Ad Code

Ticker

6/recent/ticker-posts

Click Below Image to Join Our Telegram For Latest Updates

[NOTES] History of Modern India in Kannada/ಆಧುನಿಕ ಭಾರತದ ಇತಿಹಾಸ ಭಾರತಕ್ಕೆ ವಿಶೇಷ ಆಡಳಿತ ನೀಡಿದ ಗವರ್ನರಗಳು

[NOTES] History of Modern India/ಆಧುನಿಕ ಭಾರತದ ಇತಿಹಾಸ 

ಭಾರತಕ್ಕೆ ವಿಶೇಷ ಆಡಳಿತ ನೀಡಿದ ಗವರ್ನರಗಳು


💥ಭಾರತಕ್ಕೆ ವಿಶೇಷ ಆಡಳಿತ ನೀಡಿದ ಗವರ್ನರಗಳು

ಆರಂಭದಲ್ಲಿ ಬ್ರಿಟಿಷ್ ಕಂಪನಿ ತಮ್ಮ ವ್ಯಾಪಾರ ವಸಾಹತುಗಳನ್ನು ನೋಡಿಕೊಳ್ಳಲು ಬಾಂಬೆ, ಮದ್ರಾಸ್,ಕಲ್ಕತ್ತಾಗಳಿಗೆ ಗವನ್ನರ್‌ರನ್ನು ನೇಮಿಸುತ್ತಿತ್ತು.

ಕ್ರಿ.ಶ. 1773 ರಲ್ಲಿ ಜಾರಿಗೆ ಬಂದ ರೆಗ್ಯುಲೇಟಿಂಗ್ ಆ್ಯಕ್ಟ್ ಕಾಯ್ದೆಯ ಮೂಲಕ ಬಂಗಾಳದ ಗವರರ್‌ನನ್ನು ಬಂಗಾಳದ ಗವನ್ನರ್ ಜನರಲ್ ಆಗಿ, ಬಾಂಬೆ, ಮದ್ರಾಸ್ ಗವರರ್‌ಗಳನ್ನು ಬಂಗಾಳದ ಗವನ್ನರ್
ಅಧೀನವಾಗಿಸಲಾಯಿತು.

ಭಾರತಕ್ಕೆ ವಿಶೇಷ ಆಡಳಿತ ನೀಡಿದ ಗವರರ್‌ಗಳನ್ನು ಈ
ಕೆಳಗಿನಂತೆ ನೋಡಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ವಿಷಯ ಕಾಲಾನುಕ್ರಮ ಪ್ರಶ್ನೆಯಾಗಿ ಬರಬಹುದು ಹಾಗಾಗಿ ಈ ವಿಷಯ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತ. 
🔷️🔷️🔷️
🏵 ಬಂಗಾಳದ ಗವರರ್‌ಗಳು

