Ad Code

Ticker

6/recent/ticker-posts

Click Below Image to Join Our Telegram For Latest Updates

[NOTES] ಮೂಲಭೂತ ಹಕ್ಕುಗಳು, ಸಂಕ್ಷಿಪ್ತ ನೋಟ್ಸ್ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ

 ಮೂಲಭೂತ ಹಕ್ಕುಗಳು



 ಹಾಯ್ ಸ್ನೇಹಿತರೆ ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ.

ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಹಾಗಾಗಿ ಪ್ರತಿ ದಿನ ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನೀಡಿ. ಈಗ ಮೂಲಭೂತ ಹಕ್ಕುಗಳ ಸಂಕ್ಷಿಪ್ತ ಮಾಹಿತಿ ನಿಮಗಾಗಿ.


1)ಸಮಾನತೆಯ ಹಕ್ಕು (14-18) :


✅14 ನೇ ವಿಧಿಯು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ತಿಳಿಸುತ್ತದೆ (361ನೆ ವಿಧಿಯಂತೆ ರಾಷ್ಟ್ರಪತಿ, ರಾಜಪಾಲರನ್ನು ಹೊರತುಪಡಿಸಿ)


✅15 ನೇ ವಿಧಿ ಪ್ರಕಾರ ಕುಲ ಜಾತಿ ಧರ್ಮ ಮತ್ತು ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.


✅16 ನೇ ವಿಧಿಯು ಉದ್ಯೋಗದಲ್ಲಿ ಸಮಾನತೆ ತಿಳಿಸುತ್ತದೆ.


✅17 ನೇ ವಿಧಿಯು ಅಸ್ಪಶ್ಯತೆ ನಿಷೇಧ ಕುರಿತು ತಿಳಿಸುತ್ತದೆ.


✅18 ನೇ ವಿಧಿಯು ಬಿರಿದು-ಬಾವಲಿಗಳ ರದ್ದತಿ ಕುರಿತು ತಿಳಿಸುತ್ತದೆ


2) ಸ್ವಾತಂತ್ರ್ಯದ ಹಕ್ಕು (19-22):


✅19 ನೇ ವಿಧಿ ಸ್ವಾತಂತ್ರ್ಯ ಕುರಿತು ತಿಳಿಸುತ್ತದೆ

   A) ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ

   B) ಸಭೆ ಸೇರುವ ಸ್ವಾತಂತ್ರ

   C) ಸಂಘ ಕಟ್ಟುವ ಸಾತಂತ್ರ

   D) ಸಂಚಾರ ಮಾಡುವ ಸ್ವಾತಂತ್ರ

   E) ವಾಸಿಸುವ ಸ್ವಾತಂತ್ರ

   F) ಆಸ್ತಿ ಮಾಡವ ಸ್ವತಂತ್ರ (ರದ್ದು ಮಾಡಲಾಗಿದೆ)

   G) ವೃತ್ತಿ ಮಾಡುವ ಸ್ವಾತಂತ್ರ


✅20 ನೇ ವಿಧಿ ಅಪರಾಧಿ ರಕ್ಷಣಾ ಬಗ್ಗೆ ತಿಳಿಸುತ್ತದೆ


✅21ನೇ ವಿಧಿ ಜೀವಿಸುವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕು


✅21(ಎ) ವಿಧಿ ಶಿಕ್ಷಣವು ಮೂಲಭೂತ ಎಂದು ತಿಳಿಸುತ್ತದೆ (6-14 ವರ್ಷದ ಮಕ್ಕಳಿಗೆ)


✅22 ನೇ ವಿಧಿಯು ಬಂಧನ ಮತ್ತು ಸ್ಥಾನ ಬದ್ಧತೆಯಿಂದ  ರಕ್ಷಣೆ ಮಾಡುತ್ತದೆ


🍁🍁🍁🍁


3)ಶೋಷಣೆಯ ವಿರುದ್ಧ ಹಕ್ಕು (23-24):


