೇರಣೆ. ನಿಮಗೆಲ್ಲ ತಿಳಿದಿರುವ ಹಾಗೆ ರಾಜ್ಯದಲ್ಲಿರುವ ಎಲ್ಲಾ ಸ್ಪರ್ಧಾತ್ಮಕ ತರಬೇತಿ ಪರೀಕ್ಷಾ ಕೇಂದ್ರಗಳು ಕೋವಿಡ್ ಕಾರಣ ಬಂದ್ ಆಗಿವೆ. ಈ ನಿಟ್ಟಿನಲ್ಲಿ ಸ್ವ ಅಧ್ಯಯನವೇ ಇದೀಗ ನಿಮ್ಮ ಜೊತೆಯಾಗಿದೆ. ನಿಮ್ಮ ಸ್ವ ಅಧ್ಯಯನಕ್ಕೆ ನೆರವಾಗಲೆಂದು. ನಮ್ಮ ಚಾಣಕ್ಯ ಕಣಜ ವೆಬ್ ಸೈಟ್ ನಿಮಗೆ ಅನೇಕ notes,pdf ಒದಗಿಸುತ್ತಿದೆ. ಆ ಕುರಿತು ನಿಮ್ಮ ಅಭಿಮಾನದ ನುಡಿಗಳು, ಮೆಚ್ಚುಗೆಯ ಮಾತುಗಳು ನಮಗೆ ಪ್ರೇರಣೆ. ಹಾಗಾಗಿ ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ನೋಟ್ಸ್ ಗಳಿಗಾಗಿ ಈ ನಮ್ಮ ವೆಬ್ ಸೈಟಿಗೆ ದಿನಾಲು ಭೇಟಿನೀಡಿ ಎಲ್ಲಾ ನೋಟ್ಸ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಓದಿ ಕೋವಿಡ್ ಕಾಲದಲ್ಲಿ ನಿಮ್ಮ ಜ್ಞಾನಾರ್ಜನೆ ನಿರಾತಂಕವಾಗಿ ಮುಂದುವರೆಯಲಿ ಮತ್ತು ಸ್ಪರ್ಧಾ ಯಶಸ್ಸು ನಿಮ್ಮದಾಗಲಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
Chanakyakanaja web gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾ ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
💐💐💐💐 THANK YOU

0 Comments