ಮಿನಿ ಪ್ರಜವಾಣಿ ಪೇಪರ.pdf
ಪ್ರಜಾವಾಣಿ ಪರೀಕ್ಷಾ ತಯಾರಿ.
ಸಾಮಾನ್ಯ ಕನ್ನಡ.
ಸಾಮಾನ್ಯ ಅಧ್ಯಯನ .
ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷಾ ನೇಮಕಾತಿ.
ಸಶಸ್ತ್ರ ಕಾನ್ಸಟೇಬಲ್ಹುದ್ದೆ ನೇಮಕಾತಿಗೆ ಸಾಮಾನ್ಯ ಜ್ಞಾನ.
ಬ್ಯಾಂಕಿಂಗ್ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬ್ರೈಟ್ ಸಲ್ಯೂಷನ್ ಮಾರ್ಗದರ್ಶನ.
ಆಟ-ಪಾಠ .
ಸ್ಪರ್ಧಾ ದಿಕ್ಸೂಚಿ.
ಪಿಯುಸಿ ಕಲೆ ಮತ್ತು ವಾಣಿಜ್ಯ .
ಪಿಯುಸಿ ವಿಜ್ಞಾನ.
ಆಟ ವಿಷಯ.
ಹೀಗೆ ಮುಂತಾದ ಅಂಶಗಳನ್ನು ಒಳಗೊಂಡಂತಹ ಮಿನಿ ಪ್ರಜಾವಾಣಿ ಪೇಪರ್ ಈ ಕೆಳಗಿನ ಲಿಂಕ್ ನಲ್ಲಿ ಕೊಡಲಾಗಿದೆ.
👇👇👇
👉 click here to download ಮಿನಿ ಪ್ರಜಾವಾಣಿ ಪೇಪರ್.pdf
👆👆 ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ಕಿಸಿ.
ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಅಭಿಮಾನ ಮೆಚ್ಚುಗೆಯೇ ನಮಗೆ ಪ್ರೇರಣೆ. ನಿಮಗೆಲ್ಲ ತಿಳಿದಿರುವ ಹಾಗೆ ರಾಜ್ಯದಲ್ಲಿರುವ ಎಲ್ಲಾ ಸ್ಪರ್ಧಾತ್ಮಕ ತರಬೇತಿ ಪರೀಕ್ಷಾ ಕೇಂದ್ರಗಳು ಕೋವಿಡ್ ಕಾರಣ ಬಂದ್ ಆಗಿವೆ. ಈ ನಿಟ್ಟಿನಲ್ಲಿ ಸ್ವ ಅಧ್ಯಯನವೇ ಇದೀಗ ನಿಮ್ಮ ಜೊತೆಯಾಗಿದೆ. ನಿಮ್ಮ ಸ್ವ ಅಧ್ಯಯನಕ್ಕೆ ನೆರವಾಗಲೆಂದು. ನಮ್ಮ ಚಾಣಕ್ಯ ಕಣಜ ವೆಬ್ ಸೈಟ್ ನಿಮಗೆ ಅನೇಕ notes,pdf ಒದಗಿಸುತ್ತಿದೆ. ಆ ಕುರಿತು ನಿಮ್ಮ ಅಭಿಮಾನದ ನುಡಿಗಳು, ಮೆಚ್ಚುಗೆಯ ಮಾತುಗಳು ನಮಗೆ ಪ್ರೇರಣೆ. ಹಾಗಾಗಿ ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ನೋಟ್ಸ್ ಗಳಿಗಾಗಿ ಈ ನಮ್ಮ ವೆಬ್ ಸೈಟಿಗೆ ದಿನಾಲು ಭೇಟಿನೀಡಿ ಎಲ್ಲಾ ನೋಟ್ಸ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಓದಿ ಕೋವಿಡ್ ಕಾಲದಲ್ಲಿ ನಿಮ್ಮ ಜ್ಞಾನಾರ್ಜನೆ ನಿರಾತಂಕವಾಗಿ ಮುಂದುವರೆಯಲಿ ಮತ್ತು ಸ್ಪರ್ಧಾ ಯಶಸ್ಸು ನಿಮ್ಮದಾಗಲಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ
💐💐💐💐
Thank you

0 Comments