1) ರಾಬರ್ಟ್ ಕ್ಲೈವ್ =1757-1760

2) ವ್ಯಾನ್ಸಿ ಟಾರ್ಟ್ =1760-1765

3) ರಾಬರ್ಟ್ ಕ್ಲಬ್=1765-1767

4) ವೆರಲ್ ಸೆಟ್ =1767-1769

5) ಕಾರ್ಟಿಯರ್ =1769-1772

6) ವಾರನ್ ಹೇಸ್ಟಿಂಗ್ಸ್ =1772-1773


🏵ಬಂಗಾಳದ ಗವನ್ನರ್ ಜನರಲ್‌ಗಳು

1) ವಾರನ್ ಹೇಸ್ಟಿಂಗ್ =1773-1785

2) ಸರ್  ಮ್ಯಾಕ್ ಪರಸನ್ (ಹಂಗಾಮಿ) =1785-1786

3) ಲಾರ್ಡ್ ಕಾರ್ನ್‌ವಾಲಿಸ್ =1786-1793

4) ಸರ್ ಜಾನ್ ಶೋರ್=1793-1798

5) ಲಾರ್ಡ್ ವೆಲ್ಲೆಸ್ಲಿ =1798-1805

6) ಸರ್ ಜಾರ್ಜ್ ಬಾಲೊ=1805-1807

7) ಲಾರ್ಡ್ ಮಿಂಟೋ I=1807-1813

8) ಲಾರ್ಡ್ ಮಾರ್ಕ್ವೆಜ್ ಹೇಸ್ಟಿಂಗ್ಸ್ =1813-1823

9) ಲಾರ್ಡ್ ಆಮಹರ್ಟ್ಸ್ =1823-1828

10) ಲಾರ್ಡ್ ವಿಲಿಯಂ ಬೆಂಟಿಂಕ್ =1828-1833



🏵ಭಾರತದ ಗವನ್ನರ್ ಜನರಲ್‌ಗಳು

1) ಲಾರ್ಡ್ ವಿಲಿಯಂ ಬೆಂಟಿಂಕ್ =1833-1835

2) ಚಾರ್ಲ್ಸ್ ಮೆಟ್ಟಾಫ್ =1835-1836

3) ಲಾರ್ಡ್ ಅಕ್ಲಂಡ್=1836-1842

4) ಲಾರ್ಡ್ ಎಲ್ಲಿನ್ ಬರೋ=1842-1844

5) ಲಾರ್ಡ್ ಹಾರ್ಡಿಂಜ್ 1=1844-1848

6) | ಲಾರ್ಡ್ ಡಾಲಹೌಸಿ=1848-1856

7) ಲಾರ್ಡ್ ಕ್ಯಾನಿಂಗ್=1856-1858

🔷️🔷️🔷️

🏵ಭಾರತದ ವೈಸರಾಯರು

1)ಲಾರ್ಡ್ ಕ್ಯಾನಿಂಗ್=1858-1862

2) ಲಾರ್ಡ್ ಎಲ್ಲಿನ್ 1=1862-1863

3) ರಾಬರ್ಟ್ ನೆಡಿಯರ್ & ವಿಲಿಯಂ ಡೆನಿಸನ್=1863-1864

4) ಸರ್ ಲಾರ್ಡ್ ಲಾರೆನ್ಸ್ =1864-1869

5) ಲಾರ್ಡ್ ಮೇಯೋ =1869-1872

6) ಲಾರ್ಡ್ ನಾರ್ಥ್ ಬೂಕ್ =1872-1876

7)ಲಾರ್ಡ್ ಲಿಟ್ಟನ್= 1876-1880

8) ಲಾರ್ಡ್ ರಿಪ್ಪನ್ = 1880-1884

9) ಲಾರ್ಡ್ ಡಫರಿನ್ =1884–1888

10) ಲಾರ್ಡ್ಲ್ಯಾನ್ಸ್ ಡೌನ್ =1888-1893

11) ಲಾರ್ಡ್ ಎಲ್ಲಿನ್ -1= 1894-1899

12) ಲಾರ್ಡ್ ಕರ್ಜನ್ =1899-1905

13) ಲಾರ್ಡ್ ಮಿಂಟೋ-II = 1905-1910

14) ಲಾರ್ಡ್ ಹಾರ್ಡಿಂಜ್ -II =1910-1916

15) ಲಾರ್ಡ್ ಚೆಲ ಫರ್ಡ್=1916-1921

16) ಲಾರ್ಡ್ ರೀಡಿಂಗ್=1921-1926

17) ಲಾರ್ಡ್ ಇರ್ವಿನ್ =1926-1931

18) ಲಾರ್ಡ್ ವೆಲ್ಲಿಂಗ್ಟನ್=1931-1936

19) ಲಾರ್ಡ್ ಲೀವ್ ಲೀಫ್‌ಗೋ =1936-1943

20) ಲಾರ್ಡ್ ಪವರ್ =1943-1947

21) ಲಾರ್ಡ್ ಮೌಂಟ್ ಬ್ಯಾಟನ್=1947-1948


Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

Also Read/ ಇದನ್ನು ಓದಿ, ಓದಲು ಅವುಗಳ ಮೇಲೆ ಕ್ಲಿಕ್ಕಿಸಿ👇👇👌

📚 ಸಮಗ್ರ ಭಾರತದ ಇತಿಹಾಸ PDF ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬ ಉಪಯುಕ್ತ 

📚 ಭಾರತ ಇತಿಹಾಸದ ಪ್ರಮುಖ ಘಟನೆಗಳ ಕಾಲಾನುಕ್ರಮ 

📚 ಭಾರತದ ಸಂವಿಧಾನ 

🔷️🔷️🔷️🔷️


Post a Comment

0 Comments

Important PDF Notes

Ad Code