Ad Code

Ticker

6/recent/ticker-posts

Click Below Image to Join Our Telegram For Latest Updates

[NOTES] ಇತಿಹಾಸ ಪ್ರಶ್ನೋತ್ತರಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಇತಿಹಾಸ ಪ್ರಶ್ನೋತ್ತರಗಳು USEFUL FOR TET EXAM

ಹಿಂದೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಇತಿಹಾಸ ಪ್ರಶ್ನೋತ್ತರಗಳು.




1. ಕರ್ನಾಟಕ ರಾಜ್ಯ( ಮೈಸೂರು) ದ ಪ್ರಥಮ ಮುಖ್ಯಮಂತ್ರಿ ಯಾರು? 

 *ಕೆಸಿ ರೆಡ್ಡಿ*


2.ಪ್ರಥಮ ಕನ್ನಡ ಶಾಸನ? 

*ಹಲ್ಮಿಡಿ ಶಾಸನ*


3."ಇಲ್ಬರ್ಟ್ ಬಿಲ್' ವಿವಾದಕ್ಕೆ ಸಂಬಂಧಿಸಿದ ವೈಸರಾಯರು? 

*ಲಾರ್ಡ್ ರಿಪ್ಪನ್*


4.ಯಾವ ಕ್ರಾಂತಿಕಾರಿ ಓರ್ವ ತತ್ವಜ್ಞಾನಿಯಾಗಿ ಬದಲಾದರು? 

*ಅರವಿಂದ್ ಘೋಷ್*


5.1922 ಫೆಬ್ರವರಿ 5ರಂದು ನಡೆದ ಚೌರಾ ಚೌರಿ ಘಟನೆ ನಡೆದ ಸ್ಥಳ? 

*ಉತ್ತರಪ್ರದೇಶದ ಗೋರ್ಖಪೂರ್*


6.ಗಡಿನಾಡಿನ ಗಾಂಧಿ ಎಂದು ಜನಪ್ರಿಯರಾದವರು ಯಾರು? 

*ಖಾನ್ ಅಬ್ದುಲ್ ಗಫಾರ್ ಖಾನ್*


7.ಚಿತ್ರಾಂಗ ಶಸ್ತ್ರಗಾರ ದಾಳಿಯ ಹಿಂದಿದ್ದ ಆಲೋಚನೆಯ ಕೂಸು ಯಾವುದಾಗಿತ್ತು? 

*ಸೂರ್ಯ ಸೇನಾ*


8.1929 ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯವನ್ನು ಘೋಷಿಸಿದವರು? 

*ಜವಾಹರಲಾಲ್ ನೆಹರು*


9.ವಿಜಯಪುರದ ಆದಿಲ್ ಶಾಹಿ ವಂಶ ಸ್ಥಾಪಕ? 

*ಯೂಸುಫ್ ಆದಿಲ್ ಶಾ*


10. ಶಂಕರಾಚಾರ್ಯರು ಜನಪ್ರಿಯ ತತ್ವ? 

*ಅದ್ವೈತವ*


11.ಶ್ರೇಷ್ಠ ದೊರೆ ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯ ಆಳಿದ ಕಾಲ? 

*1509-1529*


12. ಬ್ರಿಟಿಷರು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ನಿರ್ಮಾಣಮಾಡಿದ  ಮೊದಲ ಕೋಟೆ ಯಾವುದು? 

*ಫೋರ್ಟ್ ಸೇಂಟ್ ಜಾರ್ಜ್*


13.ಭಾರತದ ನವೋದಯ ಜನಕ ಎಂದು ಯಾರನ್ನು ಕರೆಯುತ್ತಾರೆ? 

*ರಾಜಾರಾಮ್ ಮೋಹನ್ ರಾಯ್*


🌺🌺🌺

14.ಕರ್ನಾಟಕದ ಶ್ರವಣಬೆಳಗೊಳದ ಪಟ್ಟಣದಲ್ಲಿ ನಡೆದ ಮಹಾಮಸ್ತಾಭಿಷೇಕ ಕಾರ್ಯಕ್ರಮ ಸಂಬಂಧಿಸಿರುವುದು? 

*ಬಾಹುಬಲಿ*


15.1954 ರಲ್ಲಿ ಪಾಂಡಿಚೇರಿಯ ಸ್ವತಂತ್ರವಾಗುವ ಮೊದಲು ಯಾವ ಯುರೋಪಿಯನರ ಅಧಿಕಾರವು ಅದನ್ನು ಆಕ್ರಮಿಸಿಕೊಂಡಿತ್ತು? 

*ಫ್ರೆಂಚರು*


16.ಯಾವ ವೇದಗಳಲ್ಲಿ ಮಾಂತ್ರಿಕ ಯಂತ್ರಗಳ( ಮಾಟ ಮಂತ್ರ) ಬಗ್ಗೆ ಹೇಳುತ್ತದೆ? 

