ಮೌರ್ಯ ಸಾಮ್ರಾಜ್ಯ
ಇತಿಹಾಸ ಪ್ರಶ್ನೋತ್ತರಗಳು ನೋಟ್ಸ್
USEFUL FOR ALL COMPETITIVE EXAMS
ಹಾಯ್ ಸ್ನೇಹಿತರೇ ನಮಸ್ಕಾರ ಎಲ್ಲರಿಗೂ. ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ 🙏
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
ಮೌರ್ಯ ಸಾಮ್ರಾಜ್ಯದ
ಇತಿಹಾಸ ಪ್ರಶ್ನೋತ್ತರಗಳು
🔹ಭಾರತದಲ್ಲಿ ಮೊಟ್ಟ ಮೊದಲಿಗೆ ಸಾಮ್ರಾಜ್ಯ ಕಟ್ಟಿ ಏಕತೆ ಮೂಡಿಸಿದ ಸಾಮ್ರಾಜ್ಯ= *ಮೌರ್ಯ ಸಾಮ್ರಾಜ್ಯ*
(TET-2014)🔸ನಂದ ವಂಶವನ್ನು ಕೊನೆಗಾಣಿಸಿ ಮೌರ್ಯ ಸಾಮ್ರಾಜ್ಯ ಕಟ್ಟಿದವರು= *ಚಂದ್ರಗುಪ್ತ ಮೌರ್ಯ*
🔹 ನಂದ ವಂಶದ ಪ್ರಥಮ ದೊರೆ= *ಮಹಾಪದ್ಮನಂದ*
🔸 ನಂದ ವಂಶದ ಕೊನೆಯ ದೊರೆ= *ಧನ ನಂದನ*
🔹ಮೌರ್ಯ ಸಾಮ್ರಾಜ್ಯ ಸ್ಥಾಪಕ= *ಚಂದ್ರಗುಪ್ತ ಮೌರ್ಯ*
🔸 ಚಂದ್ರಗುಪ್ತನ ತಾಯಿ= *ಮುರಾ ದೇವಿ*
🔹ರಾಜಧಾನಿ= *ಪಾಟೀಲಪುತ್ರ*( ಪ್ರಸ್ತುತ ಬಿಹಾರದ ಪಾಟ್ನಾ)
🔹ರಾಜ್ಯ ಲಾಂಛನ= *ಧರ್ಮಚಕ್ರ ಮತ್ತು ಮಯೂರ*
🔹ಮೌರ್ಯ ಸಾಮ್ರಾಜ್ಯ ಸ್ಥಾಪನೆ ಆಗಲು ಪ್ರಮುಖ ವ್ಯಕ್ತಿ= *ಕೌಟಿಲ್ಯ*
🔸ಕೌಟಿಲ್ಯ ಗಿದ್ದ ಇತರ ಹೆಸರುಗಳು= *ಚಾಣಕ್ಯ ವಿಷ್ಣುಗುಪ್ತ*
🔹ಮೌರ್ಯರ ಬಗ್ಗೆ ಇರುವ ಪ್ರಮುಖ ಆಧಾರಗಳು👇
1) ಕೌಟಿಲ್ಯನ= *ಅರ್ಥಶಾಸ್ತ್ರ,*
2) ಮೆಗಾಸ್ತನೀಸನ= *ಇಂಡಿಕಾ*,
