Ad Code

Ticker

6/recent/ticker-posts

Click Below Image to Join Our Telegram For Latest Updates

[PDF]ಭಾರತದ ಆರ್ಥಿಕತೆ ಮತ್ತು ಅಭಿವೃದ್ಧಿ,ಉಜ್ವಲ ಅಕಾಡೆಮಿ PDF ನೋಟ್ಸ್ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ

ಭಾರತದ ಆರ್ಥಿಕತೆ ಮತ್ತು ಅಭಿವೃದ್ಧಿ,ಉಜ್ವಲ ಅಕಾಡೆಮಿ PDF ನೋಟ್ಸ್ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ 


ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ...!!ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಸ್ವಾಗತ. 

ಭಾರತ ಒಂದು ಅಭಿವೃದ್ಧಿಶೀಲ ದೇಶ.ಜಗತ್ತಿನ ಅಭಿವೃದ್ಧಿಶೀಲ ದೇಶಗಳನ್ನು ವೈವಿಧ್ಯಮಯವಾಗಿ ಬಣ್ಣಿಸಲಾಗಿದೆ. ಅವುಗಳನ್ನು
ಪರ್ಯಾಯವಾಗಿ 'ಅಭಿವೃದ್ಧಿ ಶೀಲ ಆರ್ಥಿಕತೆಗಳು', 'ತೃತೀಯ ಜಗತ್ತಿನ ದೇಶಗಳು' 'ಉದಯಿಸುತ್ತಿರುವ ಆರ್ಥಿಕತೆಗಳು' ಅಥವಾ 'ಸದೃಢವಾಗಿ ಬೆಳೆಯುತ್ತಿರುವ ಆರ್ಥಿಕತೆಗಳು' ಮುಂತಾದ ಹೆಸರಿನಲ್ಲಿ ಕರೆಯಲಾಗುತ್ತದೆ. ವಿಶ್ವ ಬ್ಯಾಂಕು ಈ ಆರ್ಥಿಕತೆಗಳನ್ನು ಅಭಿವೃದ್ಧಿಶೀಲ ಆರ್ಥಿಕತೆಗಳು ಎಂದು ಕರೆಯಲು ಇಚ್ಚಿಸಿದೆ. ಈ ದೇಶಗಳು ಇಂದು ಅಭಿವೃದ್ಧಿಯ ಮುಂಚೂಣಿಯಲ್ಲಿದ್ದು ವಿಶ್ವ ಆರ್ಥಿಕತೆಯಲ್ಲಿ ತಮ್ಮದೇ ಆದ ನಿರ್ಣಾಯಕ ಪಾತ್ರವಹಿಸುತ್ತಿದೆ.

ಅಭಿವೃದ್ಧಿಶೀಲ ಆರ್ಥಿಕತೆಗಳನ್ನು ಸಮಂಜಸವಾಗಿ ವ್ಯಾಖ್ಯಾನಿಸುವುದು ಅಷ್ಟು ಸುಲಭವಲ್ಲ.ಏಕೆಂದರೆ, ಈ ಆರ್ಥಿಕತೆಗಳನ್ನು ಮುಂದುವರಿದ ಆರ್ಥಿಕತೆಗಳಿಂದ ಪ್ರತ್ಯೇಕಿಸಲು ಬೇಕಿರುವ ಯಾವುದೇ ಸಾರ್ವತ್ರಿಕ ಮಾನದಂಡ ಇಲ್ಲವಾಗಿದೆ. ಆದಾಗ್ಯೂ, ಅಭಿವೃದ್ಧಿಶೀಲ ಆರ್ಥಿಕತೆ ಎಂಬುದನ್ನು ಅಲ್ಪಅಭಿವೃದ್ಧಿ ಆರ್ಥಿಕತೆ ಮತ್ತು ಮುಂದುವರಿದ ಆರ್ಥಿಕತೆಯ ನಡುವಿರುವ ಒಂದು ಆರ್ಥಿಕತೆ ಎಂದು ಸುರಕ್ಷಿತವಾಗಿ ಹೇಳಬಹುದು.

ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಎಲ್ಲ ವಿಷಯಗಳ PDF ನೋಟ್ಸ್ ಗಳನ್ನು ಈಗಾಗಲೇ ಅಪಲೋಡ ಮಾಡಲಾಗಿದೆ, ಮಾಡುತ್ತಿದೆ ಕೂಡ ಹಾಗಾಗಿ ಚಾಣಕ್ಯ ಕಣಜ ವೆಬ್ ತಾಣಕ್ಕೆ ಪ್ರತಿ ದಿನ ಬೇಟಿ ನೀಡಿ ಹೊಸ ಅಪಡೇಟ್ಸ್ ಗಳ ಸದುಪಯೋಗ ಪಡೆದುಕೊಳ್ಳಿ.

🔰🔰

ಭಾರತದ ಆರ್ಥಿಕತೆ ಮತ್ತು ಅಭಿವೃದ್ಧಿ,ಉಜ್ವಲ ಅಕಾಡೆಮಿ PDF

PDF FILE DETAILS

File Category: [PDF]Indian Economy PDF Notes Download Now

Download link: Given Below

File Language: Kannada

Which Department: Education

Which State: Karnataka

Published Date: 16-11-2021

File Format Type: PDF

File Size: 2.6 MB

Total Pages:102 Pages

Download Link: Click Below Blue Color Link To Download [PDF]Indian Economy PDF Notes Download Now

Availability of Website Link: Yes

Scanned Copy: Yes 

Editable text: No

Copy text: No

Print enables: yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Strictly For Educational And Knowledge Purpose Only
🔰🔰

 


🏵🏵🏵🏵🏵🏵🏵🏵


🔰🔰








Post a Comment

0 Comments

HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
Health And Value Education in Kannada PDF For CET/GPSTR Aspirants
[PDF] ಕಂಪ್ಯೂಟರ್ ಕೈಪಿಡಿ ನೋಟ್ಸ್ ಕನ್ನಡದಲ್ಲಿ ಪಿಡಿಎಫ್/Computer  Notes PDF In Kannada
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
[PDF] 6 ರಿಂದ 8 ಪದವಿದರ ಶಿಕ್ಷಕರ ನೇಮಕಾತಿ ಪರೀಕ್ಷೆಗಾಗಿ ಮೌಲ್ಯ ಶಿಕ್ಷಣ ಪಿಡಿಎಫ್ GPSTR ಸ್ಪರ್ಧಾರ್ಥಿಗಳಿಗಾಗಿ
Health Education PDF Notes For GPSTR Competitive Exams/ಆರೋಗ್ಯ ಶಿಕ್ಷಣ ಪಿಡಿಎಫ್
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
Yoga, Health And Value Education PDF
Educational Psychology Quiz Useful for PSTR/GPSTR/HSTR Competitive Exams Part-02/ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆಗಳು

Important PDF Notes

Ad Code