ಭಾರತದ ಸಂವಿಧಾನ
ವಿವಿಧ ಪರೀಕ್ಷೆಗಳಲ್ಲಿ ಕೇಳಲಾದ ಮತ್ತು ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳು
WEL COME TO CHANAKYAKANAJA WEBSITE...!!!
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
🍁🍁🍁🍁🍁🍁🍁🍁🍁🍁🍁🍁🍁🍁🍁🍁🍁🍁🍁
ವಿವಿಧ ಪರೀಕ್ಷೆಗಳಲ್ಲಿ ಕೇಳಲಾದ ಮತ್ತು ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳು
1.ಭಾರತೀಯರಿಗೆ ಎಷ್ಟು ಮೂಲಭೂತ ಹಕ್ಕುಗಳು ದೊರಕಿವೆ.
🚥 6.
2.ಯಾವ ರಾಜ್ಯ ತನ್ನೆಲ್ಲಾ ನಾಗರಿಕರಿಗೆ ಸಾಮಾನ್ಯ ನಾಗರಿಕ ಸಂಹಿತೆಯನ್ನು ಜಾರಿಗೆ ತಂದಿದೆ.
🚥 ಗೋವಾ ರಾಜ್ಯ.
3.ಯಾವುದು ಸಂವಿಧಾನದ 44ನೇ ತಿದ್ದುಪಡಿಯ ಮೂಲಕ ಕೇವಲ ಕಾನೂನುಬದ್ಧ ಹಕ್ಕಾಗಿ ಮಾರ್ಪಟ್ಟಿತು.
🚥 ಆಸ್ತಿಯ ಹಕ್ಕು.
4.ಯಾವ ಕೇಂದ್ರಾಡಳಿತ ಪ್ರದೇಶ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುತ್ತದೆ.
🚥 ಪಾಂಡಿಚೇರಿ.
5.ಕೇಂದ್ರ ಸಚಿವ ಸಂಪುಟದ ನಾಯಕರು ಯಾರು.
🚥 ಪ್ರಧಾನಮಂತ್ರಿ.
6.ಭಾರತದ ಸಂವಿಧಾನದಲ್ಲಿ ಅತಿ ದೀರ್ಘವಾದ ಅನುಚ್ಛೇದ ಯಾವುದು.
🚥 243.
7.ಕರ್ನಾಟಕದ ವಿಧಾನ ಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆ ಎಷ್ಟು.
🚥 125.
8.ಕರ್ನಾಟಕದ ವಿಧಾನಸಭೆಗೆ ರಾಜ್ಯಪಾಲರು ಎಷ್ಟು ಸದಸ್ಯರನ್ನು ನಾಮಕರಣ ಮಾಡಬಹುದು.
🚥 1.
9.ಭಾರತದಲ್ಲಿ ಒಟ್ಟು ಎಷ್ಟು ಬಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
🚥 ಮೂರು ಸಾರಿ.
10.ಕರ್ನಾಟಕದ ಮೇಲೆ ಎಷ್ಟು ಬಾರಿ ರಾಜ್ಯಪಾಲರ ಆಳ್ವಿಕೆಯನ್ನು ಹೇರಲಾಗಿದೆ.
🚥 6.
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸
11.ಭಾರತದ ಸಂವಿಧಾನದ ಬಹುಮುಖ್ಯ ಪಾಲು ಕೆಳಗಿನ ಯಾವ ಭಾಗದಿಂದ ಎರವಲು ಪಡೆಯಲಾಗಿದೆ.
🚥 1935 ರ ಭಾರತ ಸರ್ಕಾರದ ಕಾಯಿದೆ.
12.ಬಲವಂತರಾಯ್ ಮೆಹ್ತಾ ಸಮಿತಿ 1956 ನೇಮಕಗೊಂಡದುದರ ಕಾರಣ.
🚥 ಪಂಚಾಯತ್ ರಾಜ್ ಸ್ಥಾಪನೆ.
13.ಭಾರತದಲ್ಲಿ ಯಾವ ರಾಜ್ಯ ಪ್ರಥಮವಾಗಿ ಪ್ರಜಾಪ್ರಭುತ್ವ ವಿಕೇಂದ್ರೀಕರಣವನ್ನು ಅಳವಡಿಸಿಕೊಂಡಿತು.
🚥 ರಾಜಸ್ಥಾನ್.
14.ಅಶೋಕ್ ಮಹತಾ ಕಮಿಟಿಯನ್ನು ಯಾವ ವರ್ಷ ನೇಮಕ ಮಾಡಲಾಯಿತು.
🚥 1977.
15.ಪಂಚಾಯತ್ ರಾಜ್ ವ್ಯವಸ್ಥೆಯು ಸಂವಿಧಾನದ ಯಾವ ಪರಿಶಿಷ್ಟ ದಲ್ಲಿದೆ.
🚥 ಹನ್ನೊಂದನೆಯ.
16.ಯಾವ ಅನುಚ್ಛೇದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ವನ್ನು ನೀಡುತ್ತದೆ.
🚥 370.
17.ಚುನಾವಣಾ ಆಯುಕ್ತರ ನಿವೃತ್ತಿ ವಯಸ್ಸು ಎಷ್ಟು.