3) *ಅಶೋಕನ ಶಿಲಾಶಾಸನಗಳು*,
4) ವಿಶಾಖದತ್ತನ= *ಮುದ್ರಾರಾಕ್ಷಸ*
5) ಸಿಲೋನಿನಾ ಕೃತಿಗಳಾದ= *ದೀಪವಂಶ ಮತ್ತು ಮಹಾವಂಶ*
✍✍✍✍✍✍✍✍✍✍✍✍✍✍✍✍✍✍
🔹ಚಂದ್ರಗುಪ್ತ ಮೌರ್ಯನು ಪಾಟಲಿಪುತ್ರ ವನ್ನು ಗೆದ್ದ ವರ್ಷ= *ಕ್ರಿಪೋ 321*
🔸ಚಂದ್ರಗುಪ್ತ ನಿಂದ ಸೋತ ಸೆಲ್ಯುಕಸ್ ಚಂದ್ರಗುಪ್ತನಿಗೆ ಬಿಟ್ಟುಕೊಟ್ಟ ಪ್ರದೇಶಗಳು= *ಹೇರಾತ್. ಕಂದಹಾರ ಕಾಬುಲ*
🔹ಚಂದ್ರಗುಪ್ತನ ಆಸ್ಥಾನದಲ್ಲಿದ್ದ ಸೆಲ್ಯೂಕಸ್ ನ ರಾಯಭಾರಿ= *ಮೆಗಸ್ತನಿಸ್*
🔸ಸೌರಾಷ್ಟ್ರದಲ್ಲಿ ಸುದರ್ಶನ ಜಲಾಶಯವನ್ನು ನಿರ್ಮಿಸಿದ ಚಂದ್ರಗುಪ್ತನ ಅಧಿಕಾರಿ= *ಪುಷ್ಯಗುಪ್ತ*
🔹️ಚಂದ್ರಗುಪ್ತ ಮೌರ್ಯ ತನ್ನ ಗುರುವಾದ *ಭದ್ರಬಾಹುವಿನೊಂದಿಗೆ* ಕೊನೆಗಾಲದಲ್ಲಿ ಬಂದು ನೆಲೆಸಿ ಸಲ್ಲೇಖನ ವ್ರತ ಆಚರಿಸಿ ಮರಣ ಹೊಂದಿದ ಕರ್ನಾಟಕದ ಸ್ಥಳ= *ಶ್ರವಣಬೆಳಗೊಳ*
🔸ಚಂದ್ರಗುಪ್ತನು ಅನುಸರಿಸಿದ ಧರ್ಮ= *ಜೈನ ಧರ್ಮ*
🔹ಮೌರ್ಯ ಸಾಮ್ರಾಜ್ಯದಲ್ಲಿ ಅತ್ಯಂತ ಪ್ರಸಿದ್ಧ ದೊರೆ= *ಅಶೋಕ*
🔸ಅಶೋಕನ ತಂದೆ ಹೆಸರು= *ಬಿಂದುಸಾರ*
🔹 ದ್ವಿತೀಯ ಬುದ್ಧ ಎಂದು ಕರೆಯಲ್ಪಡುವ ರಾಜ= *ಅಶೋಕ*
🔸 ಅಶೋಕನ ಹೆಸರಾದ ದೇವನಾಂಪ್ರಿಯ ಪ್ರಿಯದರ್ಶಿ ಎಂದು ಯಾವ ಶಾಸನದಲ್ಲಿ ಕಂಡುಬಂದಿದೆ= *ಮಸ್ಕಿ ಶಾಸನ* ಇದನ್ನು ಚಾಲ್ಸ್ ಬೇಡನ ಎಂಬ ಬ್ರಿಟಿಷ್ ಎಂಜಿನಿಯರ್ 1915 ರಲ್ಲಿ ಸಂಶೋಧಿಸಿದರು.)
