Ad Code

Ticker

6/recent/ticker-posts

Click Below Image to Join Our Telegram For Latest Updates

[QUIZ]GENERAL KNOWLEDGE QUIZ IN KANNADA FOR ALL COMPETITIVE EXAMS-35

GENERAL KNOWLEDGE QUIZ IN KANNADA FOR ALL COMPETITIVE EXAMS-35

[QUIZ]GENERAL KNOWLEDGE QUIZ IN KANNADA FOR ALL COMPETITIVE EXAMS-20

🔰🔰🔰

ಹಾಯ್ ಸ್ಪರ್ಧಾ ಮಿತ್ರರಿಗೆಲ್ಲರಿಗೂ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 🙏💐💐💐

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA, FDA, PDO, UPSC, RRB, KPSC,SSC ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

"Practice Makes Man Perfect " ಎಂಬಂತೆ  ಸತತ ಅಭ್ಯಾಸದಿಂದ ಸಾಧನೆಯ ಮೆಟ್ಟಿಲನ್ನೇರಬಹುದು, ಹಾಗಾಗಿ ನಿಮ್ಮ ಚಾಣಕ್ಯ ಕಣಜ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೋಸ್ಕರ  ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳನ್ನ ಕ್ವಿಜ್‌ನ ಮೂಲಕ ನಿಮ್ಮ ಮುಂದೆ ತರುತ್ತಿದೆ.ಪ್ರತಿ ದಿನ ಅಪಲೋಡ ಮಾಡಲಾಗುತ್ತದೆ.ಈ ಕ್ವಿಜ್‌ನಲ್ಲಿ ಎಲ್ಲರೂ ಭಾಗವಹಿಸಿ ಅಭ್ಯಾಸ ಕ್ರಮವನ್ನ ಹೆಚ್ಚಿಸಿಕೊಳ್ಳಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಸಿದ್ಧಗೊಳ್ಳಿ. ಜೊತೆಗೆ KPSC ಮತ್ತು UPSC, IAS, KAS ಪರೀಕ್ಷೆಗಳ PDF  ನೋಟ್ಸ್ ಗಳನ್ನ ಈಗಾಗಲೇ ಅಪಲೋಡ ಮಾಡಲಾಗಿದೆ,ಮಾಡಲಾಗುತ್ತಿದೆ ಕೂಡ, ಡೌನಲೋಡ ಮಾಡಿಕೊಂಡು ನಿರಂತರ ಅಧ್ಯಯನ ನಿರತರಾಗಿ. ಯಶಸ್ಸು ಸಧಾ ನಿಮ್ಮದಾಗಲಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.

🌺🌺🌺

CLICK HERE TO PARTICIPATE IN QUIZ 


1➤ ಬಾದಾಮಿ ಚಾಲುಕ್ಯ ಸಂತತಿಯ ಕೊನೆಯ ರಾಜ ಯಾರು?...

2➤ ಈ ಕೆಳಗಿನವುಗಳಲ್ಲಿ ಗಾಜು ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತು ಯಾವುದು??...

3➤ ನೌಕಾಪಡೆಯ ತರಬೇತಿ ಕೇಂದ್ರ ವಾದ INS ಮಾಂಡೋವಿ ಎಲ್ಲಿದೆ?...

4➤ ಹಿತ್ತಾಳೆಯ ಮಿಶ್ರ ಲೋಹ ಯಾವುದು?...

5➤ ಈ ಕೆಳಗಿನ ಯಾವ ರಾಜ್ಯಗಳಲ್ಲಿ ದ್ವಿಪಕ್ಷೀಯ ಶಾಸಕಾಂಗವಿಲ್ಲ?...

6➤ ಇಂಡಿಯನ್ ಮಿಲಿಟರಿ ಅಕಾಡೆಮಿ ಎಲ್ಲಿದೆ...

7➤ I S O ದ ಕೇಂದ್ರ ಕಚೇರಿ ಎಲ್ಲಿದೆ?...

8➤ ಇತ್ತೀಚಿಗೆ..............ನ ದ್ವೀಪ ದೇಶವಾದ ಸೈಪ್ರೆಸ್ ನಲ್ಲಿ ಕೋರಾನಾ ವೈರಸ್ ನ ಮತ್ತೊಂದು ರೂಪಾಂತರ ತಳಿಯಾದ " ಡೆಲ್ಟಾ ಕ್ರೋನ್ " ವೈರಸ್  ಪತ್ತೆಯಾಗಿದೆ...

9➤ ಇತ್ತೀಚಿಗೆ ವಿಧಿವಶರಾದ ಇಬ್ರಾಹಿಂ ಸುತಾರ್ ಅವರು ಈ ಕೆಳಗಿನ ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೆ ?...

10➤ .............ದ ಸಿಂಹಾದ್ರಿಯಲ್ಲಿ ಭಾರತದ ಮೊದಲ ಹಸಿರು ಹೈಡ್ರೋಜನ್ ಮೈಕ್ರೋಗಿಡ ಯೋಜನೆಗಳು ನಿರ್ಮಾಣಗೊಳ್ಳಲಿವೆ.

Your score is

👩‍💻👩‍💻👩‍💻👩‍💻👩‍💻👩‍💻

ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
🥏🥏🥏



Post a Comment

0 Comments

Important PDF Notes

Ad Code