*ಅಥರ್ವಣ ವೇದ*


17.ಔರಂಗಜೇಬನಿಂದ ಮರಣದಂಡನೆಗೆ ಒಳಗಾದ ಸಿಖರ ಗುರು ಯಾರು? 

*ತೇಜ್ ಬಹದ್ದೂರ್*


18. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷೆ ಯಾರು? 

 *ಅನಿಬೆಸೆಂಟ್*


19.ಒಬ್ಬಂಟಿಯಾಗಿ ಸತ್ಯಾಗ್ರಹ ಮಾಡುವುದಕ್ಕೆ ಆಯ್ಕೆಯಾದ ಮೊದಲ ಸತ್ಯಾಗ್ರಹಿ ಯಾರು? 

 *ವಿನೋಬ ಬಾವೆ*


20.ಗೀತಗೋವಿಂದ ಪುಸ್ತಕವನ್ನು ಬರೆದವರು? 

 *ಜಯದೇವ*


21.ಪಟ್ಟದಕಲ್ಲು ಮತ್ತು ಐಹೊಳೆ ಸುಂದರ ದೇಗುಲಗಳು ನಿರ್ಮಿಸಿದವರು ಯಾರು 

 *ಬಾದಾಮಿ ಚಾಲುಕ್ಯರು*


22.ಕಲ್ಯಾಣಿ ಚಾಲುಕ್ಯರಲ್ಲಿ "ಜಗದೇಕ ಮಲ್ಲ" ಎಂಬ ಬಿರುದು ಪಡೆದವರು? 

*ಎರಡನೆಯ ಜಯಸಿಂಹ *


23.ಬಾರ್ಡೋಲಿ ಸತ್ಯಾಗ್ರಹದ(1928) ನಾಯಕ ಯಾರಾಗಿದ್ದರು? 

*ಸರ್ದಾರ್ ವಲ್ಲಬಾಯ್ ಪಟೇಲ್*


24.ಅಜಂತಾ ಗುಹೆಗಳು ಎಲ್ಲಿವೆ? 

*ಮಹಾರಾಷ್ಟ್ರ*


25.1946 ರಲ್ಲಿ ಭಾರತಕ್ಕೆ ಆಗಮಿಸಿದ ಕ್ಯಾಬಿನೆಟ್ ಮಿಷನ್ ಯಾರ  ಮುಂದಾಳತ್ವದಲ್ಲಿ ಇತ್ತು? 

 *ಲಾರ್ಡ್ ಫೆಥಿಕ್ ಲಾರೆನ್ಸ್*


26.ಗ್ರಾಂಡ್ ಟ್ರಂಕ್ ರಸ್ತೆ ಯನ್ನು ಯಾವ ಅಧಿಕಾರಿಯ ಆಳ್ವಿಕೆಯಲ್ಲಿ ನಿರ್ಮಿಸಲ್ಪಟ್ಟಿತು? 

*ಶೇರ್ ಷಾ ಸೂರಿ*


🌼🌼🌼

27.ಮರಾಠ ಸಾಮ್ರಾಜ್ಯ ದಲ್ಲಿ ಮಂತ್ರಿಮಂಡಲದಲ್ಲಿ "ಪ್ರಧಾನಮಂತ್ರಿಯನ್ನು" ಎಂದು ಕರೆಯುತ್ತಿದ್ದರು? 

*ಪೇಶ್ವೆಗಳು*


28.ಬೀದರಿನಲ್ಲಿ ಪ್ರಸಿದ್ಧವಾದ "ಮದರಸ" ಸ್ಥಾಪಿಸಿದವರು? 

*ಮಹಮ್ಮದ್ ಗವಾನ್*


29.ಯಾರ ಅರಸರ ಕಾಲದಲ್ಲಿ ಚೀನಾದ ಬೌದ್ಧ ಯಾತ್ರಿಕ "ಹುಯೆನ್ ತ್ಸಾಂಗ್" ಕರ್ನಾಟಕ ಭೇಟಿ ನೀಡಿದ? 

*ಚಾಲುಕ್ಯರ ಸಾಮ್ರಾಜ್ಯದ ಎರಡನೇ ಪುಲಿಕೇಶಿ*


30. "ಮೃಚ್ಛಕಟಿಕ" ಅಥವಾ ಲಿಟ್ಟಲ ಕ್ಲೇ ಕಾರ್ಟ್ ಅನ್ನು ಬರೆದ ಕವಿ? 

 *ಶೂದ್ರಕ*


31. ಉತ್ತರ ಭಾರತದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ದೊಡನೆ ಸ್ಪರ್ಧಿಸಲು ಮತ್ತು ಪ್ರಬಲವಾಗಿದ್ದವರು? 