(TET-2020)
🔸ಅಶೋಕನ ಶಾಸನಗಳನ್ನು ಪ್ರಥಮಬಾರಿಗೆ ಓದಿ ಬೆಳಕಿಗೆ ತಂದವರು= *ಜೇಮ್ಸ್ ಪ್ರಿನ್ಸೆಪ್*(1837 ರಲ್ಲಿ)
🔹ಅಶೋಕನನ್ನು ವಿಶ್ವದ ಗಣ್ಯ ಚಕ್ರವರ್ತಿ ಎಂದು ಕರೆದವರು= *ಎಚ್.ಜೆ. ವೇಲ್ಸ್*
🔸ಅಶೋಕನ ಶಾಸನಗಳು, *ಬ್ರಾಹ್ಮಿ, ಪ್ರಾಕೃತ. ಖರೋಸ್ಟೀ. ಅರಮೀಕ್. ಗ್ರೀಕಿನ್ ಭಾಷೆಗಳಲ್ಲಿ ಕಂಡುಬಂದಿವೆ*,
🔹 ಕರ್ನಾಟಕದಲ್ಲಿ ದೊರೆತ ಅಶೋಕನ ಶಾಸನಗಳು= *14*
🔸 ಅಶೋಕನ ಕಾಲದ ಶಾಸನಗಳ ವಿಧಗಳು= *ಬಂಡೆ ಶಾಸನಗಳು ಮತ್ತು ಸ್ತಂಭ ಶಾಸನಗಳು*
🔹 ಅಶೋಕನ ಶಾಸನಗಳು ಕರ್ನಾಟಕದಲ್ಲಿ ದೊರೆತ ಸ್ಥಳಗಳು= *ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ರಾಯಚೂರು, ಗುಲ್ಬರ್ಗ*,
🔸ಅಶೋಕನ ಎಲ್ಲ ಶಾಸನಗಳನ್ನು ಕೆತ್ತಿಸಿದ ಶಿಲ್ಪಿ= *ಚಪ್ಪಡ*
🔹ಅಶೋಕನ ಮನ ಪರಿವರ್ತನೆ ಮಾಡಿದ ಯುದ್ಧ= *ಕಳಿಂಗ ಯುದ್ಧ*
🔸 ಕಳಿಂಗ ಯುದ್ಧ ನಡೆದ ವರ್ಷ=ಕ್ರಿಪೋ *261*
🔹 ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ= *13ನೇ ಗೌಣ ಶಿಲಾಶಾಸನ*
🔸ಅಶೋಕನ ಸ್ವೀಕರಿಸಿದ ಧರ್ಮ= *ಬೌದ್ಧಧರ್ಮ*
🔹ಅಶೋಕನ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ತಿಳಿಸಿದ ಶಾಸನ= *ಭಾಬ್ರು ಶಾಸನ*
🔸ಪ್ರಜಾ ಹಿತಕ್ಕಾಗಿ ಹೆದ್ದಾರಿಗಳು ಸಾಲುಮರಗಳು ಅರವಟ್ಟಿಗೆಗಳು ವಿಶ್ರಾಂತಿ ತೋಪ, ಛತ್ರಗಳು ವ್ಯವಸ್ಥೆ ಮಾಡಿದ ದೊರೆ= *ಅಶೋಕ*
🔹ಅಶೋಕನು ಧರ್ಮ ಪ್ರಚಾರಮಾಡಲು ನೇಮಿಸಿದ ಅಧಿಕಾರಿಗಳು= *ಧರ್ಮಮಹಾಮಾತ್ರರು*
🔸ಅಶೋಕ ಸ್ತಂಭಗಳು ಇರುವ ಸ್ಥಳಗಳು= *ಸಂಚಿ. ಸಾರಾನಾಥ*
🔹ಸಾರನಾಥದಲ್ಲಿರುವ ಅಶೋಕನ ಸ್ತಂಭವನ್ನು ಭಾರತ ಸರ್ಕಾರವು *ಜನವರಿ 26, 1950 ರಂದು ರಾಷ್ಟ್ರೀಯ ಲಾಂಛನವಾಗಿ* ಅಳವಡಿಸಿಕೊಂಡಿತು.
