ಭಾರತದಲ್ಲಿರುವ ಪ್ರಮುಖ ಬಂದರುಗಳು ಹಾಗೂ ಅವುಗಳ ವಿವರಗಳ pdf ನೋಟ್ಸ್.
Useful for all competitive Exams.
Chanakyakanaja web gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
👇👇👇👇👇👇👇👇👇👇
🔛 click here to download, ಭಾರತದಲ್ಲಿರುವ ಪ್ರಮುಖ ಬಂದರುಗಳ ಪಟ್ಟಿ ಹಾಗೂ ಅವುಗಳ ವಿವರ.pdf
👆👆👆👆👆👆👆👆👆👆👆
ಬಂದರುಗಳೆಂದರೆ ಹಡಗುಗಳು, ದೋಣಿಗಳು ಮತ್ತು ಸರಕು ದೋಣಿಗಳು ಬಿರುಗಾಳಿಯಿಂದ ಆಶ್ರಯ ಪಡೆಯುವ ಸ್ಥಳವಾಗಿದೆ. ಮುಖ್ಯವಾಗಿ ವ್ಯಾಪಾರಕ್ಕೆ ಮತ್ತು ಸಾರಿಗೆ ಸಂಪರ್ಕವಾಗಿದೆ. ಭಾರತವು ಮೂರು ಕಡೆಯಿಂದ ಸಮುದ್ರ ಭಾಗವನ್ನು ಹೊಂದಿದ್ದು ಇದು ಅರಬ್ಬಿ ಸಮುದ್ರ, ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾಸಾಗರ ಸಮುದ್ರಗಳಿಂದ ಕೂಡಿದ್ದು ಇಲ್ಲಿ ನೈಸರ್ಗಿಕ ಮತ್ತು ಕೃತಕ ಬಂದರುಗಳನ್ನು ಒಳಗೊಂಡಿದೆ.
ಆತ್ಮೀಯ ಸ್ಪರ್ಧಾ ಮಿತ್ರರೇ ಹೀಗೆ ಹೆಚ್ಚಿನ ಮಾಹಿತಿಗಾಗಿ ಪ್ರತಿ ದಿನ www.chanakyakanaja.com website ಗೆ ಬೇಟಿ ನೀಡಿ.
💐💐💐💐💐💐🙏
0 Comments