ಪ್ರಬಂಧಗಳು ESSAYS
PSI ಪರೀಕ್ಷಾ ತಯಾರಿಗೆ ಪ್ರಮುಖ ಪ್ರಬಂಧಗಳ ಸಂಗ್ರಹ PDF
USEFUL FOR PSI ASPIRANTS
♻️♻️♻️♻️♻️♻️♻️♻️♻️♻️♻️♻️♻️♻️♻️♻️♻️♻️
ಹಾಯ್ ಸ್ನೇಹಿತರೆ ಎಲ್ಲರಿಗೂ ನಮಸ್ಕಾರ. ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ 🙏
ಪ್ರತಿಯೊಬ್ಬ ಯುವಕನ ಕನಸು ಕೂಡ ಪೊಲೀಸ್ ಆಗಬೇಕೆಂಬುದು ಆಗಿರುತ್ತದೆ. ಸಮಾಜದಲ್ಲಿ ನನ್ನನ್ನು ಎಲ್ಲರೂ ಗುರುತಿಸಬೇಕು ಸಾಹಸಪ್ರವೃತ್ತಿ ತೋರಿಸಬೇಕೆಂಬ ಮಹದಾಸೆ ಹೊಂದಿರುತ್ತಾನೆ. ಸಮಾಜವನ್ನು ತನ್ನತ್ತ ಸೆಳೆಯುವಂತೆ ಮಾಡುವ ಹುದ್ದೆ ಮಾತ್ರವಲ್ಲದೆ ಸಮಾಜದಲ್ಲಿ ನೊಂದವರ ಶೋಷಿತರ ಪರ ಧ್ವನಿಯಾಗುವ ಕಣ್ಣೀರು ಒರೆಸುವ ದುಷ್ಟಶಕ್ತಿಗಳನ್ನು ಮಟ್ಟಹಾಕುವ ಹುದ್ದೆ ಪೊಲೀಸ್ ಹುದ್ದೆ. ಅಂತಹ ಹುದ್ದೆಯನ್ನು ಪಡೆಯುವ ಸದಾವಕಾಶ ನಿಮ್ಮ ಮುಂದಿದೆ ಇದೊಂದು ಜೀವನದ ಸುವರ್ಣಾವಕಾಶ.
ಆತ್ಮೀಯ ಸ್ಪರ್ಧಾರ್ಥಿಗಳೇ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ. ಇಚ್ಛಾಶಕ್ತಿ ಇದ್ದರೆ ಎಂತಹ ಹುದ್ದೆಯನ್ನಾದರೂ ಪಡೆಯಬಹುದು. ನಾನು ಪಡೆದೇ ಪಡೆಯುತ್ತೇನೆ ಎಂಬ ವಿಶ್ವಾಸ ನಿಮಗಿರಬೇಕು.
ಯಾವ ವ್ಯಕ್ತಿ ಏನಾಗಬೇಕೆಂದು ಯೋಚಿಸುತ್ತಾನೆ ಅದೇ ಆಗುತ್ತಾನೆ.
" A man is but the product of his thoughts what he thinks he becomes."
ನಾನು ಪೊಲೀಸ್ ಹುದ್ದೆ ಪಡೆದೇ ಪಡೆಯುತ್ತೇನೆ, ಎಂದು ದೃಢ ಸಂಕಲ್ಪ ಮಾಡಿ ಮುನ್ನಡೆದರೆ ಯಾರು ಅದನ್ನು ತಡೆಯಲಾರರು. ಅಂತಹ ಸಂಕಲ್ಪವನ್ನು ನೀನು ಹೊಂದಬೇಕು ಆಗ ಮಾತ್ರ ಯಶಸ್ಸು ಸಾಧ್ಯ.
"A Dream Does not Become Reality Through Magic It Takes Sweat Determination and Hard Work."
ಯಾವುದೇ ಕಾರ್ಯವನ್ನು ಶ್ರದ್ಧೆಯಿಂದ ತಪಸ್ಸಿನಂತೆ ಮುಂದುವರೆಸಿದರೆ ಯಶಸ್ಸು ಖಂಡಿತ ಲಭಿಸುತ್ತದೆ. ಜಗತ್ತಿನಲ್ಲಿ ಯಾರೂ ದಡ್ಡರಲ್ಲ, ಯಾರು ಅಸಮರ್ಥರಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಗಾಧವಾದ ಶಕ್ತಿ ಇದೆ ಅದನ್ನು ಬಳಸಿಕೊಂಡವರನು ಸಾಧಕನಾಗುತ್ತಾನೆ.
"Don't compare yourself with anyone in this world. if you do so . you are insulting yourself."
ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
♻️♻️♻️♻️♻️♻️♻️♻️♻️♻️♻️♻️♻️♻️♻️♻️♻️♻️♻️♻️
PSI ಪರೀಕ್ಷಾ ತಯಾರಿಗೆ ಪ್ರಮುಖ ಪ್ರಬಂಧಗಳ ಸಂಗ್ರಹ PDF
PDF FILE DETAILS
♻️♻️♻️♻️♻️♻️♻️♻️♻️♻️♻️♻️♻️♻️♻️♻️♻️♻️
0 Comments