*ಪಾಲರು ಮತ್ತು ಪ್ರತಿಹಾರರು*


32.ಚಿತ್ತೋಡದ ಪ್ರಖ್ಯಾತ ವಿಜಯಸ್ಥಂಬ ಯಾರ ಕಾಲದಲ್ಲಿ ನಿರ್ಮಾಣವಾಯಿತು? 

 *ಗುಹಿಲರು*


33. "ಮಾಡು ಇಲ್ಲವೇ ಮಡಿ" ಎಂಬ ಸ್ಲೋಗನ್ ಹಿಡಿದವರು?

*ಮಹಾತ್ಮ ಗಾಂಧೀಜಿ* 


34. ಹರಪ್ಪದ ಯಾವ ಸ್ಥಳದಲ್ಲಿ ಅಕ್ಕಿಯ ಉಳಿಮೆ ಇತ್ತು? 

*ಲೋಥಾಲ್*


35.ಕಾಳಿದಾಸನು ಯಾವ ರಾಜನ ಆಸ್ಥಾನದಲ್ಲಿದ್ದನು? 

 *ಎರಡನೇ ಚಂದ್ರಗುಪ್ತ*


36.ಬ್ರಿಟಿಷರ ಭೂಕಂದಾಯ ನೀತಿಗಳಿಂದ ಭಾರತದ ರೈತರು "ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ ಸಾಲದಲ್ಲಿ ಸತ್ತರು" ಎಂದು ಹೇಳಿದವರು? 

*ಚಾರ್ಲ್ಸ್ ಮೇಕಾಪ್*


37. ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಅಶೋಕನ ಶಾಸನವನ್ನು ಪತ್ತೆ ಮಾಡಿದವರು? 

*ಚಾಲ್ಸ್ ಬೇಡನ್* 


38.ಮೊದಲೇ ಕರ್ನಾಟಿಕ್ ಯುದ್ಧ ಯಾವ ಒಪ್ಪಂದ ಮೂಲಕ ಕೊನೆಗೊಂಡಿತ್ತು? 

 *ಎಕ್ಸ-ಲಾ-ಚಾಪೆಲ್*


39.ರೈತವಾರಿ ಪದ್ಧತಿಯನ್ನು "ಬಾರಾಮಹಲ್" ಪ್ರಾಂತ್ಯದಲ್ಲಿ ಮೊದಲಿಗೆ ಜಾರಿಗೊಳಿಸಿದವರು? 

*ಅಲೆಗ್ಸಾಂಡರ್ ರೀಡ್*


🌸🌸🌸

40.1893 ರಲ್ಲಿ ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾದ ನಟಾಲಿಗೆ ಹೋಗಲು ಕಾರಣ? 

*ದಾದಾ ಅಬ್ದುಲ್ ಮತ್ತು ಕಂಪನಿಯ ವಕಾಲತ್ತು ವಹಿಸಲು*


41.ಮಂದಗಾಮಿಗಳ ಗುಂಪು ಸರಿಯಾದದು? 

*ಎಂಜಿ ರಾನಡೆ, 

ಸುರೇಂದ್ರನಾಥ್ ಬ್ಯಾನರ್ಜಿ, 

ಗೋಪಾಲಕೃಷ್ಣ ಗೋಖಲೆ, 

ದಾದಾಬಾಯಿ ನವರೋಜಿ,*


42.1857 ರಲ್ಲಿ ನಡೆದ ದಂಗೆಯಲ್ಲಿ ನಾನಾ ಸಾಹೇಬರು ಕೆಳಕಂಡ ಯಾವ ಸ್ಥಳದಿಂದ ಬಂದವರಾಗಿರುತ್ತಾರೆ? 

 *ಕಾನ್ಪುರ್*


43.ನರ್ಮದಾ ನದಿಯ ದಂಡೆಯ ಮೇಲೆ ನಡೆದ ಕದನದಲ್ಲಿ ರಾಜ ಹರ್ಷವರ್ಧನನನ್ನು ಸೋಲಿಸಿದ ಚಾಲುಕ್ಯ ದೊರೆ ಯಾರು? 

*ಇಮ್ಮಡಿ ಪುಲಿಕೇಶಿ*


44. 1857 ರ ಪ್ರಥಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು? 

*ಲಾರ್ಡ್ ಕ್ಯಾನಿಂಗ್*


45.ಸಂಗಮ ಸಾಹಿತ್ಯವು--- ಆಗಿದೆ? 

*ದಕ್ಷಿಣ ಭಾರತದ ಪ್ರಾಚೀನ ಇತಿಹಾಸದ ಗುಣ ಲಕ್ಷಗಳನ್ನು ಹೇಳುವ ಮುಂಚಿನ ತಮಿಳು ಸಾಹಿತ್ಯ*



🏵🏵🏵🏵🏵🏵🏵🏵🏵🏵🏵🏵🏵🏵🏵🏵🏵🏵


Post a Comment

0 Comments

Important PDF Notes

Ad Code