🔸 ಸಾರನಾಥ ಸ್ತೋಪದ ಕೆಳಭಾಗದಲ್ಲಿ *ಮುಂಡಕ ಉಪನಿಷತ್* ಅಲ್ಲಿ ಕಂಡುಬರುವ *ಸತ್ಯಮೇವ ಜಯತೆ* ಎಂಬ ಹೇಳಿಕೆಯನ್ನು "ದೇವನಾಗರಿ ಲಿಪಿಯಲ್ಲಿ" ಕೆತ್ತಿಸಲಾಗಿದೆ, ಸತ್ಯಮೇವ ಜಯತೆ ಅರ್ಥ= *ಸತ್ಯವು ಮಾತ್ರ ಗೆಲ್ಲುವುದು*
🔹 ಭಾರತದ ಲಾಂಛನದಲ್ಲಿ ಕೆಳಭಾಗದಲ್ಲಿ ಕಂಡುಬರುವ ಪ್ರಾಣಿಗಳು= *ಆನೆ, ಓಡುವ ಕುದುರೆ, ಗೂಳಿ. ಮತ್ತು ಸಿಂಹಳು*
🔸ಅಶೋಕನ ಬನವಾಸಿಗೆ ಧರ್ಮ ಪ್ರಚಾರ ಮಾಡಲು= *ರಕ್ಷಿತ ನನ್ನು ಕಳುಹಿಸಿದನು*
🔹 ಧರ್ಮ ಪ್ರಚಾರ ಮಾಡಲಿಕ್ಕೆ ಮೈಸೂರುಕ್ಕೆ= *ಮಹದೇವನನ್ನು ಕಳುಹಿಸಿದನು*
🔸ಮೌರ್ಯರ ಕಾಲದಲ್ಲಿ ನಗರ್ ಆಡಳಿತಕ್ಕೆ ಇದ್ದ ಅಧಿಕಾರಿ=
*ನಗರ ವ್ಯವಹಾರಿಕ*
🔹ಮೌರ್ಯರ ಕಾಲದಲ್ಲಿ ಭೂಮಿಯನ್ನು ಅಳತೆ ಮಾಡಿ ಕಂದಾಯ ನಿಶ್ಚಯ ಮಾಡಿದ್ದ ಅಧಿಕಾರಿ= *ರಜ್ಜುಕ*
🔸ಮೌರ್ಯರ ಕಾಲದಲ್ಲಿ ವಸೂಲ್ ಆಗುತ್ತಿದ್ದ ಕಂದಾಯದ ಪ್ರಮಾಣ= *ಉತ್ಪನ್ನದ ಆರನೇ ಒಂದು ಭಾಗ*
🔹ಚಾಣಕ್ಯ ನಿಂದ ನೇಮಕಗೊಂಡ ಚಂದ್ರಗುಪ್ತ ಮೌರ್ಯನ ಮಂತ್ರಿ= *ಅಮತ್ಯ ರಾಕ್ಷಸ*
🔸ವಜ್ರ ಭೂಮಿಕ ನೆಂಬ ಅಧಿಕಾರಿಯ ಪ್ರಮುಖ ಕರ್ತವ್ಯ= *ಬಾವಿ ರಸ್ತೆ ತೋಪುಗಳ ನಿರ್ಮಾಣ*
🔹ಧರ್ಮಮಹಾಮಾತ್ರರು ಧರ್ಮ ಪ್ರಚಾರದ ಜೊತೆಗೆ ನಿರ್ವಹಿಸುತ್ತಿದ್ದ ಮತ್ತೊಂದು ಕಾರ್ಯ= *ನ್ಯಾಯಾಧೀಶರಾಗಿ*

🍁🍁🍁🍁🍁🍁🍁🍁🍁🍁🍁🍁🍁🍁🍁🍁🍁🍁

🔹ಬೌದ್ಧ ಧರ್ಮ ಪ್ರಚಾರಕ್ಕಾಗಿ ಸಿಂಹಳಕ್ಕೆ/ ಶ್ರೀಲಂಕಾಕ್ಕೆ ಕಳಿಸಿದ ಅಶೋಕನ ಮಕ್ಕಳು= *ಮಹೇಂದ್ರ ಮತ್ತು ಸಂಘಮಿತ್ರೆ*
🥏🥏🥏🥏🥏🥏🥏🥏🥏🥏🥏🥏🥏🥏🥏🥏🥏🥏
🔸ಅಶೋಕನ ಬನವಾಸಿಗೆ ಧರ್ಮ ಪ್ರಚಾರ ಮಾಡಲು= *ರಕ್ಷಿತ ನನ್ನು ಕಳುಹಿಸಿದನು*