✅23 ನೇ ವಿಧಿಯು- ಜೀತ ಪದ್ದತಿ ಮತ್ತು ಬಲತ್ಕಾರ ದುಡಿಮೆಯ ವಿರುದ್ದದ ಹಕ್ಕು


✅24 ನೇ ವಿಧಿಯು ಬಾಲ ಕಾರ್ಮಿಕ ಪದ್ಧತಿ ನಿಷೇಧ



4)ಧಾರ್ಮಿಕ ಸ್ವಾತಂತ್ರ್ಯದ ಹಕ್ಕು (25-28):


✅25 ನೇ ವಿಧಿಯು ಧರ್ಮವನ್ನು ಸ್ವೀಕರಿಸುವ ಆಚರಿಸುವ ಹಕ್ಕು


✅26 ನೇ ವಿಧಿಯು ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಕುರಿತು ತಿಳಿಸುತ್ತದೆ


✅27 ನೇ ವಿಧಿ ಅನ್ವಯ ಧಾರ್ಮಿಕ ತೆರಿಗೆ

 ಅವಕಾಶವಿಲ್ಲ


✅28 ನೇ ವಿಧಿಯು ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಶಿಕ್ಷಣ ಬೋಧಿಸುವುದು ನಿಷೇಧಿಸುತ್ತದೆ


5) ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸದ ಹಕ್ಕು (29-30):


✅29 ನೇ ವಿಧಿಯು ಅಲ್ಪಸಂಖ್ಯಾತರ ಹಿತರಕ್ಷಣೆ ಕುರಿತು ತಿಳಿಸುತ್ತದೆ


✅30 ನೇ ವಿಧಿಯು ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದು ಅವುಗಳ ಆಡಳಿತ ನಿರ್ವಹಣೆಯನ್ನು ಅಲ್ಪಸಂಖ್ಯಾತರ ಕುರಿತು ತಿಳಿಸುತ್ತದೆ


6) ಸಂವಿಧಾನಾತ್ಮಕ ಪರಿಹಾರ ಹಕ್ಕು:


✅32 ನೇ ವಿಧಿಯು ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಅಂಬೇಡ್ಕರ್ ಹೇಳಿದ್ದಾರೆ


✅35(a) ಕಾಶ್ಮೀರದ ಕಾಯಂ ನಿವಾಸಿಗಳಿಗೆ ವಿಶೇಷ ಸೌಲಭ್ಯ ಒದಗಿಸುತ್ತದೆ 2019ರಲ್ಲಿ ರದ್ದು ಮಾಡಲಾಗಿದೆ

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.


🍁🍁🍁🍁🍁🍁🍁🍁🍁🍁🍁🍁🍁🍁🍁🍁🍁🍁




Post a Comment

0 Comments

HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
[PDF] ಕಂಪ್ಯೂಟರ್ ಕೈಪಿಡಿ ನೋಟ್ಸ್ ಕನ್ನಡದಲ್ಲಿ ಪಿಡಿಎಫ್/Computer  Notes PDF In Kannada
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
Health And Value Education in Kannada PDF For CET/GPSTR Aspirants
Health Education PDF Notes For GPSTR Competitive Exams/ಆರೋಗ್ಯ ಶಿಕ್ಷಣ ಪಿಡಿಎಫ್
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
[PDF] 6 ರಿಂದ 8 ಪದವಿದರ ಶಿಕ್ಷಕರ ನೇಮಕಾತಿ ಪರೀಕ್ಷೆಗಾಗಿ ಮೌಲ್ಯ ಶಿಕ್ಷಣ ಪಿಡಿಎಫ್ GPSTR ಸ್ಪರ್ಧಾರ್ಥಿಗಳಿಗಾಗಿ
Educational Psychology Quiz Useful for PSTR/GPSTR/HSTR Competitive Exams Part-02/ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆಗಳು
Social Science Pedagogy Quiz For Karnataka TET Competitive Exam Part-01/ಟಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಮಾಜ ವಿಜ್ಞಾನ ಬೋಧನಾಶಾಸ್ತ್ರ ಕ್ವಿಜ್ ಭಾಗ-01

Important PDF Notes

Ad Code