🚥 65.
18.ಕೇಂದ್ರ ಜಂಟಿ ರಾಜ್ಯ ಲೋಕಸೇವಾ ಆಯೋಗದ ಬಗ್ಗೆ ತಿಳಿಸುವ ವಿಧಿ.
🚥 315.
19.ಯಾವ ರಾಜ್ಯ ಅತಿ ಹೆಚ್ಚು ವಿಧಾನಸಭಾ ಸದಸ್ಯರನ್ನು ಹೊಂದಿದೆ.
🚥 ಉತ್ತರ ಪ್ರದೇಶ.
20.ಪ್ರಥಮ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಯಾರಾಗಿದ್ದರು.
🚥 ಕಾಕಾ ಕಾಳೇಕರ್.
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸
21.ಭಾರತದ ಸಂವಿಧಾನದ ಭಾಗ 4 ಯಾವ ಅಂಶಗಳನ್ನು ಚರ್ಚಿಸುತ್ತದೆ.
🚥 ರಾಜ್ಯ ನಿರ್ದೇಶಕ ತತ್ವಗಳು.
22.ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಜಾರಿಗೆ ಬಂದದ್ದು.
🚥 26 ಜನವರಿ 1957.
23.ರಾಜ್ಯಸಭೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಥಾನಗಳನ್ನು ಹಂಚುವ ಪರಿಶಿಷ್ಟ ಯಾವುದು.
🚥 ನಾಲ್ಕನೆಯ.
24.ಕರ್ನಾಟಕದ ವಿಧಾನಮಂಡಲದ ಒಟ್ಟು ಗಾತ್ರ.
🚥 300.
25.ಭಾರತದ ಕೇಂದ್ರ ಜಾಗೃತ ಆಯೋಗದ ಆಯುಕ್ತರನ್ನು ನೇಮಕ ಮಾಡುವುದು ಯಾರು.
🚥 ರಾಷ್ಟ್ರಪತಿ.
26.ಯಾರು ಸಂಸತನ ಕಾರ್ಯಕಲಾಪಗಳಿಗೆ ಭಾಗವಹಿಸಬಹುದು.
🚥 ಅಟಾರ್ನಿ ಜನರಲ್.
27.ಭಾರತದ ಸಾರ್ವಜನಿಕ ಲೆಕ್ಕದ ಮುಖ್ಯಸ್ಥ ಯಾರು.
🚥 ಕಂಟ್ರೋಲರ್ ಅಂಡ್ ಆಡಿಟರ್ ಜನರಲ್.
28.ಭಾರತ ಸಂವಿಧಾನದ ಸಂರಕ್ಷಕ ಯಾರು.
🚥 ಸುಪ್ರೀಂಕೋರ್ಟ್.
29.ಸುಪ್ರೀಂಕೋರ್ಟನ ಒಟ್ಟು ನ್ಯಾಯಾಧೀಶರ ಸಂಖ್ಯೆ.
🚥 31.
30.ಭಾರತದ ಸಂವಿಧಾನದ ಒಕ್ಕೂಟ ಲಕ್ಷಣ ಯಾವ ಸಂವಿಧಾನದ ಪ್ರಭಾವ.
🚥 ಕೆನಡಾ.
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸
31.ಭಾರತದ ರಾಷ್ಟ್ರ ಲಾಂಛನ ಸಾರಾನಾಥದ ಅಶೋಕಸ್ಥಂಭ ದಿಂದ ಪಡೆದಿರುವ ಆಗಿದ್ದು ಇದನ್ನು ಅಳವಡಿಸಿಕೊಂಡ ದಿನಾಂಕ.
🚥 26 ಜನವರಿ 1950.
32.ಅನುಚ್ಛೇದ 19 ಸಂಬಂಧ ಪಟ್ಟಿರುವುದು.
🚥 ಸ್ವಾತಂತ್ರ್ಯದ ಹಕ್ಕು.
33.ಭಾರತದ ಮೊದಲ ಮುಖ್ಯ ಚುನಾವಣಾ ಆಯುಕ್ತರು.
🚥 ಸುಕುಮಾರ ಸೇನ್.
34.ಹಣಕಾಸು ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವವರು.
🚥 ರಾಷ್ಟ್ರಪತಿ.
35.ಭಾರತ ಸಂವಿಧಾನದ ಎಂಟನೇ ಪರಿಶಿಷ್ಟದಲ್ಲಿ ಎಷ್ಟು ಭಾಷೆಗಳಿವೆ.
🚥 22.
36.ರಾಜ್ಯದ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗುವ ವರ ಸಂಖ್ಯೆ.
🚥 25.
37.ಭಾರತದಲ್ಲಿ ಎಷ್ಟು ಹೈಕೋರ್ಟ್ ಗಳು ಕಾರ್ಯನಿರ್ವಹಿಸುತ್ತಿವೆ.
🚥 24.
38.ಯಾವ ಅನುಚ್ಛೇದವು ಸರಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿಯನ್ನು ಹೇಳುತ್ತದೆ.
🚥 335.
🍁🍁🍁🍁🍁🍁🍁🍁🍁🍁🍁🍁🍁🍁🍁🍁🍁🍁
0 Comments