🔹 ಧರ್ಮ ಪ್ರಚಾರ ಮಾಡಲಿಕ್ಕೆ ಮೈಸೂರುಕ್ಕೆ= *ಮಹದೇವನನ್ನು ಕಳುಹಿಸಿದನು*
🔸ಮೌರ್ಯರ ಕಾಲದಲ್ಲಿ ನಗರ್ ಆಡಳಿತಕ್ಕೆ ಇದ್ದ ಅಧಿಕಾರಿ=
*ನಗರ ವ್ಯವಹಾರಿಕ*
🔹ಮೌರ್ಯರ ಕಾಲದಲ್ಲಿ ಭೂಮಿಯನ್ನು ಅಳತೆ ಮಾಡಿ ಕಂದಾಯ ನಿಶ್ಚಯ ಮಾಡಿದ್ದ ಅಧಿಕಾರಿ= *ರಜ್ಜುಕ*
🔸ಮೌರ್ಯರ ಕಾಲದಲ್ಲಿ ವಸೂಲ್ ಆಗುತ್ತಿದ್ದ ಕಂದಾಯದ ಪ್ರಮಾಣ= *ಉತ್ಪನ್ನದ ಆರನೇ ಒಂದು ಭಾಗ*
🔹ಚಾಣಕ್ಯ ನಿಂದ ನೇಮಕಗೊಂಡ ಚಂದ್ರಗುಪ್ತ ಮೌರ್ಯನ ಮಂತ್ರಿ= *ಅಮತ್ಯ ರಾಕ್ಷಸ*
🔸ವಜ್ರ ಭೂಮಿಕ ನೆಂಬ ಅಧಿಕಾರಿಯ ಪ್ರಮುಖ ಕರ್ತವ್ಯ= *ಬಾವಿ ರಸ್ತೆ ತೋಪುಗಳ ನಿರ್ಮಾಣ*
🔹ಧರ್ಮಮಹಾಮಾತ್ರರು ಧರ್ಮ ಪ್ರಚಾರದ ಜೊತೆಗೆ ನಿರ್ವಹಿಸುತ್ತಿದ್ದ ಮತ್ತೊಂದು ಕಾರ್ಯ= *ನ್ಯಾಯಾಧೀಶರಾಗಿ*
🔸ಮೌರ್ಯರ ಕಾಲದಲ್ಲಿ ಪ್ರಾಂತ್ಯಗಳ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು= *ಕುಮಾರ*
🔹ಮೌರ್ಯರ ಕಾಲದಲ್ಲಿ ರಾಜನ ಕಣ್ಣು-ಕಿವಿಗಳೆಂದು ಹೆಸರಾಗಿದೆ ಇಲಾಖೆ= *ಗುಪ್ತಚರ ವಿಭಾಗ*
🔸ಮೌರ್ಯರ ಕಾಲದಲ್ಲಿ ಆಡಳಿತದ ಕೊನೆಯ ಘಟಕ= *ಗ್ರಾಮ*
🔹 ಆಡಳಿತ ಸಂಬಂಧಿ ಮಾರ್ಗದರ್ಶನ ನೀಡುವ ಗಣ್ಯ ಕೃತಿ ಎಂದು ಹೆಸರಾದ ಕೃತಿ= *ಅರ್ಥಶಾಸ್ತ್ರ*
🔸ಚಾಣಕ್ಯನ ಪ್ರಕಾರ ರಾಜ್ಯದ ಸಪ್ತಾಂಗಗಳಲ್ಲಿ ಒಂದು ಮುಖ್ಯ ಅಂಗ= *ಮಂತ್ರಿಪರಿಷತ್*
🔹ಕೌಟಿಲ್ಯನು ಅತ್ಯಂತ ಮಹತ್ವ ನೀಡಿದ ಆಡಳಿತದ ಅಂಗ/ ವ್ಯವಸ್ಥೆ= *ಗೂಢಚಾರ ವ್ಯವಸ್ಥೆ*
🔸ಮೌರ್ಯರ ಕಾಲದಲ್

✍✍✍✍✍✍✍✍✍✍✍✍✍✍✍✍✍✍✍✍

0 Comments